Thursday, February 26, 2026
Advertisement
ADVERTISEMENT

Tag: Kannada

ಕರ್ನಾಟಕದಲ್ಲಿ ಕನ್ನಡವೆಂದರೆ ಅಭಿಮಾನಿಸುವವರಿಗೆ ನಿತ್ಯವೂ ಹಬ್ಬವೆ!

ಕರ್ನಾಟಕದಲ್ಲಿ ಕನ್ನಡವೆಂದರೆ ಅಭಿಮಾನಿಸುವವರಿಗೆ ನಿತ್ಯವೂ ಹಬ್ಬವೆ!

ನಾವು ಕನ್ನಡಿಗರು ಒಂದಾಗಿ ನಿಂತು ಈ ರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ಅಸ್ತಿತ್ವ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ರಕ್ಷಣೆಗೆ ಎದ್ದು ನಿಲ್ಲಲೇಬೇಕಾಗಿದೆ. ರಾಜ್ಯೋತ್ಸವವೆಂದರೆ ನಮಗೆ ಸಂಭ್ರಮ ಮಾತ್ರವಲ್ಲ, ನಮ್ಮನ್ನು ನಾವು ಹುಡುಕಿಕೊಳ್ಳುವ, ನಮ್ಮನ್ನು ನಾವು ಮುನ್ನಡೆಸಿಕೊಳ್ಳುವ ಸಂಕಲ್ಪದ ದಿನ. ಕನ್ನಡ ನಾಡು ...

ಕನ್ನಡದಲ್ಲಿ ದಬಾಂಗ್-3 ಟ್ರೈಲರ್: ಕನ್ನಡದಲ್ಲೇ ಟ್ವೀಟ್ ಮಾಡಿದ ಸಲ್ಲುಗೆ ಕಿಚ್ಚ ಹೇಳಿದ್ದೇನು ಗೊತ್ತಾ?

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ದಬಾಂಗ್-3 ಚಿತ್ರದ ಟ್ರೈಲರನ್ನು ಕನ್ನಡದಲ್ಲೇ ಬಿಡುಗಡೆ ಮಾಡಿದ್ದು, ಇಂದು ಇದು ಯೂಟ್ಯೂಬ್’ನಲ್ಲಿ ಅಬ್ಬರಿಸುತ್ತಿದೆ. ಸಲ್ಮಾನ್ ಖಾನ್ ಫಿಲ್ಸ್‌್ಮಂ ಯೂಟ್ಯೂಬ್ ಚಾನಲ್’ನಲ್ಲಿ ಇಂದು ಸಂಜೆ ಅಧಿಕೃತ ಕನ್ನಡ ಟ್ರೈಲರನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ನಾಲ್ಕು ...

ಭದ್ರಾವತಿ: ಕನ್ನಡ ಭಾಷೆಗೆ ನ್ಯಾಯಾಲಯಗಳ ತೊಡಕು: ಡಿ.ಮಂಜುನಾಥ್

ಭದ್ರಾವತಿ: ಕನ್ನಡ ಭಾಷಾ ಬೆಳವಣಿಗೆಗೆ ನಮ್ಮನ್ನಾಳುವ ಸರಕಾರಗಳು ಮತ್ತು ನ್ಯಾಯಾಲಯಗಳು ತೊಡಕಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್ ವಿಷಾಧಿಸಿದರು. ಹಿರಿಯೂರು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಡಾ.ರಾಜ್ ...

ಚಿತ್ರರಂಗವೇ ಹೆಮ್ಮೆ ಪಡುವಂತೆ ನಟ ಅನಿರುದ್ ಮಾಡಿರುವ ಸಾಧನೆ ಏನು ಗೊತ್ತಾ?

ಚಿತ್ರರಂಗವೇ ಹೆಮ್ಮೆ ಪಡುವಂತೆ ನಟ ಅನಿರುದ್ ಮಾಡಿರುವ ಸಾಧನೆ ಏನು ಗೊತ್ತಾ?

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಅನಿರುದ್ ಜತಕರ್ ಅವರು ತಮ್ಮ ವಿನೂತನ ಪ್ರಯೋಗಗಳ ಮೂಲಕ 4 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಸಾಧನೆಯನ್ನು ದಾಖಲಿಸಿದ್ದು, ಇಡಿಯ ಕನ್ನಡ ಚಿತ್ರರಂಗ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ. ಕನ್ನಡ ಕಿರುಚಿತ್ರ ...

ಐದೇ ದಿನದಲ್ಲಿ 100 ಕೋಟಿ ರೂ. ಗಳಿಸಿ ದಾಖಲೆ ಬರೆದ ಕೆಜಿಎಫ್

ಐದೇ ದಿನದಲ್ಲಿ 100 ಕೋಟಿ ರೂ. ಗಳಿಸಿ ದಾಖಲೆ ಬರೆದ ಕೆಜಿಎಫ್

ಬೆಂಗಳೂರು: ಗಾಂಧಿನಗರದಲ್ಲಿ ಅಡಿಯಿಟ್ಟು ಜಗತ್ತಿನಾದ್ಯಂತ ಸಂಚಲನ ಸೃಷ್ಠಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರ ಬಿಡುಗಡೆಯಾಗಿ ಐದೇ ದಿನದಲ್ಲಿ 100 ಕೋಟಿ ರೂ.ಗಳ ಗಳಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ದೇಶದ ಸಿನಿಮಾ ವಿಶ್ಲೇಷಕರು ನಿರಂತರವಾಗಿ ಚಿತ್ರದ ಕುರಿತು ...

