ಗ್ರಾಪಂ ಚುನಾವಣೆ: ಕೂಡ್ಲಿಗೆರೆಯಲ್ಲಿ ಅಭ್ಯರ್ಥಿಯಿಂದ ಬಹಿರಂಗವಾಗಿ ಪೊಲೀಸರ ಎದುರಿಗೇ ಹಣ ಹಂಚಿಕೆ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಒಂದೆಡೆ ಗ್ರಾಮ ಪಂಚಾಯ್ತಿಗೆ ಮತದಾನ ಆರಂಭವಾಗಿರುವ ನಡುವೆಯೇ ತಾಲೂಕಿನಲ್ಲಿ ಅಭ್ಯರ್ಥಿಯೊಬ್ಬರು ಬಹಿರಂಗವಾಗಿ, ಪೊಲೀಸರ ಎದುರಿಗೇ ಹಣ ಹಂಚಿರುವ ಘಟನೆ ನಡೆದಿದೆ. ...
Read more