Friday, January 30, 2026
">
ADVERTISEMENT

Tag: Maharashtra

ಶತಮಾನದ ದೀರ್ಘಾವಧಿಯ ಚಂದ್ರಗ್ರಹಣ ಗೋಚರ

ಶತಮಾನದ ದೀರ್ಘಾವಧಿಯ ಚಂದ್ರಗ್ರಹಣ ಗೋಚರ

ನವದೆಹಲಿ: ಈ ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣ ಇಂದು ನಸುಕಿನಲ್ಲಿ ಗೋಚರವಾಗಿದ್ದು, ಇದಕ್ಕೆ ವಿಶ್ವದ ಹಲವು ರಾಷ್ಟ್ರಗಳು ಸಾಕ್ಷಿಯಾದವು. #WATCH Delhi: Partial #LunarEclipse, as seen in the cloudy skies of Delhi. The partial eclipse began ...

ವಿಠಲ ಸಲಹೋ ಸ್ವಾಮಿ ನಮ್ಮನು: ನೀನಲ್ಲದೆ ನಮಗಿನ್ನಾರು ಗತಿ

ವಿಠಲ ಸಲಹೋ ಸ್ವಾಮಿ ನಮ್ಮನು: ನೀನಲ್ಲದೆ ನಮಗಿನ್ನಾರು ಗತಿ

ವಿಷ್ಣು ಸ್ವರೂಪದ ಪ್ರಮುಖ ವರ್ಗೀಕರಣಕ್ಕೆ ಸೇರಿಲ್ಲದಿದ್ದರೂ, ಅವುಗಳಷ್ಟೇ ಪ್ರಸಿದ್ಧವಾದ ಮತ್ತೊಂದು ಸ್ವರೂಪವೆಂದರೆ ವಿಠಲನದು. ಇವನನ್ನು ‘ನಾದಬ್ರಹ್ಮ’ ಸಂಗೀತ ಅಥವಾ ನಾದದ ಅಧಿಪತಿಯಾದ ವಿಠಲ ಅಥವಾ ವಿಠೋಬ ಎಂದು ಕರೆಯುತ್ತಾರೆ. ವಿಷ್ಣುವಿನ ಮತ್ತೊಬ್ಬ ಪ್ರಸಿದ್ಧ ಭಕ್ತನಾದ ಪುಂಡಲೀಕ ಅಥವಾ ಪುಂಡರೀಕನಿಂದಾಗಿ ಅವನನ್ನು ಪಾಂಡುರಂಗ ...

ಬರ್ಗರ್’ನಲ್ಲಿ ಸಿಕ್ತು ಗಾಜಿನ ಚೂರು: ತಿಂದ ವ್ಯಕ್ತಿ ಪರಿಸ್ಥಿತಿ ಏನಾಯ್ತು ಗೊತ್ತಾ?

ಬರ್ಗರ್’ನಲ್ಲಿ ಸಿಕ್ತು ಗಾಜಿನ ಚೂರು: ತಿಂದ ವ್ಯಕ್ತಿ ಪರಿಸ್ಥಿತಿ ಏನಾಯ್ತು ಗೊತ್ತಾ?

ಪುಣೆ: ಬರ್ಗರ್ ಖರೀದಿ ಮಾಡಿ ತಿಂದ ಗ್ರಾಹಕರೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಪುಣೆಯಲ್ಲಿ ನಡೆದಿದ್ದು, ಅದರಲ್ಲಿದ್ದ ಗಾಜಿನ ಚೂರುಗಳೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಕಳೆದವಾರ ಬರ್ಗರ್ ಕಿಂಗ್ ಮಳಿಗೆಯಲ್ಲಿ ಗ್ರಾಹಕರೊಬ್ಬರು ಬರ್ಗರ್ ಖರೀದಿ ಮಾಡಿದ್ದಾರೆ. ಇದನ್ನು ತಿಂದ ಅವರು ಅಸ್ವಸ್ಥಗೊಂಡಿದ್ದು, ...

ಬಾಲ್ಯ ವಿವಾಹವನ್ನು ಮಾನ್ಯ ಮಾಡಿದ ಬಾಂಬೆ ಹೈಕೋರ್ಟ್

ಬಾಲ್ಯ ವಿವಾಹವನ್ನು ಮಾನ್ಯ ಮಾಡಿದ ಬಾಂಬೆ ಹೈಕೋರ್ಟ್

ಮುಂಬೈ: ತೀರಾ ಅಪರೂಪದಲ್ಲಿ ಅಪರೂಪ ಎನ್ನುವಂತೆ ಬಾಲ್ಯ ವಿವಾಹವೊಂದನ್ನು ಬಾಂಬೆ ಹೈಕೋರ್ಟ್ ಮಾನ್ಯ ಮಾಡಿರುವ ಪ್ರಕರಣ ನಡೆದಿದೆ. ಮಹಾರಾಷ್ಟ್ರದ 56 ವರ್ಚದ ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯ ವಿವಾಹವಾಗಿದ್ದು, ಇದನ್ನು ನ್ಯಾಯಾಲಯ ಮಾನ್ಯ ಮಾಡಿದ್ದು, ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ದಾಖಲೆಯೊಂದನ್ನು ...

