Saturday, August 22, 2026
Advertisement
ADVERTISEMENT

Tag: KannadaNewsLive

ಶಿವಮೊಗ್ಗದಲ್ಲಿ ಮತ್ತೊಂದು ಮರ್ಡರ್: ಹುಚ್ಚ ಕಿರಣ ಭೀಕರ ಹತ್ಯೆ

ಶಿವಮೊಗ್ಗದಲ್ಲಿ ಮತ್ತೊಂದು ಮರ್ಡರ್: ಹುಚ್ಚ ಕಿರಣ ಭೀಕರ ಹತ್ಯೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |       ರೌಡಿ ಶೀಟರ್ ಹಂದಿ ಅಣ್ಣಿಯ ಹತ್ಯೆಯ ಘಟನೆ ಮಾಡುವ ಮುನ್ನವೇ ನಗರದಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದ್ದು, ಮಲೆನಾಡು ಮತ್ತೆ ಬೆಚ್ಚಿ ಬಿದ್ದಿದೆ. ವಿನೋಬ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮರ್ಡರ್ ಆಗಿದೆ. ...

ವಾಷಿಂಗ್ಟನ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ: ಹಲವು ಮಂದಿ ಸಾವು

ವಾಷಿಂಗ್ಟನ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ: ಹಲವು ಮಂದಿ ಸಾವು

ಕಲ್ಪ ಮೀಡಿಯಾ ಹೌಸ್   |  ವಾಷಿಂಗ್ಟನ್  |        ಕ್ಯಾಪಿಟಲ್‌ ಹಿಲ್‌ ಬಳಿಯ ಈಶಾನ್ಯ ವಾಷಿಂಗ್ಟನ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ Mass shooting in Washington ನಡೆದಿರುವ ಬಗ್ಗೆ ವರದಿಯಾಗಿದ್ದು, ಘಟನೆಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮೆಟ್ರೋಪಾಲಿಟನ್ ಪೊಲೀಸ್ ...

ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಜನಪ್ರಿಯ ಶೋರೂಮ್ ಡ್ರೆಸ್ ಸರ್ಕಲ್ ನ 5ನೇ ಮಳಿಗೆ ಪ್ರಾರಂಭ

ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಜನಪ್ರಿಯ ಶೋರೂಮ್ ಡ್ರೆಸ್ ಸರ್ಕಲ್ ನ 5ನೇ ಮಳಿಗೆ ಪ್ರಾರಂಭ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |       ದಕ್ಷಿಣ ಭಾರತದ ಪ್ರಮುಖ ಜವಳಿ ಶೋರೂಮ್‌ಗಳಲ್ಲಿ ಒಂದಾದ ಡ್ರೆಸ್ ಸರ್ಕಲ್ ವಿಶಾಲವಾದ ಮೂರು ಅಂತಸ್ತಿನ ಶಾಪಿಂಗ್ ಮಾಲ್ ಅನ್ನು ಮಿಸ್ ಕರ್ನಾಟಕ 2015 ಮತ್ತು ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಉದ್ಘಾಟಿಸಿದರು. ...

ಅಪಾರ ಪ್ರಮಾಣದ ನೀರು ಪೋಲು: ಪೈಪ್ ದುರಸ್ತಿಗೆ ಸ್ಥಳೀಯರ ಆಗ್ರಹ

ಅಪಾರ ಪ್ರಮಾಣದ ನೀರು ಪೋಲು: ಪೈಪ್ ದುರಸ್ತಿಗೆ ಸ್ಥಳೀಯರ ಆಗ್ರಹ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ   |     ಭದ್ರಾವತಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ಕುಡಿಯುವ ನೀರು ಪೂರೈಕೆಯ ಪೈಪ್ ಒಡೆದು, ಅಪಾರ ಪ್ರಮಾಣದ ನೀರು ಪೋಲಾಗಿದೆ. ಸದರಿ ಸ್ಥಳದಲ್ಲಿ ರಸ್ತೆ ದುರಸ್ತಿ ನಡೆಸುತ್ತಿದ್ದ ಸಂದರ್ಭದಲ್ಲಿ ಪೈಪ್ ಡ್ಯಾಮೇಜ್ ಆದ ...

ಶೂ ಒಳಗೆ ಅಡಗಿದ್ದ ಮೂರು ಅಡಿ ಉದ್ದದ ನಾಗರಹಾವು…

ಶೂ ಒಳಗೆ ಅಡಗಿದ್ದ ಮೂರು ಅಡಿ ಉದ್ದದ ನಾಗರಹಾವು…

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |    ನಗರದ ಹೊರವಲಯ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ, ಸುಮಾರು 7 ಇಂಚು ಉದ್ದದ ಶೂ ಒಳಗೆ 3 ಅಡಿ ಉದ್ದದ ನಾಗರಹಾವೊಂದು ಅಡಗಿ ಕುಳಿತ್ತಿದ್ದ ಘಟನೆ ನಡೆದಿದೆ. ಹಾವನ್ನು ಗಮನಿಸಿದ ಕುಟುಂಬದವರು ಉರಗ ರಕ್ಷಕ ಸ್ನೇಕ್ ...

