Tuesday, August 11, 2026
Advertisement
ADVERTISEMENT

Tag: KannadaNewsOnline

ಭದ್ರಾವತಿ: ದಸರಾ ಕುಸ್ತಿ ಪಂದ್ಯಾವಳಿಗೆ ಪೌರಾಯುಕ್ತ ಮನುಕುಮಾರ್ ಚಾಲನೆ

ಭದ್ರಾವತಿ: ದಸರಾ ಕುಸ್ತಿ ಪಂದ್ಯಾವಳಿಗೆ ಪೌರಾಯುಕ್ತ ಮನುಕುಮಾರ್ ಚಾಲನೆ

ಕಲ್ಪ ಮೀಡಿಯಾ ಹೌಸ್   | ಭದ್ರಾವತಿ | ನಾಡಹಬ್ಬ ದಸರಾ ಅಂಗವಾಗಿ ಭದ್ರಾವತಿ ನಗರಸಭೆ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ದಸರಾ ಕುಸ್ತಿ ಪಂದ್ಯಾವಳಿಗೆ ಪೌರಾಯುಕ್ತ ಎಚ್.ಎಂ. ಮನುಕುಮಾರ್ ಚಾಲನೆ ನೀಡಿದರು. ಹಳೇನಗರ ಕನಕ ಮಂಟಪದ ಮೈದಾನದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಫೈಲ್ವಾನ್‌ಗಳು ಅತ್ಯುತ್ತಮ ...

ಎಸ್‌ಎಐಎಲ್, ವಿಐಎಸ್‌ಎಲ್ ವತಿಯಿಂದ ಗಾಂಧಿ ಜಯಂತಿ ಆಚರಣೆ

ಎಸ್‌ಎಐಎಲ್, ವಿಐಎಸ್‌ಎಲ್ ವತಿಯಿಂದ ಗಾಂಧಿ ಜಯಂತಿ ಆಚರಣೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ವಿಐಎಸ್‌ಎಲ್ ನ ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನ್ಯೂಟೌನ್, ಶಾರದಾ ಮಂದಿರದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಮಹಾಪ್ರಬಂಧಕ (ಸ್ಥಾವರ) ಕೆ.ಎಸ್. ಸುರೇಶ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ...

ಬಗರ್‌ಹುಕುಂ ಭೂಮಿ ವಜಾಗೊಳಿಸಿರುವ ಜಿಲ್ಲಾಧಿಕಾರಿಗಳ ನ್ಯಾಯಾಲಯ

ಬಗರ್‌ಹುಕುಂ ಭೂಮಿ ವಜಾಗೊಳಿಸಿರುವ ಜಿಲ್ಲಾಧಿಕಾರಿಗಳ ನ್ಯಾಯಾಲಯ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಕಾನೂನಿನ ದುರುಪಯೋಗವಾಗುತ್ತಿರುವುದು ಅಧಿಕಾರಿ, ಜನಪ್ರತಿನಿಧಿಗಳಿಂದ ಎಂಬುದಕ್ಕೆ ಈಚೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಪ್ರಕರಣವೆ ಸಾಕ್ಷಿಯಾಗಿದೆ ಎಂದು ಸೊರಬ ಪರಿಸರ ಜಾಗೃತಿ ಟ್ರಸ್ಟ್‌ ಅಧ್ಯಕ್ಷ ಹಿರಿಯ ವಕೀಲ ಎಂ.ಆರ್.ಪಾಟೀಲ್‌ ಹೇಳಿದರು. ಈಚೆಗೆ ಶೀವಮೊಗ್ಗ ಜಿಲ್ಲಾಧಿಕಾರಿಗಳ ...

