Friday, September 4, 2026
Advertisement
ADVERTISEMENT

Tag: Local News

ಭದ್ರಾವತಿಯಲ್ಲಿ ಮಳೆಯ ಅಬ್ಬರ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು – ಸಂಕಷ್ಟದಲ್ಲಿ ಜನತೆ

ಭದ್ರಾವತಿಯಲ್ಲಿ ಮಳೆಯ ಅಬ್ಬರ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು – ಸಂಕಷ್ಟದಲ್ಲಿ ಜನತೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ತಾಲೂಕಿನಾದ್ಯಂತ ಎಡೆಬಿಡದೆ ಭಾರೀ ಮಳೆಯಾಗುತ್ತಿದ್ದು, ಬಹುತೇಕ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ತಡರಾತ್ರಿ ಆರಂಭವಾದ ಮಳೆ ಇಂದೂ ಕೂಡ ಮುಂದುವರೆದ ಪರಿಣಾಮ ನಗರದ ಜನ್ನಾಪುರ, ಕೆ.ಸಿ. ಬ್ಲಾಕ್, ನ್ಯೂಟೌನ್, ಪೇಪರ್ ...

ಭಾರೀ ಮಳೆ ಸೃಷ್ಟಿಸಿದ ಅವಾಂತರ! ಮನೆಗಳು ಜಲಾವೃತ : ಕಾಲು ಜಾರಿ ನದಿಗೆ ಬಿದ್ದು ವೃದ್ಧ ಸಾವು

ಭಾರೀ ಮಳೆ ಸೃಷ್ಟಿಸಿದ ಅವಾಂತರ! ಮನೆಗಳು ಜಲಾವೃತ : ಕಾಲು ಜಾರಿ ನದಿಗೆ ಬಿದ್ದು ವೃದ್ಧ ಸಾವು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೊಸಮನೆ ರಾಜಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿದ್ದು, ಶಿವಮೊಗ್ಗ ಗ್ಯಾಸ್ ಏಜೆನ್ಸಿ ಹಿಂಭಾಗದ ರಸ್ತೆಗಳು ಸೇರಿದಂತೆ ಸುಮಾರು 70 ಮನೆಗಳು ಜಲಾವೃತವಾಗಿದೆ. ಹೊಳೆ ಬಸ್ ನಿಲ್ದಾಣದ ಬಳಿ ...

ಶಿವಮೊಗ್ಗದ ಮೊದಲ ಎಫ್‌ಎಂ ರೇಡಿಯೋದಲ್ಲಿ ಏನೆಲ್ಲಾ ಕಾರ್ಯಕ್ರಮ ಪ್ರಸಾರವಾಗಲಿದೆ? ಇಲ್ಲಿದೆ ಮಾಹಿತಿ

ಶಿವಮೊಗ್ಗದ ಮೊದಲ ಎಫ್‌ಎಂ ರೇಡಿಯೋದಲ್ಲಿ ಏನೆಲ್ಲಾ ಕಾರ್ಯಕ್ರಮ ಪ್ರಸಾರವಾಗಲಿದೆ? ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್  ಶಿವಮೊಗ್ಗ ಜಿಲ್ಲೆಯ ಜನರ ದಶಕಗಳ ಕನಸಾಗಿದ್ದ ಎಫ್ ಎಂ ರೇಡಿಯೋ ಈಗ ನನಸಾಗುವ ಹಂತಕ್ಕೆ ಬಂದು ತಲುಪಿದ್ದು, ಅತಿ ಶೀಘ್ರದಲ್ಲೇ ಇದು ಕಾರ್ಯಾರಂಭ ಮಾಡಲಿದೆ. ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಶಿಕ್ಷಣ ಮತ್ತು ಪರಿಸರದ ಕ್ಷೇತ್ರದಲ್ಲಿ ಕೆಲಸ ...

