Thursday, September 10, 2026
Advertisement
ADVERTISEMENT

Tag: Local News

ಕೊರೋನಾ ಲಸಿಕೆ ತೆಗೆದುಕೊಳ್ಳುವ ಮುಂಚೆ ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ರಕ್ತದಾನ

ಕೊರೋನಾ ಲಸಿಕೆ ತೆಗೆದುಕೊಳ್ಳುವ ಮುಂಚೆ ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ರಕ್ತದಾನ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೊರೋನಾ ಲಸಿಕೆ ತೆಗೆದುಕೊಳ್ಳುವ ಮುನ್ನ ರಾಜ್ಯ ನಾಗರಿಕರ ರಕ್ಷಣಾ ಸಮಿತಿ ಸದಸ್ಯರು ರಕ್ತದಾನ ಮಾಡಿದ್ದಾರೆ. ಕೊರೋನಾ ಲಸಿಕೆ ತೆಗೆದುಕೊಂಡ ಬಳಿಕ 28 ದಿನಗಳ ಗಳವರೆಗೆ ರಕ್ತದಾನವನ್ನು ಮಾರುವಂತಿಲ್ಲ. ಹಾಗಾಗಿ ದೇಶದಲ್ಲಿ ಹಲವರು ರಕ್ತದಾನದ ಅಭಾವ ಉಂಟಾಗಬಹುದು ...

ಶಿವಮೊಗ್ಗ: ಸಂಸ್ಕೃತಿ ಫೌಂಡೇಷನ್‌ನಿಂದ ಬಡವರಿಗೆ ಆಹಾರ ಕಿಟ್

ಶಿವಮೊಗ್ಗ: ಸಂಸ್ಕೃತಿ ಫೌಂಡೇಷನ್‌ನಿಂದ ಬಡವರಿಗೆ ಆಹಾರ ಕಿಟ್

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೊರೋನಾದಂತಹ ಸಂದರ್ಭದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಸಹಾಯಹಸ್ತ ನೀಡುವುದು ಮಾನವೀಯತೆ ಗುಣ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಇಂದು ದೈವಜ್ಞ ಕಲ್ಯಾಣ ಮಂದಿರದಲ್ಲಿ ಸಂಸ್ಕೃತಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಬಡವರಿಗೆ ಕಿಟ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ...

ಸರ್ಕಾರ ಕೊಡದಿದ್ದರೇನಂತೆ! ಬಡ ಬ್ರಾಹ್ಮಣರಿಗೆ ಸಹಾಯ ಹಸ್ತ ಚಾಚಿದ ವಿಪ್ರ ಯುವ ಪರಿಷತ್

ಸರ್ಕಾರ ಕೊಡದಿದ್ದರೇನಂತೆ! ಬಡ ಬ್ರಾಹ್ಮಣರಿಗೆ ಸಹಾಯ ಹಸ್ತ ಚಾಚಿದ ವಿಪ್ರ ಯುವ ಪರಿಷತ್

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ತಾನುರಿದು ಇತರರಿಗೆ ಬೆಳಕನ್ನು ನೀಡುವುದಕ್ಕೆ ದೀಪ ಎನ್ನುತ್ತಾರೆ. ತಮ್ಮದೇ ಸಮಸ್ಯೆ ಹಲವಾರು ಇರುವಾಗ ಇವರು ಮತ್ತೊಬ್ಬರಿಗೆ ಸಹಾಯದ ಹಸ್ತ ಚಾಚಿ ಇವರು ದೀಪದಂತೆ, ನೆರವಾಗುತ್ತಿದ್ದಾರೆ. ರಾಜ್ಯ ಸರ್ಕಾರ ಈ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಇವರಿಗೆ ...

ಗಮನಿಸಿ! ಭದ್ರಾವತಿಯಲ್ಲಿ ಈ ಎರಡು ದಿನ ಸಂಪೂರ್ಣ ಲಾಕ್ ಡೌನ್, ಮನೆಯಿಂದ ಯಾರೂ ಹೊರಕ್ಕೆ ಬರುವಂತಿಲ್ಲ

ಗಮನಿಸಿ! ಭದ್ರಾವತಿಯಲ್ಲಿ ಈ ಎರಡು ದಿನ ಸಂಪೂರ್ಣ ಲಾಕ್ ಡೌನ್, ಮನೆಯಿಂದ ಯಾರೂ ಹೊರಕ್ಕೆ ಬರುವಂತಿಲ್ಲ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್19 ಸೋಂಕು ಪ್ರಕರಣಗಳ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ 22 ಹಾಗೂ 23ರಂದು ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ತಹಶೀಲ್ದಾರ್ ಜಿ. ಸಂತೋಷ್ ಕುಮಾರ್ ಅವರು ಆದೇಶ ...