16 ಕಮಾಂಡೋಗಳ ಬಲಿ ಪಡೆದ ದುಷ್ಕರ್ಮಿಗಳ ಬೇಟೆ ನಿಶ್ಚಿತ: ಸೂಚನೆ ನೀಡಿದ ಮೋದಿ

16 ಕಮಾಂಡೋಗಳ ಬಲಿ ಪಡೆದ ದುಷ್ಕರ್ಮಿಗಳ ಬೇಟೆ ನಿಶ್ಚಿತ: ಸೂಚನೆ ನೀಡಿದ ಮೋದಿ

ನವದೆಹಲಿ: ಭಾರತೀಯ ಯೋಧರನ್ನು ಮುಟ್ಟುವ ಯಾವುದೇ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ಗಡ್’ಚಿರೋಲಿಯಲ್ಲಿ ಐಇಡಿ ಸ್ಫೋಟಿಸಿ, 16 ಕಮಾಂಡೋಗಳನ್ನು ಬಲಿ ಪಡೆದ ದುಷ್ಕರ್ಮಿಗಳನ್ನು ಬೇಟೆಯಾಡುವ ಸೂಚನೆಯನ್ನು ನೀಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ...

Big Breaking: ನಕ್ಸಲರ ಅಟ್ಟಹಾಸಕ್ಕೆ 16 ಕಮಾಂಡೋಗಳು ಹುತಾತ್ಮ

Big Breaking: ನಕ್ಸಲರ ಅಟ್ಟಹಾಸಕ್ಕೆ 16 ಕಮಾಂಡೋಗಳು ಹುತಾತ್ಮ

ಗಡ್ ಚಿರೋಲಿ: ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವಂತೆಯೇ ಮಹಾರಾಷ್ಟ್ರದ ಗಡ್ ಚಿರೋಲಿಯಲ್ಲಿ ನಕ್ಸಲರು ಐಇಡಿ ಬಾಂಬ್ ಸ್ಫೋಟಿಸಿದ ಪರಿಣಾಮ 16 ಕಮಾಂಡೋಗಳು ಹುತಾತ್ಮರಾಗಿದ್ದಾರೆ. ಉತ್ತರ ಗಡ್ ಚಿರೋಲಿಯ ಕುರ್ಖೇಡಾದಿಂದ ಸುಮಾರು 6 ಕಿಮೀ ದೂರದಲ್ಲಿರುವ ಲೆಂಧ್ರಿ ಪೂಲ್ ಬಳಿ 16 ಭದ್ರತಾ ...

ಮಹಾರಾಷ್ಟ್ರ: ಸೇನಾ ಡಿಪೋದಲ್ಲಿ ಸ್ಫೋಟಕ್ಕೆ 6 ಮಂದಿ ಸಾವು

ಮಹಾರಾಷ್ಟ್ರ: ಸೇನಾ ಡಿಪೋದಲ್ಲಿ ಸ್ಫೋಟಕ್ಕೆ 6 ಮಂದಿ ಸಾವು

ವಾದ್ರಾ: ಮಹಾರಾಷ್ಟ್ರದ ಪುಲ್ಗಾಂವ್ ಸೇನಾ ಡಿಪೋದಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಸ್ಫೋಟದಲ್ಲಿ 6 ಮಂದಿ ಬಲಿಯಾಗಿದ್ದು, 10ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಇಲ್ಲಿನ ಸೇನಾ ಡಿಪೋದಲ್ಲಿರುವ ಶಸ್ತ್ರಾಸ್ತ್ರ ನಿರ್ಮಾಣ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದ್ದು, ಮೃತರಲ್ಲಿ ...

ಕಪ್ಪು ಎಂದು ಕರೆದಿದ್ದಕ್ಕೆ ಆಕೆ ವಿಷ ಹಾಕಿ ಐವರನ್ನು ಕೊಂದಳು

ರಾಯಘರ್(ಮಹಾರಾಷ್ಟ್ರ): ನಿನ್ನ ಮೈ ಬಣ್ಣ ಕಪ್ಪು ಎಂದು ಅವಮಾನ ಮಾಡಿದ ಕಾರಣಕ್ಕಾಗಿ ಮಹಿಳೆಯೊಬ್ಬಳು ತನ್ನ ಸಂಬಂಧಿಗಳಿಗೆ ವಿಷ ಹಾಕಿ ಸಾಯಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರಾಯಘರದಲ್ಲಿ ಈ ಘಟನೆ ನಡೆದಿದ್ದು, ಸಂಬಂಧಿಕರ ಕಾರ್ಯಕ್ರಮವೊಂದರಲ್ಲಿ ತಯಾರಿಸಿದ್ದ ಆಹಾರದಲ್ಲಿ ಮಹಿಳೆ ವಿಷ ಹಾಕಿದ್ದು, ಐವರ ...

ಮಗುವಿಗೆ ಹೆಸರಿಡಲು ಆ ದಂಪತಿ ಮಾಡಿದ್ದೇನು ತಿಳಿದರೆ ಆಶ್ಚರ್ಯ ಪಡುತ್ತೀರ!

ಇದೊಂದು ವಿಚಿತ್ರಾತಿ ವಿಚಿತ್ರ ಪ್ರಸಂಗ ಹಾಗೂ ವಿನೂತನವೂ ಹೌದು.. ಸಾಮಾನ್ಯವಾಗಿ ಯಾವುದೇ ಪೋಷಕರು ತಮ್ಮ ಮಗುವಿಗೆ ಹೆಸರು ಆಯ್ಕೆ ಮಾಡುವುದು ವೈಯಕ್ತಿಕ ವಿಚಾರವಾಗಿದ್ದು, ಸಾಮಾನ್ಯ ಕಾರ್ಯಕ್ರಮವಾಗಿರುತ್ತದೆ. ಆದರೆ, ಮಹಾರಾಷ್ಟ್ರದ ಈ ದಂಪತಿ ತಮ್ಮ ಮಗುವಿಗೆ ಹೆಸರು ಆಯ್ಕೆ ಮಾಡಲು ಚುನಾವಣೆಯನ್ನೇ ನಡೆಸಿದ್ದಾರೆ ...

Page 4 of 4 1 3 4
  • Trending
  • Latest
error: Content is protected by Kalpa News!!