Thursday, August 27, 2026
Advertisement
ADVERTISEMENT

Tag: Malnad News

ಮಹಾಪುರುಷರ ಜಯಂತಿಗಳ ಮಹತ್ವ ತಿಳಿಸುವ ಕೆಲಸ ಆಗಬೇಕು: ವಿಪ ಸದಸ್ಯ ಡಿ.ಎಸ್. ಅರುಣ್

ಮಹಾಪುರುಷರ ಜಯಂತಿಗಳ ಮಹತ್ವ ತಿಳಿಸುವ ಕೆಲಸ ಆಗಬೇಕು: ವಿಪ ಸದಸ್ಯ ಡಿ.ಎಸ್. ಅರುಣ್

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮಹಾಪುರುಷರ ಜಯಂತಿಗಳು ಕಾಟಾಚಾರಕ್ಕೆ ಅರ್ಥಹೀನ ಆಚರಣೆ ಆಗಬಾರದು. ಅದರ ಮಹತ್ವ ಅರಿಯುವ ಕೆಲಸ ಆಗಬೇಕು. ಇಂದಿನ ಪೀಳಿಗೆಗೆ ಮಹಾಪುರುಷರ ತ್ಯಾಗ ಬಲಿದಾನ ಮತ್ತು ಅದರ ಮಹತ್ವವನ್ನು ತಿಳಿಸುವ ಕೆಲಸ ಆಗಬೇಕು ಎಂದು ವಿಧಾನ ...

ಹೊಳೆಹೊನ್ನೂರಿನ ವ್ಯಕ್ತಿ ಭದ್ರಾವತಿಯಲ್ಲಿ ಕೊಲೆ: ಕಾರಣವೇನು?

ಹೊಳೆಹೊನ್ನೂರಿನ ವ್ಯಕ್ತಿ ಭದ್ರಾವತಿಯಲ್ಲಿ ಕೊಲೆ: ಕಾರಣವೇನು?

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ತಾಲೂಕಿನ ಹಳೇನಗರ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿರುವ ಪ್ರಕರಣ ವರದಿಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ರೂಪೇಶ್ ಕುಮಾರ್(45) ಎಂದು ಗುರುತಿಸಲಾಗಿದೆ. ಮೂಲತಃ ಹೊಳೆಹೊನ್ನೂರಿನವರಾದ ರೂಪೇಶ್ ಕುಮಾರ್ ಅವರು ಶಿವಮೊಗ್ಗದಲ್ಲಿ ನೆಲೆಸಿದ್ದರು. ಕೊಲೆ ಪ್ರಕರಣ ...

ಸಾವರ್ಕರ್ ವಿಷಯಕ್ಕೆ ಬಂದರೆ ಏನಾಗುತ್ತದೆ ಎಂಬುದಕ್ಕೆ ಪಿಎಫ್’ಐ ಪರಿಸ್ಥಿತಿ ಸಾಕ್ಷಿ: ಈಶ್ವರಪ್ಪ ಎಚ್ಚರಿಕೆ

ಸಾವರ್ಕರ್ ವಿಷಯಕ್ಕೆ ಬಂದರೆ ಏನಾಗುತ್ತದೆ ಎಂಬುದಕ್ಕೆ ಪಿಎಫ್’ಐ ಪರಿಸ್ಥಿತಿ ಸಾಕ್ಷಿ: ಈಶ್ವರಪ್ಪ ಎಚ್ಚರಿಕೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿ ಗಲಭೆ ಸೃಷ್ಟಿಸಿದ ಪಿಎಫ್ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಇನ್ನೊಮ್ಮೆ ಫ್ಲೆಕ್ಸ್ ಮುಟ್ಟಿದರೆ ಏನಾಗುತ್ತದೆ ಎನ್ನುವ ಎಚ್ಚರಿಕೆಯೂ ಈ ನಿಷೇಧದ ಹಿಂದೆ ಅಡಗಿದೆ ಎಂದು ಶಾಸಕ ಈಶ್ವರಪ್ಪ MLA Eshwarappa ...

ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾದ ಜೈನ್ ಪಬ್ಲಿಕ್ ಶಾಲೆಯ ಜೆಜಿಐ ಎಕ್ಸ್ಪೋ

ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾದ ಜೈನ್ ಪಬ್ಲಿಕ್ ಶಾಲೆಯ ಜೆಜಿಐ ಎಕ್ಸ್ಪೋ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಜೆಜಿಐ ಎಕ್ಸ್ಪೋ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಿದ್ದು, ಇಡಿಯ ಕಾರ್ಯಕ್ರಮ ಪೋಷಕರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು. ಬಿಎಚ್ ರಸ್ತೆಯ ನಿದಿಗೆಯಲ್ಲಿರುವ ಜೈನ್ ಪಬ್ಲಿಕ್ ಶಾಲೆಯಲ್ಲಿ ...

