Thursday, September 17, 2026
Advertisement
ADVERTISEMENT

Tag: New Delhi

ಹಣ ವರ್ಗಾವಣೆ: ಇಡಿ ಮುಂದೆ ವಿಚಾರಣೆಗೆ ಹಾಜರಾದ ವಾದ್ರಾ

ಹಣ ವರ್ಗಾವಣೆ: ಇಡಿ ಮುಂದೆ ವಿಚಾರಣೆಗೆ ಹಾಜರಾದ ವಾದ್ರಾ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಜಾರಿ ನಿರ್ದೇಶನಾಲಯದ(ಇಡಿ) ಮುಂದೆ ಇಂದು ವಿಚಾರಣೆಗೆ ಹಾಜರಾದರು. Delhi: Robert Vadra inside the Enforcement Directorate office, to appear in connection with a ...

Video: ಹುತಾತ್ಮ ಯೋಧರಿಗೆ ಇಂಡಿಯಾ ಗೇಟ್ ಬಳಿ ಪ್ರಧಾನಿ ನಮನ

Video: ಹುತಾತ್ಮ ಯೋಧರಿಗೆ ಇಂಡಿಯಾ ಗೇಟ್ ಬಳಿ ಪ್ರಧಾನಿ ನಮನ

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಂಡಿಯಾ ಗೇಟ್'ನಲ್ಲಿ ಇರುವ ಅಮರ್ ಜವಾನ್'ನಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು. ಗಣರಾಜ್ಯೋತ್ಸವ ಪೆರೇಡ್'ಗೆ ಆಗಮಿಸುವ ಮುನ್ನ ಅಮರ್ ಜವಾನ್ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ಮೋದಿ, ವೀರ ಯೋಧರಿಗೆ ನಮನ ಸಲ್ಲಿಸಿದರು. At ...

ಹೆಮ್ಮೆಯ ಯೋಧ ಲ್ಯಾನ್ಸ್ ನಾಯಕ್ ನಝೀರ್’ಗೆ ಮರಣೋತ್ತರ ಅಶೋಕಚಕ್ರ ಸಮರ್ಪಣೆ

ಹೆಮ್ಮೆಯ ಯೋಧ ಲ್ಯಾನ್ಸ್ ನಾಯಕ್ ನಝೀರ್’ಗೆ ಮರಣೋತ್ತರ ಅಶೋಕಚಕ್ರ ಸಮರ್ಪಣೆ

ನವದೆಹಲಿ: ಇಡಿಯ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿ ವೀರಸ್ವರ್ಗ ಸೇರಿದ ಲ್ಯಾನ್ಸ್ ನಾಯಕರ್ ನಝೀರ್ ಅಹ್ಮದ್ ವಾನಿ ಅವರಿಗೆ ಮರಣೋತ್ತರವಾಗಿ ಅಶೋಕಚಕ್ರ ಗೌರವ ಸಮರ್ಪಣೆ ಮಾಡಲಾಗಿದೆ.   25 Nov 2018. Lance Naik Nazir Ahmad Wani while ...

ಗಣರಾಜ್ಯೋತ್ಸವ ಪೆರೇಡ್’ನ ಸೌಂದರ್ಯವನ್ನು ನವದೆಹಲಿಯಿಂದ ನೇರಪ್ರಸಾರ ವೀಕ್ಷಿಸಿ

ನವದೆಹಲಿ: ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ನವದೆಹಲಿಯಲ್ಲಿ ದೇಶದ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಮಿಲಿಟರಿ ಶಕ್ತಿಯ ಅನಾವಣಗೊಂಡಿದೆ. ರಾಜಪಥದಲ್ಲಿ ಗಣರಾಜ್ಯೋತ್ಸವ ಪೆರೇಡ್ ನಡೆಯುತ್ತಿದ್ದು ಅದರ ನೇರ ಪ್ರಸಾರ ನೋಡಿ  

ತಪ್ಪಿತ ಭಾರೀ ಅನಾಹುತ: ಗಣರಾಜ್ಯೋತ್ಸವ ಮುನ್ನ ದೆಹಲಿಯಲ್ಲಿ ಇಬ್ಬರು ಉಗ್ರರ ಬಂಧನ

ತಪ್ಪಿತ ಭಾರೀ ಅನಾಹುತ: ಗಣರಾಜ್ಯೋತ್ಸವ ಮುನ್ನ ದೆಹಲಿಯಲ್ಲಿ ಇಬ್ಬರು ಉಗ್ರರ ಬಂಧನ

ನವದೆಹಲಿ: ಗಣರಾಜ್ಯೋತ್ಸವ ಸಂಭ್ರಮಕ್ಕೆ ರಾಷ್ಟ ಸಜ್ಜಾಗಿರುವ ಬೆನ್ನಲ್ಲೇ, ನವದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಇಬ್ಬರು ಜೈಷ್ ಎ ಮೊಹಮದ್ ಸಂಘಟನೆಯ ಉಗ್ರರನ್ನು ಬಂಧಿಸಿರುವ ಮಹತ್ವದ ಘಟನೆ ನಡೆದಿದೆ. ರಾಷ್ಟ ರಾಜಧಾನಿ ನವದೆಹಲಿ ಪೊಲೀಸರು ಇಬ್ಬರು ಉಗ್ರರನ್ನು ಇಂದು ಬಂಧಿಸಿದ್ದು, ...

