Sunday, October 18, 2026
Advertisement
ADVERTISEMENT

Tag: Kannada News

ಗೌರಿಬಿದನೂರು: ಮಕ್ಕಳಿಗೆ ಶಿಕ್ಷಣದ ಜೊತೆ ಪೌಷ್ಠಿಕಾಂಶದ ಆಹಾರ ನೀಡಲು ಕರೆ

ಗೌರಿಬಿದನೂರು: ಬೆಳೆಯುವ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಪೋಷಕಾಂಶಯುಕ್ತ ಆಹಾರ ನೀಡುವುದು ಅತ್ಯವಶ್ಯಕವಾಗಿದೆ ಎಂದು ಮುಖಂಡ ಬಿ.ಪಿ. ಅಶ್ವತ್ಥ ನಾರಾಯಣಗೌಡ ತಿಳಿಸಿದರು. ತಾಲೂಕಿನ ಕಲ್ಲಿನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಪೋಷಣಾ ಅಭಿಯಾನ ಮತ್ತು ಪೋಷಕಾಂಶಯುಕ್ತ ಆಹಾರ ಶಿಬಿರ ...

ವಿಐಎಸ್‍ಎಲ್ ನಿವೃತ್ತ ಕಾರ್ಮಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ: ಸಂಗಮೇಶ್ವರ್

ವಿಐಎಸ್‍ಎಲ್ ನಿವೃತ್ತ ಕಾರ್ಮಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ: ಸಂಗಮೇಶ್ವರ್

ಭದ್ರಾವತಿ: ವಿಐಎಸ್‍ಎಲ್ ಕಾರ್ಖಾನೆಯಲ್ಲಿ ನಿವೃತ್ತ ಕಾರ್ಮಿಕರ ಬೆವರು ಇರುವುದರಿಂದ ನಗರ ಪ್ರದೇಶ ಉಳಿಯಲು ಸಾಧ್ಯವಾಗಿದೆ. ಹಾಲಿ ವಾಸ ಮಾಡುತ್ತಿರುವ ಮನೆಗಳನ್ನು ನವೀಕರಿಸಿ ಯಥಾ ಸ್ಥಿತಿಯಲ್ಲಿ ನೀಡಲು ಆಡಳಿತ ಮಂಡಳಿ ಮುಂದಾಗಬೇಕಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು. ಅವರು ವಿಐಎಸ್‍ಎಲ್ ಕಾರ್ಖಾನೆಯ ನ್ಯೂಟೌನ್ ...

ತಮ್ಮ ಬದ್ದ ವಿರೋಧಿ ಪ್ರಧಾನಿ ಮೋದಿ ಜನ್ಮದಿನಕ್ಕೆ ಮಮತಾ ಬ್ಯಾನರ್ಜಿ ನೀಡಿದ ಗಿಫ್ಟ್‌ ಏನು ಗೊತ್ತಾ?

ತಮ್ಮ ಬದ್ದ ವಿರೋಧಿ ಪ್ರಧಾನಿ ಮೋದಿ ಜನ್ಮದಿನಕ್ಕೆ ಮಮತಾ ಬ್ಯಾನರ್ಜಿ ನೀಡಿದ ಗಿಫ್ಟ್‌ ಏನು ಗೊತ್ತಾ?

ನವದೆಹಲಿ: ತಮ್ಮ ಬದ್ದ ರಾಜಕೀಯ ವಿರೋಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಅವರ ಜನ್ಮದಿನಕ್ಕೆ ಶುಭ ಕೋರಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉಡುಗೊರೆಯನ್ನೂ ಸಹ ನೀಡಿದ್ದಾರೆ. ಇಂದು ನವದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿಯಾದ ಮಮತಾ, ಕುರ್ತಾ ಹಾಗೂ ಸ್ವೀಟ್’ಗಳನ್ನು ...

