Sunday, October 11, 2026
Advertisement
ADVERTISEMENT

Tag: PM Narendra Modi

ಮೋದಿ ಮುಖಕ್ಕೆ ವ್ಯಾಕ್ಸ್‌ ಮಾಡಿಸಿಕೊಳ್ಳುತ್ತಾರೆ, ನಾನು ದಿನಕ್ಕೆ ಒಮ್ಮೆ ಮುಖ ತೊಳೆಯುತ್ತೇನೆ: ಕುಮಾರಸ್ವಾಮಿ

ಮೋದಿ ಮುಖಕ್ಕೆ ವ್ಯಾಕ್ಸ್‌ ಮಾಡಿಸಿಕೊಳ್ಳುತ್ತಾರೆ, ನಾನು ದಿನಕ್ಕೆ ಒಮ್ಮೆ ಮುಖ ತೊಳೆಯುತ್ತೇನೆ: ಕುಮಾರಸ್ವಾಮಿ

ಉಡುಪಿ: ಚುನಾವಣೆಯ ವಿಚಾರಗಳು ಅಭಿವೃದ್ಧಿಯ ಕುರಿತಾಗಿ ಇರಬೇಕು ಎನ್ನುವ ಕಾಲ ಹೋಗಿ, ವೈಯಕ್ತಿಕ ನಿಂದನೆಯ ಕಾಲ ಕೇಕೆ ಹಾಕುತ್ತಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಎಚ್ ಡಿ ಕುಮಾರಸ್ವಾಮಿ ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ. ಉಡುಪಿಯಲ್ಲಿಂದು ಮಾತನಾಡಿರುವ ಅವರು, ಮೋದಿ ಬೆಳಿಗ್ಗೆ ...

ಶಿಕಾರಿಪುರ: ಮೋದಿಯಂತಹ ಪುಣ್ಯಾತ್ಮ ಮತ್ತೆ ಪ್ರಧಾನಿಯಾಗಬೇಕು: ರಾಘವೇಂದ್ರ ಮನವಿ

ಶಿಕಾರಿಪುರ: ಮೋದಿಯಂತಹ ಪುಣ್ಯಾತ್ಮ ಮತ್ತೆ ಪ್ರಧಾನಿಯಾಗಬೇಕು: ರಾಘವೇಂದ್ರ ಮನವಿ

ಶಿಕಾರಿಪುರ: ನರೇಂದ್ರ ಮೋದಿಯಂತಹ ಪುಣ್ಯಾತ್ಮ ಮತ್ತೊಮ್ಮೆ ಪ್ರಧಾನಿಯಾಗಬೇಕು. ಹೀಗಾಗಿ, ಬಿಜೆಪಿಯನ್ನು ಬೆಂಬಲಿಸಿ ಎಂದು ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದರು. ಈಸೂರು ಹಾಗೂ ಚಿಕ್ಕಜೋಗಿಹಳ್ಳಿಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಬಡವರ ರೈತರ, ದೀನ ದಲಿತರ ಉದ್ಧಾರಕ್ಕಾಗಿ ದೇಶದ ...

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಮಿಳು ಸಮಾಜಕ್ಕೆ ರಾಜಕೀಯ ಸ್ಥಾನ-ಮಾನ: ಯಡಿಯೂರಪ್ಪ

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಮಿಳು ಸಮಾಜಕ್ಕೆ ರಾಜಕೀಯ ಸ್ಥಾನ-ಮಾನ: ಯಡಿಯೂರಪ್ಪ

ಭದ್ರಾವತಿ: ತಮಿಳು ಸಮಾಜಕ್ಕೆ ರಾಜಕೀಯವಾಗಿ ಸ್ಥಾನಮಾನ ಸಿಕ್ಕಿಲ್ಲ ಎಂಬ ಅರಿವು ತಮಗಿದೆ, ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಸಮಾಜದ ಮುಖಂಡರೊಂದಿಗೆ ಮಾತುಕತೆ ನಡೆಸಿ ನಿಗಮ ಮಂಡಳಿಗಳಿಗೆ ಸ್ಥಾನ-ಮಾನ ಕಲ್ಪಿಸುವ ಪ್ರಯತ್ನ ಮಾಡುತ್ತೇನೆ ಎಂದು ಪಕ್ಷದ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ...

ಎಪ್ರಿಲ್ 11ರಂದು ಬಿಡುಗಡೆಯಾಗಲಿದೆ ಮೋದಿ ಜೀವನಾಧಾರಿತ ಚಿತ್ರ

ಎಪ್ರಿಲ್ 11ರಂದು ಬಿಡುಗಡೆಯಾಗಲಿದೆ ಮೋದಿ ಜೀವನಾಧಾರಿತ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೀವನಾಧಾರಿತ ಚಿತ್ರ ಎಪ್ರಿಲ್ 11ರಂದು ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ ಅಧಿಕೃತ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಚಿತ್ರದ ನಿರ್ದೇಶಕ ಸಂದೀಪ್ ಸಿಂಗ್ ಟ್ವೀಟ್ ಮಾಡಿದ್ದು, ಚಿತ್ರವನ್ನು ಎಪ್ರಿಲ್ 11ರಂದು ಬಿಡುಗಡೆ ಮಾಡಲಿದ್ದೇವೆ ಎಂದು ಪ್ರಕಟಿಸಿದ್ದಾರೆ. ...

