Tuesday, August 11, 2026
Advertisement
ADVERTISEMENT

Tag: Malnad News

ಕೊಲೆ ಆರೋಪ ಹಿನ್ನೆಲೆ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕೊಲೆ ಆರೋಪ ಹಿನ್ನೆಲೆ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಹಣಕಾಸಿನ ವಿಚಾರವಾಗಿ ಮಿತ್ರನನ್ನು ಗಾಜನೂರಿನ ಇಂದಿರಾನಗರ ಚಾನೆಲ್ ಬಳಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಗಾಜನೂರು ಇಂದಿರಾನಗರದ ವಾಸಿಗಳಾದ ಉಮೇಶ್ (30), ಸುರೆಂದ್ರ (30), ಶಿವಶಂಕರ್ ...

ಶಿವಮೊಗ್ಗದ ಸ್ಮಾರ್ಟ್ ಸಿಟಿ ಕಾಮಗಾರಿ ಮುಕ್ತಾಯವಾಗೋದು ಯಾವಾಗ? ಪಾಲಿಕೆ ಆಯುಕ್ತರು ಏನೆನ್ನುತ್ತಾರೆ?

ಶಿವಮೊಗ್ಗದ ಸ್ಮಾರ್ಟ್ ಸಿಟಿ ಕಾಮಗಾರಿ ಮುಕ್ತಾಯವಾಗೋದು ಯಾವಾಗ? ಪಾಲಿಕೆ ಆಯುಕ್ತರು ಏನೆನ್ನುತ್ತಾರೆ?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ ಸ್ಮಾರ್ಟ್ ಸಿಟಿಯ Shivamogga Smart City ಎಲ್ಲಾ ಕಾಮಗಾರಿಗಳು ಮುಂದಿನ ಮಾರ್ಚ್ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ತಿಳಿಸಿದರು. ಅವರು ಶುಕ್ರವಾರ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಸುದ್ದಿಗೋಷ್ಟಿನ್ನುದ್ದೇಶಿಸಿ ...

ಪುನೀತ್‌ರಂತೆ ಜನಮುಖಿ ಕೆಲಸ ಮಾಡೋಣ: ಮಧುಬಂಗಾರಪ್ಪ

ಪುನೀತ್‌ರಂತೆ ಜನಮುಖಿ ಕೆಲಸ ಮಾಡೋಣ: ಮಧುಬಂಗಾರಪ್ಪ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ Puneeth Rajkumar ಅವರನ್ನು ನಾಡಿನುದ್ದಗಲಕ್ಕೂ ಜನ ಈ ರೀತಿ ಪ್ರೀತಿಸಲು ಅವರು ಮಾಡಿರುವ ಸಮಾಜಮುಖಿ ಕೆಲಸಗಳೇ ಕಾರಣ. ಎಲ್ಲ ಸ್ಥರಗಳನ್ನೂ ಮೀರಿ ಬೆಳೆದ ಹೃದಯವಂತ ಅವರಾಗಿದ್ದರಿಂದ ...

ಶಿವಮೊಗ್ಗ: ಸಹೋದರರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ

ಹಲಾಲ್ ದಂಗಲ್-ಭದ್ರಾವತಿ ಭಜರಂಗದಳ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು: ಇಷ್ಟಕ್ಕೂ ಆಗಿದ್ದೇನು?

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಹಲಾಲ್ ದಂಗಲ್‌ಗೆ Halal Dangal ಸಂಬಂಧಪಟ್ಟಂತೆ ನಗರದ ಹಳೇನಗರ ಹಾಗೂ ಹೊಸಮನೆ ಪಿಎಸ್‌ನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುವ ಘಟನೆ ನಡೆದಿದೆ ಹಲಾಲ್​ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಂಡ ಭಜರಂಗದಳ ಕಾರ್ಯಕರ್ತರು Bhajarangadal activist ...

ಶರಣರು ಜೀವನ ಸಿದ್ಧಾಂತ ರೂಪಿಸಿದ ಮಹನೀಯರು: ಪ್ರೊ. ವೀಣಾ ಅಭಿಪ್ರಾಯ

ಶರಣರು ಜೀವನ ಸಿದ್ಧಾಂತ ರೂಪಿಸಿದ ಮಹನೀಯರು: ಪ್ರೊ. ವೀಣಾ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶರಣರು ಸಮ ಸಮಾಜದ ಚಿಂತಕರು. ನಮ್ಮ ನಡೆ ನುಡಿಯ ಜೀವನ ಸಿದ್ಧಾಂತವನ್ನು ರೂಪಿಸಿದ ಮಹನೀಯರು. ಲಿಂಗ ಭೇದವನ್ನು, ಜಾತಿ ಭೇದವನ್ನು ವಿರೋಧಿಸುವ ದನಿಯೊಂದು 12ನೇ ಶತಮಾನದಲ್ಲಿ ಮೂಡಿ ಬಂತು. ಅದು ಇಂದಿಗೂ ನಮ್ಮ ...

