Friday, January 30, 2026
">
ADVERTISEMENT

Tag: Latest News Kannada

ವಿಮಾನದಲ್ಲಿನ ಈ ನಿಯಮ ಇನ್ಮುಂದೆ ರಾಜ್ಯದ ಖಾಸಗಿ ಬಸ್’ಗಳಲ್ಲೂ ಕಡ್ಡಾಯ | ಏನದು?

ವಿಮಾನದಲ್ಲಿನ ಈ ನಿಯಮ ಇನ್ಮುಂದೆ ರಾಜ್ಯದ ಖಾಸಗಿ ಬಸ್’ಗಳಲ್ಲೂ ಕಡ್ಡಾಯ | ಏನದು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜ್ಯದಲ್ಲಿ ಚಲಿಸುತ್ತಿದ್ದ ಬಸ್'ಗೆ ಬೆಂಕಿ ಹೊತ್ತಿಕೊಂಡು ಹಲವು ಮಂದಿ ಸಾವನ್ನಪ್ಪಿರುವ ಘಟನೆ ಕಳೆದ ಡಿ.25ರಂದು ನಡೆದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಠಿಯಿಂದ ಸಾರಿಗೆ ಇಲಾಖೆ ಮಹತ್ವದ ನಿಯಮ ರೂಪಿಸಿದೆ. ಖಾಸಗಿ ಬಸ್'ಗಳಿಗೆ #PrivateBus ಕೆಲವೊಂದು ...

ಮಾಸ್-ಕ್ಲಾಸ್ ಅವತಾರದಲ್ಲಿ ಝೈದ್ ಖಾನ್ | ಜ. 23ರಿಂದ ರಾಜ್ಯಾದ್ಯಂತ ‘ಕಲ್ಟ್’ ಅಬ್ಬರ

ಮಾಸ್-ಕ್ಲಾಸ್ ಅವತಾರದಲ್ಲಿ ಝೈದ್ ಖಾನ್ | ಜ. 23ರಿಂದ ರಾಜ್ಯಾದ್ಯಂತ ‘ಕಲ್ಟ್’ ಅಬ್ಬರ

ಕಲ್ಪ ಮೀಡಿಯಾ ಹೌಸ್  |  ಸಿನಿಮಾ  | ಈವರೆಗೂ ಹಾಡುಗಳಿಂದ ಗಮನ ಸೆಳೆದಿದ್ದ `ಕಲ್ಟ್' #CULT ಚಿತ್ರ ಇದೀಗ ಟ್ರೇಲರ್ ಮೂಲಕ ಮತ್ತಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಮಾಸ್ ಮತ್ತು ಕ್ಲಾಸ್ ಅಂಶಗಳನ್ನು ಒಳಗೊಂಡಿರುವ `ಕಲ್ಟ್' ಟ್ರೇಲರ್‍ನಲ್ಲಿ ಝೈದ್ ಖಾನ್ #Zaid ...

ಕೇರಳ | 10 ವರ್ಷದಲ್ಲಿ ಬೀದಿ ನಾಯಿ ಕಡಿತಕ್ಕೆ 118 ಮಂದಿ ಬಲಿ

ಕೇರಳ | 10 ವರ್ಷದಲ್ಲಿ ಬೀದಿ ನಾಯಿ ಕಡಿತಕ್ಕೆ 118 ಮಂದಿ ಬಲಿ

ಕಲ್ಪ ಮೀಡಿಯಾ ಹೌಸ್  |  ತಿರುವಂತಪುರಂ  | ಕಳೆದ 10 ವರ್ಷಗಳಲ್ಲಿ ಕೇರಳದಾದ್ಯಂತ ಬೀದಿ ನಾಯಿ ಕಡಿತದಿಂದ ಒಟ್ಟು 118 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆರ್'ಟಿಐ ಮಾಹಿತಿ ಆಧರಿಸಿದ ವರದಿಯೊಂದರ ಪ್ರಕಾರ, ಕೊಲ್ಲಂ ಜಿಲ್ಲೆಯಲ್ಲಿ ಅತಿ ಹೆಚ್ಚು 21 ಸಾವುಗಳು ಸಂಭವಿಸಿವೆ, ...

ಭೀಕರ ಅಪಘಾತ | ಆರು ಮಂದಿ ಸ್ಥಳದಲ್ಲೇ ಸಾವು

ಭೀಕರ ಅಪಘಾತ | ಆರು ಮಂದಿ ಸ್ಥಳದಲ್ಲೇ ಸಾವು

ಕಲ್ಪ ಮೀಡಿಯಾ ಹೌಸ್  |  ರಾಯಚೂರು  | ಭೀಕರ ರಸ್ತೆ ಅಪಘಾತದಲ್ಲಿ #Accident ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಿಂಧನೂರು ತಾಲೂಕಿನ ಬೂದಿವಾಳ ಕ್ಯಾಂಪ್ ಬಳಿ ನಡೆದಿದೆ. ಸಣ್ಣ ಯಲ್ಲಪ್ಪ (45), ಹರಿ (25), ರಂಗನಾಥ (12), ಬಸವರಾಜ್ (40), ...