ಭದ್ರಾವತಿ ಶೃಂಗೇರಿ ಶಂಕರ ಮಠದಲ್ಲಿ ಶರನ್ನವರಾತ್ರಿ ಕಾರ್ಯಕ್ರಮ: ಪ್ರತಿನಿತ್ಯ ವಿಶೇಷ ಅಲಂಕಾರ

ಭದ್ರಾವತಿ ಶೃಂಗೇರಿ ಶಂಕರ ಮಠದಲ್ಲಿ ಶರನ್ನವರಾತ್ರಿ ಕಾರ್ಯಕ್ರಮ: ಪ್ರತಿನಿತ್ಯ ವಿಶೇಷ ಅಲಂಕಾರ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಶರನ್ನವರಾತ್ರಿ ಅಂಗವಾಗಿ ನಗರದಲ್ಲಿರುವ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಇಂದಿನಿಂದ ಅ.15ರವರೆಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಾಲಯ ಅಮಾವಾಸ್ಯೆಯಾದ ಇಂದು ಚಂದ್ರಮೌಳೇಶ್ವರನಿಗೆ ರುದ್ರಾಭಿಷೇಕ, ಶ್ರೀಶಾರದಾಂಬೆಗೆ ಮಹಾಭೀಷೇಕ ನೆರವೇರಿಸಲಾಗಿದೆ. ನಾಳೆಯಿಂದ ಅ.15ರವರೆಗೂ ಶ್ರೀಮಠದಲ್ಲಿ ಪ್ರತಿದಿನ ...

ಗಮನಿಸಿ! ಅ.7-8ರಂದು ಶೃಂಗೇರಿ ಮಠದಲ್ಲಿ ಭಕ್ತರಿಗೆ ಹಲವು ನಿಬಂಧನೆ: ಕಾರಣವೇನು ಗೊತ್ತಾ?

ಗಮನಿಸಿ! ಅ.7-8ರಂದು ಶೃಂಗೇರಿ ಮಠದಲ್ಲಿ ಭಕ್ತರಿಗೆ ಹಲವು ನಿಬಂಧನೆ: ಕಾರಣವೇನು ಗೊತ್ತಾ?

ಕಲ್ಪ ಮೀಡಿಯಾ ಹೌಸ್   |  ಶೃಂಗೇರಿ  | ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅ.7-8ರಂದು ಶ್ರೀಮಠದಲ್ಲಿ ಭಕ್ತರಿಗೆ ಕೆಲವೊಂದು ನಿಬಂಧನೆಗಳನ್ನು ವಿಧಿಸಲಾಗಿದೆ. ಈ ಕುರಿತಂತೆ ಶ್ರೀಮಠದ ಆಡಳಿತಾಧಿಕಾರಿ ವಿ.ಆರ್. ಗೌರಿಶಂಕರ್ ...

ಯುವ ದಸರಾ: ಅ.11ರಂದು ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ

ಯುವ ದಸರಾ: ಅ.11ರಂದು ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಜಿಲ್ಲ್ಲೆಯಲ್ಲಿ ದಸರಾ -2021ರ ಪ್ರಯುಕ್ತ ದಸರಾ ಸಮಿತಿ ವತಿಯಿಂದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು ದಿ: ಅ.11ರಂದು ಬೆಳಗ್ಗೆ 9ಕ್ಕೆ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ರಾಜ್ಯ ಎಲ್ಲಾ ಕರಾಟೆ ತರಬೇತಿದಾರರು ...

