Saturday, April 11, 2026
Advertisement
ADVERTISEMENT

Tag: Loksabha election 2019

ಶಿವಮೊಗ್ಗ: ಬೈಂದೂರು ವ್ಯಾಪ್ತಿಯಲ್ಲಿ ಮಧು ಬಂಗಾರಪ್ಪ ಪ್ರಚಾರದ ಅಬ್ಬರ

ಶಿವಮೊಗ್ಗ: ಬೈಂದೂರು ವ್ಯಾಪ್ತಿಯಲ್ಲಿ ಮಧು ಬಂಗಾರಪ್ಪ ಪ್ರಚಾರದ ಅಬ್ಬರ

ಬೈಂದೂರು: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಮಧು ಬಂಗಾರಪ್ಪ ಇಂದು ಬೈಂದೂರು ವ್ಯಾಪ್ತಿಯಲ್ಲಿ ನಿರಂತರ ಪ್ರಚಾರ ನಡೆಸಿದರು. ಬೈಂದೂರ್ ವಿಧಾನಸಭಾ ಕ್ಷೇತ್ರದ ವಣಸೆ ಬ್ಲಾಕ್’ನ ತಲ್ಲೂರ್ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಮುಖಂಡರೊಂದಿಗೆ ಬಿರುಸಿನ ಪ್ರಚಾರ ಕೈಗೊಂಡ ...

ಚುನಾವಣೆಯಲ್ಲಿ ವೀರ ಯೋಧರಂತೆ ಹೋರಾಡಿ: ಕೆ.ಎಸ್. ಈಶ್ವರಪ್ಪ ಕರೆ

ಚುನಾವಣೆಯಲ್ಲಿ ವೀರ ಯೋಧರಂತೆ ಹೋರಾಡಿ: ಕೆ.ಎಸ್. ಈಶ್ವರಪ್ಪ ಕರೆ

ಶಿವಮೊಗ್ಗ: ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ವೀರ ಯೋಧರಂತೆ ಹೋರಾಡ ಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು. ಶಿವಮೊಗ್ಗ ನಗರದಲ್ಲಿ ಬಿಜೆಪಿಯ ಬೂತ್ ಮಟ್ಟದ ಮತ್ತು ಪೇಜ್ ಪ್ರಮುಖರ ಬೃಹತ್ ಕಾರ್ಯಕರ್ತರ ಸಭೆ ನಡೆಯಿತು. ಮಹಾಶಕ್ತಿ ಕೇಂದ್ರಗಳ ಕಾರ್ಯಕರ್ತರ ...

ಸಾಗರ-ನಮ್ಮ ನಡೆ ಅಭಿವೃದ್ಧಿ ಕಡೆ: ರಾಘವೇಂದ್ರ ಭರ್ಜರಿ ಪ್ರಚಾರ

ಸಾಗರ-ನಮ್ಮ ನಡೆ ಅಭಿವೃದ್ಧಿ ಕಡೆ: ರಾಘವೇಂದ್ರ ಭರ್ಜರಿ ಪ್ರಚಾರ

ಸಾಗರ: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಇಂದು ಸಾಗರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು, ನಮ್ಮ ನಡೆ ಅಭಿವೃದ್ದಿ ಕಡೆ ಎಂಬ ಉವಾಚ ಹೊರಡಿಸಿದ್ದಾರೆ. ಇಂದು ಸಾಗರದ ರಾಘವೇಶ್ವರ ಸಭಾಭವನದಲ್ಲಿ ಸಾಗರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ...

