Friday, February 13, 2026
">
ADVERTISEMENT

Tag: Latest News Kannad

ಮದ್ಯಪ್ರಿಯರಿಗೆ ಶಾಕ್! ಸ್ಮಾಟ್ ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್ | ಯಾವ ದರ ಕಡಿಮೆ, ಯಾವುದು ಹೆಚ್ಚು?

ಮದ್ಯಪ್ರಿಯರಿಗೆ ಶಾಕ್! ಸ್ಮಾಟ್ ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್ | ಯಾವ ದರ ಕಡಿಮೆ, ಯಾವುದು ಹೆಚ್ಚು?

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಾರಿಯ ತನ್ನ ಬಜೆಟ್ ಮಂಡನೆ ಮಾಡಲಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಗಳನ್ನು ಲೋಕಸಭೆಯಲ್ಲಿ ಓದಿದ್ದಾರೆ. ಕೆಲವು ವಸ್ತುಗಳ ಕುರಿತಾಗಿ ಪ್ರಸ್ತಾಪಿಸಿರುವ ಸಚಿವರು, ...

ಶ್ಲೋಕಪಠಣದಲ್ಲಿ ವಿಶ್ವದಾಖಲೆ ನಿರ್ಮಿಸಿದ 7ರ ಪ್ರತಿಭೆ ಪೃಥುಗೆ `ಬಾಲಸ್ತೋತ್ರ ಕಲಾರತ್ನ’ ಪ್ರಶಸ್ತಿ

ಶ್ಲೋಕಪಠಣದಲ್ಲಿ ವಿಶ್ವದಾಖಲೆ ನಿರ್ಮಿಸಿದ 7ರ ಪ್ರತಿಭೆ ಪೃಥುಗೆ `ಬಾಲಸ್ತೋತ್ರ ಕಲಾರತ್ನ’ ಪ್ರಶಸ್ತಿ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಏಳನೇ ವಯಸ್ಸಿನಲ್ಲೇ ಶ್ಲೋಕ ಪಠಣದಲ್ಲಿ ವಿಶ್ವದಾಖಲೆ ನಿರ್ಮಿಸಿದ ಪೃಥು ಪಿ. ಅದ್ವೈತ್ ಅವರಿಗೆ ಮೂಕಾಂಬಿಕಾ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ `ಬಾಲಸ್ತೋತ್ರ ಕಲಾರತ್ನ' ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ...

ಲಾರಿ ಚಾಲಕನ ಎಡವಟ್ಟು | ದಾವಣಗೆರೆ ಎಎಸ್’ಪಿ ಗನ್’ಮ್ಯಾನ್ ಸ್ಥಿತಿ ಗಂಭೀರ, ಪತ್ನಿ ಸಾವು

ಲಾರಿ ಚಾಲಕನ ಎಡವಟ್ಟು | ದಾವಣಗೆರೆ ಎಎಸ್’ಪಿ ಗನ್’ಮ್ಯಾನ್ ಸ್ಥಿತಿ ಗಂಭೀರ, ಪತ್ನಿ ಸಾವು

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ಚಾಲಕನೊಬ್ಬರ ತನ್ನ ಲಾರಿಯಲ್ಲಿ ಒನ್ ವೇನಲ್ಲಿ ಚಾಲನೆ ಮಾಡಿಕೊಂಡು ಬಂದು ಮಾಡಿದ ಯಡವಟ್ಟಿನಿಂದಾಗಿ ದಾವಣಗೆರೆ ಎಎಸ್'ಪಿ ಗನ್ ಮ್ಯಾನ್ ಜಯಣ್ಣ ಸ್ಥಿತಿ ಗಂಭೀರವಾಗಿದ್ದು, ಅವರ ಪತ್ನಿ ಸಾವನ್ನಪ್ಪಿದ್ದಾರೆ. ಕಡೂರು ತಾಲೂಕು ಗಂತಲಿ ಮೂಲದ ...

ನ.4ರಂದು ದಿಶಾ ಶ್ರೀನಿವಾಸ್  ಭರತನಾಟ್ಯ ರಂಗಪ್ರವೇಶ 

ನ.4ರಂದು ದಿಶಾ ಶ್ರೀನಿವಾಸ್  ಭರತನಾಟ್ಯ ರಂಗಪ್ರವೇಶ 

ಕಲ್ಪ ಮೀಡಿಯಾ ಹೌಸ್   | ಬೆಂಗಳೂರು | ನಾಟ್ಯ ನಿಕೇತನ ವತಿಯಿಂದ ನ.4ರಂದು ಗುರು ರೇವತಿ ನರಸಿಂಹನ್ ರವರ ಶಿಷ್ಯೆ ಕು. ದಿಶಾ ಶ್ರೀನಿವಾಸ್ ರವರ ಭರತನಾಟ್ಯ ರಂಗಪ್ರವೇಶವನ್ನು ಬೆಂಗಳೂರು ಜಯನಗರ 8ನೇ ಬ್ಲಾಕ್ ಜೆಎಸ್‌ಎಸ್ ಸಭಾಂಗಣದಲ್ಲಿ ಸಂಜೆ 6ಗಂಟೆಗೆ ಆಯೋಜಿಸಲಾಗಿದೆ. ...

