Tuesday, October 13, 2026
Advertisement
ADVERTISEMENT

Tag: Kannada News

ತಾಕತ್ತಿದ್ದರೆ ಅಜರ್’ನನ್ನು ಮಟ್ಟಹಾಕಿ, ಇಲ್ಲ ಭಾರತವೇ ಆ ಕೆಲಸ ಮಾಡುತ್ತದೆ: ಪಾಕ್‌ಗೆ ಪಂಜಾಬ್ ಸಿಎಂ ಎಚ್ಚರಿಕೆ

ತಾಕತ್ತಿದ್ದರೆ ಅಜರ್’ನನ್ನು ಮಟ್ಟಹಾಕಿ, ಇಲ್ಲ ಭಾರತವೇ ಆ ಕೆಲಸ ಮಾಡುತ್ತದೆ: ಪಾಕ್‌ಗೆ ಪಂಜಾಬ್ ಸಿಎಂ ಎಚ್ಚರಿಕೆ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಪಾಕಿಸ್ಥಾನದ ಪಾತ್ರವಿಲ್ಲ ಎಂದು ಹೇಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್'ಗೆ ತಿರುಗೇಟು ನೀಡಿರುವ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಉಗ್ರ ಮಸೂದ್ ಅಜರ್'ನ ವಿರುದ್ಧ ನೀವು ಕ್ರಮ ಕೈಗೊಳ್ಳುತ್ತೀರೋ ಅಥವಾ ಭಾರತವೇ ಬರಬೇಕೋ ಎಂದು ...

ಬಾರಾಮುಲ್ಲಾದಲ್ಲಿ ಸೇನಾ ನೇಮಕಾತಿ ಆರಂಭ: ಆಸಕ್ತ ಯುವಕರು ಹೇಳಿದ್ದೇನು?

ಬಾರಾಮುಲ್ಲಾದಲ್ಲಿ ಸೇನಾ ನೇಮಕಾತಿ ಆರಂಭ: ಆಸಕ್ತ ಯುವಕರು ಹೇಳಿದ್ದೇನು?

ಶ್ರೀನಗರ: ಜಮ್ಮುವಿನ ಪುಲ್ವಾಮಾದಲ್ಲಿ ಜೈಷ್ ಉಗ್ರರು ಕಳೆದ ಗುರುವಾರ ನಡೆಸಿದ ಭೀಕರ ದಾಳಿಯಲ್ಲಿ ಸಿಆರ್'ಪಿಎಫ್'ನ 42 ಯೋಧರ ಹತ್ಯೆಯಾದ ಬೆನ್ನಲ್ಲೆ ಕಣಿವೆ ರಾಜ್ಯದಲ್ಲಿ ಸೇನಾ ನೇಮಕಾತಿ ಆರಂಭವಾಗಿದೆ. #WATCH Queues seen at an Army recruitment drive for 111 ...

ಏರೋ ಇಂಡಿಯಾಗೂ ಮುನ್ನ ಅವಘಡ: ಎರಡು ವಿಮಾನಗಳ ನಡುವೆ ಡಿಕ್ಕಿ, ಪೈಲಟ್ ಸಾವು

ಏರೋ ಇಂಡಿಯಾಗೂ ಮುನ್ನ ಅವಘಡ: ಎರಡು ವಿಮಾನಗಳ ನಡುವೆ ಡಿಕ್ಕಿ, ಪೈಲಟ್ ಸಾವು

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ತಾಲೀಮಿನಲ್ಲಿ ತೊಡಗಿಕೊಂಡಿದ್ದ ಎರಡು ಯುದ್ಧವಿಮಾನಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ. #WATCH Two aircraft of Surya Kiran Aerobatics Team crashed today at Yelahanka ...

