ಕೊರೋನಾ ಮುಂಜಾಗ್ರತೆ: ಭದ್ರಾವತಿ ನ್ಯಾಯಾಧೀಶರಿಗೂ, ನ್ಯಾಯವಾದಿಗಳಿಗೂ ಥರ್ಮೋಸ್ಕ್ರೀನಿಂಗ್
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯಲ್ಲಿ ಥರ್ಮೋಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಇಲ್ಲಿನ ನ್ಯಾಯಾಲಯದಲ್ಲಿ ಮುಂಜಾಗೃತಾ ಕ್ರಮವಾಗಿ ಆರೋಗ್ಯ ಇಲಾಖೆ ...
Read more