Sunday, August 23, 2026
Advertisement
ADVERTISEMENT

Tag: Malnad News

ಕೊಲೆ ಆರೋಪ ಹಿನ್ನೆಲೆ ನಾಲ್ವರಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ | ದಾರಿಹೋಕರ ದರೋಡೆಗೆ ಸಂಚು | ಇಬ್ಬರು ಆರೋಪಿಗಳು ಅಂದರ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಗರದ ಹೊರವಲಯದಲ್ಲಿ ರಾತ್ರಿ ವೇಳೆ ದಾರಿಹೋಕರನ್ನು ತಡೆದು ದರೋಡೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ತುಂಗಾ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಶಿಕಾರಿಪುರ ಮೂಲದ ಮೊಹಮದ್ ಮುಸೇಬ್ ಹಾಗೂ ಶಿವಮೊಗ್ಗದ ...

ಯುವಕನಿಂದ ಪ್ರೀತಿಯ ಕಾಟ | ಓದಿನಲ್ಲಿ ಮುಂದಿದ್ದ ಬೇಸತ್ತ ಬಾಲಕಿ ಆತ್ಮಹತ್ಯೆಗೆ ಶರಣು

ಯುವಕನಿಂದ ಪ್ರೀತಿಯ ಕಾಟ | ಓದಿನಲ್ಲಿ ಮುಂದಿದ್ದ ಬೇಸತ್ತ ಬಾಲಕಿ ಆತ್ಮಹತ್ಯೆಗೆ ಶರಣು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಯುವಕನೊಬ್ಬನ ಪ್ರೀತಿಯ #Love ನಿರಂತರ ಕಾಟಕ್ಕೆ ಬೇಸತ್ತ ಅಪ್ರಾಪ್ತೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಜಿಲ್ಲೆಯ ಗೊಂಧೀಚಟ್ನಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಬಾಲಕಿಯನ್ನು ವರ್ಷಿಣಿ(14) ಎಂದು ಗುರುತಿಸಲಾಗಿದ್ದು, ಯುವಕನನ್ನು ತ್ಯಾಗರಾಜ್(23) ಎಂದು ಹೇಳಲಾಗಿದೆ. ...

ಮಕ್ಕಳಿಗೆ ಆತ್ಮರಕ್ಷಣೆಗೆ ಪೂರಕ ಕೌಶಲ್ಯ ಕಲಿಸಿ, ಆತ್ಮಸ್ಥೈರ್ಯ ಮೂಡಿಸಿ: ಶ್ರೀಪಾದ ಬಿಚ್ಚುಗತ್ತಿ ಸಲಹೆ

ಮಕ್ಕಳಿಗೆ ಆತ್ಮರಕ್ಷಣೆಗೆ ಪೂರಕ ಕೌಶಲ್ಯ ಕಲಿಸಿ, ಆತ್ಮಸ್ಥೈರ್ಯ ಮೂಡಿಸಿ: ಶ್ರೀಪಾದ ಬಿಚ್ಚುಗತ್ತಿ ಸಲಹೆ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಶೈಕ್ಷಣಿಕ ಪ್ರಗತಿಯ ಜೊತೆಗೆ ಸ್ವಾವಲಂಬನೆಗೆ, ಆತ್ಮರಕ್ಷಣೆಗೂ ಪೂರಕವಾಗುವಂತಹ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು ಎಂದು ಶ್ರೀಪಾದ ಬಿಚ್ಚುಗತ್ತಿ ಹೇಳಿದರು. ಹಳೇಸೊರಬ ಸರ್ಕಾರಿ ಪ್ರೌಢಶಾಲಾ ಹೆಣ್ಣು ಮಕ್ಕಳು ಕರಾಟೆ ಕಲಿತು ...