ನಾವು ಪಡೆದ ಪದವಿ ದೇಶದ ಅಭ್ಯುದಯಕ್ಕೆ ಸಹಕಾರಿಯಾಗಲಿ: ಜಿ. ಅನುರಾಧ

ನಾವು ಪಡೆದ ಪದವಿ ದೇಶದ ಅಭ್ಯುದಯಕ್ಕೆ ಸಹಕಾರಿಯಾಗಲಿ: ಜಿ. ಅನುರಾಧ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |     ಶೈಕಣಿಕ ಪದವಿಯು ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲಾಗಿದ್ದು ನಾವು ಪಡೆದ ಪದವಿ ದೇಶದ ಅಭ್ಯುದಯಕ್ಕೆ ಸಹಕಾರಿಯಾಗಲಿ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಸಚಿವರಾದ ಅನುರಾಧ.ಜಿ ಅಭಿಪ್ರಾಯಪಟ್ಟರು. ಮಂಗಳವಾರ ನಗರದ ಜೆ.ಎನ್.ಎನ್.ಎಂಜಿನಿಯರಿಂಗ್ ಕಾಲೇಜಿನ  JNNCE College ವತಿಯಿಂದ ...

ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಸ್ವಯಂ ಘೋಷಿತ ಬಂದ್

ಪ್ರವೀಣ್ ಹತ್ಯೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ

ಕಲ್ಪ ಮೀಡಿಯಾ ಹೌಸ್   |  ಮಂಗಳೂರು  |      ಬೆಳ್ಳಾರೆ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕಣಕ್ಕೆ Praveen Nettaru Murder case ಸಂಬಂಧಪಟ್ಟಂತೆ ಇನ್ನಿಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ. ಸದ್ದಾಂ ಮತ್ತು ಹ್ಯಾರಿಸ್ ಬಂಧಿತ ಆರೋಪಿಗಳಾಗಿದ್ದು, ಇವರು ...

ಆದಿ ಸುಬ್ರಹ್ಮಣ್ಯ ಜಲಾವೃತ: ಎರಡು ದಿನ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧ

ಆದಿ ಸುಬ್ರಹ್ಮಣ್ಯ ಜಲಾವೃತ: ಎರಡು ದಿನ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧ

ಕಲ್ಪ ಮೀಡಿಯಾ ಹೌಸ್   |  ದಕ್ಷಿಣ ಕನ್ನಡ  | ಮುಂದಿನ ಎರಡು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಭಕ್ತರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ. ಶ್ರೀಕ್ಷೇತ್ರ ಸುಬ್ರಹ್ಮಣ್ಯ Shri Kshethra Subramanya ...

ಶಿಕಾರಿಪುರ: ಒಬ್ಬ ಕಳ್ಳನ ಬಂಧನ, ಒಂಬತ್ತು ಬೈಕ್ ವಶ

ಶಿಕಾರಿಪುರ: ಒಬ್ಬ ಕಳ್ಳನ ಬಂಧನ, ಒಂಬತ್ತು ಬೈಕ್ ವಶ

ಕಲ್ಪ ಮೀಡಿಯಾ ಹೌಸ್   |  ಶಿಕಾರಿಪುರ  |           ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿಸಿ 9 ಬೈಕ್‌ಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಪಟ್ಟಣದ ಸಂತೆ ಮಾರ್ಕೆಟ್ ಬಳಿ ಬೈಕ್ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾದ ಹಿನ್ನೆಲೆ ಶಿಕಾರಿಪುರ ಟೌನ್ ಪೊಲೀಸ್ ...

ಕಾರು – ಟೂರಿಸ್ಟ್ ಬಸ್ ನಡುವೆ ಭೀಕರ ಅಪಘಾತ:  ಓರ್ವ ಸ್ಥಳದಲ್ಲೇ ಸಾವು

ಕಾರು – ಟೂರಿಸ್ಟ್ ಬಸ್ ನಡುವೆ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಸಾವು

ಕಲ್ಪ ಮೀಡಿಯಾ ಹೌಸ್   |  ಸಾಗರ  |       ತಾಲೂಕಿನ ತಾಳಗುಪ್ಪದ ಅಲಳ್ಳಿಯ ರಸ್ತೆ ಬಳಿ ಕಾರು ಮತ್ತು ಟೂರಿಸ್ಟ್ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ, ಆರು ಜನರಿಗೆ ತೀವ್ರ ಗಾಯಗಳಾಗಿವೆ. ಕಾರಿನಲ್ಲಿದ್ದ ಶಾಭಾಜ್ (23) ಎಂಬಾತ ...

Page 526 of 695 1 525 526 527 695
  • Trending
  • Latest
error: Content is protected by Kalpa News!!