ಪಾಕ್ ಧರ್ಮ ಭಯೋತ್ಪಾದನೆ: ಹಿಂದೂ ಹುಡುಗಿಯನ್ನು ಇಸ್ಲಾಂಗೆ ಬಲವಂತದ ಮತಾಂತರಗೊಳಿಸಿದ ಪಾಪಿಗಳು

ಪಾಕ್ ಧರ್ಮ ಭಯೋತ್ಪಾದನೆ: ಹಿಂದೂ ಹುಡುಗಿಯನ್ನು ಇಸ್ಲಾಂಗೆ ಬಲವಂತದ ಮತಾಂತರಗೊಳಿಸಿದ ಪಾಪಿಗಳು

ಇಸ್ಲಾಮಾಬಾದ್: ಒಂದೆಡೆ ಪಾಕಿಸ್ಥಾನ ಮೂಲದ ಉಗ್ರರು ಭಾರತದ ಮೇಲೆ ದಾಳಿಗೆ ಸಂಚು ರೂಪಿಸುತ್ತಾ, ಪುಲ್ವಾಮಾದಲ್ಲಿ 42 ಯೋಧರನ್ನು ಬಲಿ ಪಡೆದದ್ದು ಒಂದೆಡೆಯಾದರೆ, ಇನ್ನೊಂದೆಡೆ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುವ ಮೂಲಕ ಪಾಕಿಸ್ಥಾನ ಧರ್ಮ ಭಯೋತ್ಪಾದನೆ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿ ಇನ್ನೊಂದು ಘಟನೆ ...

ದೇಶದ ವಿರುದ್ದ ಗನ್ ಹಿಡಿದರೆ ಬೇಟೆಯಾಡುವುದು ನಿಶ್ಚಿತ: ಸೇನೆ ಎಚ್ಚರಿಕೆ

ದೇಶದ ವಿರುದ್ದ ಗನ್ ಹಿಡಿದರೆ ಬೇಟೆಯಾಡುವುದು ನಿಶ್ಚಿತ: ಸೇನೆ ಎಚ್ಚರಿಕೆ

ಶ್ರೀನಗರ: ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ 42 ಯೋಧರು ವೀರಸ್ವರ್ಗ ಸೇರಿದ 100 ಗಂಟೆಯೊಳಗೇ ಜೈಷ್ ಉಗ್ರರ ಸಂಘಟನೆಯ ಮುಖಂಡನನ್ನು ಹೊಡೆದು ಹಾಕಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಈ ಕುರಿತಂತೆ ಜಂಟಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಭಾರತೀಯ ಸೇನೆಯ ಕಾಪ್ಸ್ ಕಮಾಂಡರ್ ಆಫ್ ...

ನಮಗೆ ಲಾಭಕ್ಕಿಂತಲೂ ದೇಶ ಮುಖ್ಯ: ಟೊಮೆಟೋ ಬೆಳಗಾರರ ಈ ತ್ಯಾಗ ದೇಶಕ್ಕೇ ಮಾದರಿ

ನಮಗೆ ಲಾಭಕ್ಕಿಂತಲೂ ದೇಶ ಮುಖ್ಯ: ಟೊಮೆಟೋ ಬೆಳಗಾರರ ಈ ತ್ಯಾಗ ದೇಶಕ್ಕೇ ಮಾದರಿ

ಭೋಪಾಲ್: ನಮಗೆ ನಮ್ಮ ಲಾಭಕ್ಕಿಂತಲೂ ನಮ್ಮ ದೇಶ ಮುಖ್ಯ. ಹೀಗಾಗಿ, ಪಾಕಿಸ್ಥಾನಕ್ಕೆ ಇನ್ನು ಮುಂದೆ ಟೊಮೆಟೋ ರಫ್ತು ಮಾಡುವುದಿಲ್ಲ ಎಂದು ಮಧ್ಯಪ್ರದೇಶ ರೈತರು ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ ಗುರುವಾರ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಗೆ ಸಿಆರ್'ಪಿಎಫ್'ನ 42 ...

