Tuesday, April 7, 2026
Advertisement
ADVERTISEMENT

Tag: JDS

ಕುಮಾರಸ್ವಾಮಿ ಸರ್ಕಾರಕ್ಕೆ ಅಪಾಯದ ದಿನಗಳಿವೆಯೇ? ಜ್ಯೋತಿಷ್ಯ ಹೀಗೆ ಹೇಳುತ್ತದೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಚದುರಂಗದಾಟ ಆಡಿ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರೈಸುತ್ತಿದೆಯೇ ಅಥವಾ ಇಲ್ಲವೇ ಎಂಬ ಚರ್ಚೆಗಳು ನಡೆಯುತ್ತಲೇ ಇವೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಎರಡೂ ಪಕ್ಷಗಳಿಂದ ಬಹುಮತ ಇದ್ದರೂ ಸಹ ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ...

ಕುಮಾರಣ್ಣ, ಪ್ರಾದೇಶಿಕ ಅಸಮತೋಲನದ ಕಿಡಿ ನಿಮ್ಮ ಸರ್ಕಾರವನ್ನು ಸುಟ್ಟೀತು

ಅಬ್ಬಬ್ಬಾ! ದೋಸ್ತಿ-ದೋಸ್ತಿ ಎಂದು ಹೆಗಲ ಮೇಲೆ ಕೈ ಹಾಕಿಕೊಂಡು ಅಕ್ರಮ ಸಂಬಂಧ ಮಾಡುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೋದಿ ವಿರುದ್ಧ ಹರಿ ಹಾಯ್ದಿದ್ದು ಹೇಗೆ! ಅಗತ್ಯ ವಸ್ತುಗಳ ಬೆಲೆ ಏರಿಕೆಯಾಯಿತು ಎಂದು ಬೊಬ್ಬಿರಿದ ಈ ಎರಡೂ ಪಕ್ಷಗಳು ಈಗ ಮಾಡಿದ್ದೇನು? ನಾಚಿಕೆಯಾಗಬೇಕು... ...

ತಾಯಿ ಭಾರತಿಯ ಹೃದಯ ಸಾಮ್ರಾಟ ಮೋದಿ ಸೆಕೆಂಡ್ ಇನ್ಸಿಂಗ್ಸ್ ಗ್ಯಾರೆಂಟಿ

2014ರಲ್ಲಿ ಐತಿಹಾಸಿಕ ದಿಗ್ವಿಜಯ ಸಾಧಿಸಿ, ಪ್ರಧಾನಿಯಾದ ನರೇಂದ್ರ ಮೋದಿ ವಿಶ್ವದ ಮುಂದೆ ಭಾರತವನ್ನು ಯಾವ ಸ್ಥಾನಕ್ಕೆ ಕರೆದೊಯ್ದರು ಎಂಬುದೇ ಈಗ ವೈಭವ ಒಂದು ಇತಿಹಾಸವಾಗಿದೆ. ಅದೇ ರೀತಿ 2019ರಲ್ಲೂ 2014ರ ಇತಿಹಾಸ ಮರುಕಳಿಸಿ, ಮೋದಿ ಮತ್ತೆ ಪ್ರಧಾನಿಯಾಗುತ್ತಾರಾ ಎಂಬ ವಿಚಾರದಲ್ಲಿ ಜ್ಯೋರ್ತಿವಿಜ್ಞಾನಂ ...

ರಾಹುಲ್ ಹೇಳುತ್ತಾರೆ: ಇಡಿ ದೇಶ ಆರ್‌ಎಸ್‌ಎಸ್, ಬಿಜೆಪಿ ವಿರೋಧಿಯಂತೆ!

ನವದೆಹಲಿ: ಇಡಿಯ ದೇಶ ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ವಿರೋಧಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರತಿಪಕ್ಷಗಳ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಮಹಾಘಟಬಂಧನ ಕೇವಲ ರಾಜಕೀಯ ಕಾರಣಕ್ಕಾಗಿ ಏರ್ಪಟ್ಟಿರುವುದಲ್ಲ. ಬದಲಾಗಿ, ...

ದೇವಸ್ತಾನ ಸುತ್ಕೊಂಡು ಇರ್ತೀನಿ ಬಿಡಿ ಅಂದ ಕಾಂಗ್ರೆಸ್ ಮುಖಂಡ ಯಾರು ಗೊತ್ತಾ?

ಬೆಂಗಳೂರು: ನನಗೆ ಮುಜರಾಯಿ ಇಲಾಖೆ ಕೊಟ್ಟುಬಿಡಿ, ದೇವಸ್ತಾನ ಸುತ್ಕೊಂಡು ಇರ್ತೀನಿ: ಹೀಗೆಂದವರು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್... ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಕಾರಣಕರ್ತ ಎಂದು ಕರೆಸಿಕೊಂಡಿರುವ ಡಿ.ಕೆ. ಶಿವಕುಮಾರ್, ಖಾತೆ ಹಂಚಿಕೆ ವಿಚಾರದಲ್ಲಿ ತಮ್ಮದೇ ಪಕ್ಷದ ವಿರುದ್ಧ ಈ ರೀತಿ ...

Page 14 of 14 1 13 14
  • Trending
  • Latest
error: Content is protected by Kalpa News!!