ಅಜಿತ್ ಕುಮಾರ್ ಅವರಂತೆ ಸೇವೆ ಎಲ್ಲರ ಜೀವನದ ಧ್ಯೇಯವಾಗಲಿ: ಪಟ್ಟಾಭಿರಾಮ ಕರೆ

ಅಜಿತ್ ಕುಮಾರ್ ಅವರಂತೆ ಸೇವೆ ಎಲ್ಲರ ಜೀವನದ ಧ್ಯೇಯವಾಗಲಿ: ಪಟ್ಟಾಭಿರಾಮ ಕರೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅತ್ಯಂತ ಚಿಕ್ಕ ವಯೋಮಾನದಲ್ಲಿ ಸೇವೆಯಲ್ಲಿ ಮಾದರಿಯಾಗುವಂತಹ ಸೇವಾಕಾರ್ಯಗಳನ್ನು ಮಾಡಿದ ಹಿಂದೂ ಸೇವಾ ಪ್ರತಿಷ್ಠಾನದ ಸ್ಥಾಪಕ ಅಜಿತ್ ಕುಮಾರ್ ಅವರಂತೆಯೇ ಸೇವೆ ಎಲ್ಲರ ಜೀವನದ ಧ್ಯೇಯವಾಗಲಿ ಎಂದು ಆರ್'ಎಸ್'ಎಸ್ #RSS ದಕ್ಷಿಣ ಪ್ರಾಂತ ಸಹಕಾರ್ಯನಿರ್ವಾಹಕ ...

ಶಿಮುಲ್ ಅಧ್ಯಕ್ಷಗಾದಿ ಚುನಾವಣೆ ಅಸಿಂಧು: ಎಸಿ ಸೇರಿ ಇಬ್ಬರಿಗೆ ಕೋರ್ಟ್ ದಂಡ

ಶಿವಮೊಗ್ಗ | ಕ್ಲೈಂ ರಿಜೆಕ್ಟ್ | ಪರಿಹಾರ ನೀಡುವಂತೆ ಇನ್ಶೂರೆನ್ಸ್ ಕಂಪೆನಿಗೆ ಆದೇಶ | ಏನಿದು ಪ್ರಕರಣ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಹಾರಾಷ್ಟ್ರದ ನಿವಾಸಿಯೊಬ್ಬರ ಕಾರು ರಿಪೇರಿ ಖರ್ಚಿನ ವಿಮೆಯನ್ನು ತಿರಸ್ಕರಿಸಿದ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪೆನಿಯು ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ. ಏನಿದು ಘಟನೆ? ಮಹಾರಾಷ್ಟ್ರದ ನಿವಾಸಿ ...

ಕೆಇಎ ಮೂಲಕ ನೇಮಕಾತಿ | ಬಡ ಅಭ್ಯರ್ಥಿಗಳ ಹಿತಾಸಕ್ತಿಯ ಧ್ವನಿಯಾದ ಶಾಸಕ ಡಿ.ಎಸ್. ಅರುಣ್

ಕೆಇಎ ಮೂಲಕ ನೇಮಕಾತಿ | ಬಡ ಅಭ್ಯರ್ಥಿಗಳ ಹಿತಾಸಕ್ತಿಯ ಧ್ವನಿಯಾದ ಶಾಸಕ ಡಿ.ಎಸ್. ಅರುಣ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಶಿವಮೊಗ್ಗ  | ಕೆಇಎ ಮೂಲಕ ನಡೆಸಲಾಗುತ್ತಿರುವ ಗ್ರಾಮ ಆಡಳಿತ ಅಧಿಕಾರಿ ಮತ್ತು ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ನಿಗದಿಪಡಿಸಲಾಗಿರುವ ಪರೀಕ್ಷಾ ಶುಲ್ಕವನ್ನು ಇಳಿಕೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ...

