Monday, January 26, 2026
">
ADVERTISEMENT

Tag: petrol

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಎನ್‍ಎಸ್‍ಯುಐನಿಂದ ಸೈಕಲ್ ಜಾಥಾ

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಎನ್‍ಎಸ್‍ಯುಐನಿಂದ ಸೈಕಲ್ ಜಾಥಾ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜಿಲ್ಲಾ ಎನ್‍ಎಸ್‍ಯುಐ ವತಿಯಿಂದ ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಸೈಲಕ್ ಜಾಥಾ ಹಾಗೂ ಬಹಿರಂಗ ಸಭೆ ನಡೆಸಲಾಯಿತು. ಸೈನ್ಸ್ ಮೈದಾನದಲ್ಲಿ ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಸೈಕಲ್ ...

ದೇಶಕ್ಕೊಂದು ಕೊಡುಗೆಯಾಗಲಿದೆ ಜೆಎನ್‌ಎನ್‌ಸಿ ವಿದ್ಯಾರ್ಥಿಗಳ ನಾವಿನ್ಯಯುತ ಆವಿಷ್ಕಾರ

ದೇಶಕ್ಕೊಂದು ಕೊಡುಗೆಯಾಗಲಿದೆ ಜೆಎನ್‌ಎನ್‌ಸಿ ವಿದ್ಯಾರ್ಥಿಗಳ ನಾವಿನ್ಯಯುತ ಆವಿಷ್ಕಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಗರದ ಜೆಎನ್’ಎನ್’ಸಿ ಇಂಜಿನಿಯರಿಂಗ್ ಕಾಲೇಜು ರಾಜ್ಯ, ರಾಷ್ಟ್ರಕ್ಕೆ ಬಹಳಷ್ಟು ಪ್ರತಿಭಾನ್ವಿತ ವಿಜ್ಞಾನಿ, ಸಂಶೋಧಕರು ಹಾಗೂ ಇಂಜಿನೀಯರ್’ಗಳನ್ನು ಕೊಟ್ಟಂತಹ ಪ್ರತಿಷ್ಠಿತ ಸಂಸ್ಥೆ. ಇಂತಹ ಕಾಲೇಜಿನ ಕೆಲವು ಪ್ರತಿಭಾನ್ವಿತ ವಿದ್ಯಾರ್ಥಿಗಳ ಈಗ ನೂತನ ಆವಿಷ್ಕಾರವೊಂದರಲ್ಲಿ ಯಶಸ್ಸು ಗಳಿಸಿದ್ದಾರೆ. ...

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಕುಸಿತ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಕುಸಿತ ಕಂಡಿರುವ ಹಿನ್ನೆಲೆಯ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುವುದೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕ ರಾಷ್ಟ್ರ ...

ತೈಲ ಬೆಲೆ ತುಟ್ಟಿ: ಜಾಗತಿಕ ಸಿಇಒಗಳ ಜೊತೆ ಮೋದಿ ಚರ್ಚೆ ಫಲ ನೀಡುವುದೇ?

ರಾಜ್ಯ ಬಜೆಟ್: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಮಂಡಿಸಿರುವ ರಾಜ್ಯ ಬಜೆಟ್’ನಲ್ಲಿ ತೈಲ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಏರಿಕೆ ಮಾಡಿದ್ದು, ಇದರ ಪರಿಣಾಮವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಲಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.32 ರಿಂದ ...

Breaking: ಸೂಪರ್ ಮಾರ್ಕೆಟ್’ನಲ್ಲಿ ದೊರೆಯಲಿದೆ ಪೆಟ್ರೋಲ್, ಡೀಸೆಲ್?

ನವದೆಹಲಿ: ಬಂಕ್’ನಲ್ಲಿ ದೊರೆಯುವ ಪೆಟ್ರೋಲ್ ಹಾಗೂ ಡೀಸೆಲ್ ಇನ್ನು ಮುಂದೆ ಸೂಪರ್ ಮಾರ್ಕೆಟ್’ನಲ್ಲೂ ಸಹ ದೊರಯುವ ಸಾಧ್ಯತೆಯ ಕುರಿತಾಗಿ ಬೆಳವಣಿಗೆಗಳು ನಡೆದಿವೆ. ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಪೆಟ್ರೋಲಿಯಂ ಹಾಗೂ ನ್ಯಾಚುರಲ್ ಗ್ಯಾಸ್ ಸಚಿವಾಲಯ ಇಂತಹ ಪ್ರಸ್ತಾವನೆಯೊಂದನ್ನು ಶೀಘ್ರ ...

