Tuesday, August 4, 2026
Advertisement
ADVERTISEMENT

Tag: Latest News Kannada

ಬೆಂಗಳೂರು | ಪ್ರೇಕ್ಷಕರ ಮನಸೆಳೆದ ಆವನಿ ಗಾಯನ

ಬೆಂಗಳೂರು | ಪ್ರೇಕ್ಷಕರ ಮನಸೆಳೆದ ಆವನಿ ಗಾಯನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಸುಧೀಂದ್ರನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜರುಗುತ್ತಿರುವ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದ ಕಾರ್ಯಕ್ರಮದಲ್ಲಿ ಕು. ಅವನಿ ಭಟ್ "ಹರಿದಾಸ ವೈಭವ" ಶೀರ್ಷಿಕೆಯಲ್ಲಿ ಗಾಯನ ಕಾರ್ಯಕ್ರಮ ಜರುಗಿತು. ಶ್ರೀ ಪುರಂದರದಾಸರ "ವಂದಿಸುವುದಾದಿಯಲಿ ಗಣನಾಥನ" ...

Smiling man with traditional attire.

ಬೆಂಗಳೂರು | ಡಿ.11ರ ನಾಳೆ ಎನ್’ಆರ್ ಕಾಲೋನಿ ರಾಯರ ಮಠದಲ್ಲಿ ವಿಶೇಷ ಪ್ರವಚನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಗೋಪಾಲದಾಸರ ಆರಾಧನೆ ನಿಮಿತ್ತ ಡಿಸೆಂಬರ್ 11ರ ನಾಳೆ ಭಾನುವಾರ ಎನ್ ಆರ್ ಕಾಲೋನಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಪ್ರವಚನ ನಡೆಯಲಿದೆ. ನಾಳೆ ಬೆಳಗ್ಗೆ 7 ರಿಂದ 8 ಗಂಟೆಯವರೆಗೂ ಪ್ರವಚನ ...

sushrutha-urges-suttur-sri-mysuru-dasara-inauguration

ಕರ್ನಾಟಕದಲ್ಲಿ ಬಾಂಗ್ಲಾದೇಶಿಗರು | ರಾಷ್ಟ್ರದ ಸಮಗ್ರತೆ – ಭದ್ರತೆಗೇ ದೊಡ್ಡ ಸವಾಲಾದ ಆಡಳಿತ ವೈಫಲ್ಯ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಕರ್ನಾಟಕದ ಯಾವುದೇ ಮೂಲೆಗೆ ನಾವೀಗ ತೆರಳಿದರೂ, ಅಲ್ಲೆಲ್ಲ ನಮಗೆ ಕೇಳಿ ಬರುವ ಬಹಿರಂಗ ರಹಸ್ಯದ ಮಾತೆಂದರೆ ಅನಿಯಂತ್ರಿತ ಬಾಂಗ್ಲಾದೇಶಿ ಕಾರ್ಮಿಕ ವೇಷದ ಪ್ರಜೆಗಳು. ಅವರನ್ನು ಪ್ರಶ್ನಿಸಿದರೆ, ನಾವು ಅಸ್ಸಾಂ-ಪಶ್ಚಿಮ ಬಂಗಾಳದವರು ಎಂದು ...

ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

ಕಲ್ಪ ಮೀಡಿಯಾ ಹೌಸ್  |  ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ  | ಕೆಲವು ವ್ಯಕ್ತಿತ್ವಗಳು ಕೇವಲ ತಮ್ಮ ಸಾಧನೆಯಿಂದಷ್ಟೇ ಅಲ್ಲ, ಅವರ ಬದುಕಿನ ಪ್ರತಿ ಹೆಜ್ಜೆಯಿಂದಲೂ ನಮ್ಮನ್ನು ಪ್ರೇರೇಪಿಸುತ್ತವೆ. ಇಂತಹ ಪ್ರೇರೇಪಣೆ ನೀಡುವಂತಹ ಅಪೂರ್ವ ವ್ಯಕ್ತಿತ್ವಗಳಲ್ಲಿ ಒಬ್ಬರು ಮಂಗಳೂರಿನ ಡಾ. ...

ಮಾನವೀಯತೆಯ ಸಾರವನ್ನು ಜಗತ್ತಿಗೆ ಹರಡಿದವರು ಕುವೆಂಪು: ಸುರೇಶ್ ನಾಗ್ ಹರದನಹಳ್ಳಿ

ಮಾನವೀಯತೆಯ ಸಾರವನ್ನು ಜಗತ್ತಿಗೆ ಹರಡಿದವರು ಕುವೆಂಪು: ಸುರೇಶ್ ನಾಗ್ ಹರದನಹಳ್ಳಿ

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  | ಕನ್ನಡ ಸಾಹಿತ್ಯ ರಚನೆಯ ಮೂಲಕ ಮಾನವೀಯತೆಯ ಸಾರವನ್ನು ಜಗತ್ತಿಗೆ ಹರಡಿ ಕನ್ನಡಿಗರಿಗೆ ಗೌರವ ತಂದವರು ಕುವೆಂಪು ಎಂದು ಗಡಿನಾಡು ಜನಪದ ಗಾಯಕ ಜ ಸುರೇಶ್ ನಾಗ್ ಹರದನಹಳ್ಳಿ ತಿಳಿಸಿದರು. ತಾಲೂಕು ಕನ್ನಡ ಸಾಹಿತ್ಯ ...

ಚಳಿಗಾಲದ ಸೋಂಕುಗಳು & ಆಂಟಿಬಯೋಟಿಕ್ ದುರ್ಬಳಕೆ | ವೈರಲ್ ಯಾವುದು? ಅಪಾಯಕಾರಿ ಯಾವುದು?