11 ಲಕ್ಷ ರೈಲ್ವೆ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ನೀಡಿರುವ ಬಂಪರ್ ಗಿಫ್ಟ್‌ ಏನು ಗೊತ್ತಾ?

11 ಲಕ್ಷ ರೈಲ್ವೆ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ನೀಡಿರುವ ಬಂಪರ್ ಗಿಫ್ಟ್‌ ಏನು ಗೊತ್ತಾ?

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರೈಲ್ವೆ ಇಲಾಖೆಯ ಸುಮಾರು 11 ಲಕ್ಷ ಸಿಬ್ಬಂದಿಗಳಿಗೆ ಬಂಪರ್ ಬಹುಮಾನ ಘೋಷಿಸಿರುವ ಕೇಂದ್ರ ಸರ್ಕಾರ 78 ದಿನಗಳ ವೇತನದ ಬೋನಸ್ ನೀಡಲು ನಿರ್ಧರಿಸಿದೆ. ಈ ಕುರಿತಂತೆ ಕೇಂದ್ರ ಸಚಿವ ಸಂಪುಟ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ...

ಬೆಂಗಳೂರಿನ ಯುಕೋ ಬ್ಯಾಂಕ್’ನಲ್ಲಿ ಭಾರೀ ಅಗ್ನಿ ಅವಘಡ

ಬೆಂಗಳೂರಿನ ಯುಕೋ ಬ್ಯಾಂಕ್’ನಲ್ಲಿ ಭಾರೀ ಅಗ್ನಿ ಅವಘಡ

ಬೆಂಗಳೂರು: ಇಲ್ಲಿನ ಎಂಜಿ ರಸ್ತೆಯಲ್ಲಿರುವ ಯುಕೋ ಬ್ಯಾಂಕ್’ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ರಕ್ಷಣಾ ಕಾರ್ಯ ನಡೆದಿದೆ. ಬ್ಯಾಂಕ್’ನ ಎರಡನೆಯ ಮಹಡಿಯಲ್ಲಿ ಅವಘಡ ಸಂಭವಿಸಿದ್ದು, ಒಳಗಡೆ ಹಲವು ಮಂದಿ ಸಿಲುಕಿದ್ದಾರೆ. 5 ಅಗ್ನಿ ಶಾಮಕ ವಾಹನಗಳು ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ...

ಶಿವಮೊಗ್ಗ: ಮನೋವೈದ್ಯೆ ಶುಭ್ರತಾಗೆ ಇಂಗ್ಲೆಂಡಿನ ಪ್ರತಿಷ್ಠಿತ ಪ್ರಶಸ್ತಿ

ಶಿವಮೊಗ್ಗ: ಮನೋವೈದ್ಯೆ ಶುಭ್ರತಾಗೆ ಇಂಗ್ಲೆಂಡಿನ ಪ್ರತಿಷ್ಠಿತ ಪ್ರಶಸ್ತಿ

ಶಿವಮೊಗ್ಗ: ನಗರದ ಯುವ ಮನೋವೈದ್ಯೆ ಡಾ. ಶುಭ್ರತಾ ಅವರಿಗೆ ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್‌ ನೀಡುವ ಓವರ್’ಸೀಸ್ ಪ್ರಶಸ್ತಿ ಸಂದಿದೆ. ಸೆ.19 ಹಾಗೂ 20ರಂದು ಲಂಡನ್’ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿ, ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಪ್ರಶಸ್ತಿ ...

ದಿನಕ್ಕೆ 20 ನಿಮಿಷವಾದರೂ ದೈಹಿಕ ವ್ಯಾಯಾಮ ರೂಢಿಸಿಕೊಳ್ಳಿ: ಡಾ. ವಿನಯಾ ಶ್ರೀನಿವಾಸ್ ಕರೆ

ಶಿವಮೊಗ್ಗ: ಆರೋಗ್ಯವಂತ ಯುವಪೀಳಿಗೆ ದೇಶದ ಅಭಿವೃದ್ಧಿ ಸೂಚಕ ಎಂದು ತಡಿಕೆಲ ಸುಬ್ಬಯ್ಯ ಟ್ರಸ್ಟ್‌'ನ ಟ್ರಸ್ಟಿ ಡಾ. ವಿನಯಾ ಶ್ರೀನಿವಾಸ್ ಹೇಳಿದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಮ್ಯೂನಿಟಿ ಮೆಡಿಸನ್ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ...

