Monday, October 5, 2026
Advertisement
ADVERTISEMENT

Tag: Local News

ಪ್ರಾಚೀನ ಕಲ್ಯಾಣಿ ಜೀರ್ಣೋದ್ಧಾರಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಗ್ರಾಪಂ ಇಒ ಸೂಚನೆ

ಪ್ರಾಚೀನ ಕಲ್ಯಾಣಿ ಜೀರ್ಣೋದ್ಧಾರಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಗ್ರಾಪಂ ಇಒ ಸೂಚನೆ

ಕಲ್ಪ ಮೀಡಿಯಾ ಹೌಸ್   |  ಸೊರಬ  | ತಾಲ್ಲೂಕು ಕುಪ್ಪೆ ಗ್ರಾಮದಲ್ಲಿ ಸೀತಾದೇವಿ ಎನ್ನಲಾದ ವಿಗ್ರಹ, ಹುಲಿಯಪ್ಪ ವಿಗ್ರಹ ಹಾಗೂ ಕೆಲವು ದೇವಳದ ಬಿಡಿ ಭಾಗಗಳು ಸುಮಾರು 8-9ನೇ ಶತಮಾನದ ಲಕ್ಷಣ ಸೂಚಿಸುತ್ತಿದ್ದು ಇಲ್ಲಿನ ಅನೇಕ ವಿಗ್ರಹಗಳನ್ನು ಹಿಂದೆ ಧರ್ಮಸ್ಥಳದ ಮಂಜೂಷಕ್ಕೆ ...

ಅಶೋಕ್ ಪ್ರಭು ಹಲ್ಲೆ ಪ್ರಕರಣ: ಇನ್ನೋರ್ವ ಆರೋಪಿ ಬಂಧನ

ಅಶೋಕ್ ಪ್ರಭು ಹಲ್ಲೆ ಪ್ರಕರಣ: ಇನ್ನೋರ್ವ ಆರೋಪಿ ಬಂಧನ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಅಶೋಕ್ ಪ್ರಭು ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡನೇ ಆರೋಪಿ ಅಸ್ಲಾಂನನ್ನು ಬಂಧಿಸುವಲ್ಲಿ ದೊಡ್ಡಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ SP Mithun Kumar ಹೇಳಿದರು. ಈ ಕುರಿತು ಸುದ್ದಿಗೋಷ್ಟಿಯನ್ನುದ್ದೇಶಿಸಿ ...

ಕನ್ನಡ ಪುಸ್ತಕವಿರುವ ಪುಟ್ಟ ಗ್ರಂಥಾಲಯ ಪ್ರತೀ ಮನೆಯಲ್ಲಿ ಸ್ಥಾಪಿಸೋಣ: ಶ್ರೀರಂಜಿನಿ ದತ್ತಾತ್ರಿ ಕರೆ

ಕನ್ನಡ ಪುಸ್ತಕವಿರುವ ಪುಟ್ಟ ಗ್ರಂಥಾಲಯ ಪ್ರತೀ ಮನೆಯಲ್ಲಿ ಸ್ಥಾಪಿಸೋಣ: ಶ್ರೀರಂಜಿನಿ ದತ್ತಾತ್ರಿ ಕರೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕನ್ನಡ ಕೇವಲ ನಾಡು, ನುಡಿ, ಭಾಷೆಯಾಗಿರದೆ ಜೀವೋತ್ಸಾಹದ ರಸಬಿಂಬವಾಗಿದೆ ಈ ಬಿಂಬ ಪ್ರತೀ ಮನೆಯಲ್ಲಿ ಕನ್ನಡತನ ಮೆರೆಯುವ ಮೂಲಕ ಮತ್ತಷ್ಟು ಸಮೃದ್ಧಗೊಳಿಸಬೇಕೆಂದು ಲೇಖಕಿ ಶ್ರೀರಂಜಿನಿ ದತ್ತಾತ್ರಿ ಕರೆ ನೀಡಿದರು. ರೋಟರಿ ಪೂರ್ವ ಶಾಲೆಯಲ್ಲಿ ...

