Tuesday, August 18, 2026
Advertisement
ADVERTISEMENT

Tag: Kannada News Online Shivamogga

ಅಧಿಕಾರಿಗಳ ಅಸಡ್ಡೆ 3 ವರ್ಷವಾದರೂ ಉದ್ಘಾಟನೆಗೊಳ್ಳದ ನೀರಿನ ಟ್ಯಾಂಕ್ | ನೀರಿಗಾಗಿ‌ ಪರದಾಟ

ಅಧಿಕಾರಿಗಳ ಅಸಡ್ಡೆ 3 ವರ್ಷವಾದರೂ ಉದ್ಘಾಟನೆಗೊಳ್ಳದ ನೀರಿನ ಟ್ಯಾಂಕ್ | ನೀರಿಗಾಗಿ‌ ಪರದಾಟ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಈ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಬರೋಬ್ಬರಿ 3 ರಿಂದ 4 ವರ್ಷಗಳಾಗಿವೆ. ಆದರೆ ಇದುವರೆಗೂ ಈ ಟ್ಯಾಂಕ್‌ ಉದ್ಘಾಟನೆಗೊಂಡಿಲ್ಲ. ಜೊತೆಗೆ ಈ ಟ್ಯಾಂಕ್ ಒಂದೇ ಒಂದು ಹನಿ ನೀರಿನ ಭಾಗ್ಯವನ್ನು ಕಂಡಿಲ್ಲ. ...

ಈಶ್ವರವನದಲ್ಲಿ ವಿಶಿಷ್ಟ ಶಿವರಾತ್ರಿ ಉತ್ಸವ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಸಂಪನ್ನ

ಈಶ್ವರವನದಲ್ಲಿ ವಿಶಿಷ್ಟ ಶಿವರಾತ್ರಿ ಉತ್ಸವ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಸಂಪನ್ನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅಬ್ಬಲಗೆರೆಯ ಈಶ್ವರವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶಿಷ್ಟತೆಗಳಿಂದ ಕೂಡಿದ ಶಿವರಾತ್ರಿ ಉತ್ಸವಕ್ಕೆ ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ ದಕ್ಷಿಣ ಪ್ರಾಂತ ಕಾರ್ಯದರ್ಶಿ, ಶಿವಮೊಗ್ಗ ಶಾಖೆಯ ಡಾ. ಶ್ರೀಧರ್ ಚಾಲನೆ ನೀಡಿದರು. ಇದೇ ಸಂಸ್ಥೆಯ ...

ಫೆ.25ರಿಂದ ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆ: ಅದ್ದೂರಿ ಸಿದ್ಧತೆ, ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮ

ಶಿವಮೊಗ್ಗ | ಕೋಟೆ ಮಾರಿಕಾಂಬ ಜಾತ್ರೆ | ಈ ಜಾಗದಲ್ಲಿ ವಿಜೃಂಭಿಸಲಿದೆ ಬೃಹತ್ ಚಾಮುಂಡಿ ಚಲಿಸುವ ವಿಗ್ರಹ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಾರ್ಚ್ 12ರಿಂದ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ Kote Marikamba Fair ನಡೆಯಲಿದ್ದು, ಈ ಬಾರಿ ಹಲವು ವಿಶೇಷಗಳಿಗೆ ಸಾಕ್ಷಿಯಾಗಲಿದೆ. ಜಾತ್ರೆ ನಿಮಿತ್ತ ಗಾಂಧಿ ಬಜಾರ್ ಮುಖ್ಯದ್ವಾರದಲ್ಲಿ ಸುಮಾರು 45 ಅಡಿ ...

