Tuesday, September 1, 2026
Advertisement
ADVERTISEMENT

Tag: KannadaNewsOnline

11 ದಿನಗಳ ಬಳಿಕ ಸ್ಯಾಂಟ್ರೋ ರವಿ ಬಂಧನ: ಇಷ್ಟಕ್ಕೂ ಈ ಖತರನಾಕ್ ಖಾಕಿ ಬಲೆಗೆ ಬಿದ್ದಿದ್ದು ಎಲ್ಲಿ?

11 ದಿನಗಳ ಬಳಿಕ ಸ್ಯಾಂಟ್ರೋ ರವಿ ಬಂಧನ: ಇಷ್ಟಕ್ಕೂ ಈ ಖತರನಾಕ್ ಖಾಕಿ ಬಲೆಗೆ ಬಿದ್ದಿದ್ದು ಎಲ್ಲಿ?

ಕಲ್ಪ ಮೀಡಿಯಾ ಹೌಸ್   |  ಮೈಸೂರು  | ಭಾರೀ ಸಂಚಲನ ಸೃಷ್ಠಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು Santro Ravi 11 ದಿನಗಳ ಬಳಿಕ ಖಾಕಿ ಪಡೆ ಬಲೆಗೆ ಕೆಡವಿದೆ. 2ನೆಯ ಪತ್ನಿಯ ದೂರು ...

ಸೋಂಕಿಗೆ ಮಗ ಬಲಿಯಾದ ವಿಷಯ ತಿಳಿದು ಖಿನ್ನತೆಯಿಂದ ವೃದ್ದ ತಂದೆ ಸಾವು

ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸಾಲಭಾದೆ ತಾಳಲಾರದೆ ಕುಟುಂಬ ನಿರ್ವಹಣೆಗೆ ಹೆದರಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಶಿವಮೊಗ್ಗದ ಮಿಳಘಟ್ಟ ಮೊದಲನೇ ತಿರುವಿನ ಪರಂದಯ್ಯ(70), ದಾನಮ್ಮ (60) ಮತ್ತು ಮಂಜುನಾಥ್(25) ...

ಸೂರ್ಯಥಾನ್‌ 2023 ಪ್ರಯುಕ್ತ ಜ.22ರಂದು ವಿವಿಧ ಯೋಗ ಸ್ಪರ್ಧೆಗಳು

ಸೂರ್ಯಥಾನ್‌ 2023 ಪ್ರಯುಕ್ತ ಜ.22ರಂದು ವಿವಿಧ ಯೋಗ ಸ್ಪರ್ಧೆಗಳು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕಣಾದ ಯೋಗ ಮತ್ತು ರಿಸರ್ಚ್‌ ಫೌಂಡೇಶನ್‌, ಸರ್ಜಿ ಫೌಂಡೇಶನ್‌, ಪರೋಪಕಾರಂ, ಯೋಗ ಶಿಕ್ಷಣ ಸಮಿತಿ ಹಾಗೂ ಆದಿಚುನಗಿರಿ ಶಾಲೆಯ ಸಂಯುಕ್ತಾಶ್ರಯದಲ್ಲಿ ಜ. 22ರಂದು ಬೆಳಗ್ಗೆ 7.30 ರಿಂದ 12.30 ರವರೆಗೆ ಆದಿಚುಂಚನಗಿರಿ ಶಾಲಾವರಣದಲ್ಲಿ ...

