Sunday, October 18, 2026
Advertisement
ADVERTISEMENT

Tag: NewsinKannada

ಮಡಿಕೇರಿ ಆಕಾಶವಾಣಿಯಿಂದ ನಡೆದ ಭಾಷಣ ಸ್ಪರ್ಧೆ ಯಶಸ್ವಿ

ಮಡಿಕೇರಿ ಆಕಾಶವಾಣಿಯಿಂದ ನಡೆದ ಭಾಷಣ ಸ್ಪರ್ಧೆ ಯಶಸ್ವಿ

ಕಲ್ಪ ಮೀಡಿಯಾ ಹೌಸ್   |  ಮಡಿಕೇರಿ  | ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದ ಏರ್ ನೆಕ್ಸ್ಟ್ ಕಾರ್ಯಕ್ರಮಕ್ಕಾಗಿ ಗುರುವಾರ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಯುವಕರ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಎಂಬ ವಿಷಯ ಕುರಿತು ...

ಶಿವಮೊಗ್ಗ ಮಹಾನಗರ ಪಾಲಿಕೆ ಆಯ-ವ್ಯಯ ಪೂರ್ವಭಾವಿ ಸಭೆ

ಶಿವಮೊಗ್ಗ ಬೊಮ್ಮನಕಟ್ಟೆ ಆಶ್ರಯ ನಿವೇಶನಗಳ ರದ್ದು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ ಮಹಾನಗರಪಾಲಿಕೆಯ Shivamogga Corporation ಆಶ್ರಯ ಯೋಜನೆಯಡಿ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ 1997 ನೇ ಸಾಲಿನಲ್ಲಿ ‘ಎ’ ಇಂದ ‘ಜಿ’ ಬ್ಲಾಕ್‍ವರೆಗೆ ನಿವೇಶನರಹಿತರಿಗೆ ನಿವೇಶನ ಹಂಚಲಾಗಿದ್ದು, ಫಲಾನುಭವಿಗಳು 20 ವರ್ಷಗಳಾದರೂ ಸಹ ಮನೆ ...

ನೆಪ ಹೇಳಿದರೆ ಸಸ್ಪೆಂಡ್ ಆಗ್ತೀರಾ: ಬೆಂಗಳೂರು ಗ್ರಾಮಾಂತರ ಡಿಸಿ ಖಡಕ್ ಎಚ್ಚರಿಕೆ

ನೆಪ ಹೇಳಿದರೆ ಸಸ್ಪೆಂಡ್ ಆಗ್ತೀರಾ: ಬೆಂಗಳೂರು ಗ್ರಾಮಾಂತರ ಡಿಸಿ ಖಡಕ್ ಎಚ್ಚರಿಕೆ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು ಗ್ರಾಮಾಂತರ  | ಜಿಲ್ಲೆಯ ಪುರಸಭೆ, ನಗರಸಭೆಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರೊಂದಿಗೆ, ಸಾರ್ವಜನಿಕರಲ್ಲಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಬೇಕು. ತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ...

ಬದುಕಿಗೆ ಛಲ ಮುಖ್ಯ, ಸಾಧನೆಗೆ ಛಲವೇ ಅಡಿಪಾಯ: ಪ್ರೊ. ಹೂವಯ್ಯಗೌಡ ಕಿವಿಮಾತು

ಬದುಕಿಗೆ ಛಲ ಮುಖ್ಯ, ಸಾಧನೆಗೆ ಛಲವೇ ಅಡಿಪಾಯ: ಪ್ರೊ. ಹೂವಯ್ಯಗೌಡ ಕಿವಿಮಾತು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ವಿದ್ಯಾರ್ಥಿಗಳ ಬದುಕಿಗೆ ಛಲ ಎಷ್ಟು ಮುಖ್ಯವೋ, ಸಾಧನೆಗೂ ಛಲವೇ ಅಡಿಪಾಯ ಅಷ್ಟೇ ಮುಖ್ಯ ಎಂದು ರಾಷ್ಟಿçÃಯ ಶಿಕ್ಷಣ ಸಮಿತಿಯ ಕುಲಸಚಿವ ಪ್ರೊ.ಹೂವಯ್ಯ ಗೌಡ ಕರೆ ನೀಡಿದರು. ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ...

ಸಮಾಜದಲ್ಲಿ ಇಂಜಿನಿಯರ್ ಪಾತ್ರ ಪ್ರಮುಖವಾದದ್ದು : ಡಾ.ಆರ್. ಸೆಲ್ವಮಣಿ

ಸಮಾಜದಲ್ಲಿ ಇಂಜಿನಿಯರ್ ಪಾತ್ರ ಪ್ರಮುಖವಾದದ್ದು : ಡಾ.ಆರ್. ಸೆಲ್ವಮಣಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ರಸ್ತೆ, ಅಣೆಕಟ್ಟು ವಿದ್ಯುತ್, ಮನೆಗಳ ನಿರ್ಮಾಣ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಇಂಜಿನಿಯರ್‍ಗಳ ಕೊಡುಗೆ ಅಪಾರವಾಗಿದ್ದು ದೇಶದಲ್ಲಿ ಅವರ ಪಾತ್ರ ಪ್ರಮುಖವಾದದ್ದು ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹೇಳಿದರು. ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ನಗರಾಭಿವೃದ್ಧಿ ...