ಆರ್‌ಎಸ್‌ಎಸ್ ಪ್ರಾಂತ ಸಹಬೌದ್ಧಿಕ ಪ್ರಮುಖ ದಿನೇಶ್ ಪೈ ನಿಧನ: ಗಣ್ಯರ ಸಂತಾಪ

ಆರ್‌ಎಸ್‌ಎಸ್ ಪ್ರಾಂತ ಸಹಬೌದ್ಧಿಕ ಪ್ರಮುಖ ದಿನೇಶ್ ಪೈ ನಿಧನ: ಗಣ್ಯರ ಸಂತಾಪ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಬೌದ್ಧಿಕ ಪ್ರಮುಖ ದಿನೇಶ್ ಪೈ(62) ಇಂದು ನಿಧನರಾಗಿದ್ದಾರೆ. ಎಲ್.ಐ.ಸಿ. ನಿವೃತ್ತ ನೌಕರರಾಗಿದ್ದ ದಿನೇಶ್ ಪೈ , ವಿಕಾಸ ಟ್ರಸ್ಟ್ ಪದಾಧಿಕಾರಿಗಳು, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖರು, ...

ಬೊಮ್ಮನಕಟ್ಟೆ ಆಶ್ರಯ ಸಮಿತಿ ಖಾಲಿ ನಿವೇಶನ, ಅಕ್ರಮ ಮನೆ ನಿರ್ಮಾಣ ತೆರವು

ಬೊಮ್ಮನಕಟ್ಟೆ ಆಶ್ರಯ ಸಮಿತಿ ಖಾಲಿ ನಿವೇಶನ, ಅಕ್ರಮ ಮನೆ ನಿರ್ಮಾಣ ತೆರವು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದ ಆಶ್ರಯ ಸಮಿತಿಯು ಹಿಂದೆ ಬೊಮ್ಮನ ಕಟ್ಟೆಯಲ್ಲಿ ನಿರ್ಮಿಸಿದ್ದ ಆಶ್ರಯ ನಿವೇಶನಗಳಲ್ಲಿ 20 ವರ್ಷ ಕಳೆದರು ಮನೆ ಕಟ್ಟಿಕೊಳ್ಳದಿರುವುದರ ಬಗ್ಗೆ ಆಕ್ಷೇಪಿಸಿ ಅವುಗಳನ್ನು ರದ್ದುಪಡಿಸಲು ತೀರ್ಮಾನಿಸಿತ್ತು. ಈಗ ಅಂತಿಮ ಹಂತದ ಮೂರು ತಿಂಗಳ ...

ನ.12ರಂದು ಲೋಕ್ ಅದಾಲತ್: ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಿ

ನ.12ರಂದು ಲೋಕ್ ಅದಾಲತ್: ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ   | ಉಭಯ ಕಕ್ಷಿದಾರರ ಸಮಯ, ಹಣ ಮತ್ತು ಸಂಬಂಧಗಳನ್ನು ಉಳಿಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಲೋಕ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ತಿಳಿಸಿದರು. ರಾಷ್ಟ್ರೀಯ ...

ಪತ್ರಕರ್ತನ ಮೇಲೆ ಹಲ್ಲೆ: ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ಪತ್ರಕರ್ತನ ಮೇಲೆ ಹಲ್ಲೆ: ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಸಾಗರದ ಪತ್ರಕರ್ತ ಬಿ.ಡಿ. ರವಿಕುಮರ್ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಸಂಘ ಸೊರಬ ತಾಲೂಕು ಶಾಖೆಯ ವತಿಯಿಂದ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಜೈನ್ ನೇತೃತ್ವದಲ್ಲಿ ತಹಶೀಲ್ದಾರ್ ...

ಎಲೆಚುಕ್ಕೆ ರೋಗದ ಔಷಧಿ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಹಾಲಪ್ಪ ಚಾಲನೆ

ಎಲೆಚುಕ್ಕೆ ರೋಗದ ಔಷಧಿ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಹಾಲಪ್ಪ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಸಾಗರ  | ತುಮರಿ, ಕುದುರೂರು ಹಾಗೂ ಎಸ್.ಎಸ್. ಭೋಗ್ ಗ್ರಾಪಂ ವ್ಯಾಪ್ತಿಯಲ್ಲಿ ಅಡಿಕೆ ಬೆಳೆಗೆ ಬಾಧಿಸಿರುವ ಎಲೆಚುಕ್ಕೆ ರೋಗದ ನಿಯಂತ್ರಣಕ್ಕಾಗಿ ಔಷಧಿ ವಿತರಣಾ ಕಾರ್ಯಕ್ರಮವನ್ನು ಶಾಸಕ ಹೆಚ್. ಹಾಲಪ್ಪ MLA Halappa ಉದ್ಘಾಟಿಸಿ, ಅಡಿಕೆ ಬೆಳೆಗಾರರಿಗೆ ...

ರಾಜ್ಯಮಟ್ಟದ ಚೆಸ್ ಪಂದ್ಯಕ್ಕೆ ರಾಮಕೃಷ್ಣ ಶಾಲೆಯ ಸೂಕ್ತಿ, ದಿಶಾ ಆಯ್ಕೆ

ರಾಜ್ಯಮಟ್ಟದ ಚೆಸ್ ಪಂದ್ಯಕ್ಕೆ ರಾಮಕೃಷ್ಣ ಶಾಲೆಯ ಸೂಕ್ತಿ, ದಿಶಾ ಆಯ್ಕೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ ಗೋಪಾಳದಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ಇಬ್ಬರು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ನವಂಬರ್ ಹತ್ತರಂದು ಕಾರವಾರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಗೆ ಶಿವಮೊಗ್ಗ ರಾಮಕೃಷ್ಣ ...

Page 184 of 708 1 183 184 185 708
  • Trending
  • Latest
error: Content is protected by Kalpa News!!