Saturday, September 5, 2026
Advertisement
ADVERTISEMENT

Tag: KannadaNewsWebsite

ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕ

ಶಿವಮೊಗ್ಗಕ್ಕೆ ಎರಡು ದಿನ ರಾಜ್ಯಪಾಲ ಗೆಹ್ಲೋಟ್ ಪ್ರವಾಸ: ಎಲ್ಲಿಗೆಲ್ಲಾ ಭೇಟಿ ನೀಡಲಿದ್ದಾರೆ?

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ Thawarchand Gehlot ಇವರು ಜು.21 ಮತ್ತು 22 ರಂದು ಶಿವಮೊಗ್ಗ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಜು.21 ರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಟು 11.30 ಕ್ಕೆ ...

ರಾಜನು ಧರ್ಮಿಷ್ಟನಾಗಿ ಸಜ್ಜನ ಕಾರ್ಯಕ್ಕೆ ದಾರಿ ಮಾಡಿಕೊಡಬೇಕು: ಸತ್ಯಾತ್ಮ ತೀರ್ಥರು

ರಾಜನು ಧರ್ಮಿಷ್ಟನಾಗಿ ಸಜ್ಜನ ಕಾರ್ಯಕ್ಕೆ ದಾರಿ ಮಾಡಿಕೊಡಬೇಕು: ಸತ್ಯಾತ್ಮ ತೀರ್ಥರು

ಕಲ್ಪ ಮೀಡಿಯಾ ಹೌಸ್   |  ಹೊಳೆಹೊನ್ನೂರು  | ರಾಜನಾದವನು ಸ್ವತಃ ಧರ್ಮಿಷ್ಟನಾಗಿ ಸಜ್ಜನ ಕಾರ್ಯಗಳಿಗೆ ದಾರಿ ಮಾಡಿಕೊಡಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಕರೆ ನೀಡಿದರು. ತಮ್ಮ 28ನೆಯ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀ ...

ಕಾಂಗ್ರೆಸ್‌ನ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ

ಕಾಂಗ್ರೆಸ್‌ನ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಲು ಬಂದ ಸಾರ್ವಜನಿಕರಿಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಅರ್ಜಿ ಸಲ್ಲಿಸುವ ಕ್ರಮಗಳನ್ನು ಹಾಗೂ ಅರ್ಜಿ ಸಲ್ಲಿಕೆಗೆ ನಿಗದಿ ಮಾಡಿರುವ ಕೇಂದ್ರಗಳ ಮಾಹಿತಿ ನೀಡಲಾಯಿತು. ಕಾಂಗ್ರೆಸ್ ಸರ್ಕಾರದ ...

ಮಾಜಿ ಸಿಎಂ ಬಿಎಸ್’ವೈ ಇನ್ಮುಂದೆ ಡಾ.ಬಿ.ಎಸ್. ಯಡಿಯೂರಪ್ಪ

ಮಾಜಿ ಸಿಎಂ ಬಿಎಸ್’ವೈ ಇನ್ಮುಂದೆ ಡಾ.ಬಿ.ಎಸ್. ಯಡಿಯೂರಪ್ಪ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ರಾಜ್ಯದ ಹಿರಿಯ ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ BSYadiyurappa ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ. ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಈ ನಿರ್ಧಾರ ಪ್ರಕಟಿಸಿದ್ದು, ನಾಳೆ ನಡೆಯಲಿರುವ ಘಟಿಕೋತ್ಸವದಲ್ಲಿ ...

ಕುವೆಂಪು ವಿವಿ: ಕಟೀಲ್ ಅಶೋಕ್ ಪೈ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ರ‍್ಯಾಂಕ್

ಕುವೆಂಪು ವಿವಿ: ಕಟೀಲ್ ಅಶೋಕ್ ಪೈ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ರ‍್ಯಾಂಕ್

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯ ನಡೆಸಿದ ಎಂಎಸ್ಸಿ ಮನಃಶಾಸ್ತ್ರ ವಿಭಾಗದ ಸ್ನಾತಕೋತ್ತ ವಿಭಾಗದಲ್ಲಿ ನಗರದ ಮಾನಸ ಟ್ರಸ್ಟ್'ನ ಕಟೀಲು ಅಶೋಕ ಪೈ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ರ‍್ಯಾಂಕ್ ಲಭಿಸಿದೆ. 2021-22ನೆಯ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಕಾಲೇಜಿನ ...

ಅಧಿಕ ಮಾಸದ ಸಾಧನೆಗೆ ಶ್ರೀ ಸತ್ಯಾತ್ಮ ತೀರ್ಥರು ಸೂಚಿಸಿದ ಸರಳ ಮಾರ್ಗಗಳಿವು

ಅಧಿಕ ಮಾಸದ ಸಾಧನೆಗೆ ಶ್ರೀ ಸತ್ಯಾತ್ಮ ತೀರ್ಥರು ಸೂಚಿಸಿದ ಸರಳ ಮಾರ್ಗಗಳಿವು

ಕಲ್ಪ ಮೀಡಿಯಾ ಹೌಸ್  |  ಹೊಳೆಹೊನ್ನೂರು  | ಅಧಿಕ ಮಾಸ #AdhikaMasa ಸಾಧನೆ ಮಾಡುವುದಕ್ಕೆ ಅತ್ಯಂತ ಪವಿತ್ರ ಹಾಗೂ ಉತ್ತಮ ಕಾಲ. ಈಗ ಮಾಡಿದ ಕಾರ್ಯಗಳು ಭಗವಂತನ ವಿಶೇಷ ಪ್ರೀತಿಗೆ ಕಾರಣ ಆಗಲಿದೆ ಎಂದು ಉತ್ತರಾದಿ ಮಠದ #UttaradiMutt ಶ್ರೀ ಸತ್ಯಾತ್ಮ ...

