Wednesday, October 14, 2026
Advertisement
ADVERTISEMENT

Tag: Kannada News

4 ವಾರದಲ್ಲಿ 550 ಕೋಟಿ ರೂ. ಪಾವತಿಸಿ, ಇಲ್ಲವೇ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ ಸುಪ್ರೀಂ ಚಾಟಿ

4 ವಾರದಲ್ಲಿ 550 ಕೋಟಿ ರೂ. ಪಾವತಿಸಿ, ಇಲ್ಲವೇ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ ಸುಪ್ರೀಂ ಚಾಟಿ

ನವದೆಹಲಿ: ಮುಂದಿನ ನಾಲ್ಕು ವಾರದ ಒಳಗಾಗಿ 550 ಕೋಟಿ ರೂ.ಗಳನ್ನು ಪಾವತಿ ಮಾಡಿ. ಇಲ್ಲವೇ ಜೈಲಿಗೆ ಹೋಗಿ: ಇದು ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥ ಅನಿಲ್ ಅಂಬಾನಿಗೆ ಸುಪ್ರೀಂ ಕೋರ್ಟ್ ಇಂದು ಚಾಟಿ ಬೀಸಿದ ಪರಿ. ಎರಿಕ್ಸನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ...

ಪುಲ್ವಾಮಾ ದಾಳಿ: ತನಿಖೆ ಕೈಗೆತ್ತಿಕೊಂಡ ಎನ್’ಐಎ, ಎಫ್’ಐಆರ್ ದಾಖಲು

ಪುಲ್ವಾಮಾ ದಾಳಿ: ತನಿಖೆ ಕೈಗೆತ್ತಿಕೊಂಡ ಎನ್’ಐಎ, ಎಫ್’ಐಆರ್ ದಾಖಲು

ನವದೆಹಲಿ: ಜಮ್ಮುವಿನ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ಭೀಕರ ಆತ್ಮಾಹುತಿ ದಾಳಿಯ ತನಿಖೆಯನ್ನು ರಾಷ್ಟಿಯ ತನಿಖಾ ದಳ(ಎನ್'ಐಎ) ಅಧಿಕೃತವಾಗಿ ಇಂದು ಕೈಗೆತ್ತಿಕೊಂಡಿದೆ. ಪ್ರಕರಣದ ಕುರಿತಂತೆ ಕೇಂದ್ರ ಗೃಹ ಸಚಿವಾಲಯದಿಂದ ತನಿಖೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಎನ್'ಐಎ, ಎಫ್'ಐಆರ್ ದಾಖಲಿಸಿ ಅಧಿಕೃತವಾಗಿ ತನಿಖೆಯನ್ನು ...

Video: ಏರೋ ಇಂಡಿಯಾ ಶೋಗೆ ಅದ್ದೂರಿ ಚಾಲನೆ: ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ

Video: ಏರೋ ಇಂಡಿಯಾ ಶೋಗೆ ಅದ್ದೂರಿ ಚಾಲನೆ: ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ

ಬೆಂಗಳೂರು: ದೇಶ ವಿದೇಶಗಳಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಏರೋ ಇಂಡಿಯಾ ಶೋ 2019ಕ್ಕೆ ಇಂದು ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಅದ್ದೂರಿ ಚಾಲನೆ ನೀಡಲಾಗಿದ್ದು, ಗಾರ್ಡನ್ ಸಿಟಿ ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ಮೂಡಿದೆ. Books launch by RM @nsitharaman during ...

ಕೆಎಸ್’ಸಿಎ ಪ್ರತೀಕಾರ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕ್ ಆಟಗಾರರ ಫೋಟೋ ತೆರವು

ಕೆಎಸ್’ಸಿಎ ಪ್ರತೀಕಾರ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕ್ ಆಟಗಾರರ ಫೋಟೋ ತೆರವು

ಬೆಂಗಳೂರು: ಜಮ್ಮುವಿನ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ಭೀಕರ ದಾಳಿಗೆ ಭಾರತೀಯ ಸೇನೆಯ 42 ಉಗ್ರರು ವೀರಸ್ವರ್ಗ ಸೇರಿದ ಹಿನ್ನೆಲೆಯಲ್ಲಿ, ಇದಕ್ಕೆ ಪ್ರತೀಕಾರವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ಪಾಕ್ ಆಟಗಾರರ ಫೋಟೋಗಳನ್ನು ಕೆಎಸ್'ಸಿಎ ತೆರವುಳಿಸಿದೆ. ಈ ಕುರಿತಂತೆ ಮಾತನಾಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ...