ಚಳಿಗಾಲದ ಸೋಂಕುಗಳು & ಆಂಟಿಬಯೋಟಿಕ್ ದುರ್ಬಳಕೆ | ವೈರಲ್ ಯಾವುದು? ಅಪಾಯಕಾರಿ ಯಾವುದು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಚಳಿಗಾಲದಲ್ಲಿ ಶೀತ, ಕೆಮ್ಮು, ಜ್ವರ ಮತ್ತು ಉಸಿರಾಟ ಸಂಬಂಧಿತ ಸೋಂಕುಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಸಾಮಾನ್ಯ ಸೋಂಕುಗಳಿಗೆ ಆಂಟಿಬಯೋಟಿಕ್‌ಗಳ ಅನಾವಶ್ಯಕ ಬಳಕೆಯ ಕುರಿತು ವೈದ್ಯರು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ “ಚಳಿಗಾಲದ ಸೋಂಕುಗಳು ...

ಚಾರ್ಮಾಡಿ ಘಾಟಿಯಲ್ಲಿ ಹೊತ್ತಿ ಉರಿದ ಮೆಕ್ಕೆ ಜೋಳ ತುಂಬಿದ್ದ ಲಾರಿ

ಚಾರ್ಮಾಡಿ ಘಾಟಿಯಲ್ಲಿ ಹೊತ್ತಿ ಉರಿದ ಮೆಕ್ಕೆ ಜೋಳ ತುಂಬಿದ್ದ ಲಾರಿ

ಕಲ್ಪ ಮೀಡಿಯಾ ಹೌಸ್  |  ಬೆಳ್ತಂಗಡಿ  | ಮೆಕ್ಕೆ ಜೋಳ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಬೆಂಕಿಗೆ ಆಹುತಿಯಾಗಿ, ಭಸ್ಮವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವ್ಯಾಪ್ತಿಯ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ನಡೆದಿದೆ. ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ...

ಭಾರತೀಯ ನೃತ್ಯ ಪರಂಪರೆಯ ಸಮರ್ಪಿತ ಸಂರಕ್ಷಕ ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್

ಭಾರತೀಯ ನೃತ್ಯ ಪರಂಪರೆಯ ಸಮರ್ಪಿತ ಸಂರಕ್ಷಕ ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ನಾಟ್ಯವೇದಂ ತತಶ್ಚಕ್ರೇ ಚತುರ್ವೇದಾಂಗ ಸಂಭವಂ ಜಗ್ರಾಹ ಪಾಠಮೃಗ್ವೇದಾತ್ ಸಾಮಭ್ಯೋ ಗೀತಮೇವ ಚ ಯಜುರ್ವೇದಾದಭಿನಯಾನ್ ರಸಾನಾರ್ಥವಣಾದಪಿ ಇಂದ್ರಾದಿ ದೇವತೆಗಳು ತಮ್ಮ ವಿರಾಮದ ವೇಳೆಯಲ್ಲಿ ವಿನೋದಕ್ಕಾಗಿ ಒಂದು ವಿಶಿಷ್ಟ ವಿಧಾನವನ್ನು ಹೇಳಿಕೊಡಬೇಕೆಂದು ಸೃಷ್ಠಿ ಕರ್ತ ...

ಪಾಕಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪ

ಪಾಕಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪ

ಕಲ್ಪ ಮೀಡಿಯಾ ಹೌಸ್  |  ಇಸ್ಲಾಮಾಬಾದ್  | ಪಾಕಿಸ್ತಾನ #Pakistan ಮತ್ತು ನೆರೆಯ ದೇಶಗಳ ಕೆಲವು ಭಾಗಗಳಲ್ಲಿ ಶುಕ್ರವಾರ ಮುಂಜಾನೆ 5.8 ತೀವ್ರತೆಯ ಭೂಕಂಪ #Earthquake ಸಂಭವಿಸಿದೆ. ಪಾಕಿಸ್ತಾನ ಹವಾಮಾನ ಇಲಾಖೆ (PMD) ಪ್ರಕಾರ, ಭಾರತದ ಸರಾಸರಿ ಸಮಯ 2 ಗಂಟೆಗೆ ...

ಜ.11ರಂದು ನೃತ್ಯೋತ್ಕ್ರಮಣ | ಪುತ್ತೂರಿನ ಇತಿಹಾಸದಲ್ಲೊಂದು ಅಪರೂಪದ ಕಾರ್ಯಕ್ರಮ

ಜ.11ರಂದು ನೃತ್ಯೋತ್ಕ್ರಮಣ | ಪುತ್ತೂರಿನ ಇತಿಹಾಸದಲ್ಲೊಂದು ಅಪರೂಪದ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಪುತ್ತೂರು  | ಕಲೆ, ಸಂಸ್ಕೃತಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬೀಡಾಗಿರುವ ಪುತ್ತೂರಿನ #Puttur ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಪರೂಪದೊಂದು ಕಾರ್ಯಕ್ರಮ ಜ.11ರ ಆದಿತ್ಯವಾರದಂದು ನಡೆಯಲಿದೆ. ಹೌದು... ಭರತನಾಟ್ಯದಲ್ಲಿ #Bharatanatyam ರಾಜ್ಯದಲ್ಲೇ ಖ್ಯಾತಿ ಪಡೆದಿರುವ ...

Page 147 of 1862 1 146 147 148 1,862
  • Trending
  • Latest
error: Content is protected by Kalpa News!!