ಮಹಿಳೆಯರು ಸ್ವಯಂ ರಕ್ಷಣಾ ಕೌಶಲ್ಯ ಅಳವಡಿಸಿಕೊಳ್ಳಿ: ಅರುಣಾದೇವಿ ಕರೆ

ಮಹಿಳೆಯರು ಸ್ವಯಂ ರಕ್ಷಣಾ ಕೌಶಲ್ಯ ಅಳವಡಿಸಿಕೊಳ್ಳಿ: ಅರುಣಾದೇವಿ ಕರೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮಹಿಳೆಯರು ಸಾಮಾಜಿಕ ಬದ್ಧತೆ ಹಾಗೂ ಸ್ವಾಸ್ತ್ಯ ಕುರಿತು ಸ್ವಯಂ ರಕ್ಷಣಾ ಕೌಶಲ್ಯವನ್ನು ಅಳವಡಿಸಿಕೊಳ್ಳುವಂತೆ ಪಿಇಎಸ್ ಟ್ರಸ್ಟ್‌ನ ಜಂಟಿಕಾರ್ಯದರ್ಶಿ ಎಸ್.ವೈ. ಅರುಣಾದೇವಿ ಕರೆ ನೀಡಿದರು. ಪಿಇಎಸ್‌ಐಟಿಎಂನ ಮಹಿಳಾ ಸಬಲೀಕರಣ ಘಟಕ ಹಾಗೂ ಸಿವಿಲ್ ವಿಭಾಗದ ...

ಕೇಂದ್ರ ಬಜೆಟ್ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ: ಮಾಜಿ ಸಿಎಂ ಯಡಿಯೂರಪ್ಪ

ಶಾಸಕ ರೇಣುಕಾಚಾರ್ಯ ಸೋದರನ ಪುತ್ರನ ಸಾವಿನ ಬಗ್ಗೆ ಸಮಗ್ರ ತನಿಖೆ: ಮಾಜಿ ಸಿಎಂ ಯಡಿಯೂರಪ್ಪ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಾಸಕ ರೇಣುಕಾಚಾರ್ಯ ಸೋದರನ ಪುತ್ರನ ಸಾವಿನ ಸುದ್ದಿ ಆಘಾತ ತಂದಿದೆ. ಮೇಲ್ನೋಟಕ್ಕೆ ಕೊಲೆ ಎಂದು ಕಾಣಿಸುತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ B S ...

ನಗರದ ವಿವಿಧೆಡೆ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಶಾಸಕ ಈಶ್ವರಪ್ಪ ಭೂಮಿಪೂಜೆ

ನಗರದ ವಿವಿಧೆಡೆ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಶಾಸಕ ಈಶ್ವರಪ್ಪ ಭೂಮಿಪೂಜೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಎಲ್ ಬಿಎಸ್ ನಗರ, ಅಶ್ವತ್ಥ್ ನಗರ ಹಾಗೂ ಡಿವಿಎಸ್ ಕಾಲೋನಿಯ ರಸ್ತೆ ಮತ್ತು ಬಾಕ್ಸ್ ಚರಂಡಿಯ ಅಭಿವೃದ್ಧಿ ಮತ್ತು ಬೊಮ್ಮನಕಟ್ಟೆಯ ಅಂಗನವಾಡಿಯ ನೂತನ ಕಟ್ಟಡ ಕಾಮಗಾರಿಗಳಿಗೆ ಶಾಸಕ ಕೆ. ಎಸ್. ಈಶ್ವರಪ್ಪ MLA ...

