Thursday, October 15, 2026
Advertisement
ADVERTISEMENT

Tag: Kannada News

ಹೊಳೆಲ್ಕೆರೆ ಬಳಿ ರಸ್ತೆ ಅಪಘಾತ: ಪೊಲೀಸ್ ಪೇದೆ ಸಾವು

ಹೊಳೆಲ್ಕೆರೆ ಬಳಿ ರಸ್ತೆ ಅಪಘಾತ: ಪೊಲೀಸ್ ಪೇದೆ ಸಾವು

ಹೊಳಲ್ಕೆರೆ: ಇಲ್ಲಿನ ಚೀರನಹಳ್ಳಿ ಗೇಟ್ ಸನಿಹದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪೊಲೀಸ್ ಪೇದೆಯೊಬ್ಬರು ಮೃತರಾಗಿರುವ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಹೊಳೆಲ್ಕೆರೆ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದ್ ಮೃತ ದುರ್ದೈವಿ. ಆನಂದ್ ತಮ್ಮ ಕೆಲಸ ಮುಗಿಸಿ ...

ಹಿಮಾಲಯದಲ್ಲಿ ಶಿವಮೊಗ್ಗದ ಸಂಸ್ಕೃತ ವಿದ್ಯಾರ್ಥಿಗಳು ಬರೆದ ದಾಖಲೆ ಏನು ಗೊತ್ತಾ?

ಹಿಮಾಲಯದಲ್ಲಿ ಶಿವಮೊಗ್ಗದ ಸಂಸ್ಕೃತ ವಿದ್ಯಾರ್ಥಿಗಳು ಬರೆದ ದಾಖಲೆ ಏನು ಗೊತ್ತಾ?

ಶಿವಮೊಗ್ಗ: ಹಿಮಾಲಯದ ಕುಲು ಮನಾಲಿ ಪ್ರದೇಶದೊಳಗಿನ ಚಂದ್ರಕಾಣಿ ಪಾಸ್ ಸಮೀಪ 12000 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ದೇಶದ ನಾನಾ ಭಾಗಗಳಿಂದ ಬಂದ ಸಂಸ್ಕೃತ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಮಾತನಾಡುತ್ತಾ, ದೇವ ಭೂಮಿ ಹಿಮಾಲಯದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ನಗರದ ವಾಸವಿ ಪಬ್ಲಿಕ್ ...

ಕರ್ತವ್ಯಕ್ಕೆ ಹಿಂದಿರುಗಿದ ಅಭಿನಂದನ್’ಗೆ ಸೇನೆಯಲ್ಲಿ ಹೇಗಿತ್ತು ಗೊತ್ತಾ ಸ್ವಾಗತ?

ಕರ್ತವ್ಯಕ್ಕೆ ಹಿಂದಿರುಗಿದ ಅಭಿನಂದನ್’ಗೆ ಸೇನೆಯಲ್ಲಿ ಹೇಗಿತ್ತು ಗೊತ್ತಾ ಸ್ವಾಗತ?

ಶ್ರೀನಗರ: ಪಾಕಿಸ್ಥಾನದ ಎಫ್ 16 ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹೊಡೆದುರುಳಿಸಿ, ಇಡಿಯ ವಿಶ್ವವನ್ನೇ ಭಾರತದತ್ತ ತಿರುಗಿ ನೋಡುವಂತೆ ಸಾಧನೆ ಮಾಡಿದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ನಿನ್ನೆ ಕರ್ತವ್ಯಕ್ಕೆ ಮರಳಿದ್ದು, ಸೇನೆ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದೆ. ಪಾಕ್ ವಶಕ್ಕೆ ಸಿಲುಕಿ, ...

ಫನಿ ರಾದ್ದಾಂತ: ಭಾರತದ ಮುಂಜಾಗ್ರತಾ ಕ್ರಮಕ್ಕೆ ವಿಶ್ವಸಂಸ್ಥೆ ಶ್ಲಾಘನೆ

ಫನಿ ರಾದ್ದಾಂತ: ಭಾರತದ ಮುಂಜಾಗ್ರತಾ ಕ್ರಮಕ್ಕೆ ವಿಶ್ವಸಂಸ್ಥೆ ಶ್ಲಾಘನೆ

ವಾಷಿಂಗ್ಟನ್: ಫನಿ ಚಂಡಮಾರುತದ್ದ ಅಬ್ಬರಕ್ಕೆ ಭಾರತದಲ್ಲಿ ಹಲವರು ಬಲಿಯಾಗಿರುವ ಬೆನ್ನಲ್ಲೇ, ದೊಡ್ಡ ಮಟ್ಟದ ಅನಾಹುತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತಾಗಿ ವಿಶ್ವಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯ ಪ್ರಕೃತಿ ವಿಕೋಪ ನಿರ್ವಹಣಾ ...

ಬಾಂಗ್ಲಾದತ್ತ ತಿರುಗಿದ ಫನಿ ರುದ್ರನರ್ತನಕ್ಕೆ 14 ಮಂದಿ ಬಲಿ

ಬಾಂಗ್ಲಾದತ್ತ ತಿರುಗಿದ ಫನಿ ರುದ್ರನರ್ತನಕ್ಕೆ 14 ಮಂದಿ ಬಲಿ

ಢಾಕಾ: ಭಾರತ ಹಲವು ರಾಜ್ಯಗಳಲ್ಲಿ ಅಬ್ಬರಿಸಿ, ಹಲವರನ್ನು ಬಲಿ ಪಡೆದ ಫನಿ ಚಂಡ ಮಾರುತ ಈಗ ಬಾಂಗ್ಲಾದೇಶದತ್ತ ತಿರುಗಿದ್ದು, ಮಾರುತದ ರುದ್ರನರ್ತನಕ್ಕೆ 14 ಮಂದಿ ಬಲಿಯಾಗಿದ್ದಾರೆ. ಈ ಕುರಿತಂತೆ ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿದ್ದು, ಈಗಾಗಲೇ ಬಾಂಗ್ಲಾದಲ್ಲಿ 14 ಮಂದಿ ಬಲಿಯಾಗಿದ್ದು, ...

