Sunday, September 27, 2026
Advertisement
ADVERTISEMENT

Tag: Mangalore

ಪೇಜಾವರ ಶ್ರೀ ಇನ್ನು ಮುಂದೆ ಡಾ. ಪೇಜಾವರ ಶ್ರೀ: ಗೌರವ ಡಾಕ್ಟರೇಟ್ ಸಮರ್ಪಣೆ

ಪೇಜಾವರ ಶ್ರೀ ಇನ್ನು ಮುಂದೆ ಡಾ. ಪೇಜಾವರ ಶ್ರೀ: ಗೌರವ ಡಾಕ್ಟರೇಟ್ ಸಮರ್ಪಣೆ

ಮಂಗಳೂರು: ಹೌದು... ದೇಶ ಕಂಡ ಮಹಾನ್ ಸಂತ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳವರು ಇನ್ನು ಮುಂದೆ ಡಾ.ಪೇಜಾವರ ಶ್ರೀಗಳು... ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಪೇಜಾವರ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿ, ಈಗ ಅದನ್ನು ಶ್ರೀಗಳಿಗೆ ಸಮರ್ಪಣೆ ಮಾಡಿದೆ. ಅಧ್ಯಾತ್ಮ ...

ಬೆಂಕಿಯಲ್ಲಿ ಅರಳಿದ ಹೂವು ಪುತ್ತೂರಿನ ದೀಕ್ಷಾ ರೈ

ಬೆಂಕಿಯಲ್ಲಿ ಅರಳಿದ ಹೂವು ಪುತ್ತೂರಿನ ದೀಕ್ಷಾ ರೈ

ವಿಶ್ವಮಟ್ಟದಲ್ಲಿ ಭಾರತಕ್ಕೆ ಒಂದು ವೈಶಿಷ್ಠ್ಯತೆ ಇದೆ. ಕಾರಣ ಈ ದೇಶ ಹೆಣ್ಣಿಗೆ ನೀಡಿರುವ ಒಂದು ಗೌರವದ ಸ್ಥಾನ. ಹೌದು ಪ್ರಾಯಶಃ ಇಡೀ ವಿಶ್ವದಲ್ಲಿ ಹೆಣ್ಣನ್ನು ದೇವತೆಗೆ ಹೋಲಿಕೆ ಮಾಡಿರುವ ದೇಶ ಭಾರತ ಬಿಟ್ಟರೆ ಬೇರೊಂದಿಲ್ಲ ಎನ್ನಬಹುದು. ವೇದಗಳ ಕಾಲದಿಂದಲೂ ಹೆಣ್ಣನ್ನು ಪುರುಷರ ...

ಕದ್ರಿ ಪಾರ್ಕ್ ನಲ್ಲಿ  ಕಾಂಡೋಮ್ ಕೃಷಿ! ಅನೈತಿಕ ಚಟುವಟಿಕೆಯ ಬೆಳೆ!

ಕದ್ರಿ ಪಾರ್ಕ್ ನಲ್ಲಿ ಕಾಂಡೋಮ್ ಕೃಷಿ! ಅನೈತಿಕ ಚಟುವಟಿಕೆಯ ಬೆಳೆ!

ಹೌದು.. ಅಂತಹುದ್ದೊಂದು ಪ್ರಶ್ನೆ ಕದ್ರಿ ಪಾರ್ಕ್ ಗೆ ಬರುವ ಪ್ರತಿಯೊಬ್ಬರಲ್ಲೂ ಮೂಡುತ್ತಿದೆ. ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ... ಸಾರ್ವಜನಿಕರ ಉಪಯೋಗಕ್ಕಾಗಿ ಇಲ್ಲಿ ಉದ್ಯಾನವನ ಹಾಗೂ ಸ್ಕೇಟಿಂಗ್ ಜಾಗ ನಿರ್ಮಿಸಲಾಗಿದೆ. ಆದರೆ, ವ್ಯವಸ್ತೆಯ ನಿರ್ಲಕ್ಷಕ್ಕೆ ಒಳಗಾಗಿ, ಇದೊಂದು ಅನೈತಿಕ ಚಟುವಟಿಕೆಯ ತಾಣವಾಗಿ ಪರಿಣಮಿಸಿರುವುದು ...