ಕತ್ತಲ ವೇಳೆ ಗಡಿಯೊಳಗೆ ನುಗ್ಗಲು ಉಗ್ರರ ಯತ್ನ: ಭಾರತದ ಗ್ರೆನೇಡ್’ಗೆ ಶತ್ರುಗಳು ಉಡೀಸ್

ಶ್ರೀನಗರ: ರಾತ್ರಿ ವೇಳೆಯಲ್ಲಿ ಗಡಿ ಮೂಲಕ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರರ ಮೇಲೆ ಭಾರತೀಯ ಯೋಧರು ನಡೆಸಿದ ಗ್ರೆನೇಡ್ ದಾಳಿಗೆ ಶತ್ರುಗಳು ಹೆಣವಾಗಿದ್ದಾರೆ. ಭಾರತ ಸರ್ಕಾರ 370ನೆಯ ವಿಧಿ ರದ್ದು ಮಾಡಿದ ನಂತರ ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡಲು ನಿರಂತರವಾಗಿ ಯತ್ನಿಸುತ್ತಲೇ ...

ಭದ್ರಾವತಿ ಬ್ಯಾಂಕ್ ಅಗ್ನಿ ಅವಘಡ: ಸ್ಟ್ರಾಂಗ್ ರೂಂ, ಗ್ರಾಹಕರ ಹಣ, ಒಡವೆ ಸುರಕ್ಷಿತ, ಮುಂದಿನ ವ್ಯವಹಾರ ಹೇಗೆ?

ಭದ್ರಾವತಿ ಬ್ಯಾಂಕ್ ಅಗ್ನಿ ಅವಘಡ: ಸ್ಟ್ರಾಂಗ್ ರೂಂ, ಗ್ರಾಹಕರ ಹಣ, ಒಡವೆ ಸುರಕ್ಷಿತ, ಮುಂದಿನ ವ್ಯವಹಾರ ಹೇಗೆ?

ಭದ್ರಾವತಿ: ಇಲ್ಲಿನ ಸೌತ್ ಇಂಡಿಯನ್ ಬ್ಯಾಂಕ್’ನಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದರೂ, ಗ್ರಾಹಕರ ಹಣ, ಒಡವೆಯಿರುವ ಲಾಕರ್’ಗಳು ಹಾಗೂ ದಾಖಲೆಗಳು ಸಂಪೂರ್ಣ ಸುರಕ್ಷಿತವಾಗಿವೆ. ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ...

ಭದ್ರಾವತಿ: ಸೌತ್ ಇಂಡಿಯನ್ ಬ್ಯಾಂಕ್ ಶಾಖೆ ಭಾಗಷಃ ಬೆಂಕಿಗಾಹುತಿ

ಭದ್ರಾವತಿ: ಇಲ್ಲಿನ ಬಿಎಚ್ ರಸ್ತೆಯ ಹಾಲಪ್ಪ ಸರ್ಕಲ್’ನಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಇಂದು ಮುಂಜಾನೆ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಶಾಖೆ ಬಹುತೇಕ ಆಹುತಿಯಾಗಿದೆ. ಬ್ಯಾಂಕ್ ಒಳಭಾಗದಲ್ಲಿ ಭಾರೀ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿದ್ದು, ಎರಡು ಅಗ್ನಿ ...

Page 760 of 883 1 … 759 760 761 … 883
  • Trending
  • Latest
error: Content is protected by Kalpa News!!