ಅಥಣಿ: ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಮಠಾಧೀಶರ ಬೆಂಬಲ

ಅಥಣಿ: ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಮಠಾಧೀಶರ ಬೆಂಬಲ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೃಷ್ಣ ನದಿ ದಂಡೆಯಲ್ಲಿ ರೈತರ ಸಂಘ, ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ನಡೆಸುತ್ತಿರುವ ಹೋರಾಟಕ್ಕೆ ಈಗ ಮಠಾಧೀಶರೂ ಸಹ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನಾನಿರತರಿಗೆ ಬೆಂಬಲ ಸೂಚಿಸಿ ಮಾತನಾಡಿರುವ ಅಥಣಿಯ ಗಚ್ಚಿನಮಠದ ಶ್ರೀಶಿವಬಸವ ಸ್ವಾಮಿಗಳು, ...

ಕೋಟೆನಾಡಿನಲ್ಲಿ ಅದ್ಧೂರಿ ತೀಜ್ ಹಬ್ಬ, ಕುಣಿದು ಕುಪ್ಪಳಿಸಿದ ಯುವತಿಯರು

ಕೋಟೆನಾಡಿನಲ್ಲಿ ಅದ್ಧೂರಿ ತೀಜ್ ಹಬ್ಬ, ಕುಣಿದು ಕುಪ್ಪಳಿಸಿದ ಯುವತಿಯರು

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ವಿಶಿಷ್ಟ ಆಚಾರವಿಚಾರಗಳಿಗೆ ಸಾಕ್ಷಿಯಾಗಿರುವ ಜಿಲ್ಲೆ. ಇಲ್ಲಿ ನೆಲೆಸಿರುವ ಅದೇಷ್ಟೋ ಲಂಬಾಣಿ ಬುಡಕಟ್ಟು ಜನಾಂಗದವರು ಸದಾ ಬರದಿಂದ ಕಂಗ್ಗೆಟ್ಟಿರುವ ಜಿಲ್ಲೆಯಲ್ಲಿ ಮಳೆ ಬಂದು ಸಮೃದ್ಧಿ ನೆಲೆಸಲೆಂದು ತೀಜ್ (ಗೋಧಿ ಹಬ್ಬ) ಎಂಬ ಹಬ್ಬವೊಂದನ್ನು ಆಚರಣೆ ಮಾಡಿದ್ದಾರೆ. ಜಿಲ್ಲೆಯ ಕೂಗಳತೆಯಲ್ಲಿರುವ ...

ಹರಿಹರ: ಮುತ್ತಪ್ಪ ರೈ ಜನ್ಮದಿನ ಅರ್ಥಪೂರ್ಣ ಆಚರಣೆ

ಹರಿಹರ: ಮುತ್ತಪ್ಪ ರೈ ಜನ್ಮದಿನ ಅರ್ಥಪೂರ್ಣ ಆಚರಣೆ

ಹರಿಹರ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರ ಜನ್ಮ ದಿನದ ಅಂಗವಾಗಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ರಕ್ತದಾನ ಹಾಗೂ ಅಲ್ಲಿರುವಂತಹ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ನೀಡುವುದರ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ತಾಲೂಕು ...

ಚಳ್ಳಕೆರೆ: ಕಲಮರಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಶೇ.97ರಷ್ಟು ಫಲಿತಾಂಶ

ಚಳ್ಳಕೆರೆ: ಕಲಮರಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಶೇ.97ರಷ್ಟು ಫಲಿತಾಂಶ

ಚಳ್ಳಕೆರೆ: ತಾಲೂಕಿನ ಗಡಿ ಗ್ರಾಮವಾದ ಕಲಮರಹಳ್ಳಿ ಸರ್ಕಾರಿ ಪ್ರೌಢಶಾಲೆ ಕಳೆದ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ನಡೆದ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ಶೇ. 97.35 ರಷ್ಟು ಫಲಿತಾಂಶ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಒಟ್ಟು 29ರಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಭದ್ರಾವತಿ: ಚಾಕು ಇರಿತ ಓರ್ವ ಸಾವು, ಇಬ್ಬರಿಗೆ ಗಾಯ

ಭದ್ರಾವತಿ: ಚಾಕು ಇರಿತದಿಂದ ಓರ್ವ ಮೃತಪಟ್ಟಿದ್ದು ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ನಗರದ ಹೊರವಲಯ ಹಿರಿಯೂರು ಗ್ರಾಮದ ಅಪ್ಪಾಜಿ ಬಡಾವಣೆಯ ಆಟೋಚಾಲಕ ರಮೇಶ್ ಮತ್ತು ಆತನ ಸ್ನೇಹಿತರು ತಡರಾತ್ರಿ ಬೊಮ್ಮನಕಟ್ಟೆಯ ವೈನ್ಸ್ ಸ್ಟೋರ್ ...

Page 805 of 883 1 … 804 805 806 … 883
  • Trending
  • Latest
error: Content is protected by Kalpa News!!