ಎಚ್ಚರಿಕೆ: ನಾಲೆಗಳಿಗೆ ಅಕ್ರಮ ಪಂಪ್‍ಸೆಟ್ ಅಳವಡಿಕೆ ವಿರುದ್ದ ದೂರು ದಾಖಲು

ಎಚ್ಚರಿಕೆ: ನಾಲೆಗಳಿಗೆ ಅಕ್ರಮ ಪಂಪ್‍ಸೆಟ್ ಅಳವಡಿಕೆ ವಿರುದ್ದ ದೂರು ದಾಖಲು

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಭದ್ರಾ ಯೋಜನೆಯ ಭದ್ರಾ ಬಲದಂಡೆ, ಎಡದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಿಗೆ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದ್ದು, ಭದ್ರಾ ಜಲಾಶಯದ ಅಚ್ಚುಕಟ್ಟುದಾರರಲ್ಲದ ರೈತರು ಅಕ್ರಮವಾಗಿ ಪಂಪ್‍ಸೆಟ್‍ಗಳನ್ನು ಅಳವಡಿಸಿ ನೀರೆತ್ತುವುದು ಕಂಡು ಬಂದಲ್ಲಿ ...

ಲಸಿಕೆ ಹಾಕಿಸಿಕೊಂಡು ಕೊರೋನಾ ನಿಯಂತ್ರಿಸಲು ಸಹಕರಿಸಿ: ಶಾಸಕ ಸಂಗಮೇಶ್ವರ್ ಮನವಿ

ಲಸಿಕೆ ಹಾಕಿಸಿಕೊಂಡು ಕೊರೋನಾ ನಿಯಂತ್ರಿಸಲು ಸಹಕರಿಸಿ: ಶಾಸಕ ಸಂಗಮೇಶ್ವರ್ ಮನವಿ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರದ ವೀರಶೈವ ಸಭಾ ಭವನದಲ್ಲಿ ಶಾಸಕ ಬಿಕೆ ಸಂಗಮೇಶ್ವರ್ ಅವರು ಇಂದು ತಾಲೂಕಿನ 22 ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಮತ್ತು ನಗರಸಭಾ ಸದಸ್ಯರುಗಳಿಗೆ ಕೋವಿಡ್ 19 ವ್ಯಾಕ್ಸಿನ್ ಹಾಕಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ...

ಬಿಜೆಪಿಯವರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿಲ್ಲ, ಕಾಂಗ್ರೆಸ್ ಮಾತ್ರ ತ್ಯಾಗ ಬಲಿದಾನ ಮಾಡಿದೆ: ಸಿದ್ದರಾಮಯ್ಯ

ಡಿಸಿಗಳಿಂದ ಮಾಹಿತಿ ಸಂಗ್ರಹಿಸಲು ಅಡ್ಡಿ: ಹಕ್ಕುಚ್ಯುತಿ ನಿರ್ಣಯ ಮಂಡಿಸಲು ನಿರ್ಧಾರ-ಸಿದ್ದರಾಮಯ್ಯ

ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಕೊರೋನದಿಂದ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ಮತ್ತು ಸೋಂಕಿತರ ಪ್ರಾಣರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ತಡೆಯೊಡ್ಡಿರುವ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ...

ಗಮನಿಸಿ: ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಚಿಕಿತ್ಸೆ ಸಿಗುವುದಿಲ್ಲ!

ಗಮನಿಸಿ: ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಚಿಕಿತ್ಸೆ ಸಿಗುವುದಿಲ್ಲ!

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಸೋಂಕಿತರಿಗೆ ಮೀಸಲಿರಿಸಲಾಗಿದ್ದು, ತುರ್ತು ಚಿಕಿತ್ಸೆಯ ಹೊರತಾಗಿ ಬೇರೆ ಯಾವುದೇ ಸೇವೆ ದೊರೆಯುವುದಿಲ್ಲ. ಈ ಕುರಿತಂತೆ ಮಾಹಿತಿ ನೀಡಿದ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳೂ, ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಕಡಿಮೆ ರೋಗ ಲಕ್ಷಣವಿರುವ ...

  • Trending
  • Latest
error: Content is protected by Kalpa News!!