ಅವರಪ್ಪನ ಕೈನಿಂದಲೂ ಆರ್ ಎಸ್ ಎಸ್‌ಗೆ ಬುದ್ದಿ ಕಲಿಸಲು ಆಗಲ್ಲ: ಈಶ್ವರಪ್ಪ ಕಟು ಉತ್ತರ

ದಲಿತರು, ಹಿಂದುಳಿದ ವರ್ಗದವರನ್ನು ಸೋಲಿಸಿದ್ದೇ ಕಾಂಗ್ರೆಸ್: ಶಾಸಕ ಈಶ್ವರಪ್ಪ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ದಲಿತರು ಮತ್ತು ಹಿಂದುಳಿದ ವರ್ಗದವರನ್ನ ಸೋಲಿಸಿದ್ದೇ ಕಾಂಗ್ರೆಸ್‌ನವರು. ಸ್ವಾತಂತ್ರ್ಯ ಭಾರತದ ನಂತರ ಇಲ್ಲಿಯವರೆಗೆ ಎಷ್ಟು ಜನ ಕಾಂಗ್ರೆಸ್‌ನವರು ಪ್ರಧಾನಿಮಂತ್ರಿಗಳಾಗಿದ್ದಾರೆ ಎಂದು ಶಾಸಕ ಈಶ್ವರಪ್ಪ MLA Eshwarappa ಹೇಳಿದರು. ಬಿಜೆಪಿಗೆ ಹಿಂದುಳಿದ ವರ್ಗದ ಮೇಲೆ ...

25 ಲಕ್ಷ ರೂ. ವೆಚ್ಚದ ಬಾಕ್ಸ್ ಚರಂಡಿ ಕಾಮಗಾರಿಗೆ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಚಾಲನೆ

25 ಲಕ್ಷ ರೂ. ವೆಚ್ಚದ ಬಾಕ್ಸ್ ಚರಂಡಿ ಕಾಮಗಾರಿಗೆ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದ ಹೊಸಮನೆ ಬಡಾವಣೆಯ ವಜ್ರೇಶ್ವರಿ ಗಣಪತಿ ದೇವಸ್ಥಾನದ ಹತ್ತಿರ  ಮಹಾನಗರ ಪಾಲಿಕೆ ಸ್ಥಳೀಯ ಸದಸ್ಯರ ಅನುದಾನದ ಮೇಲೆ ಸುಮಾರು 25 ಲಕ್ಷ ರೂ. ವೆಚ್ಚದ  ಬಾಕ್ಸ್ ಚರಂಡಿ ಕಾಮಗಾರಿಗೆ ಪಾಲಿಕೆ ವಿರೋಧ ಪಕ್ಷದ ...

ಒಕ್ಕಲಿಗರ ಸಾರ್ವಜನಿಕ ಸಮುದಾಯ ಭವನಕ್ಕೆ ಸಂಸದ ರಾಘವೇಂದ್ರ ಭೂಮಿಪೂಜೆ

ಒಕ್ಕಲಿಗರ ಸಾರ್ವಜನಿಕ ಸಮುದಾಯ ಭವನಕ್ಕೆ ಸಂಸದ ರಾಘವೇಂದ್ರ ಭೂಮಿಪೂಜೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದ ಜಿಲ್ಲಾ ಒಕ್ಕಲಿಗರ ಸಂಘದ ಆವರಣದಲ್ಲಿ ಸಂಸದ ಬಿ. ವೈ. ರಾಘವೇಂದ್ರ MP Raghavendra ಒಕ್ಕಲಿಗರ ಸಾರ್ವಜನಿಕ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ  ಶ್ರೀ ಡಾ. ನಿರ್ಮಲಾನಂದನಾಥ ...

ಕುಟುಂಬ ಸಹಿತ ಗಂಧದಗುಡಿ ಚಿತ್ರ ವೀಕ್ಷಿಸಿದ ಯಡಿಯೂರಪ್ಪ

ಕುಟುಂಬ ಸಹಿತ ಗಂಧದಗುಡಿ ಚಿತ್ರ ವೀಕ್ಷಿಸಿದ ಯಡಿಯೂರಪ್ಪ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕನ್ನಡದ ರಾಜರತ್ನ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ Puneeth Rajkumar ಅವರ ಕೊನೆಯ ಚಿತ್ರ ಗಂಧದ ಗುಡಿಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ B S Yadiyurappa ಅವರು ಕುಟುಂಬ ಸಹಿತ ...

Page 171 of 654 1 … 170 171 172 … 654
  • Trending
  • Latest
error: Content is protected by Kalpa News!!