Thursday, October 15, 2026
Advertisement
ADVERTISEMENT

Tag: Kannada Website

ಸೌಹಾರ್ದಯುತವಾಗಿ ನೀರು ಹಂಚಿಕೆ ನಮ್ಮ ಮೊದಲ ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ

ಸೌಹಾರ್ದಯುತವಾಗಿ ನೀರು ಹಂಚಿಕೆ ನಮ್ಮ ಮೊದಲ ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ

ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಮಹಾರಾಷ್ಟ್ರ ರಾಜ್ಯದ ನೀರಾವರಿ ಸಚಿವ ಜಯಂತ್ ಪಾಟೀಲ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಸಭೆಯ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಎರಡೂ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ...

ದೀಪಾವಳಿವರೆಗೂ 80 ಕೋಟಿ ಭಾರತೀಯರಿಗೆ ಉಚಿತ ರೇಷನ್: ಪ್ರಧಾನಿ ಮೋದಿ ಘೋಷಣೆ

ಟೋಕಿಯೊ ಒಲಂಪಿಕ್ಸ್: ಭಾರತೀಯ ಮಹಿಳಾ ತಂಡಕ್ಕೆ ಪ್ರಧಾನಿ ಮೋದಿ ಸಾಂತ್ವನ…

ಕಲ್ಪ ಮೀಡಿಯಾ ಹೌಸ್ ಟೋಕಿಯೊ ಒಲಂಪಿಕ್ಸ್ ಟೂರ್ನಿಯಲ್ಲಿ ವಿಫಲರಾದ ಭಾರತೀಯ ಮಹಿಳಾ ತಂಡದ ಕ್ಯಾಪ್ಟನ್ ರಾಣಿ ರಾಂಪಾಲ್ ಬಳಿ ಪ್ರಧಾನಿ ಮೋದಿ ಮಾತನಾಡಿ, ಪದಕ ಗೆಲ್ಲದಿದ್ದರೂ ಜನರ ಮನಸ್ಸು ಗೆದ್ದಿದ್ದೀರಿ. ಬೇಸರ ಪಡಬೇಡಿ ಎಂದು ಸಾಂತ್ವನ ಹೇಳಿದ್ದಾರೆ. ಇಷ್ಟು ವರ್ಷಗಳಿಂದ ನೀವು ...

ಗುತ್ತಿಗೆ ಕಾರ್ಮಿಕರ ಜೀವನಮಟ್ಟ ಸುಧಾರಣೆಗಾಗಿ ಒಗ್ಗಟ್ಟಾಗಿರಲು ಶಾಸಕ ಸಂಗಮೇಶ್ವರ್ ಕರೆ

ಗುತ್ತಿಗೆ ಕಾರ್ಮಿಕರ ಜೀವನಮಟ್ಟ ಸುಧಾರಣೆಗಾಗಿ ಒಗ್ಗಟ್ಟಾಗಿರಲು ಶಾಸಕ ಸಂಗಮೇಶ್ವರ್ ಕರೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಗುತ್ತಿಗೆ ಕಾರ್ಮಿಕರ ಜೀವನಮಟ್ಟ ಸುಧಾರಣೆಗಾಗಿ ಕಾರ್ಮಿಕರು ಒಗ್ಗಟ್ಟಾಗಬೇಕು, ಸರ್ಕಾರಿ ನೌಕರರಿಗೆ ಸಿಗುವಂತಹ ಸೌಲಭ್ಯಗಳು ನಮ್ಮ ಗುತ್ತಿಗೆ ಕಾರ್ಮಿಕರಿಗೂ ಸಿಗುವಂತಾಗಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು. ತಾಲೂಕು ನಗರಸಭೆಯಲ್ಲಿ ಆಯೋಜಿಸಲಾಗಿದ್ದ ನಗರಸಭಾ ಗುತ್ತಿಗೆ ಕಾರ್ಮಿಕರ ಸಭೆಯಲ್ಲಿ ...

