Monday, March 9, 2026
Advertisement
ADVERTISEMENT

Tag: Kannada News

ತೀರ್ಥಹಳ್ಳಿಯಲ್ಲಿ ನಡೆದ ಮ್ಯಾಜಿಕ್ ಪ್ರದರ್ಶನಕ್ಕೆ ಮಲೆನಾಡು ಅಚ್ಚರಿ

ತೀರ್ಥಹಳ್ಳಿಯಲ್ಲಿ ನಡೆದ ಮ್ಯಾಜಿಕ್ ಪ್ರದರ್ಶನಕ್ಕೆ ಮಲೆನಾಡು ಅಚ್ಚರಿ

ತೀರ್ಥಹಳ್ಳಿ: ಮಲೆನಾಡಿನ ಮಡಿಲಲ್ಲಿ ಏರ್ಪಡಿಸಲಾಗಿದ್ದ ಮಲೆನಾಡು ಮ್ಯಾಜಿಕ್ ಸರ್ಕಲ್ ಹಾಗೂ ಇಂದ್ರಜಾಲಿಗರ ಸಮ್ಮೇಳನವನ್ನು ರೈತ ಮುಖಂಡ ಕಡಿದಾಳು ಶಾಮಣ್ಣ ಅವರು ಚಾಲನೆ ನೀಡಿದರು. ಖ್ಯಾತ ಕಲಾವಿದ ಶಿವಾಜಿ ಜಾದೂಗಾರ್ ಸೇರಿದಂತೆ ಇತರ ಕಲಾವಿದರಿಂದ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಜೆಸಿಬಿ ಯಂತ್ರ, ಬೈಕ್ ಹಾಗೂ ...

ದಂಡಿ ಸತ್ಯಾಗ್ರಹ ವಾರ್ಷಿಕೋತ್ಸವ: ಸಬರಮತಿ ಆಶ್ರಮದಲ್ಲಿ ಕಾಂಗ್ರೆಸ್ ನಾಯಕರ ಪ್ರಾರ್ಥನೆ

ದಂಡಿ ಸತ್ಯಾಗ್ರಹ ವಾರ್ಷಿಕೋತ್ಸವ: ಸಬರಮತಿ ಆಶ್ರಮದಲ್ಲಿ ಕಾಂಗ್ರೆಸ್ ನಾಯಕರ ಪ್ರಾರ್ಥನೆ

ಅಹ್ಮದಾಬಾದ್: ದೇಶದ ಸ್ವಾತಂತ್ರ ಹೋರಾಟದಲ್ಲಿ ಮಹತ್ವದ ಘಟ್ಟ ದಂಡಿ ಸತ್ಯಾಗ್ರಹದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ದಂಡಿ ಆಶ್ರಮಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. Ahmedabad: #Visuals from Sabarmati Ashram on anniversary of 'Dandi March'; Congress party ...

Video: ಪ್ರಧಾನಿ ಮೋದಿಯನ್ನೇ ದಂಗಾಗಿಸಿದ ಕರ್ನಾಟಕ ಯುವತಿಯ ಪವರ್’ಫುಲ್ ಸ್ಪೀಚ್

Video: ಪ್ರಧಾನಿ ಮೋದಿಯನ್ನೇ ದಂಗಾಗಿಸಿದ ಕರ್ನಾಟಕ ಯುವತಿಯ ಪವರ್’ಫುಲ್ ಸ್ಪೀಚ್

ನವದೆಹಲಿ: ದೇಶದ ಯುವ ಪ್ರತಿಭೆಗಳಿಗೆ ರಾಷ್ಟ್ರೀಯ ವೇದಿಕೆಯೊಂದನ್ನು ಸೃಷ್ಠಿಸುವ ಸಲುವಾಗಿನ ಕೇಂದ್ರ ಯುವಜನ ಹಾಗೂ ಕ್ರೀಡಾಭಿವೃದ್ಧಿ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಲೇ ಇರುತ್ತದೆ. ಇದೇ ನಿಟ್ಟಿನಲ್ಲಿ ಇಲಾಖೆ ಆಯೋಜನೆ ಮಾಡಿದ್ದ ರಾಷ್ಟ್ರೀಯ ಯುವ ಸಂಸತ್ ಹಬ್ಬ(National Youth Parliament Festival ...

