Thursday, February 26, 2026
Advertisement
ADVERTISEMENT

Tag: Kuvempu VV

ಕ್ರೀಡಾಸ್ಫೂರ್ತಿ ಯಶಸ್ಸಿಗೆ ಸಹಕಾರಿ: ಪ್ರೊ. ವೀರಭದ್ರಪ್ಪ

ಕ್ರೀಡಾಸ್ಫೂರ್ತಿ ಯಶಸ್ಸಿಗೆ ಸಹಕಾರಿ: ಪ್ರೊ. ವೀರಭದ್ರಪ್ಪ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  |     ಯಾವುದೇ ಆಟೋಟ, ಕ್ರೀಡೆಗಳಲ್ಲಿ ಯಶಸ್ಸು ಪಡೆಯಲು ತಾಳ್ಮೆ, ಪರಿಶ್ರಮ, ಸತತ ಪ್ರಯತ್ನ ಹಾಗೂ ಕ್ರೀಡಾಸ್ಫೂರ್ತಿ ಅಗತ್ಯವಾಗಿರುತ್ತದೆ ಎಂದು ಕುವೆಂಪು ವಿವಿಯ Kuvempu VV ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು. ದೇಶವು ...

ಉದ್ಯಮ ಕೇಂದ್ರಿತ ಶಿಕ್ಷಣಕ್ಕೆ ಒತ್ತು: ಪ್ರೊ. ವೀರಭದ್ರಪ್ಪ

ಉದ್ಯಮ ಕೇಂದ್ರಿತ ಶಿಕ್ಷಣಕ್ಕೆ ಒತ್ತು: ಪ್ರೊ. ವೀರಭದ್ರಪ್ಪ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಕುವೆಂಪು ವಿವಿಯಲ್ಲಿ Kuvempu VV ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಯುವ ಸಮುದಾಯದಲ್ಲಿ ಜ್ಞಾನ, ಕೌಶಲ್ಯಗಳು ಹಾಗೂ ಇಂದಿನ ಸ್ಪರ್ಧಾತ್ಮಕ ಉದ್ಯಮದ ಚಿಂತನೆಗಳನ್ನು ಉದ್ದೀಪಿಸಿ ಉದ್ಯೋಗ ಜಗತ್ತಿಗೆ ...

ತುಂಗಾ ಕಾಲೇಜಿನ ಅಮೋಘ ಸಾಧನೆ: ಎಂಕಾಂ ವಿಭಾಗದಲ್ಲಿ 4 ರ‍್ಯಾಂಕ್‌ ಪಡೆದ ಕಾಲೇಜು

ತುಂಗಾ ಕಾಲೇಜಿನ ಅಮೋಘ ಸಾಧನೆ: ಎಂಕಾಂ ವಿಭಾಗದಲ್ಲಿ 4 ರ‍್ಯಾಂಕ್‌ ಪಡೆದ ಕಾಲೇಜು

ಕಲ್ಪ ಮೀಡಿಯಾ ಹೌಸ್   |  ತೀರ್ಥಹಳ್ಳಿ  | ಪಟ್ಟಣದ ತುಂಗಾ ಕಾಲೇಜು ಕುವೆಂಪು ವಿವಿ Kuvempu VV ಮಟ್ಟದಲ್ಲಿ ಅಮೋಘ ಸಾಧನೆ ಮಾಡಿದ್ದು, ಪ್ರಥಮ ಸ್ಥಾನದ ಜೊತೆಗೆ ಒಟ್ಟು 4 ರ‍್ಯಾಂಕ್‌ ಪಡೆದಿದೆ. ರ‍್ಯಾಂಕ್ ಜೊತೆಯಲ್ಲಿ ಎಲ್ಲಾ 16 ವಿದ್ಯಾರ್ಥಿಗಳು ಮೊದಲ ...

ಎನ್ಎಸ್ಎಸ್ ಸ್ವಯಂ ಸೇವಕರು ಅಬಲರಿಗೆ ಬಲವಾಗಿ, ದಿಕ್ಕಿಲ್ಲದವರಿಗೆ ದಿಕ್ಸೂಚಿಯಾಗಿರಬೇಕು…

ಎನ್ಎಸ್ಎಸ್ ಸ್ವಯಂ ಸೇವಕರು ಅಬಲರಿಗೆ ಬಲವಾಗಿ, ದಿಕ್ಕಿಲ್ಲದವರಿಗೆ ದಿಕ್ಸೂಚಿಯಾಗಿರಬೇಕು…

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು ಸಮಾಜಮುಖಿಯಾಗಿ ನಿಸ್ವಾರ್ಥವಾಗಿ ಸೇವಾ ಮನೋಭಾವದಿಂದ ದೇಶ ನಿರ್ಮಾಣ ಮಾಡಲು ಸಾಧ್ಯ. ಅಬಲರಿಗೆ ಬಲವಾಗಿ, ದಿಕ್ಕಿಲ್ಲದವರಿಗೆ ದಿಕ್ಸೂಚಿಯಾಗಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ ...