ಮೋದಿಜಿ ರಾಜ್ಯಕ್ಕೆ ‘ನೀವ್_ಬಂದ್ರೆ_28ಕ್ಕೆ_28’: ಟ್ವಿಟರ್ ಟ್ರೆಂಡಿಂಗ್’ಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್‌

ಮೋದಿಜಿ ರಾಜ್ಯಕ್ಕೆ ‘ನೀವ್_ಬಂದ್ರೆ_28ಕ್ಕೆ_28’: ಟ್ವಿಟರ್ ಟ್ರೆಂಡಿಂಗ್’ಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್‌

ಬೆಂಗಳೂರು: ಕೆಲವು ದಿನಗಳ ಹಿಂದೆ ರಾಜ್ಯಕ್ಕೆ ಬನ್ನಿ, ಒಂದು ಕೈ ನೋಡ್ಕೋತೀವಿ ಎಂದು ರಾಹುಲ್ ಗಾಂಧಿ ವಿರುದ್ಧ ಟ್ವಿಟರ್ ಅಭಿಯಾನ ನಡೆಸಿ ಯಶಸ್ವಿಯಾಗಿದ್ದ ಟೀಂ ಮೋದಿ, ಇಂದು ಮೋದಿಜಿ ರಾಜ್ಯದಿಂದ ಸ್ಪರ್ಧಿಸುವುದಾದರೆ ಬನ್ನಿ ಎಂದು ನೀವ್_ಬಂದ್ರೆ_28ಕ್ಕೆ_28 ಎಂಬ ಟ್ರೆಂಡಿಂಗ್ ಆರಂಭಿಸಿದ್ದು, ರಾಜ್ಯದಾದ್ಯಂತ ...

ಬಿಎಸ್’ವೈ ಡೈರಿ ಸ್ಫೋಟ-ಹೈಕಮಾಂಡ್’ಗೆ 1800 ಕಪ್ಪ ಕಾಣಿಕೆ: ಕಾಂಗ್ರೆಸ್ ಆರೋಪ

ಬಿಜೆಪಿಗಾಗಿ ತೋಡಿದ ಡೈರಿ ಗುಂಡಿಯಲ್ಲಿ ತಾನೇ ಬೀಳುತ್ತಿದೆ ಕಾಂಗ್ರೆಸ್?

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪರ ವಿರೋಧ ವಾಗ್ದಾಳಿಗಳು ತಾರಕಕ್ಕೆ ಏರಿರುವಂತೆಯೇ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಾನು ತೋಡಿದ್ದ ಹಳ್ಳಕ್ಕೆ ಈಗ ಕಾಂಗ್ರೆಸ್ ತಾನೇ ಬೀಳುವಂತೆ ಕಾಣುತ್ತಿದೆ. ಹೌದು... ಯಡಿಯೂರಪ್ಪ ಅವರ ಎರಡು ವರ್ಷಗಳ ಹಳೆಯ ಪ್ರಕರಣ ಆಪ್ತ ಡೈರಿಯನ್ನು ...

ಅವಲೋಕನ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ತೂಗುಯ್ಯಾಲೆಯೆ?

ಅವಲೋಕನ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ತೂಗುಯ್ಯಾಲೆಯೆ?

ಶಿವಮೊಗ್ಗ ಲೋಕಸಭಾ ಕ್ಷೇತ್ರ ಅತ್ಯಂತ ಆಯಕಟ್ಟಿನ ರಾಜಕಾರಣ ಹೊರಳಾಡುತ್ತಿರುವ ಅಂಗಳ. ಇಲ್ಲಿ ಬಂಗಾರಪ್ಪ, ಯಡ್ಯೂರಪ್ಪ ಅವರ ಪ್ರಭಾವವಿದೆ. ಅಲ್ಲದೇ ಬಹಳಸಲ ಕಾಂಗ್ರೆಸ್’ಗೆ ಮಣೆಹಾಕಿದ ಸಾಂಪ್ರದಾಯಿಕ ಮತದಾರರೂ ಇದ್ದಾರೆ. ಈಗಾಗಲೇ ಸಂಸದರಾಗಿ ಜನಮನ ಸೆಳೆಯುವಲ್ಲಿ ಯಶಸ್ವಿಯಾದ ಬಿ.ವೈ. ರಾಘವೇಂದ್ರ, ಶಾಸಕರಾಗಿ ಅನುಭವವಿರುವ ಮಧು ...

