Tuesday, September 15, 2026
Advertisement
ADVERTISEMENT

Tag: Indian Railway

ದಸರಾ ವಿಶೇಷ ರೈಲು: ಯಾವ ಮಾರ್ಗದಲ್ಲಿ ಓಡಲಿವೆ? ಇಲ್ಲಿದೆ ಮಾಹಿತಿ

ಹುಬ್ಬಳ್ಳಿ: ದಸರಾ ಹಬ್ಬರ ಹಿನ್ನೆಲೆಯಲ್ಲಿ ಪ್ರಯಾಣಿಕರ ಒತ್ತಡ ಹೆಚ್ಚಾಗುವ ಕಾರಣ ಇದನ್ನು ಸರಿದೂಗಿಸಲು ಹಾಗೂ ಪ್ರಯಾಣಿಕರಿಗೆ ಸಹಕಾರಿಯಾಗಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ಎಕ್ಸ್ ಪ್ರೆಸ್(06557) ರೈಲು ಅಕ್ಟೋಬರ್ 9ರಿಂದ ಅ.21ರವರೆಗೂ ಓಡಲಿದೆ. ಈ ವಿಶೇಷ ...

ರೈಲ್ವೆ ಎಸಿ ಕೋಚ್‌ನಲ್ಲಿ ಬೆಡ್‌ಶೀಟ್ ಕದಿಯುವ ಪ್ರಯಾಣಿಕರು

ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಎಸಿ ಕೋಚ್ ಸೇವೆಯನ್ನು ಇಲಾಖೆ ಒದಗಿಸುತ್ತಿದ್ದರೆ, ಪ್ರಯಾಣಿಕರು ಇಲ್ಲಿನ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದ್ದು, ಎಸಿ ಕೋಚ್‌ನಲ್ಲಿ ಪ್ರಯಾಣಿಸುವ ಹಲವು ಪ್ರಯಾಣಿಕರು ಬೆಡ್‌ಶೀಟ್ ಹಾಗೂ ...

ಇಂಟರ್‌ಸಿಟಿ ರೈಲು ತಾಳಗುಪ್ಪಕ್ಕೆ ವಿಸ್ತರಣೆ: ವೇಳಾಪಟ್ಟಿ ಹೀಗಿದೆ

ಶಿವಮೊಗ್ಗ: ಶಿವಮೊಗ್ಗ ಹಾಗೂ ಬೆಂಗಳೂರು ನಡುವೆ ಸಂಚರಿಸುತ್ತಿರುವ ಇಂಟರ್ ಸಿಟಿ ರೈಲನ್ನು ತಾಳಗುಪ್ಪಕ್ಕೆ ವಿಸ್ತರಣೆ ಮಾಡಿ ಸಾಗರ ಸೀಮೆ ಮಂದಿಗೆ ಕೇಂದ್ರ ಸರ್ಕಾರ ವಿಶೇಷ ಕೊಡುಗೆ ನೀಡಿದೆ. ಚುನಾವಣಾ ಸಮಯದಲ್ಲಿ ಸಾಗರಕ್ಕೆ ಆಗಮಿಸಿದ್ದ ಕೇಂದ್ರ ಸಂಪರ್ಕ ಮತ್ತು ಸಂವಹನ ಹಾಗೂ ರೈಲ್ವೆ ...

ಸದ್ಯದಲ್ಲೇ ಜಾರಿಗೆ ಬರಲಿದೆ ಐಆರ್‌ಸಿಟಿಸಿ ಐ-ಪೇ ಹಣ ಪಾವತಿ ವಿಧಾನ

ನವದೆಹಲಿ: ಈಗಾಗಲೇ ಹಲವು ಹೊಸ ಆವಿಷ್ಕಾರಗಳನ್ನು ತನ್ನ ಪ್ರಯಾಣಿಕರಿಗೆ ನೀಡಿರುವ ಭಾರತೀಯ ರೈಲ್ವೆ ಇಲಾಖೆ(ಐಆರ್‌ಸಿಟಿಸಿ) ಈಗ ಹಣ ಪಾವತಿಗೆ ತನ್ನ ಸ್ವಂತ ವಿಧಾನವನ್ನು IRCTC-iPay ಜಾರಿಗೆ ತರಲಿದೆ. ಮುಂಬರುವ ಆಗಸ್‌ಟ್ ನಿಂದ ಐಆರ್‌ಸಿಟಿಸಿ ವೆಬ್ ಸೈಟ್‌ನಲ್ಲಿ ಇದು ಲಭ್ಯವಾಗಲಿದ್ದು, ಇದರಲ್ಲಿ ಕ್ರೆಡಿಟ್ ...

ಪ್ರಯಾಣಿಕರಿಗೆ ಫೈನ್ ಹಾಕಿ ಸೆಂಟ್ರಲ್ ರೈಲ್ವೆಗೆ ಬಂದ ಹಣ ಎಷ್ಟು ಗೊತ್ತಾ?

ನವದೆಹಲಿ: ಭಾರೀ ಬದಲಾವಣೆಯನ್ನು ಅಳವಡಿಸಿಕೊಂಡಿರುವ ಭಾರತೀಯ ರೈಲ್ವೆ ಇಲಾಖೆ, ರೈಲಿನಲ್ಲಿ ಟಿಕೇಟ್ ಇಲ್ಲದೆ ಪ್ರಯಾಣಿಸುವವರ ವಿರುದ್ಧ ಸಮರ ಸಾರಿದೆ. ಇದರ ಭಾಗವಾಗಿ ಸೆಂಟ್ರಲ್ ರೈಲ್ವೆಯ ರೈಲುಗಳಲ್ಲಿ ಕಳೆದ ಎಪ್ರಿಲ್ ನಿಂದ ಮೇ ವರೆಗೆ ಟಿಕೇಟ್ ಇಲ್ಲದೇ ಪ್ರಯಾಣಿಸಿದ ಪ್ರಯಾಣಿಕರಿಗೆ ವಿಧಿಸಿ, ಸಂಗ್ರಹಿಸಿದ ...

Page 46 of 46 1 45 46
  • Trending
  • Latest
error: Content is protected by Kalpa News!!