ಸಂಪದ್ಭರಿತ ದೇಶ ಕಟ್ಟಲು ಪಣ ತೊಡೋಣ: ಡಿ.ಹೆಚ್. ಶಂಕರಮೂರ್ತಿ

ಸಂಪದ್ಭರಿತ ದೇಶ ಕಟ್ಟಲು ಪಣ ತೊಡೋಣ: ಡಿ.ಹೆಚ್. ಶಂಕರಮೂರ್ತಿ

ಕಲ್ಪ ಮೀಡಿಯಾ ಹೌಸ್ ಶಂಕರಘಟ್ಟ: ಭಾರತವನ್ನು ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ಸೇರಿದಂತೆ ಅನೇಕರು ಆಳಿದ್ದಾರೆ, ಸಂಪನ್ಮೂಲಗಳನ್ನು ಹೊತ್ತೊಯ್ದಿದ್ದಾರೆ. ಅದೇ ರೀತಿ ದೇಶವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅವನ್ನು ಬಗೆಹರಿಸಿ ಸಂಪನ್ಮೂಲಗಳನ್ನು ಸೃಷ್ಟಿಸಿ ಸಂಪದ್ಭರಿತ ದೇಶವಾಗಿ ನಿರ್ಮಿಸುವತ್ತ ಹೆಜ್ಜೆಯಿಡೋಣ ಎಂದು ವಿಧಾನ ಪರಿಷತ್‌ನ ...

ಆದರ್ಶಗಳನ್ನು ಅನುಸರಿಸದೇ ಪ್ರತಿಪಾದಿಸುವುದು ಕೂಡಾ ಭ್ರಷ್ಟಾಚಾರ: ಹೆಗ್ಗೋಡು ಪ್ರಸನ್ನ

ಆದರ್ಶಗಳನ್ನು ಅನುಸರಿಸದೇ ಪ್ರತಿಪಾದಿಸುವುದು ಕೂಡಾ ಭ್ರಷ್ಟಾಚಾರ: ಹೆಗ್ಗೋಡು ಪ್ರಸನ್ನ

ಕಲ್ಪ ಮೀಡಿಯಾ ಹೌಸ್ ಶಂಕರಘಟ್ಟ: ಸ್ವಾತಂತ್ರ ಹೋರಾಟದ ಮಹಾನಾಯಕ ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಆದರ್ಶಕ್ರಮಗಳನ್ನು ಮೊದಲು ಅನುಸರಿಸಿ ತೋರಿಸಿ ನಂತರ ಜನರಿಗೆ ಮುಂದುವರಿಸಲು ಕರೆನೀಡುತ್ತಿದ್ದರು. ತಾವು ಮೊದಲು ನಡೆದುಕೊಳ್ಳದೇ ಬೇರೆಯವರಿಗೆ ಪ್ರವಚನ ನೀಡುವುದನ್ನು ಭ್ರಷ್ಟಾಚಾರವೆಂದೇ ಪರಿಗಣಿಸಬೇಕಾಗುತ್ತದೆ ಎಂದು ಹಿರಿಯ ರಂಗಕರ್ಮಿ, ಹೆಗ್ಗೋಡಿನ ...

ಮಾರ್ಚ್ 28ರಂದು ಕುವೆಂಪು ವಿವಿ ಘಟಿಕೋತ್ಸವ

ಪ್ರತಿಷ್ಠಿತ ಸೈಮ್ಯಾಗೊ ರ‍್ಯಾಂಕಿಂಗ್‌: ಕುವೆಂಪು ವಿವಿಗೆ ದೇಶದ 56ನೆಯ ಶ್ರೇಷ್ಠ ಸಂಶೋಧನಾ ಸಂಸ್ಥೆ ಗೌರವ

ಕಲ್ಪ ಮೀಡಿಯಾ ಹೌಸ್ ಶಂಕರಘಟ್ಟ: ಉನ್ನತ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಸಂಸ್ಥೆಗಳ ಜಾಗತಿಕ ರ‍್ಯಾಂಕಿಂಗ್‌ ಅನ್ನು ನಿರ್ಧರಿಸುವ ಪ್ರತಿಷ್ಠಿತ ಸೈಮ್ಯಾಗೋ ಪಟ್ಟಿಯು ಇತ್ತೀಚೆಗೆ ಬಿಡುಗಡೆಯಾಗಿದ್ದು, ಕುವೆಂಪು ವಿಶ್ವವಿದ್ಯಾಲಯವು ಭಾರತದ ವಿಶ್ವವಿದ್ಯಾಲಯಗಳ ಪೈಕಿ 56ನೆಯ ಸ್ಥಾನ ಪಡೆದ ಸಾಧನೆ ಮಾಡಿದೆ. ...

Page 2 of 2 1 2
  • Trending
  • Latest
error: Content is protected by Kalpa News!!