ಮಂಗಳೂರು: ಒಪ್ಪಣ್ಣ ಪ್ರತಿಷ್ಠಾನದಿಂದ ಇಸಿಜಿ ಯಂತ್ರ ಕೊಡುಗೆ

ಮಂಗಳೂರು: ಒಪ್ಪಣ್ಣ ಪ್ರತಿಷ್ಠಾನದಿಂದ ಇಸಿಜಿ ಯಂತ್ರ ಕೊಡುಗೆ

ಮಂಗಳೂರು: ಹವ್ಯಕ ಸಾಹಿತ್ಯ ಮತ್ತು ಭಾಷಾ ಬೆಳವಣಿಗೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಬಂಟ್ವಾಳ ತಾಲೂಕಿನ ಸಜಿಪನಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಿದೆ. ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ...

ಭಾರತ್ ಬಂದ್: ಏನಂತೀರಿ!? ಧಮ್ ಇದೆಯಾ? ವೈರಲ್ ಆಯ್ತು ಯುವಕನ ವೀಡಿಯೋ

ಭಾರತ್ ಬಂದ್: ಏನಂತೀರಿ!? ಧಮ್ ಇದೆಯಾ? ವೈರಲ್ ಆಯ್ತು ಯುವಕನ ವೀಡಿಯೋ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಎಂಬ ಕುಂಟು ನೆಪ ಹೇಳಿ, ಕಮ್ಯೂನಿಸ್ಟರು ಇಂದು ಕರೆ ನೀಡಿರುವ ಭಾರತ್ ಬಂದ್ ಅಡ್ಡಡ್ಡ ಮಲಗಿದ ಬೆನ್ನಲ್ಲೇ, ಬಂದ್ ಮಾಡುವವರಿಗೆ ಸವಾಲು ಹಾಕಿರುವ ಮಂಗಳೂರು ಯುವಕನೊಬ್ಬನ ವೀಡಿಯೋ ಸಿಕ್ಕಾಪಟ್ಟೆ ವೈರಲ್ ...

ಕರಾವಳಿ ಯುವ ಪ್ರತಿಭೆಗಳ ಕಿರುಚಿತ್ರಕ್ಕೆ ಪ್ರೋತ್ಸಾಹಿಸಿ

ಕರಾವಳಿ ಯುವ ಪ್ರತಿಭೆಗಳ ಕಿರುಚಿತ್ರಕ್ಕೆ ಪ್ರೋತ್ಸಾಹಿಸಿ

ಪ್ರಸ್ತುತ ಕಲಾ ಕ್ಷೇತ್ರದಲ್ಲಿ ಈಗ ಕಿರುಚಿತ್ರಗಳದ್ದೇ ದರ್ಬಾರ್... ಎರಡೂವರೆ ಗಂಟೆ ಚಿತ್ರಮಂದಿರದಲ್ಲಿ ಕುಳಿತು ಚಿತ್ರ ನೋಡುತ್ತಿದ್ದ ಪ್ರೇಕ್ಷಕನಿಗೆ ತನ್ನ ಮನೆಯಲ್ಲೇ ಅದೂ ತನ್ನ ಮೊಬೈಲ್‌ನಲ್ಲೇ ಕೇವಲ ನಿಮಿಷಗಳ ಲೆಕ್ಕದಲ್ಲಿ ಚಿತ್ರ ಅಂದರೆ ಕಿರುಚಿತ್ರ ನೋಡಿ ಮನೋರಂಜನೆ ಪಡೆಯುವ ಕಾಲವಿದು.. ಇಂತಹ ಕಿರುಚಿತ್ರಗಳ ...

ಕುಮಾರಸ್ವಾಮಿ ರಾಷ್ಟ್ರಪತಿಯಾಗುತ್ತಾರೆ ಎಂದಿದ್ದು ಯಾರು?