ಜಾಗತಿಕವಾಗಿ ಪಾಕಿಸ್ಥಾನವನ್ನು ಬೆತ್ತಲಾಗಿಸಲು ಭಾರತಕ್ಕೆ ಕೈಜೋಡಿಸಿವೆ ಪ್ರಮುಖ ರಾಷ್ಟ್ರಗಳು

ಜಾಗತಿಕವಾಗಿ ಪಾಕಿಸ್ಥಾನವನ್ನು ಬೆತ್ತಲಾಗಿಸಲು ಭಾರತಕ್ಕೆ ಕೈಜೋಡಿಸಿವೆ ಪ್ರಮುಖ ರಾಷ್ಟ್ರಗಳು

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ ಭಾರತೀಯ ಸೇನೆಯ 42 ಯೋಧರು ವೀರಸ್ವರ್ಗ ಸೇರಿದ ಬೆನ್ನಲ್ಲೆ ದೇಶ ಮಾತ್ರವಲ್ಲ, ಈ ಕ್ರೂರ ದಾಳಿಗೆ ವಿಶ್ವದ ಪ್ರಮುಖ ರಾಷ್ಟ್ರಗಳು ಸಂತಾಪ ಸೂಚಿಸುವ ಜೊತೆಯಲ್ಲಿ ಖಂಡನೆಯನ್ನೂ ಸಹ ವ್ಯಕ್ತಪಡಿಸಿವೆ. ಪಾಕಿಸ್ಥಾನ ಕೃಪಾಪೋಷಿತ ಉಗ್ರರ ಉಪಟಳ ಅನುಭವಿಸಿರುವ ಪ್ರಮುಖ ...

ಉಗ್ರರ ದಾಳಿ ಬೆನ್ನಲ್ಲೇ ಭಾರತದ ಸೇನಾ ಬತ್ತಳಿಕೆಗೆ ಸೇರಿಲಿರುವ ಹೊಸ ಅಸ್ತ್ರ ಯಾವುದು?

ಉಗ್ರರ ದಾಳಿ ಬೆನ್ನಲ್ಲೇ ಭಾರತದ ಸೇನಾ ಬತ್ತಳಿಕೆಗೆ ಸೇರಿಲಿರುವ ಹೊಸ ಅಸ್ತ್ರ ಯಾವುದು?

ನವದೆಹಲಿ: ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದು 42 ಯೋಧರು ವೀರಸ್ವರ್ಗ ಸೇರಿದ ಘಟನೆಯ ಬೆನ್ನಲ್ಲೇ ಭಾರತೀಯ ಸೇನೆಗೆ ಪ್ರಮುಖ ಹೊಸ ಅಸ್ತ್ರವೊಂದು ಸೇರ್ಪಡೆಯಾಗಲಿದ್ದು, ನಮ್ಮ ಭದ್ರತಾ ಪಡೆಗಳಿಗೆ ಮತ್ತಷ್ಟು ಬಲ ಬರಲಿದೆ. ಹೌದು... ಸೇನೆಗೆ ಬಲ ತುಂಬುವ ಸಲುವಾಗಿ 114 ಧನುಷ್ ...

ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲ: ಸೌಜನ್ಯ ತೋರದ ಪಾಕ್’ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ

ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲ: ಸೌಜನ್ಯ ತೋರದ ಪಾಕ್’ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ

ನವದೆಹಲಿ: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಕನಿಷ್ಠ ಸಾಂತ್ವನ ಹೇಳುವ ಸೌಜನ್ಯವನ್ನೂ ಸಹ ತೊರದ ಪಾಕಿಸ್ಥಾನದ ವಿರುದ್ಧ ಕಟು ಟೀಕೆ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲವಿದ್ದಂತೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪುಲ್ವಾಮಾ ದಾಳಿಯ ಬಗ್ಗೆ ಪುರಾವೆ ಕೊಡಿ ಎಂದು ...