ಹೊಸನಗರ: ಮೆಕೇರಿ ಕಬ್ಬಿಣ ಸೇತುವೆ ಉದ್ಘಾಟನೆ

ಹೊಸನಗರ: ಮೆಕೇರಿ ಕಬ್ಬಿಣ ಸೇತುವೆ ಉದ್ಘಾಟನೆ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲ್ಲೂಕಿನ ಮೆಕೇರಿ ಕಬ್ಬಿಣ ಸೇತುವೆಯನ್ನು ಸಚಿವ ಈಶ್ವರಪ್ಪ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಅರಗ ಜ್ಞಾನೇಂದ್ರ, ಡಿಸಿ ಶಿವಕುಮಾರ್ ಸ್ಥಳೀಯ ಬಿಜೆಪಿ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: ...

ಆಗಸ್ಟ್ 8ರಂದು ವಚನ-ನಿರ್ವಚನ ಕಾರ್ಯಕ್ರಮ

ಆಗಸ್ಟ್ 8ರಂದು ವಚನ-ನಿರ್ವಚನ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಶ್ರೀವಿಜಯ ಕಲಾನಿಕೇತನ (ರಿ) ವತಿಯಿಂದ ಆಗಸ್ಟ್ 8ರ ಭಾನುವಾರದಂದು ಸಂಜೆ 6 ಗಂಟೆಗೆ ಪವಿತ್ರಾಂಗಣದಲ್ಲಿ ಶಿವಶರಣರ ವಚನ ಗಾಯನ ಕುರಿತಾದ ಉಪನ್ಯಾಸ ಕಾರ್ಯಕ್ರಮ ವಚನ - ನಿರ್ವಚನವನ್ನು ಏರ್ಪಡಿಸಲಾಗಿದೆ. ಶಿಕ್ಷಕರು ಹಾಗೂ ಸಾಹಿತಿಗಳೂ ಆಗಿರುವ ದೀಪಾ ...

ಸಚಿವರಿಂದ ಅತಿವೃಷ್ಟಿಯಿಂದ ಹಾನಿ ಪ್ರಮಾಣ ಸಮೀಕ್ಷೆ: 418 ಕೋಟಿ ರೂ. ಅಂದಾಜು

ಸಚಿವರಿಂದ ಅತಿವೃಷ್ಟಿಯಿಂದ ಹಾನಿ ಪ್ರಮಾಣ ಸಮೀಕ್ಷೆ: 418 ಕೋಟಿ ರೂ. ಅಂದಾಜು

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಪ್ರಮಾಣ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರಾಥಮಿಕವಾಗಿ 418 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ ಎಂದು ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಅತಿವೃಷ್ಟಿಯಿಂದ ಹಾನಿಗೀಡಾಗಿರುವ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಪ್ರದೇಶಗಳಿಗೆ ...

IIT Mumbai student suicide chatgpt exam mobile use

15 ವರ್ಷದ ಬಾಲಕಿ ಅನುಮಾನಾಸ್ಪದ ಸಾವು: ಪ್ರಾಂಶುಪಾಲರಿಂದಾದ ಬಹಿರಂಗ ಅವಮಾನ ಕಾರಣ?!

ಕಲ್ಪ ಮೀಡಿಯಾ ಹೌಸ್ ಉನ್ನಾವೋ: ಫೀಸ್ ಕಟ್ಟದೇ ಇದ್ದ ಕಾರಣ ಗುರುವಾರ ಶಾಲೆಯ ಪ್ರಾಂಶುಪಾಲರಿಂದ ಅವಮಾನಿತಳಾಗಿದ್ದ 15 ವರ್ಷದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದಳಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಉನ್ನಾವೋದಲ್ಲಿ ಈ ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿಯ ಕುಟುಂಬ ಉನ್ನಾವೋ ಕೊತ್ವಾಲಿ ...