ಕುಮಾರಸ್ವಾಮಿ ರಾಷ್ಟ್ರಪತಿಯಾಗುತ್ತಾರೆ ಎಂದಿದ್ದು ಯಾರು?

ಮಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂದೊಂದು ದಿನ ಭಾರತದ ರಾಷ್ಟ್ರಪತಿಯಾಗುತ್ತಾರೆ: ಹೀಗೆಂದು ಭವಿಷ್ಯ ನುಡಿದಿದ್ದು, ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ... ಮಂಗಳೂರು ದಸರಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಮಾರಸ್ವಾಮಿ ಒಂದು ದಿನ ಭಾರತದ ರಾಷ್ಟ್ರಪತಿ ಆಗೋದು ಖಂಡಿತ. ದೇವೇಗೌಡರ ಸುಪುತ್ರ ರಾಜ್ಯದ ...

ಕುಣಿಯುವ ಜಿಂಕೆಮರಿ ಈ ಅಪೇಕ್ಷ

ಕರ್ನಾಟಕ ಕೇವಲ ಒಂದು ರಾಜ್ಯವಲ್ಲ. ಇದು ಅನೇಕ ಮಹಾನ್ ಸಾಧಕರ ನೆಲೆಬೀಡು. ಸಾಧನೆ ಮಾಡಲು ವಯಸ್ಸು ಎಂಬುದು ಯಾವುದೇ ಕಾರಣಕ್ಕೂ ತಡೆಗೋಡೆ ಆಗಲು ಸಾಧ್ಯವಿಲ್ಲ. ಹೀಗಾಗಿ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಸಾಧಕರನ್ನು ಈ ಮಣ್ಣಿನಲ್ಲಿ ಕಾಣಬಹುದು. ಇಂತಹ ಸಾಧಕರ ...

ಮಂಗಳೂರಿನಲ್ಲಿ ಚಂಡಮಾರುತದ ಮುನ್ಸೂಚನೆ: ಹೈಅಲರ್ಟ್

ಮಂಗಳೂರು: ಕರಾವಳಿಯಲ್ಲಿ ಮಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳೂರಿನಲ್ಲಿ ಚಂಡಮಾರುತ ಬೀಸುವ ಸಾಧ್ಯತೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ, ಇದರ ಪರಿಣಾಮ ದಕ್ಷಿಣ ಒಳನಾಡು ...

ಕುರಲ್‌ ಪರ್ಬ

ಕುರಲ್ ಉಂದು ಕಂಡದ ಕೆಯ್ಯಿ ಬುಳೆದ್ ಕೊಯ್ಯನಗ ಮಲ್ಪುನ ಪರ್ಬ, ಉಂದು ಇಲ್ಲ್ ನ್ ದಿಂಜಾವುನ ಪರ್ಬೋ, ಏಣೆಲ್ ಬೆನ್ನಿದ ಕುರಲ್ ಕಂಡೊಡು  ತೆಲ್ತೊಂದುಪ್ಪುನ ಪೊರ್ತು ಸಾಮನ್ಯವಾದ್ ಕುರಲ್ ಬುಲೆಪುನ ಪೋರ್ತುಗು ಆಚರಣೆ ಮಲ್ಪುವೆರ್. ಹೆಚ್ಚಾದ್ ಚೌತಿ , ಮಾರ್ನೆಮಿದ ಪೋರ್ತುಗು ಮಲ್ಪುವೆರ್. ನೆಕ್ಕ್ ಕನ್ನಡೊಡು ಕದಿರು ಹಬ್ಬ, ತೆನೆ ಹಬ್ಬ, ಪನ್ಪೆರ್. ನೆಕ್ಕ್ ಕೊರಲ ಪರ್ಬ,ಕೊರಲ್ ಕಟ್ಟುನ ...

Page 71 of 72 1 … 70 71 72
  • Trending
  • Latest
error: Content is protected by Kalpa News!!