Sunday, September 20, 2026
Advertisement
ADVERTISEMENT

Tag: Local News

ಭದ್ರಾವತಿಯಲ್ಲಿ ಗೀತಾ ಶಿವರಾಜಕುಮಾರ ರೋಡ್ ಷೋ | ತೆರೆದ ವಾಹನದಲ್ಲಿ ಮತಯಾಚನೆ

ಭದ್ರಾವತಿಯಲ್ಲಿ ಗೀತಾ ಶಿವರಾಜಕುಮಾರ ರೋಡ್ ಷೋ | ತೆರೆದ ವಾಹನದಲ್ಲಿ ಮತಯಾಚನೆ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಸಂಜೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ #Geetha Shivarajkumar ಅವರು, ಸಹಸ್ರಾರು ಕಾರ್ಯಕರ್ತರೊಂದಿಗೆ ರೋಡ್ ಷೊ ನಡೆಸಿದರು. ರೋಡ್‌ ಷೊನಲ್ಲಿ ಕಾರ್ಯಕರ್ತರು ‘ಗೀತಕ್ಕ' ಅವರನ್ನು ...

ಚುನಾವಣಾ ಫಲಿತಾಂಶದ ಬಳಿಕ ಬೆಂಗಳೂರಿಗೆ ಪಲಾಯನ: ಕುಮಾರ್ ಬಂಗಾರಪ್ಪ ಲೇವಡಿ

ಚುನಾವಣಾ ಫಲಿತಾಂಶದ ಬಳಿಕ ಬೆಂಗಳೂರಿಗೆ ಪಲಾಯನ: ಕುಮಾರ್ ಬಂಗಾರಪ್ಪ ಲೇವಡಿ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ #Geetha Shivarajkumar ಅವರು ಚುನಾವಣೆಗೋಸ್ಕರ ಬಾಡಿಗೆ ಮನೆ ಪಡೆದಿದ್ದು ಪರಾಜಿತಗೊಂಡ ನಂತರ ಮತ್ತೆ ಬೆಂಗಳೂರಿಗೆ ವಲಸೆ ಹೋಗುತ್ತಾರೆ ಎಂದು ಮಾಜಿ ಶಾಸಕ ಕುಮಾ‌ರ್ ಬಂಗಾರಪ್ಪ #Kumar Bangarappa ...

ಇವುಗಳ ಉಳಿವಿಗೆ ನನ್ನ ಸ್ಪರ್ಧೆ | ಕೆ.ಎಸ್. ಈಶ್ವರಪ್ಪ ಹೇಳಿದ ಪ್ರಮುಖ ಅಂಶಗಳು ಹೀಗಿವೆ

ಇವುಗಳ ಉಳಿವಿಗೆ ನನ್ನ ಸ್ಪರ್ಧೆ | ಕೆ.ಎಸ್. ಈಶ್ವರಪ್ಪ ಹೇಳಿದ ಪ್ರಮುಖ ಅಂಶಗಳು ಹೀಗಿವೆ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಮೋದಿಯವರು ಹೋದಲೆಲ್ಲಾ ಕುಟುಂಬ ರಾಜಕಾರಣ ವಿರುದ್ಧ ಮಾತನಾಡುತ್ತಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಪ್ಪ ಮಕ್ಕಳ ಹಿಡಿತದಲ್ಲಿದೆ. ಇದರಿಂದ ರಾಜ್ಯದ ಜನ ಕಾರ್ಯಕರ್ತರು ನೋವಿನಲ್ಲಿದ್ದಾರೆ ಪಕ್ಷವನ್ನು ಒಂದು ಕುಟುಂಬದಿಂದ ಹೊರ ತಂದು ಕಾರ್ಯಕರ್ತರಿಗೆ ...

