Sunday, April 26, 2026
Advertisement
ADVERTISEMENT

Tag: KannadaNewsLive

ಆನೆ ದಾಳಿಯಿಂದ 2 ಸಾವು: ಸಚಿವ ಈಶ್ವರ ಖಂಡ್ರೆ ಸಂತಾಪ

ಬೆಂಗಳೂರಿಗೆ ರಚನೆಯಾಗಲಿದೆ ಪ್ರತ್ಯೇಕ ಚಿರತೆ ಕಾರ್ಯಪಡೆ | ಇದು ಹೇಗೆ ಕಾರ್ಯ ನಿರ್ವಹಿಸಲಿದೆ?

ಕಲ್ಪ ಮೀಡಿಯಾ ಹೌಸ್   | ಬೆಂಗಳೂರು | ಬೆಂಗಳೂರು ನಗರದ ವಸತಿ ಪ್ರದೇಶಗಳಲ್ಲಿ ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಪ್ರತ್ಯೇಕ ಸಮರ್ಪಿತ ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ Minister ...

ಮೋದಿ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ: ಮಾಜಿ ಸಿಎಂ ಯಡಿಯೂರಪ್ಪ

ತೆಲಂಗಾಣ ಚುನಾವಣೆಯ ಸ್ಟಾರ್ ಕ್ಯಾಂಪೇನರ್ ಆಗಿ ರಾಜಾಹುಲಿ ಯಡಿಯೂರಪ್ಪ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ನ.30ರಂದು ನಡೆಯಲಿರುವ ತೆಲಂಗಾಣ ಚುನಾವಣೆಯ ಪ್ರಚಾರದ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ BSYadiyurappa ಸ್ಥಾನ ಪಡೆದುಕೊಳ್ಳುವ ಮೂಲಕ ಇಳಿವಯಸ್ಸಿನಲ್ಲೂ ತಮ್ಮ ರಾಜಕೀಯ ಶಕ್ತಿ ಎಂತಹುದ್ದು ಎಂಬುದನ್ನು ಸಾಬೀತು ಮಾಡಿದ್ದಾರೆ. ...

ಅಪ್ಪಾಜಿಯವರೊಂದಿಗೆ ಜೆಡಿಎಸ್ ಕಥೆ ಮುಕ್ತಾಯ ಎಂದವರಿಗೆ ಫಲಿತಾಂಶ ಉತ್ತರ ನೀಡಿದೆ: ಶಾರದಾ ಅಪ್ಪಾಜಿ

ತಾಯಂದಿರ ಮುತ್ತೈದೆತನಕ್ಕೆ ಕುತ್ತು ತರುವುದೇ ಕರ್ನಾಟಕ ಮಾದರಿಯಾ? ಜೆಡಿಎಸ್ ಕಿಡಿ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಕಲಬುರಗಿಯಲ್ಲಿ ಭಾನುವಾರ ನಡೆದ ಕೆಪಿಎಸ್ಸಿಯ KPSC ಗ್ರೂಪ್ ಸಿ ಹುದ್ದೆಗಳ ಪ್ರವೇಶ ಪರೀಕ್ಷೆಯ ವೇಳೆ ವಿವಾಹಿತ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರ ತೆಗೆದಿದ್ದು ದುರ್ನಡತೆ ಪರಮಾವಧಿ ಎಂದು ಜಾತ್ಯತೀತ ಜನತಾದಳ JDS ಆಕ್ರೋಶ ...

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿಜಾಬ್ ವಿವಾದ: ಮೇಲ್ಮನವಿ ಅರ್ಜಿ ಸಲ್ಲಿಕೆ

ಕೇಂದ್ರ ಸರ್ಕಾರಕ್ಕೆ ಭರ್ಜರಿ ಜಯ: ಪಿಎಫ್‌ಐ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

ಕಲ್ಪ ಮೀಡಿಯಾ ಹೌಸ್   | ನವದೆಹಲಿ | ಪೀಪಲ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) PFI ನಿಷೇಧಿಸಿದ ಕೇಂದ್ರ ಸರ್ಕಾರದ ನಿಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ Supreme Court ಪಿಎಫ್‌ಐ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ಪಿಎಫ್‌ಐ ...

ಮಲ್ಲೇಶ್ವರ ನಗರ ರೈಲ್ವೇ ಗೇಟ್‌ಗೆ ನಿರ್ಮಾಣವಾಗಲಿದೆ ಅಂಡರ್‌ಪಾಸ್: ಕೇಂದ್ರದ ಅನುದಾನವೆಷ್ಟು?

ಮಲ್ಲೇಶ್ವರ ನಗರ ರೈಲ್ವೇ ಗೇಟ್‌ಗೆ ನಿರ್ಮಾಣವಾಗಲಿದೆ ಅಂಡರ್‌ಪಾಸ್: ಕೇಂದ್ರದ ಅನುದಾನವೆಷ್ಟು?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದ ಹೊಳೆ ಬಸ್‌ನಿಲ್ದಾಣದ ಬಳಿ ಇರುವ ಮಲ್ಲೇಶ್ವರ ನಗರ ರೈಲ್ವೇ ಗೇಟ್ ಎಲ್‌ಸಿ ನಂ.47ರಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಸಂಸದ ಬಿ.ವೈ. ...