ಗಮನಿಸಿ! ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ಹಿನ್ನೆಲೆ ಶಿವಮೊಗ್ಗ-ಭದ್ರಾವತಿ ಸಂಚಾರ ಮಾರ್ಗ ಬದಲಾವಣೆ

ಗಮನಿಸಿ! ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ಹಿನ್ನೆಲೆ ಶಿವಮೊಗ್ಗ-ಭದ್ರಾವತಿ ಸಂಚಾರ ಮಾರ್ಗ ಬದಲಾವಣೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ- ಭದ್ರಾವತಿ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.34ರಲ್ಲಿ ರೈಲ್ವೆ ಓವರ್ ಬ್ರಿಡ್ಜ್ (ಆರ್‍ಒಬಿ) ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕೆಳಕಂಡ ಪರ್ಯಾಯ ...

ಕ್ರಿಕೆಟ್ ಲೀಗ್ ಎಲ್ಲರ ಮನೆ ಮನ ಮುಟ್ಟಲಿ: ಕಾಂತೇಶ್ ಶುಭಹಾರೈಕೆ

ಕ್ರಿಕೆಟ್ ಲೀಗ್ ಎಲ್ಲರ ಮನೆ ಮನ ಮುಟ್ಟಲಿ: ಕಾಂತೇಶ್ ಶುಭಹಾರೈಕೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕ್ರಿಕೆಟ್ ಎಲ್ಲ ವಯಸ್ಸಿನವರು ಇಷ್ಟ ಪಡುವ ಪಂದ್ಯ ಅದನ್ನು ಎಲ್ಲರೂ ಎಲ್ಲ ಸಮಯದಲ್ಲೂ ಕೂಡ ಇಷ್ಟ ಪಡುತ್ತಾರೆ. ಈ ಕ್ರಿಕೆಟ್ ಲೀಗ್ ಎಲ್ಲರ ಮನೆ ಮನ ಮುಟ್ಟಲಿ ಎಂದು ಜಿಪಂ ಮಾಜಿ ಸದಸ್ಯ ...

ಶಾಸಕ ಹಾಲಪ್ಪ ಸಾಗರ ನಗರಸಭೆ ನಿಯೋಗದೊಂದಿಗೆ ಸಚಿವ ಸೋಮಣ್ಣ ಭೇಟಿ

ಶಾಸಕ ಹಾಲಪ್ಪ ಸಾಗರ ನಗರಸಭೆ ನಿಯೋಗದೊಂದಿಗೆ ಸಚಿವ ಸೋಮಣ್ಣ ಭೇಟಿ

ಕಲ್ಪ ಮೀಡಿಯಾ ಹೌಸ್   |  ಸಾಗರ  | ಶಾಸಕ ಹೆಚ್ .ಹಾಲಪ್ಪ MLA Halappa ಬೆಂಗಳೂರಿನಲ್ಲಿ ನಗರಸಭೆ ನಿಯೋಗದೊಂದಿಗೆ ವಸತಿ ಸಚಿವ ವಿ. ಸೋಮಣ್ಣ Minister Somanna ಅವರನ್ನು ಭೇಟಿಮಾಡಿ, ಸಾಗರ ನಗರಸಭೆ ವ್ಯಾಪ್ತಿಯ ಸ್ಲಂ ಬೋರ್ಡ್ ವಸತಿ ಯೋಜನೆಯ ಅಪೂರ್ಣಗೊಂಡ ...

ಇಂದು ಸಂಜೆ ಪರಿಸ್ಥಿತಿ ಅವಲೋಕಿಸಿ ಕರ್ಫ್ಯೂ, ಸೆಕ್ಷನ್ ಮುಂದುವರಿಕೆ ನಿರ್ಧಾರ

ಶಾಲಾ ರಜೆ ನೀಡುವುದರೊಳಗೆ ಮಕ್ಕಳಿಗೆ ಕೋವಿಡ್ ಲಸಿಕೆ: ಡಿಸಿ ಸೆಲ್ವಮಣಿ ಸೂಚನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ ಜಿಲ್ಲೆಯ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಶಾಲಾ ರಜೆ ನೀಡುವುದರ ಒಳಗೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ DC Selvamani ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಬುಧವಾರ ಶಿವಮೊಗ್ಗ ...

ಚಂದ್ರಗುತ್ತಿ, ಬಸ್ತಿಕೊಪ್ಪ ಕಲ್ಲುಕ್ವಾರೆ ಸಮಗ್ರ ತನಿಖೆಗೆ ಕ್ರಮ: ಡಿಸಿ ಸೆಲ್ವಮಣಿ ಭರವಸೆ

ಚಂದ್ರಗುತ್ತಿ, ಬಸ್ತಿಕೊಪ್ಪ ಕಲ್ಲುಕ್ವಾರೆ ಸಮಗ್ರ ತನಿಖೆಗೆ ಕ್ರಮ: ಡಿಸಿ ಸೆಲ್ವಮಣಿ ಭರವಸೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಜನರ ಬದುಕಿಗೆ ಮಾರಕವಾಗುತ್ತಿದ್ದರೆ ಅಂತಹ ಚಟುವಟಿಕೆಗಳಿಗೆ ಅವಕಾಶವಿಲ್ಲ. ಚಂದ್ರಗುತ್ತಿ ಬಸ್ತಿಕೊಪ್ಪದ ಕಲ್ಲುಕ್ವಾರೆಯನ್ನು ಸಮಗ್ರ ತನಿಖೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸೆಲ್ವಮಣಿ Shivamogga DC Selvamani ಭರವಸೆ ನೀಡಿದರು. ಸೊರಬ ...

Page 292 of 708 1 291 292 293 708
  • Trending
  • Latest
error: Content is protected by Kalpa News!!