Friday, January 30, 2026
">
ADVERTISEMENT

Tag: James

ಮಹಾಶಿವರಾತ್ರಿಯಂದು ಜೇಮ್ಸ್ ಚಿತ್ರದ ಇಂಟ್ರಡಕ್ಟರಿ ಸಾಂಗ್ ಬಿಡುಗಡೆಗೆ ಚಿತ್ರತಂಡ ಸಜ್ಜು…

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಜೇಮ್ಸ್: ರೆಕಾರ್ಡ್ ಸೃಷ್ಠಿಸಿದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ನಿನ್ನೆ ಬಿಡುಗಡೆಗೊಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ Power Star Puneeth Rajkumar ಅವರ ಕೊನೆಯ ಚಿತ್ರ ಜೇಮ್ಸ್ ಮೊದಲ ದಿನವೇ 30 ಕೋಟಿ ರೂ. ದಾಖಲೆಯ ಕಲೆಕ್ಷನ್ ಗಳಿಸಿದ್ದು, ಬಾಕ್ಸ್ ಆಫೀಸ್’ನಲ್ಲಿ ...

ಶಿವಮೊಗ್ಗದಲ್ಲೆಡೆ ಪುನೀತ್ ರಾಜಕುಮಾರ್ ಕೊನೆಯ ಚಿತ್ರ ಜೇಮ್ಸ್’ಗೆ ಭರ್ಜರಿ ರೆಸ್ಪಾನ್ಸ್

ಶಿವಮೊಗ್ಗದಲ್ಲೆಡೆ ಪುನೀತ್ ರಾಜಕುಮಾರ್ ಕೊನೆಯ ಚಿತ್ರ ಜೇಮ್ಸ್’ಗೆ ಭರ್ಜರಿ ರೆಸ್ಪಾನ್ಸ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪವರ್ ಸ್ಟಾರ್ ಪುನೀತ್ ರಾಜಕುಮಾರ್ #PuneethRajkumar ಹುಟ್ಟುಹಬ್ಬವನ್ನು ಇಂದು ಆಚರಿಸಲಾಗುತ್ತಿದ್ದು, ಅವರ ನಟನೆಯ ಕೊನೆಯ ಸಿನಿಮಾ ಜೇಮ್ಸ್’ #James ಬಿಡುಗಡೆಯಾಗಿದ್ದು, ಚಿತ್ರ ನೋಡಿ ಅಭಿಮಾನಿಗಳು ಕಣ್ಣೀರಿಟ್ಟಿದ್ದು, ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. Also ...

ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್! ಪುನೀತ್ ಕನಸಿನ ಗಂಧದಗುಡಿ ಫಸ್ಟ್ ಲುಕ್ ರಿವೀಲ್

ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್! ಪುನೀತ್ ಕನಸಿನ ಗಂಧದಗುಡಿ ಫಸ್ಟ್ ಲುಕ್ ರಿವೀಲ್

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಪವರ್ ಸ್ಟಾರ್ ಪುನೀತ್ ರಾಜಕುಮಾರ್ Power star Puneeth Rajkumar ಅವರ ಜನ್ಮದಿನದ ಇಂದೇ ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ James ಚಿತ್ರ ಬಿಡುಗಡೆಗೊಂಡು ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಗುಡ್ ...

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ, ಆರೋಗ್ಯ ಸ್ಥಿತಿ ಗಂಭೀರ?

ಶೀಘ್ರದಲ್ಲೇ ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಮುಖ್ಯಮಂತ್ರಿ ಬೊಮ್ಮಾಯಿ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ, ಪ್ರೀತಿಯ ಅಪ್ಪು ದಿ. ಡಾ. ಪುನೀತ್ ರಾಜಕುಮಾರ್ Puneeth Rajkumar ಅವರ ಜನ್ಮದಿನದಂದು ಪ್ರೀತಿ ...

ಭದ್ರಾವತಿಯಲ್ಲಿ ಜೇಮ್ಸ್ ಹವಾ! ಬೃಹತ್ ಮೆರವಣಿಗೆ, ಅಪ್ಪು ಹಬ್ಬದಲ್ಲಿ ಮಿಂದೆದ್ದ ಅಭಿಮಾನಿಗಳು

ಭದ್ರಾವತಿಯಲ್ಲಿ ಜೇಮ್ಸ್ ಹವಾ! ಬೃಹತ್ ಮೆರವಣಿಗೆ, ಅಪ್ಪು ಹಬ್ಬದಲ್ಲಿ ಮಿಂದೆದ್ದ ಅಭಿಮಾನಿಗಳು

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆ ಚಿತ್ರ ಜೇಮ್ಸ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಉಕ್ಕಿನ ನಗರಿಯಲ್ಲಿ ಅಪ್ಪು ಹಬ್ಬ ಜೋರಾಗಿದೆ. ಪುನೀತ್ ರಾಜಕುಮಾರ್ ಜನ್ಮದಿನವಾದ ಮಾರ್ಚ್ 17ರ ನಾಳೆ ಜೇಮ್ಸ್ ಚಿತ್ರ ...