ಸಾಧಕರಿಗೆ ಶ್ರೀಮಧ್ವ ವಿಜಯ ಪ್ರಶಸ್ತಿ ಪ್ರದಾನ | ಮಧ್ವ ಜಯಂತಿ ಅಂಗವಾಗಿ ಬೃಹತ್ ಶೋಭಾಯಾತ್ರೆ

ಸಾಧಕರಿಗೆ ಶ್ರೀಮಧ್ವ ವಿಜಯ ಪ್ರಶಸ್ತಿ ಪ್ರದಾನ | ಮಧ್ವ ಜಯಂತಿ ಅಂಗವಾಗಿ ಬೃಹತ್ ಶೋಭಾಯಾತ್ರೆ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಶ್ರೀಮಧ್ವ ಜಯಂತಿ Shri Madhwa Jayanthi ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ಬೆಂಗಳೂರು ಚಾಮರಾಜಪೇಟೆ ಶ್ರೀಮನ್ಮಾಧ್ವ ಸಂಘದಲ್ಲಿ ಶ್ರೀಮಧ್ವ ವಿಜಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವ ಮಧ್ವಮತ ವೆಲ್‌ಫೇರ್ ...

ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ನಿಧನ | ಇಲ್ಲಿದೆ ಹಿರಿಯ ನಾಯಕನ ಅಪರೂಪದ ಫೋಟೋಗಳು

ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ನಿಧನ | ಇಲ್ಲಿದೆ ಹಿರಿಯ ನಾಯಕನ ಅಪರೂಪದ ಫೋಟೋಗಳು

ಕಲ್ಪ ಮೀಡಿಯಾ ಹೌಸ್   | ಬೆಂಗಳೂರು | ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ, ಬಿಜೆಪಿ ಹಿರಿಯ ನಾಯಕ ಡಿ.ಬಿ. ಚಂದ್ರೇಗೌಡ (87) DBChandregowda ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿಕ್ಕಮಗಳೂರು ...

ಶವಸಂಸ್ಕಾರಕ್ಕೆ ಕೊಟ್ಟ ಚೆಕ್ ಸಹ ಬೌನ್ಸ್: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಕಿಡಿ

ಶವಸಂಸ್ಕಾರಕ್ಕೆ ಕೊಟ್ಟ ಚೆಕ್ ಸಹ ಬೌನ್ಸ್: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಕಿಡಿ

ಕಲ್ಪ ಮೀಡಿಯಾ ಹೌಸ್   | ತುಮಕೂರು | ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕುವ ಸರ್ಕಾರ ಬಂದಿದ್ದು, ಶವ ಸಂಸ್ಕಾರಕ್ಕೆ ಕೊಟ್ಟ ಚೆಕ್ ಸಹ ಬೌನ್ಸ್ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಗೌಡ ಕಿಡಿ ಕಾರಿದ್ದಾರೆ. ...

ಈ ದರಿದ್ರ ಸರ್ಕಾರದಿದ ಪೇಪರ್ ಎಂಎಲ್’ಎಗಳಾಗಿದ್ದೇವೆ: ಶಾಸಕ ಸುರೇಶ್ ಗೌಡ ಕಿಡಿ

ಈ ದರಿದ್ರ ಸರ್ಕಾರದಿದ ಪೇಪರ್ ಎಂಎಲ್’ಎಗಳಾಗಿದ್ದೇವೆ: ಶಾಸಕ ಸುರೇಶ್ ಗೌಡ ಕಿಡಿ

ಕಲ್ಪ ಮೀಡಿಯಾ ಹೌಸ್   | ತುಮಕೂರು | ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಈ ದರಿದ್ರ ಸರ್ಕಾರದಿಂದ ನಾವೆಲ್ಲಾ ಪೇಪರ್ ಶಾಸಕರಾಗಿz್ದÉÃವೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ BJP MLA Suresh Gowda ವಾಗ್ದಾಳಿ ನಡೆಸಿದರು. ಬರಿ ಪರಿಸ್ಥಿತಿ ವೀಕ್ಷಣೆ ನಂತರ, ...

ಕೇಂದ್ರ ಬಜೆಟ್ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ: ಮಾಜಿ ಸಿಎಂ ಯಡಿಯೂರಪ್ಪ

ವಿದ್ಯುತ್ ಕಣ್ಣಾಮುಚ್ಚಾಲೆಗೆ ಪರಿಹಾರ ಹುಡುಕದಿದ್ದರೆ ಬೀದಿಗಿಳಿದು ಹೋರಾಟ: ಯಡಿಯೂರಪ್ಪ ಎಚ್ಚರಿಕೆ

ಕಲ್ಪ ಮೀಡಿಯಾ ಹೌಸ್   |  ತುಮಕೂರು  | ರಾಜ್ಯದಲ್ಲಿ ಕಾಡುತ್ತಿರುವ ವಿದ್ಯುತ್ ಕಣ್ಣಾಮುಚ್ಚಾಲೆಗೆ ಪರಿಹಾರ ಹುಡುಕದೇ ಇದ್ದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ BSYadiyurappa ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿದ್ಯುತ್ ...

Page 56 of 695 1 55 56 57 695
  • Trending
  • Latest
error: Content is protected by Kalpa News!!