ಅಡಿಕೆ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಭರವಸೆ: ಸಂಸದ ರಾಘವೇಂದ್ರ

ಶಿವಮೊಗ್ಗ | ಸಂಸದ ರಾಘವೇಂದ್ರ ಕಾರಿಗೆ ಮತ್ತೊಂದು ಕಾರು ಡಿಕ್ಕಿ | ಘಟನೆ ಹೇಗಾಯ್ತು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇಲ್ಲಿಗೆ ಸಮೀಪದ ಕುಂಚೇನಹಳ್ಳಿ ಬಳಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ತೆರಳುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದ್ದು, ಅದೃಷ್ಟವಷಾತ್ ಕಾರಿನಲ್ಲಿದ್ದ ಎಲ್ಲರೂ ಅಪಾತದಿಂದ ಪಾರಾಗಿದ್ದಾರೆ. ಸಂಸದ ರಾಘವೇಂದ್ರ ಅವರು ವಿಮಾನ ನಿಲ್ದಾಣಕ್ಕೆ ...

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಇಲ್ಲಿನ ಭೂತನಗುಡಿಯಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾದ ಸಾವನ್ನಪ್ಪಿದ #SuspiciousDeath ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಜೀವ ಉಳಿಸಬೇಕಾದ ವೈದ್ಯನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಜಿಲ್ಲಾ ...

ನೈಋತ್ಯ ರೈಲ್ವೆ | 70ನೇ ರೈಲ್ವೆ ಸಪ್ತಾಹ ಆಚರಣೆ | ಸಾಧಕ ನೌಕರರು, ವಿಭಾಗಗಳಿಗೆ ಪ್ರಶಸ್ತಿ ಪ್ರದಾನ

ನೈಋತ್ಯ ರೈಲ್ವೆ | 70ನೇ ರೈಲ್ವೆ ಸಪ್ತಾಹ ಆಚರಣೆ | ಸಾಧಕ ನೌಕರರು, ವಿಭಾಗಗಳಿಗೆ ಪ್ರಶಸ್ತಿ ಪ್ರದಾನ

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ  | ನೈಋತ್ಯ ರೈಲ್ವೆಯು ತನ್ನ 70ನೇ ರೈಲ್ವೆ ಸಪ್ತಾಹವನ್ನು ಅದ್ದೂರಿಯಾಗಿ ಆಚರಿಸಿದ್ದು, ಈ ಸಂದರ್ಭದಲ್ಲಿ ಸೇವೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ನೌಕರರು ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ವಿವಿಧ ವಿಭಾಗಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ...

ಇಂದಿನ ಪಂಚಾಂಗ : 2026ರ ಜನವರಿ 7, ಮಂಗಳವಾರ

ಇಂದಿನ ಪಂಚಾಂಗ | 2026ರ ಜನವರಿ 21, ಬುಧವಾರ

ಕಲ್ಪ ಮೀಡಿಯಾ ಹೌಸ್  |  ಇಂದಿನ ಪಂಚಾಂಗ  | ಇಂಗ್ಲಿಷ್ ದಿನಾಂಕ: 2026ರ ಜನವರಿ 21, ಮಂಗಳವಾರ ಸಂವತ್ಸರ : ವಿಶ್ವಾವಸು ಆಯನ : ಉತ್ತರಾಯಣ ಋತು : ಶಿಶಿರ ಮಾಸ : ಮಾಘ ಪಕ್ಷ : ಶುಕ್ಲ ತಿಥಿ : ...

ಗಮನಿಸಿ! ಜ.22ರಂದು ತಲಕಾವೇರಿ ದೇವಾಲಯಕ್ಕೆ ಪ್ರವೇಶ ನಿಷೇಧ

ಗಮನಿಸಿ! ಜ.22ರಂದು ತಲಕಾವೇರಿ ದೇವಾಲಯಕ್ಕೆ ಪ್ರವೇಶ ನಿಷೇಧ

ಕಲ್ಪ ಮೀಡಿಯಾ ಹೌಸ್  |  ಮಡಿಕೇರಿ  | ಕಾವೇರಿನ ನದಿಯ ಉಗಮ ಸ್ಥಾನ, ಪವಿತ್ರ ಕ್ಷೇತ್ರ ತಲಕಾವೇರಿ ದೇವಾಲಯಕ್ಕೆ ಜ.22ರಂದು ಪ್ರವೇಶ ನಿಷೇಧಿಸಲಾಗಿದೆ. ಈ ಕುರಿತಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ. ಚಂದ್ರಶೇಖರ್ ಅವರು ಮಾಹಿತಿ ಪ್ರಕಟಿಸಿದ್ದು, ತಲಕಾವೇರಿಯ ಶ್ರೀ ತಲಕಾವೇರಿ ...

ಜಿಲ್ಲೆಯ ಹೆಮ್ಮೆ | ಶಿವಮೊಗ್ಗಕ್ಕೆ ಕರ್ನಾಟಕ ಕ್ರೀಡಾಕೂಟದಲ್ಲಿ ಎರಡು ಪದಕ

ಜಿಲ್ಲೆಯ ಹೆಮ್ಮೆ | ಶಿವಮೊಗ್ಗಕ್ಕೆ ಕರ್ನಾಟಕ ಕ್ರೀಡಾಕೂಟದಲ್ಲಿ ಎರಡು ಪದಕ

ಕಲ್ಪ ಮೀಡಿಯಾ ಹೌಸ್  |  ತುಮಕೂರು  | ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟದಲ್ಲಿ ಶಿವಮೊಗ್ಗ #Shivamogga ಜಿಲ್ಲೆಯ ಕ್ರೀಡಾಪಟುಗಳು ಶೋಭಿಸಿದರು. ಜನವರಿ 18 ರಿಂದ 20 ರವರೆಗೆ ...

Page 11 of 1736 1 10 11 12 1,736
  • Trending
  • Latest
error: Content is protected by Kalpa News!!