Wednesday, August 5, 2026
Advertisement
ADVERTISEMENT

Tag: KannadaNewsOnline

3.59 crore Income Tax Returns filed on the new e-filing portal of the IT Department

ಆದಾಯ ತೆರಿಗೆ ಮಿತಿ ಏರಿಕೆ: ಎಷ್ಟು ಲಕ್ಷದವರೆಗೂ ಟ್ಯಾಕ್ಸ್ ಇಲ್ಲ?

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ವೈಯಕ್ತಿಕ ತೆರಿಗೆದಾರರಿಗೆ ಬಂಪರ್ ಗಿಫ್ಟ್ ನೀಡಿರುವ ಕೇಂದ್ರ ಸರ್ಕಾರ ಮಿತಿಯನ್ನು 5 ಲಕ್ಷದಿಂದ 7 ಲಕ್ಷ ರೂ.ಗೆ ಏರಿಕೆ ಮಾಡಿದೆ. ತಮ್ಮ ಬಜೆಟ್ ಭಾಷಣದಲ್ಲಿ ಈ ಕುರಿತಂತೆ ಪ್ರಕಟಿಸಿರುವ ವಿತ್ತ ಸಚಿವೆ ನಿರ್ಮಲಾ ...

ವಿಶ್ವವೇ ಮೆಚ್ಚುವ ಸಾಧನೆಯೊಂದಿಗೆ ಉಜ್ವಲ ಭವಿಷ್ಯದತ್ತ ಭಾರತ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ವಿಶ್ವವೇ ಮೆಚ್ಚುವ ಸಾಧನೆಯೊಂದಿಗೆ ಉಜ್ವಲ ಭವಿಷ್ಯದತ್ತ ಭಾರತ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕಲ್ಪ ಮೀಡಿಯಾ ಹೌಸ್   |  ನವದೆಹಲಿ | ಕೇಂದ್ರ ಹಣಕಾಸು ಸಚಿವರ ನಿರ್ಮಲಾ ಸೀತಾರಾಮನ್ Finance Minister Nirmala Seetharaman ಇಂದು ತಮ್ಮ ಐದನೇ ಬಜೆಟ್ ಮಂಡನೆ ಮಾಡುತ್ತಿದ್ದು, 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭಿಸಿರುವ ಅವರು, ಭಾರತದ ಆರ್ಥಿಕತೆ ಸರಿಯಾದ ...

ಅಗತ್ಯ ವಸ್ತು ಬೆಲೆ ಏರಿಕೆ ಮರೆಮಾಚಲು ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ: ರಾಮಲಿಂಗಾ ರೆಡ್ಡಿ ಆರೋಪ

ಮುಖ್ಯಮಂತ್ರಿ ಅವರ ಪಂಥಾಹ್ವಾನಕ್ಕೆ ರಾಮಲಿಂಗಾ ರೆಡ್ಡಿ ಪ್ರತಿ ಸವಾಲುಗಳೇನು?

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಬೆಂಗಳೂರು ಅಭಿವೃದ್ದಿ ವಿಚಾರವಾಗಿ ವಿರೋಧ ಪಕ್ಷಗಳು ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿಗಳು ಪಂಥಾಹ್ವಾನ ನೀಡಿದ್ದು, ಈ ಸವಾಲನ್ನು ನಾನು ಸ್ವೀಕರಿಸಲು ಸಿದ್ಧನಿದ್ದೇನೆ. ಆದರೆ ಅದಕ್ಕೂ ಮೊದಲು ಮುಖ್ಯಮಂತ್ರಿಗಳು ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ...