ಅಹಿತಕರ ಘಟನೆಗಳ ನಿಷ್ಪಕ್ಷಪಾತ ತನಿಖೆಯಾಗಲಿ: ಎಸ್‌ಪಿಗೆ ಜಿಲ್ಲಾ ಕಾಂಗ್ರೆಸ್ ಮನವಿ

ಅಹಿತಕರ ಘಟನೆಗಳ ನಿಷ್ಪಕ್ಷಪಾತ ತನಿಖೆಯಾಗಲಿ: ಎಸ್‌ಪಿಗೆ ಜಿಲ್ಲಾ ಕಾಂಗ್ರೆಸ್ ಮನವಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಅಹಿತಕರ ಘಟನೆಗಳು ನಿಷ್ಪಕ್ಷಪಾತವಾಗಿ ತನಿಖೆಯಾಗಲಿ ಕೋಮು ಸಂಘರ್ಷಕ್ಕೆ ಆಸ್ಪದ ಬೇಡ - ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಾಗರದಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಅದರ ಮತೀಯ ಸಂಘಟನೆಗಳು ...

ನಮ್ಗೆ ಶೌಚಾಲಯ ಕಟ್ಸಿಕೊಡಿ ಅಂಕಲ್: ಮಾಜಿ ಸಿಎಂ ಎಚ್’ಡಿಕೆಗೆ ಮಕ್ಕಳ ಮನವಿ

ನಮ್ಗೆ ಶೌಚಾಲಯ ಕಟ್ಸಿಕೊಡಿ ಅಂಕಲ್: ಮಾಜಿ ಸಿಎಂ ಎಚ್’ಡಿಕೆಗೆ ಮಕ್ಕಳ ಮನವಿ

ಕಲ್ಪ ಮೀಡಿಯಾ ಹೌಸ್   |  ಅಫಜಲಪುರ  | ನಮಗೆ ಶೌಚಾಲಯದ ಅಗತ್ಯವಿದ್ದು, ಅದನ್ನು ಕಟ್ಟಿಸಿಕೊಡಿ ಸರ್ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ Former CM H D Kumaraswamy ಅವರಿಗೆ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ. https://youtu.be/yNl7Fcjy5Vs ಅಫಜಲಪುರದಲ್ಲಿ ಪಂಚರತ್ನ ಯಾತ್ರೆ ...

ಗೋಭಕ್ಷಕರಿಗೆ ಅಪಮೃತ್ಯು ನಿಶ್ಚಿತ ಎಂಬಲ್ಲಿ ಸಂಶಯವಿಲ್ಲ

ಕಸಾಯಿ ಖಾನೆ ಮೇಲೆ ದಾಳಿ: 7 ಹಸುಗಳ ದಾರುಣ ಹತ್ಯೆ, 8 ಗೋವು ರಕ್ಷಣೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸೂಳೆಬೈಲಿನ ಕಸಾಯಿ ಖಾನೆಯೊಂದರ ಮೇಲೆ ತುಂಗಾ ನಗರ ಪೊಲೀಸರು ದಾಳಿ ನಡೆಸಿ 8 ಗೋವುಗಳನ್ನು ರಕ್ಷಿಸಿದ್ದಾರೆ.  ಹಾಗೂ 7 ಗೋವುಗಳನ್ನು ಕತ್ತು ಸೀಳಿ ದಾರಣ ಹತ್ಯೆ ಮಾಡಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಸೂಳೆಬೈಲಿನ ...

ಕೊಲೆ ಆರೋಪ ಹಿನ್ನೆಲೆ ನಾಲ್ವರಿಗೆ ಜೀವಾವಧಿ ಶಿಕ್ಷೆ

ಉದ್ಘಾಟನೆಗೆ ಸಿದ್ಧವಾಗಿದ್ದ ವಂದೇ ಮಾತರಂ ರೈಲಿಗೆ ಕಲ್ಲು: ಮೂವರ ಬಂಧನ

ಕಲ್ಪ ಮೀಡಿಯಾ ಹೌಸ್   |  ಅಮರಾವತಿ  | ಮುಂಬರುವ ಭಾನುವಾರ ಲೋಕಾರ್ಪಣೆಗೊಳ್ಳಬೇಕಿರುವ ವಂದೇ ಮಾತರಂ ಎಕ್ಸ್'ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಮೂವರನ್ನು ಬಂಧಿಸಲಾಗಿದೆ. ಚಾಲನೆಗೊಳ್ಳಬೇಕಿರುವ ಹೊಸ ಹೈಸ್ಪೀಡ್ ರೈಲಿನ ಕೋಚ್ ಒಂದಕ್ಕೆ ಬುಧವಾರ ರಾತ್ರಿ ದುಷ್ಕರ್ಮಿಗಳು ಕಲ್ಲು ...

