Saturday, April 11, 2026
Advertisement
ADVERTISEMENT

Tag: Loksabha election 2019

ಭದ್ರಾವತಿ: ಸಿಎಂಗೂ ತಟ್ಟಿದ ಚೆಕ್’ಪೋಸ್ಟ್‌ ಬಿಸಿ, ಕುಮಾರಸ್ವಾಮಿ ಕಾರು ತಡೆದು ತಪಾಸಣೆ

ಭದ್ರಾವತಿ: ಸಿಎಂಗೂ ತಟ್ಟಿದ ಚೆಕ್’ಪೋಸ್ಟ್‌ ಬಿಸಿ, ಕುಮಾರಸ್ವಾಮಿ ಕಾರು ತಡೆದು ತಪಾಸಣೆ

ಭದ್ರಾವತಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಾಟವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ ಇದಕ್ಕಾಗಿ ಎಲ್ಲ ಕಡೆಗಳಲ್ಲಿ ಚೆಕ್’ಪೋಸ್ಟ್‌'ಗಳನ್ನು ಸ್ಥಾಪಿಸಿ, ಹಲವು ದಿನಗಳೇ ಕಳೆದಿದೆ. ಇಂತಹುದ್ದೊಂದು ಚೆಕ್’ಪೋಸ್ಟ್‌'ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾರು ತಡೆದು, ತಪಾಸಣೆ ...

ಶಿವಮೊಗ್ಗ: ಮೊದಲ ಸ್ಥಾನ ಶಿವಮೊಗ್ಗದ ಜನರ ಕೈಯಲ್ಲಿ: ಸಿಇಒ ಶಿವರಾಮೇಗೌಡ

ಶಿವಮೊಗ್ಗ: ಮೊದಲ ಸ್ಥಾನ ಶಿವಮೊಗ್ಗದ ಜನರ ಕೈಯಲ್ಲಿ: ಸಿಇಒ ಶಿವರಾಮೇಗೌಡ

ಶಿವಮೊಗ್ಗ: ನಗರದಲ್ಲಿ ಹೆಚ್ಚಿನ ಪ್ರಮಾಣದ ಸಾಕ್ಷರರಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿ ಜಿಲ್ಲೆಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬೇಕು. ಜಿಲ್ಲೆಯನ್ನು ರಾಜ್ಯದಲ್ಲೇ ನಂ.1 ಸ್ಥಾನಕ್ಕೇರಿಸುವುದು ನಗರದ ಜನರ ಕೈಯಲ್ಲಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಕೆ. ಶಿವರಾಮೇಗೌಡ ಸಲಹೆ ನೀಡಿದರು. ಜಿಲ್ಲಾಡಳಿತ ಹಾಗೂ ಮಹಾನಗರ ...

ಭದ್ರಾವತಿ: ಮೂರು ಕಡೆ ಚೆಕ್ ಪೋಸ್ಟ್‌’ನಲ್ಲಿ ದಾಖಲೆಯಿಲ್ಲದ 1 ಲಕ್ಷಕ್ಕೂ ಅಧಿಕ ಹಣ ವಶ

ಭದ್ರಾವತಿ: ಮೂರು ಕಡೆ ಚೆಕ್ ಪೋಸ್ಟ್‌’ನಲ್ಲಿ ದಾಖಲೆಯಿಲ್ಲದ 1 ಲಕ್ಷಕ್ಕೂ ಅಧಿಕ ಹಣ ವಶ

ಭದ್ರಾವತಿ: ತಾಲೂಕು ಗ್ರಾಮಾಂತರ ವ್ಯಾಪ್ತಿಯ ಎಚ್.ಕೆ. ಜಂಕ್ಷನ್ ಚೆಕ್ ಪೋಸ್ಟ್‌ ನಲ್ಲಿ ಮಂಗಳವಾರ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು ಐವತ್ತು ಸಾವಿರದ ನಾಲ್ಕು ನೂರ ಐವತ್ತು ರೂಗಳನ್ನು ಜಪ್ತಿ ಮಾಡಿ ತಾಲ್ಲೂಕು ಖಜಾನೆಗೆ ಒಪ್ಪಿಸಲಾಗಿದೆ. ಕೊಪ್ಪ ತಾಲೂಕಿನ ಕುದುರೆಗುಂಡಿ ವಾಸಿ ರಾಮಚಂದ್ರ ...