ಕ್ಷೇತ್ರದ ಜನತೆಗಾಗಿ ಕಲ್ಯಾಣ ಮಂದಿರವನ್ನು ಆರೈಕೆ ಕೇಂದ್ರವಾಗಿಸಿದ ಸಚಿವ ಈಶ್ವರಪ್ಪ

ಕ್ಷೇತ್ರದ ಜನತೆಗಾಗಿ ಕಲ್ಯಾಣ ಮಂದಿರವನ್ನು ಆರೈಕೆ ಕೇಂದ್ರವಾಗಿಸಿದ ಸಚಿವ ಈಶ್ವರಪ್ಪ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೊರೋನ ಸೋಂಕಿತರಿಗಾಗಿ ಶುಭ ಮಂಗಳ ಸಮುದಾಯ ಭವನ ಆರೈಕೆ ಕೇಂದ್ರವಾಗಿ ರೂಪುಗೊಡಿದ್ದು, ನಗರದ ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಇಂದು ಉದ್ಘಾಟನೆ ನೆರವೇರಿಸಿದರು. ಕೊರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡುವ ಚಿಂತನೆ ...

ಸೊರಬ: ಮೇ 24ರವರೆಗೆ ಆನವಟ್ಟಿ ಸಂಪೂರ್ಣ ಬಂದ್

ಸೊರಬ: ಮೇ 24ರವರೆಗೆ ಆನವಟ್ಟಿ ಸಂಪೂರ್ಣ ಬಂದ್

ಕಲ್ಪ ಮೀಡಿಯಾ ಹೌಸ್ ಸೊರಬ: ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚು ಕಂಡು ಬಂದ ತಾಲ್ಲೂಕಿನ ಆನವಟ್ಟಿ ಪಟ್ಟಣವನ್ನು ಗುರುವಾರ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಯಿತು. ಪಟ್ಟಣದಲ್ಲಿ 151 ಸಕ್ರೀಯ ಕೊರೋನ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, 15 ಜನ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ...

ಭದ್ರಾವತಿ ನಿರ್ಮಲಾ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಹಸ್ತಾಂತರ

ಭದ್ರಾವತಿ ನಿರ್ಮಲಾ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಹಸ್ತಾಂತರ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ತಾಲೂಕಿನ ಜನರ ಅನುಕೂಲಕ್ಕಾಗಿ ಶಿವಮೊಗ್ಗದ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್ ವತಿಯಿಂದ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗನ್ನು ಉಚಿತವಾಗಿ ನೀಡಲಾಯಿತು. ನಿರ್ಮಲಾ ಆಸ್ಪತ್ರೆಯ ಮುಖ್ಯಸ್ಥರಾದ ಸಿಸ್ಟರ್ ಹಿಲರಿ ಅವರಿಗೆ ಶಿವಮೊಗ್ಗದ ಮಹಾತ್ಮಗಾಂಧಿ ಗ್ರಾಮೀಣ ...

ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಪುಡಿ ಪುಡಿ: ಸಚಿವ, ಸಂಸದರ  ಭೇಟಿ

ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಪುಡಿ ಪುಡಿ: ಸಚಿವ, ಸಂಸದರ ಭೇಟಿ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜನತಾ ಕರ್ಫ್ಯೂ ಜಾರಿಯಲ್ಲಿದ್ದಾಗಲ್ಲೆ ನಗರದಲ್ಲಿ ಸಿದ್ದಯ್ಯ ರಸ್ತೆ ಹಾಗೂ ಎಂಕೆಕೆ ರಸ್ತೆಯಲ್ಲಿನ ಮನೆಗಳ ಮುಂದೆ ನಿಲ್ಲಿಸಿದ ಕಾರು ಮತ್ತು ಆಟೋಗಳ ಗಾಜುಗಳನ್ನು ಕಿಡಿಗೇಡಿಗಳು ಒಡೆದು ಹಾಕಿರುವ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ...

ತರೀಕೆರೆ ರಸ್ತೆ ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕಿ ರೇಖಾ ನಿಧನ

ತರೀಕೆರೆ ರಸ್ತೆ ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕಿ ರೇಖಾ ನಿಧನ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರದ ಸ.ಪ.ಪೂ.ಕಾಲೇಜು ತರೀಕೆರೆ ರಸ್ತೆ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕಿ ರೇಖಾ ನಾಗರಾಜ್(42) ಬುಧವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪತಿ ಅನವೇರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ನಾಗರಾಜ್, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಇವರು ದಲಿತ ...

ಮೆಗ್ಗಾನ್ ಸಿಬ್ವಂದಿಗಳ ನಿರ್ಲಕ್ಷ್ಯ: ಕೊರೋನ ಸೋಂಕಿತರ ಮೃತದೇಹ ಅದಲು ಬದಲು…

ಮೆಗ್ಗಾನ್ ಸಿಬ್ವಂದಿಗಳ ನಿರ್ಲಕ್ಷ್ಯ: ಕೊರೋನ ಸೋಂಕಿತರ ಮೃತದೇಹ ಅದಲು ಬದಲು…

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯವರ ನಿರ್ಲಕ್ಷತನದಿಂದ ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಮೃತದೇಹ ಅದಲು ಬದಲು ಆಗಿರುವ ಘಟನೆ ನಡೆದಿದೆ. ಸುಮಾರು 55 ವರ್ಷದ ನ್ಯಾಮತಿಯ ವ್ಯಕ್ತಿಯೋರ್ವರು ಕಳೆದ 6 ದಿನಗಳ ಹಿಂದೆ ಮೆಗ್ಗಾನ್‌ಗೆ ದಾಖಲಾಗಿ ಇಂದು ...

Page 480 of 654 1 479 480 481 654
  • Trending
  • Latest
error: Content is protected by Kalpa News!!