ಆಸ್ತಿಕ ಪ್ರಪಂಚಕ್ಕೆ ಮಧ್ವರ ಕೊಡುಗೆ ದೊಡ್ಡದು: ಪಂಡಿತ ವ್ಯಾಸತೀರ್ಥಾಚಾರ್ಯ ಅಭಿಮತ

ಆಸ್ತಿಕ ಪ್ರಪಂಚಕ್ಕೆ ಮಧ್ವರ ಕೊಡುಗೆ ದೊಡ್ಡದು: ಪಂಡಿತ ವ್ಯಾಸತೀರ್ಥಾಚಾರ್ಯ ಅಭಿಮತ

ಕಲ್ಪ ಮೀಡಿಯಾ ಹೌಸ್   |  ಮೈಸೂರು  | ಹೀಗೆ ದೇವರ ಸರ್ವೋತ್ತಮತ್ವವನ್ನು ಶಾಸನದ ಪ್ರಮಾಣಗಳಿಂದ ಸಮರ್ಥಿಸಿ ಸಾರಿದ ಮಧ್ವಾಚಾರ್ಯರು, ಮಧ್ವ ಸಿದ್ಧಾಂತದ ಮೂಲಕ ಆಸ್ತಿಕ ಪ್ರಪಂಚಕ್ಕೆ, ವೈದಿಕ ವ್ಮಾಯಕ್ಕೆ ಮಹತ್ವಪೂರ್ಣ ಕೊಡುಗೆ ಸಲ್ಲಿಸಿz್ದÁರೆ ಎಂದು ಪಂಡಿತ ವ್ಯಾಸತೀರ್ಥಾಚಾರ್ಯ ಹೇಳಿದರು. ಅವರು ಅಗ್ರಹಾರದ ...

ಏ.20, 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿವಮೊಗ್ಗಕ್ಕೆ ಭೇಟಿ…

ಭೂ ಕಂದಾಯ ಕಾನೂನು ಸರಳೀಕರಣ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ರಾಜ್ಯದ ಆರ್ಥಿಕವಾಗಿ ಹಿಂದುಳಿದ ಜನರು ವಸತಿಗಾಗಿ ನಿವೇಶನ ಪಡೆಯಲು ಸುಲಭವಾಗುವಂತೆ ಈಗಿರುವ ಭೂ ಕಂದಾಯ ಕಾನೂನನ್ನು ಸರಳೀಕರಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರು ಭರವಸೆ ...

ಮಂತ್ರಾಲಯ ಶ್ರೀಗಳಿಗೆ ಬೆಳ್ಳಿ ಪೀಠ ಸಮರ್ಪಿಸಿದ ಹೊರನಾಡು ಕ್ಷೇತ್ರದ ಧರ್ಮಾಧಿಕಾರಿಗಳು

ಮಂತ್ರಾಲಯ ಶ್ರೀಗಳಿಗೆ ಬೆಳ್ಳಿ ಪೀಠ ಸಮರ್ಪಿಸಿದ ಹೊರನಾಡು ಕ್ಷೇತ್ರದ ಧರ್ಮಾಧಿಕಾರಿಗಳು

ಕಲ್ಪ ಮೀಡಿಯಾ ಹೌಸ್   |  ಮಂತ್ರಾಲಯ  | ಭಕ್ತರ ಪಾಲಿನ ಕಾಮಧೇನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ Shri Subudhendra Thirth ಹೊರನಾಡು ಕ್ಷೇತ್ರದ ವತಿಯಿಂದ ರಜತಪೀಠ ಸಮರ್ಪಣೆ ಮಾಡಲಾಯಿತು. ಮಂತ್ರಾಲಯದ ಶ್ರೀಮಠದಲ್ಲಿ ...