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕಚೇರಿ ಆರಂಭ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕಚೇರಿ ಆರಂಭ

ಭದ್ರಾವತಿ: ಹಳೇನಗರದ ಶ್ರೀಲಕ್ಷ್ಮೀನರಸಿಂಹ ದೇವಸ್ಥಾನ ಮುಂಭಾಗ ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಯೋಜನೆಯಿಂದ ಪ್ರೇರಿತಗೊಂಡಿರುವ ಕಲ್ಪ ನ್ಯೂಸ್ ಡಿಜಟಲ್ ಮೀಡಿಯಾ ಕಚೇರಿಯನ್ನು ಶ್ರೀನಿವಾಸ ಆಚಾರ್ ಹಾಗೂ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದ ಮುಖ್ಯಸ್ಥ ಶೇಷಗಿರಿ ಆಚಾರ್ ಭಾನುವಾರ ಧಾರ್ಮಿಕ ಪೂಜಾ ವಿಧಿ ...

ಶೋಕಿಗಾಗಿ ಒಂದು ದಿನದ ಕನ್ನಡಿಗರಾಗಬೇಡಿ

ಶೋಕಿಗಾಗಿ ಒಂದು ದಿನದ ಕನ್ನಡಿಗರಾಗಬೇಡಿ

ಕನ್ನಡ ರೋಮಾಂಚನವೀ ಕನ್ನಡ... ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು... ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ... ಇವೆಲ್ಲವೂ ಕನ್ನಡ ಅಂದ ತಕ್ಷಣ ಅಪ್ಪಟ ಕನ್ನಡಿಗರಿಗೆ ನೆನಪಾಗುವಂತಹ ಹಾಡುಗಳು... ನಮ್ಮ ಕನ್ನಡನೆ ಹಾಗೇ ರೀ..., ಆ ಮೂರು ಅಕ್ಷರಗಳಲ್ಲಿ ಪ್ರೀತಿ, ಕಾಳಜಿ, ಸ್ನೇಹ, ...

ಜೈಲಲ್ಲಿರುವ ತಮಿಳು ಚಿನ್ನಮ್ಮ ಕನ್ನಡ ಕಲಿಯುತ್ತಾರಂತೆ

ಜೈಲಲ್ಲಿರುವ ತಮಿಳು ಚಿನ್ನಮ್ಮ ಕನ್ನಡ ಕಲಿಯುತ್ತಾರಂತೆ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಪರಾಧಿ ಚಿನ್ನಮ್ಮ‌ ಶಶಿಕಲಾ ಗೆ ಕನ್ನಡ ಕಲಿಯುವ ಆಸಕ್ತಿ ಬಂದಿದೆಯಂತೆ‌. ಈ ಕುರಿತಂತೆ ಮಾಹಿತಿ ತಿಳಿದುಬಂದಿದ್ದು, ಜೈಲಿನಲ್ಲಿದ್ದುಕೊಂಡೇ ಕನ್ನಡ ಸ್ನಾತಕೋತ್ತರ ಪದವಿ ಪಡೆಯುವ ಬಯಕೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಿವಿ ದೂರ ಶಿಕ್ಷಣ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ...

ಕನ್ನಡದ ಮೂಲಕ ತುಳು ಕಲಿಯಿರಿ: ಸರಣಿ ಲೇಖನ-1

ಕನ್ನಡದ ಮೂಲಕ ತುಳು ಕಲಿಯಿರಿ: ಸರಣಿ ಲೇಖನ-1

ಕಲ್ಪ ನ್ಯೂಸ್ ಓದುಗರಿಗಾಗಿ ಹಾಗೂ ಎಲ್ಲ ಸೀಮೆಗಳ ಭಾಷೆಗಳನ್ನು ಬೆಸೆಯಬೇಕು ಎಂಬ ಉದ್ದೇಶದ ಮೊದಲ ಭಾಗವಾಗಿ ಕನ್ನಡದ ಮೂಲಕ ತುಳು ಭಾಷೆಯನ್ನು ಕಲಿಯಿರಿ ಎಂಬ ಸರಣಿ ಲೇಖನವನ್ನು ನಿಮಗಾಗಿ ಇಂದಿನಿಂದ ಆರಂಭಿಸುತ್ತಿದ್ದೇವೆ. ಕನ್ನಡ: ನಮಸ್ಕಾರ ಹೇಗಿದ್ದೀಯಾ? ತುಳು: ಸೊಲುಮೆಲು ಎಂಚ ಉಲ್ಲ? ...

Page 2 of 2 1 2
  • Trending
  • Latest
error: Content is protected by Kalpa News!!