ಮಾನವೀಯ ಮೌಲ್ಯಗಳನ್ನು ಕಾನೂನಿನ ಚೌಕಟ್ಟಿಗೆ ಅಳವಡಿಸುವುದು ಅಗತ್ಯ: ಸಿಎಂ ಬೊಮ್ಮಾಯಿ

ಶಾಲೆ ಆರಂಭಕ್ಕೆ ಸರ್ಕಾರದ ಗ್ರೀನ್‌ಸಿಗ್ನಲ್! ಎಂದಿನಿಂದ ಪ್ರಾರಂಭ? ಇಲ್ಲಿದೆ ಮಾಹಿತಿ…

ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಕೋವಿಡ್ ಮೂರನೆಯ ಅಲೆ ಆತಂಕದ ನಡುವೆಯೇ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಎರಡು ಹಂತಗಳಲ್ಲಿ ಶಾಲೆಗಳು ಬಾಗಿಲು ತೆರೆಯಲಿವೆ. ಈ ಕುರಿತಂತೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಸ್ಟ್ 23ರಿಂದ 9 ರಿಂದ 12ನೆಯ ...

ಆಷಾಢ ಮಾಸದ ಕೊನೆಯ ಶುಕ್ರವಾರ: ಆಷಾಢ ದೇವತೆಗೆ ವಿಶೇಷ ಪೂಜೆ

ಆಷಾಢ ಮಾಸದ ಕೊನೆಯ ಶುಕ್ರವಾರ: ಆಷಾಢ ದೇವತೆಗೆ ವಿಶೇಷ ಪೂಜೆ

ಕಲ್ಪ ಮೀಡಿಯಾ ಹೌಸ್ ಸಾಗರ: ಇಂದು ಆಷಾಢ ಮಾಸದ ಕೊನೆಯ ಶುಕ್ರವಾರವಾಗಿದ್ದು, ಆಷಾಢ ದೇವತೆಗೆ ಸಾಗರ ಸಮೀಪದ ಆವಿನಹಳ್ಳಿಯ ಪುಟ್ಟ ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಯಾರು ಈ ಆಷಾಢ ದೇವತೆ? ಒಮ್ಮೆ ಆಷಾಢ ಶಿವನನ್ನು ನೋಡುವ ಬಯಕೆಯಿಂದ ನಾಗಕನ್ಯೆಯ ರೂಪವನ್ನು ...

ಚೀನಾ ಉದ್ಯಮಕ್ಕೆ ಸವಾಲೊಡ್ಡಲು ಭಾರತ ಸಜ್ಜು! ಟಾಯ್ಸ್ ಹಬ್ ಆಗಿ ಹೊರಹೊಮ್ಮಲಿದೆ ನೋಯ್ಡಾ

ಚೀನಾ ಉದ್ಯಮಕ್ಕೆ ಸವಾಲೊಡ್ಡಲು ಭಾರತ ಸಜ್ಜು! ಟಾಯ್ಸ್ ಹಬ್ ಆಗಿ ಹೊರಹೊಮ್ಮಲಿದೆ ನೋಯ್ಡಾ

ಕಲ್ಪ ಮೀಡಿಯಾ ಹೌಸ್ ನವದೆಹಲಿ: ಜಾಗತಿಕ ಮಟ್ಟದಲ್ಲಿ ಚೀನಾಕ್ಕೆ ಹೊಡೆತ ಕೊಡುವ ನಿಟ್ಟಿನಲ್ಲಿ ಭಾರತ ಪ್ರಮುಖ ಹಂತದಲ್ಲಿ ಸಜ್ಜಾಗುತ್ತಿದ್ದು, ಇದಕ್ಕಾಗಿ ನೋಯ್ಡಾ ಟಾಯ್ಸ್ ಹಬ್ ಆಗಿ ಹೊರಹೊಮ್ಮಿಸಲು ಮುನ್ನಡಿಯಿಡುತ್ತಿದೆ. ಹೌದು... ಚೀನಾದ ಬೆಳೆಯುತ್ತಿರುವ ಆಟಿಕೆ ಉದ್ಯಮಕ್ಕೆ ಸವಾಲೊಡ್ಡುವ ಸಾಮರ್ಥ್ಯವನ್ನು ಪ್ರದರ್ಶಿಸಲು ಭಾರತಲ್ಲಿ ...

Page 639 of 729 1 … 638 639 640 … 729
  • Trending
  • Latest
error: Content is protected by Kalpa News!!