ಜ.31ರಿಂದ ಫೆ.24ರವರೆಗೆ ಬೆಂಗಳೂರಿನ 8 ಕೇಂದ್ರದಲ್ಲಿ ಉಚಿತ ದೇವರನಾಮ ಕಲಿಕಾ ಶಿಬಿರ

ಜ.31ರಿಂದ ಫೆ.24ರವರೆಗೆ ಬೆಂಗಳೂರಿನ 8 ಕೇಂದ್ರದಲ್ಲಿ ಉಚಿತ ದೇವರನಾಮ ಕಲಿಕಾ ಶಿಬಿರ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಖ್ಯಾತ ವಿದ್ವಾನ್ ಶೃಂಗೇರಿ ಎಚ್. ಎಸ್. ನಾಗರಾಜ್ ನೇತೃತ್ವದಲ್ಲಿ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಬೆಂಗಳೂರಿನ 8 ಕೇಂದ್ರಗಳಲ್ಲಿ ದೇವರನಾಮ ಕಲಿಕಾ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದೆ. ...

ಭದ್ರಾವತಿ: ಗೋಡೆ ಬರಹದ ಪ್ರಚಾರಕ್ಕೆ ಶಾಸಕ ಈಶ್ವರಪ್ಪ ಚಾಲನೆ

ಭದ್ರಾವತಿ: ಗೋಡೆ ಬರಹದ ಪ್ರಚಾರಕ್ಕೆ ಶಾಸಕ ಈಶ್ವರಪ್ಪ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಭದ್ರಾವತಿಯಲ್ಲಿ ಹಮ್ಮಿಕೊಳ್ಳಾಗಿದ್ದ ಜಿಲ್ಲಾ ಕಾರ್ಯಕಾರಣಿ ಸಭೆ ಹಾಗೂ ಗೋಡೆ ಬರಹದ ಪ್ರಚಾರಕ್ಕೆ ಶಾಸಕ ಕೆ. ಎಸ್. ಈಶ್ವರಪ್ಪ MLA Eshwarappa ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ...

ದೇಶದ ವಿಧಿ ವಿಜ್ಞಾನ ಕೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ: ಗೃಹ ಸಚಿವ ಅಮಿತ್ ಶಾ 

ದೇಶದ ವಿಧಿ ವಿಜ್ಞಾನ ಕೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ: ಗೃಹ ಸಚಿವ ಅಮಿತ್ ಶಾ 

ಕಲ್ಪ ಮೀಡಿಯಾ ಹೌಸ್   |  ಧಾರವಾಡ  | ದೇಶದಲ್ಲಿ ವಿಧಿ ವಿಜ್ಞಾನ ಕೇತ್ರದಲ್ಲಿ ಇತ್ತಿಚಿನ ದಿನಗಳಲ್ಲಿ ಗಮನಾರ್ಹ ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ  ತಿಳಿಸಿದರು. ಅವರು ಇಂದು ಕೃಷಿ ವಿಶ್ವವಿದ್ಯಾಲಯದ ಆವರಣಲ್ಲಿ ರಾಷ್ಟ್ರೀಯ ನ್ಯಾಯ ...

2023ರ ಮೊದಲ ಮನ್ ಕಿ ಬಾತ್: ನಳಿನ್ ಕುಮಾರ್ ಕಟೀಲ್, ಸಂಸದ ರಾಘವೇಂದ್ರ ವೀಕ್ಷಣೆ

2023ರ ಮೊದಲ ಮನ್ ಕಿ ಬಾತ್: ನಳಿನ್ ಕುಮಾರ್ ಕಟೀಲ್, ಸಂಸದ ರಾಘವೇಂದ್ರ ವೀಕ್ಷಣೆ

ಕಲ್ಪ ಮೀಡಿಯಾ ಹೌಸ್   |  ಬೆಳಗಾವಿ   | ಪ್ರಧಾನಮಂತ್ರಿ ನರೇಂದ್ರ ಮೋದಿ PM Narendra Modi ಅವರ 2023ರ ಮೊದಲ ಮನ್ ಕಿ ಬಾತ್ Man ki Baath ಕಾರ್ಯಕ್ರಮವನ್ನು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ MP Raghavendra ಅವರು ...

Page 157 of 512 1 156 157 158 512
  • Trending
  • Latest
error: Content is protected by Kalpa News!!