ನಿಮ್ಮ ದರ ಏರಿಕೆಗೆ ಸಮರ್ಥನೆಯಿದೆ, ಮೋದಿಗಿಲ್ಲ ಅಲ್ಲವೇ ಕುಮಾರಸ್ವಾಮಿಯವರೇ?

ನಿಮ್ಮ ದರ ಏರಿಕೆಗೆ ಸಮರ್ಥನೆಯಿದೆ, ಮೋದಿಗಿಲ್ಲ ಅಲ್ಲವೇ ಕುಮಾರಸ್ವಾಮಿಯವರೇ?

2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದಾಗಿನಿಂದ ಇಂದಿನವರೆಗೂ ಅವರ ವಿರುದ್ಧ ಸೀಳುನಾಯಿಗಳಂತೆ ಮುಗಿಬೀಳುತ್ತಾ, ಸೋಲನ್ನು ಅನುಭವಿಸುತ್ತಾ, ಕಂಡ ಕಂಡಲ್ಲಿ ಮೋದಿ ವಿರುದ್ಧ ಬಾಯಿಗೆ ಬಂದಂತೆ ಹರಟುವ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಡಪಕ್ಷಗಳ ನಾಯಕರು ಈಗೆಲ್ಲಿ ಸತ್ತಿದ್ದಾರೆ? ಒಂದೆಡೆ ...

ತೈಲ ಬೆಲೆ ತುಟ್ಟಿ: ಜಾಗತಿಕ ಸಿಇಒಗಳ ಜೊತೆ ಮೋದಿ ಚರ್ಚೆ ಫಲ ನೀಡುವುದೇ?

ತೈಲೋತ್ಪನ್ನದ ಮೇಲಿನ ತೆರಿಗೆ ಪರಿಷ್ಕರಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕೇಂದ್ರ ಸರ್ಕಾರ ತೈಲದ ಮೇಲಿನೆ ತೆರಿಗೆ ಕಡಿತಗೊಳಿಸಿ, ಬೆಲೆಯನ್ನೂ ಇಳಿಕೆ ಮಾಡಿದ ಮಾಸದ ನಂತರ ರಾಜ್ಯ ಸರ್ಕಾರ ಈಗ ತೆರಿಗೆ ಪರಿಷ್ಕರಣೆ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರಗಳು ಕ್ರಮವಾಗಿ ಶೇ,28.75 ಮತ್ತು ಶೇ.17.72 ರಿಂದ ಶೇ.32 ...

ಭದ್ರಾವತಿಯಲ್ಲಿ ನೆರೆ ನೀರಿನೊಂದಿಗೆ ಪೆಟ್ರೋಲ್ ಮಿಕ್ಸ್: ಸ್ಥಳದಲ್ಲಿ ಭಾರೀ ಆತಂಕ, ಆರ್‌ಎಸ್‌ಎಸ್ ಸೇವೆ

ಭದ್ರಾವತಿ: ಭದ್ರಾ ನದಿ ತುಂಬಿ ಹರಿಯುತ್ತಿರುವ ಬೆನ್ನಲ್ಲೇ ನಗರದಲ್ಲಿ ಭಾರೀ ಅನಾಹುತ ಸೃಷ್ಠಿಯಾಗಿದ್ದು, ಇಡಿಯ ನಗರದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಎಚ್ ರಸ್ತೆಯಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಬಳಿಯಿರುವ ಪೆಟ್ರೋಲ್ ಬಂಕ್‌ಗೆ ಮಧ್ಯಾಹ್ನವೇ ನೀರು ನುಗ್ಗಿದ್ದು, ಸಂಜೆ ವೇಳೆಗೆ ನೀರು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿತ್ತು. ...

Page 2 of 2 1 2
  • Trending
  • Latest
error: Content is protected by Kalpa News!!