ಕಾಡುಕೋಣಗಳ ಅನುಮಾನಾಸ್ಪದ ಸಾವು: ಸ್ಥಳೀಯರಲ್ಲಿ ಆತಂಕ

ಕಾಡುಕೋಣಗಳ ಅನುಮಾನಾಸ್ಪದ ಸಾವು: ಸ್ಥಳೀಯರಲ್ಲಿ ಆತಂಕ

ಕಲ್ಪ ಮೀಡಿಯಾ ಹೌಸ್  |  ಚಂದ್ರಗುತ್ತಿ  | ಚಂದ್ರಗುತ್ತಿ ಭಾಗದಲ್ಲಿ ಈಚೆಗೆ ಕಾಡುಕೋಣಗಳು ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿವೆ. ಬಾಡದಬೈಲು ಸಮೀಪ ಈಚೆಗಷ್ಟೆ ಕೃಷಿ ಹೊಂಡದಲ್ಲಿ ಒಂದು ಕೋಣ, ಇದೀಗ ಮಣ್ಣತ್ತಿ, ಕುಂದುಗೋಡಿನಲ್ಲಿ ಎರಡು ಕೋಣ ಸಾವನ್ನಪ್ಪಿವೆ. ನರ್ಚಿ, ಕುಂದಗೋಡು ಕೋಣ ವಿದ್ಯುತ್ ಶಾಕ್ ...

ಅಂತಾರಾಷ್ಟ್ರೀಯ ಮಹಿಳಾ ದಿನ ಹಿನ್ನೆಲೆ: ಮಾ.10ರಂದು ಫೆಮಥಾನ್ ಕಾರ್ಯಕ್ರಮ

ಅಂತಾರಾಷ್ಟ್ರೀಯ ಮಹಿಳಾ ದಿನ ಹಿನ್ನೆಲೆ: ಮಾ.10ರಂದು ಫೆಮಥಾನ್ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅಂತಾರಾಷ್ಟ್ರೀಯ ಮಹಿಳಾ ದಿನದ International Women's Day ಗೌರವಾರ್ಥವಾಗಿ ಜೈನ್ ಪಬ್ಲಿಕ್ ಶಾಲೆ Jain Public School ವತಿಯಿಂದ ಮಾ.10ರಂದು ಫೆಮಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ತನ ಕ್ಯಾನ್ಸರ್ ರೋಗಿಗಳಿಗೆ ಹಣ ಸಂಗ್ರಹಿಸುವ ನಿಟ್ಟಿನಲ್ಲಿ ...

ಆರ್ಮಿ ಕಪ್ 2024: ಮಾ.9ರಂದು ತಾಲೂಕು ಮಟ್ಟದ ಹಗ್ಗ ಜಗ್ಗಾಟ ಪಂದ್ಯಾವಳಿ

ಆರ್ಮಿ ಕಪ್ 2024: ಮಾ.9ರಂದು ತಾಲೂಕು ಮಟ್ಟದ ಹಗ್ಗ ಜಗ್ಗಾಟ ಪಂದ್ಯಾವಳಿ

ಕಲ್ಪ ಮೀಡಿಯಾ ಹೌಸ್  |  ಸಾಗರ  | ಕರ್ಕಿಕೊಪ್ಪ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಮಾರ್ಚ್ ೯ರಂದು ನಡೆಯಲಿರುವ ಆರ್ಮಿ ಕಪ್ 2024 ನಿಮಿತ್ತ ಪ್ರಥಮ ವರ್ಷದ ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ಹಗ್ಗ ಜಗ್ಗಾಟ ಪಂದ್ಯಾವಳಿ ಆಯೋಜಿಸಲಾಗಿದೆ. ಕರ್ಕಿಕೊಪ್ಪ ಸ.ಹಿ ...

ಚುನಾವಣಾ ರಾಜಕೀಯ ನಿವೃತ್ತಿ ಅಷ್ಟೇ ಪಡೆದಿದ್ದೇನೆ, ಜೀವನ ಪರ್ಯಂತ ಪಕ್ಷ ಸಂಘಟನೆ ಮಾಡ್ತೀನಿ: ಈಶ್ವರಪ್ಪ

ಸ್ವಾತಂತ್ರ್ಯ ಬಂದಾಗಿನಿಂದ ದಲಿತರ ಕೇರಿಗಳ ಉದ್ಧಾರ ಆಗಿದೆಯಾ? ಸೌಕರ್ಯ ಕಲ್ಪಿಸಿದ್ದು ಯಾರು: ಈಶ್ವರಪ್ಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಬಿಜೆಪಿ ಎಲ್ಲಾ ವರ್ಗದ ಜನರ ಪಕ್ಷವಾಗಿದ್ದು, ಎಲ್ಲೂ ಕೂಡ ಜಾತಿ ನೋಡಲ್ಲ. ಕಾಂಗ್ರೆಸ್ ನವರು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಪಾರ್ಟಿ ಎಂದು ಬಿಂಬಿಸುತ್ತಾ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದದ್ದು ಬಿಟ್ಟರೆ ದಲಿತರ ಕಲ್ಯಾಣಕ್ಕೆ ...