ಹಿಂದುಳಿದ ಮಡಿವಾಳ ಸಮಾಜದ ಕಡಗಣನೆಗೆ ತೀವ್ರ ಆಕ್ರೋಶ

ಹಿಂದುಳಿದ ಮಡಿವಾಳ ಸಮಾಜದ ಕಡಗಣನೆಗೆ ತೀವ್ರ ಆಕ್ರೋಶ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ ನಲ್ಲಿ ಹೇಳಿಕೆ ನೀಡಿ ಸಮುದಾಯದ ಬೇಡಿಕೆ ಕಡೆಗಣಿಸಿದ್ದಾರೆ ಎಂದು ಸಮಾಜದ ಅಧ್ಯಕ್ಷ ಗುಡ್ಡಪ್ಪ ಆರೋಪಿಸಿದರು. ...

ಗೊಂಬೆಗಳ ಸಾಮ್ರಾಜ್ಯ! ನವರಾತ್ರಿಯಲ್ಲಿ ಭದ್ರಾವತಿಯ ಈ ಮನೆಗೆ ಒಮ್ಮೆ ತಪ್ಪದೇ ಭೇಟಿ ನೀಡಿ

ಗೊಂಬೆಗಳ ಸಾಮ್ರಾಜ್ಯ! ನವರಾತ್ರಿಯಲ್ಲಿ ಭದ್ರಾವತಿಯ ಈ ಮನೆಗೆ ಒಮ್ಮೆ ತಪ್ಪದೇ ಭೇಟಿ ನೀಡಿ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ನವರಾತ್ರಿ ಎಂದರೆ ಒಂದೆಡೆ ದೇವಿಯ ಆರಾಧನೆಯದರೆ ಇನ್ನೊಂದೆಡೆ ಗೊಂಬೆ ಅಲಂಕಾರದ ವೈಭವ ನಾಡಿನೆಲ್ಲೆಡೆ ಮನೆಮಾಡಿರುತ್ತದೆ. ಇಂತಹುದ್ದೇ ಒಂದು ವೈಭವೋಪೇತ ಗೊಂಬೆ ಅಲಂಕಾರ ನಗರದ ಈ ಮನೆಯಲ್ಲಿ ಮೇಳೈಸಿದೆ. ಹೌದು... ಭದ್ರಾವತಿ ಹಳೇನಗರದಲ್ಲಿದೆ ಹೊಯ್ಸಳರ ...

ಕಾಲಿವುಡ್ ನಟಿ ಆಕಾಂಕ್ಷಾ ಮೋಹನ್ ಶವವಾಗಿ ಪತ್ತೆ!

ಕಾಲಿವುಡ್ ನಟಿ ಆಕಾಂಕ್ಷಾ ಮೋಹನ್ ಶವವಾಗಿ ಪತ್ತೆ!

ಕಲ್ಪ ಮೀಡಿಯಾ ಹೌಸ್   |  ಮುಂಬೈ | ಕಾಲಿವುಡ್ ನಟಿ ಆಕಾಂಕ್ಷಾ ಮೋಹನ್ Actress Akanksha Mohan ಮುಂಬೈನ ಲಾಡ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಎರಡು ವಾರಗಳ ಹಿಂದೆಯಷ್ಟೇ ಬಿಡುಗಡೆ ಆಗಿರುವ ಹಿಂದಿ ಸಿನಿಮಾ ‘ಸಿಯಾ’ದ ನಾಯಕಿ ಆಕಾಂಕ್ಷಾ ಮುಂಬೈನ ವೆರ್ಸೋವಾದಲ್ಲಿರುವ ಹೋಟೆಲ್ ನಲ್ಲಿ ಸೆಪ್ಟಂಬರ್ ...

