Sunday, August 9, 2026
Advertisement
ADVERTISEMENT

Tag: Latest News Kannada

SWR to Run Special Train Services Between Bengaluru, Belagavi and Mysuru

ಬೆಂಗಳೂರು -ಬರೌನಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ದೀಪಾವಳಿ #Deepavali ಮತ್ತು ಛತ್ತ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್‌ಗೆ 06247/06248 SMVT ಬೆಂಗಳೂರು- ಬರೌನಿ- SMVT ಬೆಂಗಳೂರು ಅನ್‌ರಿಸರ್ವ್ಡ್ ಎಕ್ಸ್‌ಪ್ರೆಸ್ ವಿಶೇಷ ...

ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ದೀಪಾವಳಿ ಹಬ್ಬ | ಹೈದರಾಬಾದ್ – ಬೆಳಗಾವಿ ನಡುವೆ ವಿಶೇಷ ರೈಲು ಸೇವೆ

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ  | ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಹಬ್ಬದ ಜನದಟ್ಟಣೆಯನ್ನು ನಿವಾರಿಸಲು ದಕ್ಷಿಣ ಮಧ್ಯ ರೈಲ್ವೆ ಹೈದರಾಬಾದ್ ಮತ್ತು ಬೆಳಗಾವಿ ನಡುವೆ ಆರು ಟ್ರಿಪ್‌ಗಳಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ #Special ...

ಇನ್ನೂ 5 ದಿನ ಮಳೆ: ಶಿವಮೊಗ್ಗದಲ್ಲಿ ನಾಳೆ ಭಾರೀ ವರ್ಷಧಾರೆ ಸಾಧ್ಯತೆ

ಅ.29ರವರೆಗೂ ರಾಜ್ಯದಲ್ಲಿ ಭಾರಿ ಮಳೆ | ಈ ಜಿಲ್ಲೆಗಳಿಗೆ ಆರೆಂಜ್, ಯಲ್ಲೋ ಅಲರ್ಟ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದ್ದು, ಏಳು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಿಲಾಗಿದೆ. ಈ ಕುರಿತಂತೆ ಹವಾಮಾನ ಇಲಾಖೆ ಮಾಹಿತಿ ಪ್ರಕಟಿಸಿದ್ದು, ರಾಜ್ಯದ ಏಳು ಜಿಲ್ಲೆಗಳಲ್ಲಿ ಇಂದು ಯಲ್ಲೋ ಘೋಷಿಸಿದೆ. ...

ಗೋದೀಪ | ಗೋಸಂರಕ್ಷಣೆ – ಲೋಕಕಲ್ಯಾಣಕ್ಕಾಗಿ ಇಂದು ಸಂಜೆ ವಿಶ್ವಜನನಿಯ ವಿಶಿಷ್ಟ ಪೂಜೆ

ಗೋದೀಪ | ಗೋಸಂರಕ್ಷಣೆ – ಲೋಕಕಲ್ಯಾಣಕ್ಕಾಗಿ ಇಂದು ಸಂಜೆ ವಿಶ್ವಜನನಿಯ ವಿಶಿಷ್ಟ ಪೂಜೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಗೋಸಂರಕ್ಷಣೆ ಹಾಗೂ ಲೋಕಕಲ್ಯಾಣದ ಮಹಾಸಂಕಲ್ಪದೊಂದಿಗೆ ದೀಪಾವಳಿಯ #Deepawali ಪುಣ್ಯಪರ್ವದಲ್ಲಿ ವಿಶ್ವಜನನಿಯ ವಿಶಿಷ್ಟ ಪೂಜಾ ಕಾರ್ಯಕ್ರಮ 'ಗೋದೀಪ - ದೀಪಾವಳೀ ವಿಶೇಷ ಗೋಪೂಜೆ'ಯು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಾದ ಶ್ರೀರಾಮಾಶ್ರಮದಲ್ಲಿ ನ.22ರ ಬುಧವಾರ ...

ಎಂಟು ರೈಲು ನಿಲ್ದಾಣಗಳ ಹೆಸರು ಬದಲಾವಣೆ | ಮರುನಾಮಕರಣಗೊಂಡ ನಿಲ್ದಾಣಗಳ ವಿವರ ಹೀಗಿದೆ

ಎಂಟು ರೈಲು ನಿಲ್ದಾಣಗಳ ಹೆಸರು ಬದಲಾವಣೆ | ಮರುನಾಮಕರಣಗೊಂಡ ನಿಲ್ದಾಣಗಳ ವಿವರ ಹೀಗಿದೆ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಎಂಟು ರೈಲು ನಿಲ್ದಾಣಗಳ #Amethi Railway Station ಹೆಸರುಗಳನ್ನು ಬದಲಾಯಿಸಲಾಗಿದ್ದು, ರೈಲ್ವೆ ಸಚಿವಾಲಯ ಹೊರಡಿಸಿದ ಅಧಿಕೃತ ಅಧಿಸೂಚನೆಯಡಿಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಪ್ರದೇಶದ ಸಾಂಸ್ಕೃತಿಕ, ಧಾರ್ಮಿಕ ಮತ್ತು ...