ಚುನಾವಣಾ ರಾಜಕೀಯ ನಿವೃತ್ತಿ ಅಷ್ಟೇ ಪಡೆದಿದ್ದೇನೆ, ಜೀವನ ಪರ್ಯಂತ ಪಕ್ಷ ಸಂಘಟನೆ ಮಾಡ್ತೀನಿ: ಈಶ್ವರಪ್ಪ

ಆದಷ್ಟು ಬೇಗ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಬರಲಿ: ಈಶ್ವರಪ್ಪ ಹೀಗೆ ಹೇಳಿದ್ದೇಕೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರಾಹುಲ್ ಗಾಂಧಿ #Rahul Gandhi ಶಿವಮೊಗ್ಗಕ್ಕೆ ಬರಬೇಕು ಎಂಬುದು ನನ್ನ ಆಸೆ. ಅವರು ಎಲ್ಲಿಲ್ಲಿ ಕಾಲಿಟ್ಟದ್ದಾರೋ ಅಲ್ಲೆಲ್ಲ ಸೋತಿದ್ದು, ಈಗ ಶಿವಮೊಗ್ಗಕ್ಕೆ ಬರುತ್ತಾರೆ ಎಂದರೆ ದಯವಿಟ್ಟು ಬೇಗ ಕರೆಸಿ ಎಂದು ಕೆ.ಎಸ್. ಈಶ್ವರಪ್ಪ ...

ಮೇ 2ರಂದು ಶಿವವಮೊಗ್ಗಕ್ಕೆ ರಾಹುಲ್ ಗಾಂಧಿ | ಏನೆಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ?

ಮೇ 2ರಂದು ಶಿವವಮೊಗ್ಗಕ್ಕೆ ರಾಹುಲ್ ಗಾಂಧಿ | ಏನೆಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ #Rahul Gandhi ನಗರದ ಫ್ರೀಡಂ ಪಾರ್ಕ್‍ನಲ್ಲಿ ಗೀತಾ ಶಿವರಾಜ್‍ಕುಮಾರ್ #Geetha Shivarajkumar ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು ಸಚಿವ ಮಧುಬಂಗಾರಪ್ಪ #Madhu Bangarappa ಹೇಳಿದ್ದಾರೆ. ಅವರು ...

ಗೀತಾಕ್ಕ ಹೆಣ್ಣು ಮಗಳಾದರೂ ಅವರು ತಂದೆ ಬಂಗಾರಪ್ಪ ತದ್ರೂಪಿ: ಮಧು ಬಂಗಾರಪ್ಪ

ಗೀತಾಕ್ಕ ಹೆಣ್ಣು ಮಗಳಾದರೂ ಅವರು ತಂದೆ ಬಂಗಾರಪ್ಪ ತದ್ರೂಪಿ: ಮಧು ಬಂಗಾರಪ್ಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ವಕೀಲರಾಗಿದ್ದ ತಂದೆ ಬಂಗಾರಪ್ಪ ಅವರು ಜನ ಸಾಮಾನ್ಯರ ಸೇವೆ ಮಾಡಲು ರಾಜಕೀಯದಲ್ಲಿ ತೊಡಗಿಸಿಕೊಂಡರು. ಆದ್ದರಿಂದ, ನನಗೆ ವಕೀಲ ವೃತ್ತಿಯ ಬಗ್ಗೆ ಅಗಾಧವಾದ ಗೌರವವಿದೆ' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ...

ಕ್ರೀಡಾ ಕ್ಷೇತ್ರಕ್ಕೆ ಬಿಜೆಪಿ ಏನೆಲ್ಲಾ ಕೊಡುಗೆ ಕೊಟ್ಟಿದೆ? ಸಂಸದ ರಾಘವೇಂದ್ರ ಹೇಳಿದ್ದಿಷ್ಟು?

ಕ್ರೀಡಾ ಕ್ಷೇತ್ರಕ್ಕೆ ಬಿಜೆಪಿ ಏನೆಲ್ಲಾ ಕೊಡುಗೆ ಕೊಟ್ಟಿದೆ? ಸಂಸದ ರಾಘವೇಂದ್ರ ಹೇಳಿದ್ದಿಷ್ಟು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಬಿಜೆಪಿ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ #B Y Raghavendra ಹೇಳಿದರು. ಶುಕ್ರವಾರ ನಗರದ ನೆಹರೂ ಕ್ರೀಡಾಂಗಣ, ಅಲ್ಲಮಪ್ರಭು ಮೈದಾನ ...