ನಿಮ್ಮ ಮಕ್ಕಳನ್ನು ಸಿನಿಮಾ, ಸೀರಿಯಲ್’ಗೆ ಕಳಿಸ್ತೀರಾ? ಹಾಗಾದರೆ ಇನ್ಮುಂದೆ ಬೇಕು `ಡಿಸಿ’ ಪರ್ಮಿಷನ್

ನಿಮ್ಮ ಮಕ್ಕಳನ್ನು ಸಿನಿಮಾ, ಸೀರಿಯಲ್’ಗೆ ಕಳಿಸ್ತೀರಾ? ಹಾಗಾದರೆ ಇನ್ಮುಂದೆ ಬೇಕು `ಡಿಸಿ’ ಪರ್ಮಿಷನ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸಿನಿಮಾ ಅಥವಾ ಧಾರವಾಹಿಗಳಲ್ಲಿ ನಿಮ್ಮ ಮಕ್ಕಳನ್ನು Childrens in Movie and Serial ಸೇರಿಸುವ ಇಚ್ಛೆ ನಿಮಗಿದ್ದರೆ ಇನ್ಮುಂದೆ ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಕುರಿತಂತೆ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ...

ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರ ಪದವಿ ಪಡೆದವರಿಗೆ ಮೀಸಲಾಗಿಡಲು ಆಗ್ರಹ

ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರ ಪದವಿ ಪಡೆದವರಿಗೆ ಮೀಸಲಾಗಿಡಲು ಆಗ್ರಹ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪವಲಯ ಅರಣ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರ ಪದವಿಯನ್ನು BSc Forestry ಪಡೆದವರಿಗೆ ಮಾತ್ರ ಮೀಸಲಾಗಿಡಬೇಕು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ವಿವಿಯ ...

ಶಿವಮೊಗ್ಗ | ಜಿಲ್ಲೆಯ ಈ ಸಮಸ್ಯೆ ಪರಿಹಾರಕ್ಕಾಗಿ ಕೇಳಿಬಂತು ಚುನಾವಣಾ ಬಹಿಷ್ಕಾರದ ಕೂಗು

ಶಿವಮೊಗ್ಗ | ಜಿಲ್ಲೆಯ ಈ ಸಮಸ್ಯೆ ಪರಿಹಾರಕ್ಕಾಗಿ ಕೇಳಿಬಂತು ಚುನಾವಣಾ ಬಹಿಷ್ಕಾರದ ಕೂಗು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಬಿಜೆಪಿ ಮತ್ತು ಕಾಂಗ್ರೆಸ್ 2 ಸರ್ಕಾರಗಳು ಮುಳುಗಡೆ ರೈತರ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಕೂಡಲೆ ಬಗೆಹರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯನ್ನು Parliamentary Election  ಬಹಿಷ್ಕಾರ ಮಾಡಲಾಗುವುದು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ...

ಮಾ.5: ದಿ. ರಾಮಭಟ್ಟರ ನೆನಪಿನಲ್ಲಿ ಓಂ ನಮಃ ಶಿವಾಯ ಜಪ ಯಜ್ಞ ಶ್ರೀ ರುದ್ರಹೋಮ, ಸನ್ಮಾನ

ಮಾ.5: ದಿ. ರಾಮಭಟ್ಟರ ನೆನಪಿನಲ್ಲಿ ಓಂ ನಮಃ ಶಿವಾಯ ಜಪ ಯಜ್ಞ ಶ್ರೀ ರುದ್ರಹೋಮ, ಸನ್ಮಾನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರವೀಂದ್ರನಗರ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ, ಭಜನ ಪರಿಷತ್, ಸಂಸ್ಕಾರ ಪ್ರತಿಷ್ಠಾನ, ಅರ್ಚಕ ವೃಂದ ಇವರು ಸಂಯುಕ್ತಾಶ್ರಯದಲ್ಲಿ ಮಾ.5ರಂದು ಶ್ರೀಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಶ್ರೀ ರುದ್ರ ಹೋಮ ಮಹಾಪೂರ್ಣಾಹುತಿ, ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ...

Page 108 of 708 1 107 108 109 708
  • Trending
  • Latest
error: Content is protected by Kalpa News!!