ಕೇಂದ್ರ ನೌಕರರಿಗೆ ಬಂಪರ್: ಶೇ.3ರಷ್ಟು ತುಟ್ಟಿ ಭತ್ಯೆ ಹೆಚ್ಚಳ

ಕೇಂದ್ರ ನೌಕರರಿಗೆ ಬಂಪರ್: ಶೇ.3ರಷ್ಟು ತುಟ್ಟಿ ಭತ್ಯೆ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಹಾಗೂ ನಿವೃತ್ತ ನೌಕರರಿಗೆ ಬಂಪರ್ ಘೋಷಣೆ ಮಾಡಿದ್ದು, ಶೇ.3ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗಿದೆ. ಈ ಲಾಭ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ...

ಕಾಶ್ಮೀರಿಗಳಿಗೆ ಸರಕು ಸಾಗಾಣೆ ನಿರ್ಬಂಧಿಸಿ, ಪ್ರವಾಸಕ್ಕೆ ತೆರಳಬೇಡಿ: ತಥಾಗತ ರಾಯ್

ಕಾಶ್ಮೀರಿಗಳಿಗೆ ಸರಕು ಸಾಗಾಣೆ ನಿರ್ಬಂಧಿಸಿ, ಪ್ರವಾಸಕ್ಕೆ ತೆರಳಬೇಡಿ: ತಥಾಗತ ರಾಯ್

ಮೇಘಾಲಯ: ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ 42 ಉಗ್ರರನ್ನು ಬಲಿ ಪಡೆದ ಹಿನ್ನೆಲೆಯಲ್ಲಿ, ಉಗ್ರರಿಗೆ ಸಹಕಾರ ನೀಡುತ್ತಿರುವ ಕಾಶ್ಮೀರಿಗಳಿಗೆ ಎಲ್ಲ ರೀತಿಯ ವ್ಯವಹಾರಗಳನ್ನು ನಿರ್ಬಂಧಿಸುವಂತೆ ಮೇಘಾಲಯ ರಾಜ್ಯಪಾಲ ತಥಾಗತ ರಾಯ್ ಹೇಳಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕಾಶ್ಮೀರಿಗಳಿಗೆ ಎಲ್ಲ ...

ನಮ್ಮ ಒಬ್ಬ ಯೋಧ ಹುತಾತ್ಮನಾದರೆ, ಇಬ್ಬರು ಪಾಕಿಗಳ ತಲೆ ತೆಗೆಯುತ್ತೇವೆ: ಅಮರೀಂದರ್ ಸಿಂಗ್

ನಮ್ಮ ಒಬ್ಬ ಯೋಧ ಹುತಾತ್ಮನಾದರೆ, ಇಬ್ಬರು ಪಾಕಿಗಳ ತಲೆ ತೆಗೆಯುತ್ತೇವೆ: ಅಮರೀಂದರ್ ಸಿಂಗ್

ಪಂಜಾಬ್: ಇನ್ನು ಮುಂದೆ ನಮ್ಮ ಸೇನೆಯ ಒಬ್ಬನೇ ಒಬ್ಬ ಯೋಧ ಹುತಾತ್ಮನಾದರೆ, ಅದಕ್ಕೆ ಪ್ರತಿಯಾಗಿ ಇಬ್ಬರು ಪಾಕಿಸ್ಥಾನಿ ಯೋಧರ ತಲೆ ತೆಗೆಯುತ್ತೇವೆ ಎಂಬ ಕಠಿಣ ಸಂದೇಶವನ್ನು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರವಾನಿಸಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ...

Page 861 of 883 1 … 860 861 862 … 883
  • Trending
  • Latest
error: Content is protected by Kalpa News!!