ನವದೆಹಲಿಯಲ್ಲಿ ಮೂರು ಡಿಗ್ರಿ ಸೆಲ್ಷೀಯಸ್ ತಾಪಮಾನ, ಶೀತಗಾಳಿ

ನವದೆಹಲಿಯಲ್ಲಿ ಮೂರು ಡಿಗ್ರಿ ಸೆಲ್ಷೀಯಸ್ ತಾಪಮಾನ, ಶೀತಗಾಳಿ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ತಾಪಮಾನ ಮೂರು ಡಿಗ್ರಿ ಸೆಲ್ಷೀಯಸ್ ದಾಖಲಾಗಿದ್ದು, ಪರಿಣಾಮ ವಿಪರೀತ ಶೀತಗಾಳಿ ಬೀಸಲು ಆರಂಭವಾಗಿದೆ. ಈ ವರ್ಷದಲ್ಲಿ ದಾಖಲಾಗಿರುವ ಅತಿ ಕಡಿಮೆ ತಾಪಮಾನಕ್ಕೆ ನವದೆಹಲಿ ನಿನ್ನೆ ಅಂದರೆ ಶನಿವಾರ ಸಾಕ್ಷಿಯಾಗಿದ್ದು ಕನಿಷ್ಠ 2.6 ಡಿಗ್ರಿಸೆಲ್ಷೀಯಸ್ ಗರಿಷ್ಠ 20 ...

ಕೇಂದ್ರ ಕ್ರೀಡಾ ಸಚಿವರು ಈಗ ಬಾಕ್ಸಿಂಗ್ ಮಾಡಿದ್ದೇಕೆ?

ಕೇಂದ್ರ ಕ್ರೀಡಾ ಸಚಿವರು ಈಗ ಬಾಕ್ಸಿಂಗ್ ಮಾಡಿದ್ದೇಕೆ?

ನವದೆಹಲಿ: ಮೂಲತಃ ಕ್ರೀಡಾಪಟುವಾಗಿರುವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸದ್ಯ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕ್ರೀಡಾ ಸಚಿವರಾಗಿದ್ದಾರೆ. ರಾಜ್ಯವರ್ಧನ್ ಕ್ರೀಡಾ ಸಚಿವರಾದ ನಂತರ ಕ್ರೀಡಾಪಟುಗಳು ನೀಡುತ್ತಿರುವ ಪ್ರೋತ್ಸಾಹ ನಿಜಕ್ಕೂ ಪ್ರಶಂಸನೀಯವಾದುದು. ಇಂತಹ ಸಚಿವರು ಇಂದು ಬಾಕ್ಸಿಂಗ್ ಮಾಡಿದ್ದಾರೆ. ಅದೂ ಮೇರಿ ಕೋಂ ಜೊತೆಯಲ್ಲಿ. ...

ತೈಲ ಬೆಲೆ ತುಟ್ಟಿ: ಜಾಗತಿಕ ಸಿಇಒಗಳ ಜೊತೆ ಮೋದಿ ಚರ್ಚೆ ಫಲ ನೀಡುವುದೇ?

ಸತತ 5ನೆಯ ದಿನವೂ ಇಳಿಕೆಯಾದ ಪೆಟ್ರೋಲ್ ಬೆಲೆ

ನವದೆಹಲಿ: ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ದೇಶದ ಜನರಿಗೆ ಈಗ ಇಳಿಕೆಯ ಆನಂದ ದೊರೆಯುತ್ತಿದ್ದು, ಸತತ 5ನೆಯ ದಿನವೂ ಸಹ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ...

10ನೆಯ ತರಗತಿ ವಿದ್ಯಾರ್ಥಿನಿಯನ್ನು ಎಳೆದಾಡಿ, ಸಾಮೂಹಿಕ ಅತ್ಯಾಚಾರ

10ನೆಯ ತರಗತಿ ವಿದ್ಯಾರ್ಥಿನಿಯನ್ನು ಎಳೆದಾಡಿ, ಸಾಮೂಹಿಕ ಅತ್ಯಾಚಾರ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10ನೆಯ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಅಮಾನವೀಯವಾಗಿ ಎಳೆದುಕೊಂಡು ಹೋಗಿ, ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಇಲ್ಲಿನ ವಿನೋದ್ ನಗರದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ. ನಾಲ್ವರು ದುರುಳರು ಈ ಹೀನ ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಬಂದ್ ಠುಸ್

ನವದೆಹಲಿ: ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ನೀಡಿರುವ ಭಾರತ್ ಬಂದ್ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೇ ಫ್ಲಾಪ್ ಆಗಿದೆ. ನವದೆಹಲಿಯ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ವಾಹನ ಸಂಚಾರ ಹಾಗೂ ಜನಜೀವನ ಸಹಜವಾಗಿದೆ. ರಾಜ್‌ಘಾಟ್ ಹಾಗೂ ರಾಮಲೀಲಾ ಮೈದಾನದ ...

Page 64 of 67 1 63 64 65 67
  • Trending
  • Latest
error: Content is protected by Kalpa News!!