ಉದ್ಯೋಗ ಅಕಾಂಕ್ಷಿಗಳಿಗಾಗಿ ‘ಕಾಯಕ ಸೇತು’ ಜಾಬ್ ಪೋರ್ಟಲ್ | ಹೇಗೆ ಕಾರ್ಯ ನಿರ್ವಹಿಸುತ್ತೆ?

ಉದ್ಯೋಗ ಅಕಾಂಕ್ಷಿಗಳಿಗಾಗಿ ‘ಕಾಯಕ ಸೇತು’ ಜಾಬ್ ಪೋರ್ಟಲ್ | ಹೇಗೆ ಕಾರ್ಯ ನಿರ್ವಹಿಸುತ್ತೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಜಿಲ್ಲೆಯಲ್ಲಿ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಎದುರು ನೋಡುತ್ತಿರುವ ಯುವಕ, ಯುವತಿಯರ ಪಾಲಿನ ಆಶಾಕಿರಣವಾಗಿ MLC ಡಾ . ಧನಂಜಯ ಸರ್ಜಿ ಅವರ ಆಸಕ್ತಿಯ ಫಲವಾಗಿ ನಗರದಲ್ಲಿಂದು 'ಕಾಯಕ ಸೇತು' ಪೋರ್ಟಲ್ ಲೋಕಾರ್ಪಣೆಗೊಂಡಿದೆ. ರಾಜ್ಯದಲ್ಲಿ ...

RSS ನ ಎಲ್ಲಾ ಚಟುವಟಿಕೆ ನಿಷೇಧಿಸಿ | ಸಿಎಂಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಚಿತ್ತಾಪುರ  | RSS ವಿರುದ್ಧ ಮುಗಿಬಿದ್ದಿರುವ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ RSS ಪಥ ಸಂಚಲನ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ನವೆಂಬರ್ 2 ರಂದು ನಗರದಲ್ಲಿ RSS ಪಥ ಸಂಚಲನ ನಡೆಸಲು ...

ಸಾಂಸ್ಕೃತಿಕ ಭಾವೈಕ್ಯತೆಯ ಧ್ಯೋತಕ | ನಟನ ತರಂಗಿಣಿಯ ಅಮೋಘ ನೃತ್ಯ ಪ್ರದರ್ಶನ

ಕಲಾರಸಿಕರ ಮನಸೂರೆಗೊಂಡ ನಟನ ತರಂಗಿಣಿ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೆಂಗಳೂರಿನ ಸಂಸ್ಥೆಯಾದ ನಟನ ತರಂಗಿಣಿ ಅಕಾಡೆಮಿ ಆಯೋಜಿಸಿದ್ದ ನಟನ ತಂಗಿಣಿ ಸಂಗೀತ- ನೃತ್ಯ ಶಾಲೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತಿçÃಯ ಸಂಗೀತ, ...

ಗಮನಿಸಿ! ಹುಬ್ಬಳ್ಳಿ-ಹೃಷಿಕೇಶ ನಡುವೆ ವಿಶೇಷ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು | ಮಾರ್ಗ ಯಾವುದು?

ನ.27ರವರೆಗೂ ಬೆಳಗಾವಿಯಿಂದ ಹೈದರಾಬಾದ್’ಗೆ ವಿಶೇಷ ರೈಲು | ಇಲ್ಲಿದೆ ವಿವರ

ಕಲ್ಪ ಮೀಡಿಯಾ ಹೌಸ್  |  ಬೆಳಗಾವಿ  | ದೀಪಾವಳಿ ಹಬ್ಬದ #Deepavali Festival ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಹಬ್ಬದ ಜನದಟ್ಟಣೆಯನ್ನು ನಿವಾರಿಸಲು ದಕ್ಷಿಣ ಮಧ್ಯ ರೈಲ್ವೆ ಹೈದರಾಬಾದ್ ಮತ್ತು ಬೆಳಗಾವಿ ನಡುವೆ ಆರು ಟ್ರಿಪ್'ಳಿಗೆ ವಿಶೇಷ ಎಕ್ಸ್'ಪ್ರೆಸ್ ...

ದೀಪಾವಳಿ | ಹೆಚ್ಚುವರಿ ಜನದಟ್ಟಣೆ ವೇಳೆ ಸುರಕ್ಷತೆಗಾಗಿ ರೈಲ್ವೆ ಇಲಾಖೆ ಮಹತ್ವದ ಕ್ರಮ

ದೀಪಾವಳಿ | ಹೆಚ್ಚುವರಿ ಜನದಟ್ಟಣೆ ವೇಳೆ ಸುರಕ್ಷತೆಗಾಗಿ ರೈಲ್ವೆ ಇಲಾಖೆ ಮಹತ್ವದ ಕ್ರಮ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ದೀಪಾವಳಿ ಹಬ್ಬದ #Deepavali Festival ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ರೈಲ್ವೆ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ನೈಋತ್ಯ ರೈಲ್ವೆ #Southwestern Railway ತನ್ನ ಬೆಂಗಳೂರು, ...

Page 203 of 1867 1 202 203 204 1,867
  • Trending
  • Latest
error: Content is protected by Kalpa News!!