ಶಿವಮೊಗ್ಗ-ಕರಪತ್ರ ಮುದ್ರಣ ಮಾಹಿತಿ ನೀಡುವುದು ಕಡ್ಡಾಯ: ಚಾರುಲತಾ ಸೋಮಲ್

ಶಿವಮೊಗ್ಗ-ಕರಪತ್ರ ಮುದ್ರಣ ಮಾಹಿತಿ ನೀಡುವುದು ಕಡ್ಡಾಯ: ಚಾರುಲತಾ ಸೋಮಲ್

ಶಿವಮೊಗ್ಗ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ವ್ಯಕ್ತಿಗಳ ಪರವಾಗಿ ಕರಪತ್ರ/ಪೋಸ್ಟರ್‌ಗಳನ್ನು ಮುದ್ರಿಸುವ ಸಂದರ್ಭದಲ್ಲಿ ಮುದ್ರಣಾಲಯ, ಪ್ರಕಾಶಕರ ಹೆಸರು, ವಿಳಾಸ ಹಾಗೂ ಮುದ್ರಿತ ಕರಪತ್ರ/ಪೋಸ್ಟರ್‌ಗಳ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಚಾರುಲತಾ ...

ಶಿವಮೊಗ್ಗ-ಮೋದಿ ಸರ್ಕಾರದ ಯೋಜನೆಯನ್ನು ಜನರಿಗೆ ತಿಳಿಸಿ: ಶ್ರೀನಾಥ್ ಕರೆ

ಶಿವಮೊಗ್ಗ-ಮೋದಿ ಸರ್ಕಾರದ ಯೋಜನೆಯನ್ನು ಜನರಿಗೆ ತಿಳಿಸಿ: ಶ್ರೀನಾಥ್ ಕರೆ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಜಿಲ್ಲಾ ಬಿಜೆಪಿ ಮುಖಂಡ ಬಿ.ಕೆ. ಶ್ರೀನಾಥ್ ಕರೆ ನೀಡಿದ್ದಾರೆ. ನಗರ ಬಿಜೆಪಿ ವಾರ್ಡ್ ನಂ.29 ರ ವಾರ್ಡಿನ ಪ್ರಮುಖರು, ಅಧ್ಯಕ್ಷರು, ಕಾರ್ಯದರ್ಶಿ, ಪ್ರಭಾರಿಗಳು, ಪೇಜ್ ...

ಹೊಸನಗರ-ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಮಧು ಬಂಗಾರಪ್ಪ ಭರ್ಜರಿ ಪ್ರಚಾರ

ಹೊಸನಗರ-ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಮಧು ಬಂಗಾರಪ್ಪ ಭರ್ಜರಿ ಪ್ರಚಾರ

ಹೊಸನಗರ: ಲೋಕಸಭಾ ಚುನಾವಣೆಯ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಇಂದು ಹೊಸನಗರದಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳ ಮುಖಂಡರ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹೊಸನಗರ ಪಟ್ಟಣದ ಬ್ರಾಹ್ಮಣ ಸಮುದಾಯದ ಭವನಲ್ಲಿ ನಡೆದ ಕೈ-ದಳ ಕಾರ್ಯಕರ್ತ ಸಭೆಯಲ್ಲಿ ಭಾಗಿಯಾದ ಮಧು, ...

ಭದ್ರಾವತಿ-ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಿ: ರಾಘವೇಂದ್ರ ಕರೆ

ಭದ್ರಾವತಿ-ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಿ: ರಾಘವೇಂದ್ರ ಕರೆ

ಭದ್ರಾವತಿ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾರ್ಯಕರ್ತರು ಎಚ್ಚೆತ್ತುಕೊಂಡು ದೇಶದ ರಕ್ಷಣೆಗಾಗಿ ಪಕ್ಷ ಗೆಲ್ಲಿಸಬೇಕಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ನಗರದ ಲೋಯರ್ ಹುತ್ತಾ ಭದ್ರೇಶ್ವರ ಸಮುದಾಯ ಭವನದಲ್ಲಿ ತಾಲೂಕು ಬಿಜೆಪಿ ಘಟಕ ಆಯೋಜಿಸಿದ್ದ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಕಾರ್ಯಕರ್ತರ ...

Page 9 of 15 1 8 9 10 15
  • Trending
  • Latest
error: Content is protected by Kalpa News!!