ನಿಸ್ವಾರ್ಥ ಸೇವೆಯು ಆತ್ಮತೃಪ್ತಿಯ ಮಾರ್ಗ: ಡಾ. ಧನಂಜಯ ಸರ್ಜಿ

ನಿಸ್ವಾರ್ಥ ಸೇವೆಯು ಆತ್ಮತೃಪ್ತಿಯ ಮಾರ್ಗ: ಡಾ. ಧನಂಜಯ ಸರ್ಜಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸಮಾಜದ ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ನಿಸ್ವಾರ್ಥ ಸೇವೆಯು ಆತ್ಮ ತೃಪ್ತಿಯನ್ನು ಒದಗಿಸುವ ಮಾರ್ಗ ಆಗಿದೆ ಎಂದು ಸರ್ಜಿ ಸಮೂಹ ಸಂಸ್ಥೆಯ ಡಾ. ಧನಂಜಯ ಸರ್ಜಿ ಹೇಳಿದರು. ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ...

ಸೆ.17, 18ರಂದು ವರ್ಷ ವೈಭವ – 2022 ನೃತ್ಯ ಮಹೋತ್ಸವ

ಸೆ.17, 18ರಂದು ವರ್ಷ ವೈಭವ – 2022 ನೃತ್ಯ ಮಹೋತ್ಸವ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ‘ಶ್ರೀವಿಜಯ ಕಲಾನಿಕೇತನ’ದ ವತಿಯಿಂದ ಸೆ.17, 18ರ ಸಂಜೆ 6 ಗಂಟೆಗೆ 18ನೇ 'ವರ್ಷ ವೈಭವ -2022” ನೃತ್ಯ ಮಹೋತ್ಸವ ನಡೆಯಲಿದೆ. ಸೆ.17ರ ಶನಿವಾರದಂದು ‘ಶ್ರೀವಿಜಯದ’ ವಿಧ್ಯಾರ್ಥಿಗಳಿಂದ “ಮಾರ್ಗಂ”ಎಂಬ ಸಂಪ್ರದಾಯಿಕ ಶೈಲಿಯನ್ನಾಧರಿಸಿದ ...

ವಲಯಮಟ್ಟದ ಕ್ರೀಡಾಕೂಟದಲ್ಲಿ ಯರೇಹಳ್ಳಿ ಶಾಲಾ ಮಕ್ಕಳ ಸಾಧನೆ: ಶಿಕ್ಷಕರ ಅಭಿನಂದನೆ

ವಲಯಮಟ್ಟದ ಕ್ರೀಡಾಕೂಟದಲ್ಲಿ ಯರೇಹಳ್ಳಿ ಶಾಲಾ ಮಕ್ಕಳ ಸಾಧನೆ: ಶಿಕ್ಷಕರ ಅಭಿನಂದನೆ

ಕಲ್ಪ ಮೀಡಿಯಾ ಹೌಸ್   | ಭದ್ರಾವತಿ | ತಾಲೂಕಿನ ಯರೇಹಳ್ಳಿ ಶಾಲೆಯ ಮಕ್ಕಳು ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಬಾಲಕಿಯರ ವಾಲಿಬಾಲ್ - ಪ್ರಥಮ ಬಾಲಕಿಯರ ರಿಲೇ - ಪ್ರಥಮ ...

ಪ್ರಜ್ಞಾಪೂರ್ವಕ ಅರಿವು ನಮ್ಮ ಬದುಕಿನ ಗುರುವಾಗಲಿ: ಪ್ರಶಾಂತ ನಾಯಕ ಅಭಿಮತ

ಪ್ರಜ್ಞಾಪೂರ್ವಕ ಅರಿವು ನಮ್ಮ ಬದುಕಿನ ಗುರುವಾಗಲಿ: ಪ್ರಶಾಂತ ನಾಯಕ ಅಭಿಮತ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಆಧುನಿಕರಣದ ಭ್ರಮೆಯಿಂದ ಹೊರಬಂದು, ಪ್ರಜ್ಞಾಪೂರ್ವಕದ ಅರಿವು ನಮ್ಮ ಬದುಕಿನ ಗುರುವಾಗಲಿ ಎಂದು ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ನಿರ್ದೇಶಕರಾದ ಡಾ.ಜಿ.ಪ್ರಶಾಂತ ನಾಯಕ ಅಭಿಪ್ರಾಯಪಟ್ಟರು. ಇಂದು ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ...

ನಿವೃತ್ತ ಕಾರ್ಮಿಕರಿಗೆ ವಸತಿ ಗೃಹ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ: ಸಂಸದ ರಾಘವೇಂದ್ರ ಭರವಸೆ

ನಿವೃತ್ತ ಕಾರ್ಮಿಕರಿಗೆ ವಸತಿ ಗೃಹ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ: ಸಂಸದ ರಾಘವೇಂದ್ರ ಭರವಸೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಿವೃತ್ತ ಕಾರ್ಮಿಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಲಾಗುತ್ತಿದ್ದು, ಖಾಲಿ ಉಳಿದಿರುವ ಸುಮಾರು 500 ಕಾರ್ಖಾನೆಯ ವಸತಿ ಗೃಹಗಳನ್ನು ನಿವೃತ್ತ ಕಾರ್ಮಿಕರಿಗೆ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ...

Page 478 of 695 1 … 477 478 479 … 695
  • Trending
  • Latest
error: Content is protected by Kalpa News!!