ಮಲೆನಾಡ ಹೆಬ್ಬಾಗಿಲಲ್ಲಿ ಅಬ್ಬರಿಸಿದ ಮೈತ್ರಿ ಪಕ್ಷದ ಮುಖಂಡರು, ಮಧು ನಾಮಪತ್ರ ಸಲ್ಲಿಕೆ

ಮಲೆನಾಡ ಹೆಬ್ಬಾಗಿಲಲ್ಲಿ ಅಬ್ಬರಿಸಿದ ಮೈತ್ರಿ ಪಕ್ಷದ ಮುಖಂಡರು, ಮಧು ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಶಿವಮೊಗ್ಗದಲ್ಲಿ ಇಂದು ಜೆಡಿಎಸ್ ಬಿಜೆಪಿ ಮೈತ್ರಿಕೂಟದ ರ್ಯಾಲಿಯಲ್ಲಿ ಶಕ್ತಿ ಪ್ರದರ್ಶನ ತೋರಿಸಿದ್ದು, ಇದಕ್ಕೆ ಘಟಾನುಘಟಿಗಳು ಸಾಕ್ಷಿಯಾದರು. ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಿತು. ...

ಶಿವಮೊಗ್ಗ-ಮತದಾನದ ದಿನ ಶಿವಮೊಗ್ಗಕ್ಕೆ ಪ್ರವಾಸ ಹೋದೀರಿ ಜೋಕೆ!

ಶಿವಮೊಗ್ಗ-ಮತದಾನದ ದಿನ ಶಿವಮೊಗ್ಗಕ್ಕೆ ಪ್ರವಾಸ ಹೋದೀರಿ ಜೋಕೆ!

ಶಿವಮೊಗ್ಗ: ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವಂತೆಯೇ, ಜಿಲ್ಲಾಧಿಕಾರಿ ದಯಾನಂದ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹತ್ವದ ಕ್ರಮವೊಂದಕ್ಕೆ ಮುಂದಾಗಿದ್ದಾರೆ. ಎಪ್ರಿಲ್ 18 ಹಾಗೂ 23 ರಂದು ಮತದಾನದ ದಿನ ಜಿಲ್ಲೆಯಾದ್ಯಂತ ಪ್ರವಾಸಿಗರು ಆಗಮಿಸಿದರೆ ...

ಇಂತಹ ಜಿಲ್ಲಾಧಿಕಾರಿ ಶಿವಮೊಗ್ಗಕ್ಕೆ ದೊರೆತಿದ್ದು ಮಲೆನಾಡಿಗರ ಭಾಗ್ಯ

ಇಂತಹ ಜಿಲ್ಲಾಧಿಕಾರಿ ಶಿವಮೊಗ್ಗಕ್ಕೆ ದೊರೆತಿದ್ದು ಮಲೆನಾಡಿಗರ ಭಾಗ್ಯ

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಈವರೆಗೂ ಹಲವಾರು ಜಿಲ್ಲಾಧಿಕಾರಿಗಳನ್ನು ಕಂಡಿದೆ. ಆದರೆ, ಈವರೆಗೂ ಕಂಡಿರದ ಅಪರೂಪ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರನ್ನು ಪಡೆದಿದ್ದು ನಿಜಕ್ಕೂ ಭಾಗ್ಯವೇ ಸರಿ. ಇಂತಹ ಮಾತಿಗೆ ಸಾಕ್ಷಿ ಮತದಾನ ಜಾಗೃತಿಗಾಗಿ ಅವರು ಕೈಗೊಂಡಿರುವ ವಿಶೇಷ ಕ್ರಮ. ...

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿರುವ ಭರವಸೆಗಳೇನು? ಅದು ಈಡೇರುವಂತಹದ್ದೇ?

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿರುವ ಭರವಸೆಗಳೇನು? ಅದು ಈಡೇರುವಂತಹದ್ದೇ?