ಜಾತಕ ದೋಷ ಪರಿಹರಿಸಿಕೊಳ್ಳಲು ಜೈಲು ಬಾಡಿಗೆಗೆ ದೊರೆಯಲಿದೆ! ಎಲ್ಲಿ ಗೊತ್ತಾ? ಇಲ್ಲಿದೆ ಮಾಹಿತಿ

ಜಾತಕ ದೋಷ ಪರಿಹರಿಸಿಕೊಳ್ಳಲು ಜೈಲು ಬಾಡಿಗೆಗೆ ದೊರೆಯಲಿದೆ! ಎಲ್ಲಿ ಗೊತ್ತಾ? ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್   |  ಉತ್ತರಾಖಂಡ್ | ಮನುಷ್ಯನ ಜಾತಕದಲ್ಲಿ ಅನೇಕ ದೋಷಗಳಿರುತ್ತದೆ ಅದರಂತೆ ಬಂಧನದ ಭೀತಿಯಿದ್ದರೆ ಅದಕ್ಕೆ ಪರಿಹಾರವಾಗಿ ಉತ್ತರಾಖಂಡದಲ್ಲಿ ಬಾಡಿಗೆ ರೂಪದಲ್ಲಿ ವಿಶೇಷವಾದ ಜೈಲ್ಲೊಂದಿದೆ. ಹೌದು... ಒಂದು ವೇಳೆ ಜಾತಕದಲ್ಲಿ ಜೈಲು ಸೇರುತ್ತೀರಿ ಅಥವಾ ಬಂಧನವಾಗುವ ಸಾಧ್ಯತೆಯಿದ್ದರೆ ಜೈಲಿನ ದೋಷಕ್ಕೆ ಪರಿಹಾರವಾಗಿ ...

ಬಹುನಿರೀಕ್ಷಿತ 5G ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಬಹುನಿರೀಕ್ಷಿತ 5G ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  | ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಶನಿವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಕವಾಗಿರುವ ಬಹುನಿರೀಕ್ಷಿತ 5G ಸೇವೆಗಳಿಗೆ ಚಾಲನೆ ನೀಡಿದರು. A new paradigm in ...

ಬಿಗ್ ಶಾಕ್! ಪ್ರತಿ ಯೂನಿಟ್‌ಗೆ 35 ಪೈಸೆ ವಿದ್ಯುತ್ ದರ  ಹೆಚ್ಚಳ

ರಾಜ್ಯದ ಜನತೆಗೆ ಕರೆಂಟ್ ಶಾಕ್! ವಿದ್ಯುತ್ ದರ ಏರಿಕೆ : ಇಂದಿನಿಂದಲೇ ಜಾರಿ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ನಾಡಹಬ್ಬ ದಸರಾ ಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕರೆಂಟ್ ಶಾಕ್ ನೀಡಿದ್ದು, ಅ.1ರಿಂದ ಹೊಸ ವಿದ್ಯುತ್ ದರ ಪರಿಷ್ಕರಣೆ ಜಾರಿ ಮಾಡಿದೆ. ಹೊಸ ವಿದ್ಯುತ್ ದರ ಪರಿಷ್ಕರಣೆ ಅನ್ವಯ ...

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ 100 ರೂ. ಏರಿಕೆ

ಗುಡ್‌ನ್ಯೂಸ್! ವಾಣಿಜ್ಯ ಅಡುಗೆ ಅನಿಲ ದರ ಇಳಿಕೆ

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  | ವಾಣಿಜ್ಯ ಅಡುಗೆ ಅನಿಲ ಬಳಕೆ ಅಡುಗೆ ಅನಿಲ ಬೆಲೆಯಲ್ಲಿ ಕೊಂಚ ಇಳಿಯಾಗಿದ್ದು, ಪರಿಷ್ಕೃತ ದರ ನಿನ್ನೆ ಮಧ್ಯ ರಾತ್ರಿಯಿಂದಲೇ ಜಾರಿಯಾಗಿದೆ ಎಂದು ತಿಳಿದುಬಂದಿದೆ. ಭಾರತೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಕೊಂಚ ಇಳಿಕೆಯಾದ ...

Page 277 of 512 1 276 277 278 512
  • Trending
  • Latest
error: Content is protected by Kalpa News!!