ಬಂಗಾರಪ್ಪ ಪುತ್ರಿ, ರಾಜ್ ಸೊಸೆ, ಶಿವಣ್ಣ ಪತ್ನಿ ಎಂದು ಅಭಿಮಾನ ಕೊಡ್ತಾರೆ, ವೋಟ್ ಕೊಡಲ್ಲ: ಮಾಜಿ ಶಾಸಕ ಹಾಲಪ್ಪ

ಬಂಗಾರಪ್ಪ ಪುತ್ರಿ, ರಾಜ್ ಸೊಸೆ, ಶಿವಣ್ಣ ಪತ್ನಿ ಎಂದು ಅಭಿಮಾನ ಕೊಡ್ತಾರೆ, ವೋಟ್ ಕೊಡಲ್ಲ: ಮಾಜಿ ಶಾಸಕ ಹಾಲಪ್ಪ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಗೀತಾ ಶಿವರಾಜಕುಮಾರ್ #Geetha Shivarajkumar ಅವರನ್ನು ಬಂಗಾರಪ್ಪ #Bangarappa ಪುತ್ರಿ, ಡಾ. ರಾಜಕುಮಾರ್ #Dr. Rajkumar ಸೊಸೆ ಹಾಗೂ ಶಿವರಾಜಕುಮಾರ್ #Shivarajkumar ಪತ್ನಿ ಎಂದು ಕ್ಷೇತ್ರದ ಜನ ಅಭಿಮಾನ ನೀಡುತ್ತಾರೆಯೇ ಹೊರತು ಮತ ...

ಕಾಂಗ್ರೆಸ್ ಸರ್ಕಾರದಿಂದ ರೈತರ ಬದುಕು ದುಸ್ಥರ | ಬಿ.ವೈ. ವಿಜಯೇಂದ್ರ ಹಿಗ್ಗಾಮುಗ್ಗಾ ವಾಗ್ದಾಳಿ

ಕಾಂಗ್ರೆಸ್ ಸರ್ಕಾರದಿಂದ ರೈತರ ಬದುಕು ದುಸ್ಥರ | ಬಿ.ವೈ. ವಿಜಯೇಂದ್ರ ಹಿಗ್ಗಾಮುಗ್ಗಾ ವಾಗ್ದಾಳಿ

ಕಲ್ಪ ಮೀಡಿಯಾ ಹೌಸ್  |  ಸೊರಬ  | ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರೂ ಸೇರಿದಂತೆ ಎಲ್ಲ ವರ್ಗದ ಜನರ ಬದುಕು ದುಸ್ಥರವಾಗಿದ್ದು, ಭಾಗ್ಯಗಳ ಹೆಸರಿನಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #B Y ...

ಶಿವಮೊಗ್ಗ | ಈಶ್ವರಪ್ಪ ಸ್ವತಂತ್ರ ಸ್ಪರ್ಧೆ ಕುರಿತಾಗಿ ಅಣ್ಣಾಮಲೈ ಹೇಳಿದ್ದೇನು?

ಶಿವಮೊಗ್ಗ | ಈಶ್ವರಪ್ಪ ಸ್ವತಂತ್ರ ಸ್ಪರ್ಧೆ ಕುರಿತಾಗಿ ಅಣ್ಣಾಮಲೈ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಈಶ್ವರಪ್ಪನವರ #Eshwarappa ಸ್ಪರ್ಧೆಯಿಂದ ಬಿಜೆಪಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಮಿಳುನಾಡು ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ #Annamalai ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈಶ್ವರಪ್ಪನವರ ಸ್ಪರ್ಧೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಅವರ ಬಗ್ಗೆ ನನಗೆ ಗೌರವವಿದೆ. ...

Page 62 of 654 1 61 62 63 654
  • Trending
  • Latest
error: Content is protected by Kalpa News!!