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿ ಮತ್ತೆ ಅಧಿಕಾರ ಹಿಡಿಯಬೇಕು ಎಂಬ ಕನಸು ಕಾಣುತ್ತಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದಕ್ಕಾಗಿ ಬರೋಬ್ಬರಿ ಒಂದು ವರ್ಷದಿಂದ ತಯಾರಿ ನಡೆಸಿತ್ತು ಎಂದು ವರದಿಯಾಗಿದೆ. ಪಕ್ಷದ ರಾಷ್ಟ್ರೀಯ ಕಚೇರಿಯಲ್ಲಿ ಪ್ರಣಾಳಿಕೆಯನ್ನು ...

ನರೇಂದ್ರ ಮೋದಿ ಮತ್ತೆ ಪ್ರಧಾನಿ: ಸಿ ವೋಟರ್ಸ್‌ ಸಮೀಕ್ಷೆ ಬಹಿರಂಗ

ನರೇಂದ್ರ ಮೋದಿ ಮತ್ತೆ ಪ್ರಧಾನಿ: ಸಿ ವೋಟರ್ಸ್‌ ಸಮೀಕ್ಷೆ ಬಹಿರಂಗ

ನವದೆಹಲಿ: ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗಿರುವಂತೆಯೇ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂಬ ಜನಾಭಿಪ್ರಾಯದ ಸಮೀಕ್ಷೆಯೊಂದು ಹೊರಬಿದ್ದಿದೆ. ಈ ಕುರಿತಂತೆ ಸಿ ವೋಟರ್ಸ್‌-ಐಎನ್’ಎಸ್ ಪೋಲ್ ಟ್ರ್ಯಾಕರ್ ನಡೆಸಿರುವ ಸಮೀಕ್ಷೆಯಂತೆ, ಮತ್ತೆ ಪ್ರಧಾನಿಯಾಗಲು ಮೋದಿಯವರೇ ಸೂಕ್ತವಾಗಿದ್ದು, ರಾಹುಲ್ ಗಾಂಧಿ ಬಗೆಗಿನ ಒಲವು ಮೊದಲಿಗಿಂತಲೂ ...

ಮೋದಿ ಸರ್ಕಾರ ರೈತರನ್ನು ಕಡೆಗಣಿಸಿದೆ: ತೀರ್ಥಹಳ್ಳಿ ಪ್ರಚಾರದಲ್ಲಿ ಮಧು ಬಂಗಾರಪ್ಪ ವಾಗ್ದಾಳಿ

ಮೋದಿ ಸರ್ಕಾರ ರೈತರನ್ನು ಕಡೆಗಣಿಸಿದೆ: ತೀರ್ಥಹಳ್ಳಿ ಪ್ರಚಾರದಲ್ಲಿ ಮಧು ಬಂಗಾರಪ್ಪ ವಾಗ್ದಾಳಿ

ತೀರ್ಥಹಳ್ಳಿ: ಸುಳ್ಳು ಭರವಸೆಗಳನ್ನು ನೀಡಿದ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ, ದೇಶದ ರೈತರನ್ನು ಕಡೆಗಣಿಸಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ತೀರ್ಥಹಳ್ಳಿಯಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ...

ಮುಖಂಡರಂತೆ ಬಿಜೆಪಿ ಕಾರ್ಯಕರ್ತರೂ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿ: ಅವಿನಾಶ್ ಕರೆ

ಮುಖಂಡರಂತೆ ಬಿಜೆಪಿ ಕಾರ್ಯಕರ್ತರೂ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿ: ಅವಿನಾಶ್ ಕರೆ

ಶಿವಮೊಗ್ಗ: ನಮ್ಮನ್ನು ಮುನ್ನಡೆಸುತ್ತಿರುವ ಮುಖಂಡರಂತೆಯೇ ಪ್ರತಿ ಕಾರ್ಯಕರ್ತರೂ ಸಹ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಬೇಕು ಎಂದು ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಅವಿನಾಶ್ ಕರೆ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಸಂಘಟನೆಗಳ ಬಗ್ಗೆ ಕೈಗೊಳ್ಳಬೇಕಾದ ವಿಚಾರಗಳ ಕುರಿತಾಗಿ ...

Page 5 of 15 1 4 5 6 15
  • Trending
  • Latest
error: Content is protected by Kalpa News!!