ಶಿವಮೊಗ್ಗ: ಹೊಸಮನೆಯಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

ಶಿವಮೊಗ್ಗ: ಹೊಸಮನೆಯಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

ಶಿವಮೊಗ್ಗ: ಪಲ್ಸ್‌ ಪೋಲಿಯಾ ಲಸಿಕಾ ಅಭಿಯಾನಕ್ಕೆ ಹೊಸಮನೆ ಬಡಾವಣೆಯಲ್ಲಿ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಅವರು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಈ ಹಿಂದೆ ಎಷ್ಟು ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ, ...

ಪರಿಸರ ಅಸಮತೋಲನಕ್ಕೆ ಕಾರಣವಾಗುವ ಯಾವುದೇ ಯೋಜನೆ ಸಲ್ಲ: ನಾ.ಡಿಸೋಜಾ

ಪರಿಸರ ಅಸಮತೋಲನಕ್ಕೆ ಕಾರಣವಾಗುವ ಯಾವುದೇ ಯೋಜನೆ ಸಲ್ಲ: ನಾ.ಡಿಸೋಜಾ

ಸೊರಬ: ಪ್ರಾಕೃತಿಕ ಅವಘಡಕ್ಕೆ, ಪರಿಸರದ ಅಸಮತೋಲನಕ್ಕೆ ಕಾರಣವಾಗುವ ಬೃಹತ್ ನೀರಾವರಿ ಯೋಜನೆ ಸರ್ವಕಾಲಕ್ಕೂ ಸಲ್ಲ. ಎಂದು ಖ್ಯಾತ ಸಾಹಿತಿ ನಾ. ಡಿಸೋಜಾ ಹೇಳಿದರು. ಪಟ್ಟಣದ ಡಾ.ಯು.ಕೆ.ಶೆಟ್ಟಿ ಆಸ್ಪತ್ರೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜನಪದ ಪರಿಷತ್, ಅಖಿಲಭಾರತೀಯ ಸಾಹಿತ್ಯ ...

ಶಿಮುಲ್, ಹಾಲು ಒಕ್ಕೂಟದ ಬ್ಯಾಂಕ್ ಚುನಾವಣೆ ಮುಂದೂಡಲು ಆಗ್ರಹ

ಶಿಮುಲ್, ಹಾಲು ಒಕ್ಕೂಟದ ಬ್ಯಾಂಕ್ ಚುನಾವಣೆ ಮುಂದೂಡಲು ಆಗ್ರಹ

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ಹಾಗೂ ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಯನ್ನು ಮುಂದೂಡಲು ಇಂದು ಜಿಲ್ಲಾ ಬಿಜೆಪಿ ವತಿಯಿಂದ ಆಗ್ರಹಿಸಲಾಗಿದೆ. ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ ನೇತೃತ್ವದ ...

ಚುನಾವಣಾ ದಿನಾಂಕ ರಂಜಾನ್ ಆಚರಣೆಗೆ ತೊಂದರೆ: ಎಎಪಿ, ಟಿಎಂಸಿ ಅಪಸ್ವರ

ಚುನಾವಣಾ ದಿನಾಂಕ ರಂಜಾನ್ ಆಚರಣೆಗೆ ತೊಂದರೆ: ಎಎಪಿ, ಟಿಎಂಸಿ ಅಪಸ್ವರ

ನವದೆಹಲಿ: ಭಾರೀ ನಿರೀಕ್ಷೆ ಹುಟ್ಟಿಸಿದ್ದ 2019ರ ಲೋಕಸಭಾ ಚುನಾವಣೆಗೆ ಆಯೋಗ ನಿನ್ನೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ, ಕೆಲವು ಪ್ರತಿಪಕ್ಷಗಳು ದಿನಾಂಕದ ಬಗ್ಗೆ ಅಪಸ್ವರ ಎತ್ತಲು ಆರಂಭಿಸಿವೆ. ಚುನಾವಣಾ ದಿನಾಂಕ ಕುರಿತಂತೆ ಅಪಸ್ವರ ತೆಗೆದಿರುವ ಅಮ್ ಅದ್ಮಿ ಪಕ್ಷದ ಅಮಾನತ್ತುಲ್ಲಾ ಖಾನ್, ...