ಹಿರಿಯೂರು ಗ್ರಾಪಂ ಮಾಜಿ ಸದಸ್ಯರ ಆರೋಪ ಸತ್ಯಕ್ಕೆ ದೂರವಾದದ್ದು: ಹಾಲಿ ಆಡಳಿತ ವರ್ಗ ಸ್ಪಷ್ಟನೆ

ಹಿರಿಯೂರು ಗ್ರಾಪಂ ಮಾಜಿ ಸದಸ್ಯರ ಆರೋಪ ಸತ್ಯಕ್ಕೆ ದೂರವಾದದ್ದು: ಹಾಲಿ ಆಡಳಿತ ವರ್ಗ ಸ್ಪಷ್ಟನೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಹಿರಿಯೂರು ಗ್ರಾಪಂ ಮಾಜಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಹಾಲಿ ಪಂಚಾಯ್ತಿ ಆಡಳಿತದ ಮೇಲೆ ಭ್ರ್ರಷ್ಟಾಚಾರ ಸೇರಿದಂತೆ ಇತರ ಆರೋಪಗಳನ್ನು ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹಿರಿಯೂರು ಗ್ರಾಪಂ ಹಾಲಿ ಅಧ್ಯಕ್ಷರು, ...

ಪುರಾಣಗಳು ಜನಮಾನಸದಲ್ಲಿ ಉಳಿಯಲು ಯಕ್ಷಗಾನ ಪ್ರಧಾನ ಪಾತ್ರ ವಹಿಸಿದೆ: ಮಧುರಾಯ ಜಿ. ಶೇಟ್ ಅಭಿಪ್ರಾಯ

ಪುರಾಣಗಳು ಜನಮಾನಸದಲ್ಲಿ ಉಳಿಯಲು ಯಕ್ಷಗಾನ ಪ್ರಧಾನ ಪಾತ್ರ ವಹಿಸಿದೆ: ಮಧುರಾಯ ಜಿ. ಶೇಟ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಕನ್ನಡ ಭಾಷೆಯನ್ನು ಜೀವಂತ ಉಳಿಸಿ ಬೆಳೆಸುವಲ್ಲಿ ಇಂದಿಗೂ ಯಕ್ಷಗೇಯ, ಗಾಯನ ಸಕ್ರಿಯವಾಗಿದೆ. ನಮ್ಮ ನೆಲೆಯ ಸಂಸ್ಕೃತಿ, ಸಾಹಿತ್ಯ, ಪುರಾಣಗಳು ಇಂದು ಜನಮಾನಸದಲ್ಲಿ ಉಳಿಯಲು ಇವುಗಳ ಪಾತ್ರ ಪ್ರಧಾನವಾಗಿದೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷರಾದ ...

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ಅ.7ರಂದು ಶಿವಮೊಗ್ಗದ ಈ ಬಡಾವಣೆಗಳಲ್ಲಿ ವಿದ್ಯುತ್ ಇರುವುದಿಲ್ಲ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎ.ಎಫ್-9 ಫೀಡರ್‍ರಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಇರುವುದರಿಂದ  ಅ.7ರ ಬೆಳಗ್ಗೆ 10ಗಂಟೆಯಿಂದ ಸಂಜೆ 6ರವರೆಗೆ ಹೊಸಮನೆ, ಚಾನಲ್ ಏರಿಯಾ 2 ರಇಂದ 6ನೇ ಕ್ರಾಸ್‍ಗಳು, ನಾಗಪ್ಪ ದೇವಸ್ಥಾನ ...

ಎರಡು ದಿನ ಮಾತ್ರ ಭದ್ರಾವತಿ ಸರಳ ದಸರಾ: ಅ.7 ಚಾಲನೆ, 15ರಂದು ಮೆರವಣಿಗೆ

ಎರಡು ದಿನ ಮಾತ್ರ ಭದ್ರಾವತಿ ಸರಳ ದಸರಾ: ಅ.7 ಚಾಲನೆ, 15ರಂದು ಮೆರವಣಿಗೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಪ್ರತಿವರ್ಷ 10 ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದ ಭದ್ರಾವತಿ ದಸರಾ ಆಚರಣೆಯನ್ನು ಈ ಬಾರಿ ಕೇವಲ ಎರಡು ದಿನಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ನಗರಸಭಾ ಆಯುಕ್ತ ಪರಮೇಶ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ...

Page 386 of 654 1 385 386 387 654
  • Trending
  • Latest
error: Content is protected by Kalpa News!!