ಸ್ವಾಮಿ ವಿವೇಕಾನಂದರ ಜೀವನ ಲಕ್ಷಾಂತರ ಜನರಿಗೆ ಸ್ಫೂರ್ತಿ: ಗಣೇಶ್ ನಾಯಕ್ ಅಭಿಪ್ರಾಯ

ಸ್ವಾಮಿ ವಿವೇಕಾನಂದರ ಜೀವನ ಲಕ್ಷಾಂತರ ಜನರಿಗೆ ಸ್ಫೂರ್ತಿ: ಗಣೇಶ್ ನಾಯಕ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   |  ಚಂದ್ರಗುತ್ತಿ  | ಸ್ವಾಮಿ ವಿವೇಕಾನಂದರ ಜೀವನ ಮತ್ತು ಕಾರ್ಯ ಹಲವಾರು ವರ್ಷಗಳಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ. ಎಂದು ಕತವಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಪಿ. ಗಣೇಶ್ ನಾಯಕ್ ಹೇಳಿದರು, ಚಂದ್ರಗುತ್ತಿ ...

ನನಸಾದ ಶಾಸಕ ಹಾಲಪ್ಪನವರ ಕನಸು: ಸಾಗರದಲ್ಲಿ ಆರ್’ಟಿಪಿಸಿಆರ್ ಲ್ಯಾಬ್ ಉದ್ಘಾಟನೆ

ನನಸಾದ ಶಾಸಕ ಹಾಲಪ್ಪನವರ ಕನಸು: ಸಾಗರದಲ್ಲಿ ಆರ್’ಟಿಪಿಸಿಆರ್ ಲ್ಯಾಬ್ ಉದ್ಘಾಟನೆ

ಕಲ್ಪ ಮೀಡಿಯಾ ಹೌಸ್   |  ಸಾಗರ  | ಶಾಸಕ ಹಾಲಪ್ಪನವರ MLA Halappa ಕನಸೊಂದು ನನಸಾಗಿದ್ದು, ನಗರದಲ್ಲಿ ಆರ್'ಟಿಪಿಸಿಆರ್ ಲ್ಯಾಬ್ ಲೋಕಾರ್ಪಣೆಗೊಂಡಿದೆ. ಉಪವಿಭಾಗೀಯ ಆಸ್ಪತ್ರೆಯಲ್ಲಿ ನೂತನ ಆರ್'ಟಿಪಿಸಿಆರ್ ಲ್ಯಾಬ್ ಹಾಗೂ ಐಸಿಯು ಘಟಕವನ್ನು ಸ್ವತಃ ಅವರೇ ಉದ್ಘಾಟನೆ ಮಾಡಿದರು. ಈ ಹಿಂದೆ ...

100ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ: ಜಿಲೇಬಿ ಬಾಬಾನಿಗೆ 14 ವರ್ಷ ಜೈಲು ಶಿಕ್ಷೆ

100ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ: ಜಿಲೇಬಿ ಬಾಬಾನಿಗೆ 14 ವರ್ಷ ಜೈಲು ಶಿಕ್ಷೆ

ಕಲ್ಪ ಮೀಡಿಯಾ ಹೌಸ್   |  ಫತೇಹಾಬಾದ್  | 100ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲೇಬಿ ಬಾಬಾಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿ ಹರಿಯಾಣ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಈ ಕುರಿತಂತೆ ತೀರ್ಪು ನೀಡಿರುವ ನ್ಯಾಯಾಲಯ, ...

Page 168 of 512 1 167 168 169 512
  • Trending
  • Latest
error: Content is protected by Kalpa News!!