ಮಾ.9: ವಿಪ್ರ ಸ್ನೇಹ ಬಳಗದಿಂದ ಯಡಿಯೂರಪ್ಪ, ರಾಘವೇಂದ್ರ ಅವರಿಗೆ ಸನ್ಮಾನ

ಮಾ.9: ವಿಪ್ರ ಸ್ನೇಹ ಬಳಗದಿಂದ ಯಡಿಯೂರಪ್ಪ, ರಾಘವೇಂದ್ರ ಅವರಿಗೆ ಸನ್ಮಾನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ವಿಪ್ರ ಸ್ನೇಹ ಬಳಗ (40ಕ್ಕೂ ಹೆಚ್ಚು ಬ್ರಾಹ್ಮಣ ಸಂಘ-ಸಂಸ್ಥೆಗಳ ಒಕ್ಕೂಟ)ವತಿಯಿಂದ ಮಾ.9ರಂದು ಸಂಜೆ 6.30ಕ್ಕೆ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ B Y Raghavendra ಅವರನ್ನು ...

ಅಂತರ್ ಶಾಲಾ ಮಟ್ಟದ ನಳಂದ ಚೆಸ್ ಸ್ಪರ್ಧೆ | ಜೈನ್ ಪಬ್ಲಿಕ್ ಶಾಲೆಗೆ ಶೀಲ್ಡ್

ಅಂತರ್ ಶಾಲಾ ಮಟ್ಟದ ನಳಂದ ಚೆಸ್ ಸ್ಪರ್ಧೆ | ಜೈನ್ ಪಬ್ಲಿಕ್ ಶಾಲೆಗೆ ಶೀಲ್ಡ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅಂತರ್ ಶಾಲಾ ಮಟ್ಟದ ನಳಂದ ಚೆಸ್ ಸ್ಪರ್ಧೆಯಲ್ಲಿ ಜೈನ್ ಪಬ್ಲಿಕ್ ಶಾಲೆಗೆ Jain Public School ರೋಲಿಂಗ್ ಶೀಲ್ಡ್ ಸಂದಿದೆ. ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಜೈನ್ ಪಬ್ಲಿಕ್ ಶಾಲೆ ಸತತ 12 ವರ್ಷಗಳಿಂದ ...

ಮಾರ್ಚ್ 11-16: ದುರ್ಗಿಗುಡಿ ರಾಯರ ಮಠದಲ್ಲಿ ಗುರು ಸಪ್ತಾಹ | ವಿವಿಧ ಕಾರ್ಯಕ್ರಮ ಆಯೋಜನೆ

ಮಾರ್ಚ್ 11-16: ದುರ್ಗಿಗುಡಿ ರಾಯರ ಮಠದಲ್ಲಿ ಗುರು ಸಪ್ತಾಹ | ವಿವಿಧ ಕಾರ್ಯಕ್ರಮ ಆಯೋಜನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ Shri Raghavendra Swamy 402ನೇ ವೇದಾಂತ ಪಟ್ಟಾಭಿಷೇಕ ಹಾಗೂ 428ನೇ ಜನ್ಮದಿನೋತ್ಸವದ ಅಂಗವಾಗಿ ಮಾರ್ಚ್ 11ರಿಂದ 16ರವರೆಗೂ ಗುರು ಸಪ್ತಾಹ ಆಯೋಜಿಸಲಾಗಿದೆ. ಸಪ್ತಾಹ ಉತ್ಸವರೂಪದಲ್ಲಿ ನಡೆಯಲಿದ್ದು, ...

Page 199 of 219 1 198 199 200 219
  • Trending
  • Latest
error: Content is protected by Kalpa News!!