ದೇಶದ ಎಲ್ಲಾ ನಾಗರಿಕರಿಗೂ ಜಿಎಸ್‌ಟಿ ಬಗೆಗಿನ ಅರಿವು ಅತ್ಯಗತ್ಯ: ಡಾ. ನಾಗರಾಜ ಅಭಿಪ್ರಾಯ

ದೇಶದ ಎಲ್ಲಾ ನಾಗರಿಕರಿಗೂ ಜಿಎಸ್‌ಟಿ ಬಗೆಗಿನ ಅರಿವು ಅತ್ಯಗತ್ಯ: ಡಾ. ನಾಗರಾಜ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ದೇಶದ ಎಲ್ಲಾ ನಾಗರಿಕರಿಗೂ ಜಿಎಸ್‌ಟಿ ಬಗೆಗಿನ ಅರಿವು ಅತ್ಯಗತ್ಯ ಎಂದು ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ. ನಾಗರಾಜ ತಿಳಿಸಿದರು. ಶಿವಮೊಗ್ಗದ ಪಿಎಸ್‌ಐಟಿಎಂನ ಎಂಬಿಎ ವಿಭಾಗದಲ್ಲಿ  ಜುಲೈ 11ರಿಂದ 13ರವರೆಗೆ ಆಯೋಜಿಸಲಾಗಿದ್ದ ಜಿಎಸ್‌ಟಿ ವಿದ್ಯಾರ್ಥಿ ಅಭಿವೃದ್ಧಿ ...

ಇನ್ನೂ 5 ದಿನ ಮಳೆ: ಶಿವಮೊಗ್ಗದಲ್ಲಿ ನಾಳೆ ಭಾರೀ ವರ್ಷಧಾರೆ ಸಾಧ್ಯತೆ

ಈ ಜಿಲ್ಲೆಗಳಲ್ಲಿ 2 ದಿನ ಆರೆಂಜ್ ಅಲರ್ಟ್: ಇನ್ನು ಎಷ್ಟು ದಿನ ಭಾರೀ ಮಳೆ? ಶಿವಮೊಗ್ಗದ ಪರಿಸ್ಥಿತಿಯೇನು?

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ/ದಕ್ಷಿಣ ಕನ್ನಡ | ಕರಾವಳಿ ಸೇರಿದಂತೆ ಮೂರು ಜಿಲ್ಲೆಗಳೂ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಎರಡು ದಿನ ಆರೆಂಜ್ ಹಾಗೂ ಐದು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಭಾರೀ ಮಳೆಯ ...

ಒಳಹರಿವು ಭಾರೀ ಹೆಚ್ಚಳ: ಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್‌ ನೀರು ಬಿಡುಗಡೆ

ಜಿಲ್ಲೆಯಲ್ಲಿ ವರುಣನ ಅಬ್ಬರ: ಎಲ್ಲಿ ಎಷ್ಟು ಮಳೆಯಾಯ್ತು? ಡ್ಯಾಂನಲ್ಲಿ ಎಷ್ಟಿದೆ ನೀರು?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಜಿಲ್ಲೆಯಾದ್ಯಂತ ಮಳೆ ಚುರುಕುಗೊಂಡಿದ್ದು, ವರುಣನ ಅಬ್ಬರ ಮುಂದುವರೆದಿದೆ. ಜಿಲ್ಲೆಯಾದ್ಯಂತ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಅಣೆಕಟ್ಟೆಗಳಿಗೆ ನೀರು ಹರಿದುಬರುತ್ತಿದೆ. ಎಲ್ಲಿ ಎಷ್ಟು ಮಳೆಯಾಯ್ತು? ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 220.50 ಮಿಮಿ ...

ನಗರಾಭಿವೃದ್ಧಿಯ ಶೇಕಡಾವಾರು ಅನುದಾನ ಹೆಚ್ಚಳಕ್ಕೆ ಶಾಸಕ ಚನ್ನಬಸಪ್ಪ ಮನವಿ

ನಗರಾಭಿವೃದ್ಧಿಯ ಶೇಕಡಾವಾರು ಅನುದಾನ ಹೆಚ್ಚಳಕ್ಕೆ ಶಾಸಕ ಚನ್ನಬಸಪ್ಪ ಮನವಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ/ಬೆಂಗಳೂರು  | ಬಡವರ ಕಲ್ಯಾಣ ಹಾಗೂ ನಗರಾಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಈಗ ನೀಡಲಾಗುತ್ತಿರುವ ಶೇ.7.25ರಷ್ಟು ಅನುದಾನವನ್ನು ಶೇ.15ಕ್ಕೆ ಏರಿಕೆ ಮಾಡಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ MLA Channabasappa ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ...

Page 360 of 564 1 359 360 361 564
  • Trending
  • Latest
error: Content is protected by Kalpa News!!