ಚರಂಡಿ ಸ್ವಚ್ಛತೆ ಕೊರತೆಯಿದ್ದಲ್ಲಿ ಫೋಟೋ ತೆಗೆದುಕಳುಹಿಸಿ: ಕುಮಾರ್ ಬಂಗಾರಪ್ಪ

ಚರಂಡಿ ಸ್ವಚ್ಛತೆ ಕೊರತೆಯಿದ್ದಲ್ಲಿ ಫೋಟೋ ತೆಗೆದುಕಳುಹಿಸಿ: ಕುಮಾರ್ ಬಂಗಾರಪ್ಪ

ಹೊಸನಗರ: ನಿಮ್ಮ ಊರಿನ ಯಾವುದೇ ಚರಂಡಿಗಳು ಸ್ವಚ್ಚವಾಗಿಲ್ಲವೆಂದು ಕಂಡುಬಂದಲ್ಲಿ ಪೊಟೊ ತಗೆದು ಕಳುಹಿದರೇ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು. ನಗರದ ರಂಗಮಂದಿರದಲ್ಲಿ ಮಾರ್ಚ್ ಮೊದಲ ವಾರದಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಂಡಿದ್ದ ಶಾಸಕರು, ಕ್ಷೇತದ ...

ಪುಲ್ವಾಮಾ ಉಗ್ರ ದಾಳಿಗೆ ಪಾಕಿಸ್ಥಾನ ಐಎಸ್’ಐ ಮಾಸ್ಟರ್’ಮೈಂಡ್?

ಸೇನೆ ಎನ್’ಕೌಂಟರ್: ಪುಲ್ವಾಮಾ ದಾಳಿ ಮಾಸ್ಟರ್’ಮೈಂಡ್ ಫಿನಿಷ್

ಶ್ರೀನಗರ: ಇಡಿಯ ಭಾರತವನ್ನೇ ಬೆಚ್ಚಿ ಬೀಳುವಂತೆ ಪಾಕಿಸ್ಥಾನದ ಜೈಷ್ ಉಗ್ರರು ಪುಲ್ವಾಮಾದಲ್ಲಿ ಫೆ.14ರಂದು ನಡೆಸಿದ ಭೀಕರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಸೇನಾ ಎನ್’ಕೌಂಟರ್’ನಲ್ಲಿ ಫಿನಿಷ್ ಆಗಿದ್ದಾನೆ. ಈ ಕುರಿತಂತೆ ವರದಿಯಾಗಿದ್ದು, ದಕ್ಷಿಣ ಕಾಶ್ಮೀರದ ಥ್ರಾಲ್’ನಲ್ಲಿ ನಿನ್ನೆ ಮಧ್ಯರಾತ್ರಿಯಲ್ಲಿ ನಡೆದ ಎನ್’ಕೌಂಟರ್ ...

ಶತ್ರುಗಳ ಹುಟ್ಟಡಗಿಸಲು ಸಿದ್ದವಾಗಿದೆ ಸೇನೆಯ ಪ್ಯಾರಾ ಬ್ರಿಗೇಡ್

ಶತ್ರುಗಳ ಹುಟ್ಟಡಗಿಸಲು ಸಿದ್ದವಾಗಿದೆ ಸೇನೆಯ ಪ್ಯಾರಾ ಬ್ರಿಗೇಡ್

ನವದೆಹಲಿ: ಯಾವುದೇ ರೀತಿಯ ಶತ್ರುಗಳಿಂದ ಎದುರಾಗಬಹುದಾದ ಯಾವುದೇ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪ್ಯಾರಾ ಬ್ರಿಗೇಡ್ ಸಂಪೂರ್ಣ ಸಿದ್ದವಾಗಿದೆ ಎಂದು ಸೇನೆ ಹೇಳಿದೆ. ಈ ಕುರಿತಂತೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹೇಳಿರುವುದಾಗಿ ಸೇನಾ ವಕ್ತಾರರು ಹೇಳಿಕೆ ನೀಡಿದ್ದು, ...

Page 723 of 762 1 722 723 724 762
  • Trending
  • Latest
error: Content is protected by Kalpa News!!