ಮಹಾಶಿವರಾತ್ರಿಯಂದು ಜೇಮ್ಸ್ ಚಿತ್ರದ ಇಂಟ್ರಡಕ್ಟರಿ ಸಾಂಗ್ ಬಿಡುಗಡೆಗೆ ಚಿತ್ರತಂಡ ಸಜ್ಜು…

ಅಮೆರಿಕಾದಲ್ಲಿ ಜೇಮ್ಸ್ ಚಿತ್ರ ಎಷ್ಟು ಥೀಯೇಟರ್’ನಲ್ಲಿ ರಿಲೀಸ್ ಆಗಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಕನ್ನಡದ ಪುವರ್ ಸ್ಟಾರ್ ಪುನೀತ್ ರಾಜಕುಮಾರ್ Power star Puneeth Rajkumar ಅವರ ಜೇಮ್ಸ್ James ಚಿತ್ರ, ಕೇವಲ ಒಂದು ಸಿನಿಮಾವಾಗಿ ಉಳಿಯದೇ ವೈಭವದ ಹಬ್ಬದ ರೀತಿಯಲ್ಲಿ ರಾಜ್ಯದಾದ್ಯಂತ ಅಲೆ ಸೃಷ್ಠಿಸಿದೆ. ಜೇಮ್ಸ್ ...

ಮಹಾಶಿವರಾತ್ರಿಯಂದು ಜೇಮ್ಸ್ ಚಿತ್ರದ ಇಂಟ್ರಡಕ್ಟರಿ ಸಾಂಗ್ ಬಿಡುಗಡೆಗೆ ಚಿತ್ರತಂಡ ಸಜ್ಜು…

ಜೇಮ್ಸ್ ಚಿತ್ರದ ಸಲಾಂ ಸೋಲ್ಜರ್ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಗೊಳಿಸಿದ ನಟ ಸುದೀಪ್

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ದಿವಂಗತ ಪುನೀತ್ ರಾಜ್‌ಕುಮಾರ್ Puneeth Rajkumar ಅಭಿನಯದ ಬಹುನಿರೀಕ್ಷಿತ ಜೇಮ್ಸ್ James ಚಿತ್ರದ ಸಾಂಗ್ ಸಲಾಂ ಸೋಲ್ಜರ್ ಲಿರಿಕಲ್ ವೀಡಿಯೋ ಸಾಂಗನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. Kannada : https://t.co/0UGchIDmzH Tamil ...

ಮಹಾಶಿವರಾತ್ರಿಯಂದು ಜೇಮ್ಸ್ ಚಿತ್ರದ ಇಂಟ್ರಡಕ್ಟರಿ ಸಾಂಗ್ ಬಿಡುಗಡೆಗೆ ಚಿತ್ರತಂಡ ಸಜ್ಜು…

ಮಹಾಶಿವರಾತ್ರಿಯಂದು ಜೇಮ್ಸ್ ಚಿತ್ರದ ಇಂಟ್ರಡಕ್ಟರಿ ಸಾಂಗ್ ಬಿಡುಗಡೆಗೆ ಚಿತ್ರತಂಡ ಸಜ್ಜು…

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ನಟ ಪುನೀತ್ ರಾಜ್‌ಕುಮಾರ್ #Actor Puneeth Rajkumar ಅಭಿನಯದ ಕೊನೆಯ ಸಿನಿಮಾ ಜೇಮ್ಸ್ #James ಚಿತ್ರದ ಇಂಟ್ರಡಕ್ಟರಿ ಹಾಡನ್ನು ಮಹಾಶಿವರಾತ್ರಿಯ #Mahashivarathri ಶುಭದಿನಂದು ಬಿಡುಗಡೆಗೊಳಿಸಲು ಚಿತ್ರ ತಂಡ ನಿರ್ಧರಿಸಿದೆ. ಮಾರ್ಚ್ 17 ರಂದು ...

  • Trending
  • Latest
error: Content is protected by Kalpa News!!