ಬೆಳಗಾವಿ: ಮೋಟಗಿ ತೋಟ ಶಾಲೆಯಲ್ಲಿ ಭಗತ್ ಸಿಂಗ್ ನೆನಪಿನ ದಿನಾಚರಣೆ

ಬೆಳಗಾವಿ: ಮೋಟಗಿ ತೋಟ ಶಾಲೆಯಲ್ಲಿ ಭಗತ್ ಸಿಂಗ್ ನೆನಪಿನ ದಿನಾಚರಣೆ

ಬೆಳಗಾವಿ: ಅಥಣಿ ತಾಲೂಕು ಶಿವಯೋಗಿ ನಗರ ಮೋಟಗಿ ತೋಟ ಶಾಲೆಯಲ್ಲಿ ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ ನೆನಪಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತನ್ನಿಮಿತ್ತ ಗೆಳೆಯರ ಬಳಗದ ವತಿಯಿಂದ ಎಂ ಎಸ್ ಮೇಲೋಡಿಸ ಇವರ ತಂಡದಿಂದ ಶಂಕರ್, ಅಥಣಿ ಜಾನಪದ ಗಾಯಕ ಸುರೇಶ್ ...

ಭರಮಸಾಗರ: ಪಾಳೇಗಾರರ ಅದ್ದೂರಿ ನೆನಪಿನೋತ್ಸವ ಸಂಪನ್ನ

ಭರಮಸಾಗರ: ಪಾಳೇಗಾರರ ಅದ್ದೂರಿ ನೆನಪಿನೋತ್ಸವ ಸಂಪನ್ನ

ಭರಮಸಾಗರ: ಇಲ್ಲಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ವಾಲ್ಮೀಕಿ ಧ್ವನಿ ಪತ್ರಿಕೆ, ಗ್ರಾಮಾಡಳಿತ, ಹಾಗೂ ವಾಲ್ಮೀಕಿ ಸಮಾಜದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಳನೇ ವರ್ಷದ 77 ಪಾಳೇಗಾರರ ನೆನಪಿನೋತ್ಸವ ಕಾರ್ಯಕ್ರಮವನ್ನು ಶಾಸಕ ಶ್ರೀ ರಾಮುಲು ಉದ್ಘಾಟಿಸಿದರು ರಾಜನಹಳ್ಳಿ ವಾಲ್ಮೀಕಿ ಸಮಾಜದ ಪ್ರಸನ್ನಾನಂದ ...

ಭದ್ರಾವತಿ: ಯೋಧರ ಮೇಲಿನ ದಾಳಿ ಖಂಡಿಸಿ ವಕೀಲರ ಪ್ರತಿಭಟನೆ

ಭದ್ರಾವತಿ: ಯೋಧರ ಮೇಲಿನ ದಾಳಿ ಖಂಡಿಸಿ ವಕೀಲರ ಪ್ರತಿಭಟನೆ

ಭದ್ರಾವತಿ: ಕಾಶ್ಮೀರ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿ ಖಂಡಿಸಿ, ಕೃತ್ಯಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗು ಸೈನಿಕರ ಕುಟುಂಬಕ್ಕೆ ಸೂಕ್ತ ನೆರವು ನೀಡುವಂತೆ ಆಗ್ರಹಿಸಿ ನಗರದ ವಕೀಲರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರ ಮೂಲಕ ಪ್ರಧಾನ ...

ಫೆ.23: ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಮಾರಂಭದ ಕುರಿತು ಅಧ್ಯಕ್ಷರ ವಿಶೇಷ ಮಾಹಿತಿ

ಫೆ.23: ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಮಾರಂಭದ ಕುರಿತು ಅಧ್ಯಕ್ಷರ ವಿಶೇಷ ಮಾಹಿತಿ

ಶಿವಮೊಗ್ಗ: ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೆ.23ರಂದು ನಡೆಯಲಿರುವ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಮಾರಂಭದ ಬಗ್ಗೆ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗ್ಡೆ ಕಲ್ಪ ನ್ಯೂಸ್'ಗೆ ವಿಶೇಷ ಮಾಹಿತಿ ನೀಡಿದ್ದು, ಸಮಾರಂಭದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಕೋರಿದ್ದಾರೆ.

Page 862 of 883 1 … 861 862 863 … 883
  • Trending
  • Latest
error: Content is protected by Kalpa News!!