ಗುರುಗ್ರಾಮದಿಂದ ವಾಪಾಸ್ ಬನ್ನಿ: ಬಿಜೆಪಿ ಶಾಸಕರಿಗೆ ಬಿಎಸ್‌ವೈ ಸೂಚನೆ

ಬಿಜೆಪಿಗೆ ರಾಜ್ಯದಲ್ಲಿ 22, ದೇಶದಲ್ಲಿ 300 ಸ್ಥಾನ ಖಚಿತ: ಬಿಎಸ್’ವೈ ಭವಿಷ್ಯ

ಕಲಬುರಗಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ 22 ಹಾಗೂ ದೇಶದಲ್ಲಿ 300 ಸ್ಥಾನಗಳ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಕಲಬುರಗಿಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ...

ಅಧಿಕೃತವಾಗಿ ಬಿಜೆಪಿ ಸೇರಿ, ಪ್ರಚಾರಕ್ಕಿಳಿದ ನಿವೃತ್ತ ಸಿಎಸ್ ರತ್ನಪ್ರಭಾ

ಅಧಿಕೃತವಾಗಿ ಬಿಜೆಪಿ ಸೇರಿ, ಪ್ರಚಾರಕ್ಕಿಳಿದ ನಿವೃತ್ತ ಸಿಎಸ್ ರತ್ನಪ್ರಭಾ

ಕಲಬುರಗಿ: ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಈ ಮೂಲಕ ಊಹಾಪೋಹಗಳಿಗೆ ತೆರೆಬಿದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಿನ್ನೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ರತ್ನಪ್ರಭಾ, ತತಕ್ಷಣದಿಂದಲೇ ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಡಾ.ಉಮೇಶ್ ಜಾಧವ್ ...

ನರೇಂದ್ರ ಮೋದಿ ಮತ್ತೆ ಪ್ರಧಾನಿ: ಸಿ ವೋಟರ್ಸ್‌ ಸಮೀಕ್ಷೆ ಬಹಿರಂಗ

ನರೇಂದ್ರ ಮೋದಿ ಮತ್ತೆ ಪ್ರಧಾನಿ: ಸಿ ವೋಟರ್ಸ್‌ ಸಮೀಕ್ಷೆ ಬಹಿರಂಗ

ನವದೆಹಲಿ: ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗಿರುವಂತೆಯೇ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂಬ ಜನಾಭಿಪ್ರಾಯದ ಸಮೀಕ್ಷೆಯೊಂದು ಹೊರಬಿದ್ದಿದೆ. ಈ ಕುರಿತಂತೆ ಸಿ ವೋಟರ್ಸ್‌-ಐಎನ್’ಎಸ್ ಪೋಲ್ ಟ್ರ್ಯಾಕರ್ ನಡೆಸಿರುವ ಸಮೀಕ್ಷೆಯಂತೆ, ಮತ್ತೆ ಪ್ರಧಾನಿಯಾಗಲು ಮೋದಿಯವರೇ ಸೂಕ್ತವಾಗಿದ್ದು, ರಾಹುಲ್ ಗಾಂಧಿ ಬಗೆಗಿನ ಒಲವು ಮೊದಲಿಗಿಂತಲೂ ...

2014ರಲ್ಲಿ ಬಿಜೆಪಿ ನೀಡಿದ್ದ 549ರಲ್ಲಿ ಭರವಸೆಗಳಲ್ಲಿ ಈಡೇರಿಸಿದ್ದು ಎಷ್ಟು ಗೊತ್ತಾ? ಇಲ್ಲಿದೆ ವರದಿ

2014ರಲ್ಲಿ ಬಿಜೆಪಿ ನೀಡಿದ್ದ 549ರಲ್ಲಿ ಭರವಸೆಗಳಲ್ಲಿ ಈಡೇರಿಸಿದ್ದು ಎಷ್ಟು ಗೊತ್ತಾ? ಇಲ್ಲಿದೆ ವರದಿ

ನವದೆಹಲಿ: ಲೋಕಸಭಾ ಚುನಾವಣೆಯ ಕಾವು ದೇಶದಲ್ಲೆಡೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಕೂಗೂ ಸಹ ಬಲವಾಗಿ ಕೇಳಿಬರುತ್ತಿದ್ದು, ಇವರಿಂದಲೇ ಅಭಿವೃದ್ಧಿ ಎಂದು ಬಿಜೆಪಿ ಹೇಳುತ್ತಿದೆ. ಇದರ ಬೆನ್ನಲ್ಲೇ 2014ರ ಚುನಾವಣೆಯ ವೇಳೆ ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ 549 ...

ದೇಶದ ಜನತೆಯ ಒಳಿತಿಗಾಗಿ ಮೋದಿ ಪರ ಮತ ಚಲಾಯಿಸಿ: ಯಡಿಯೂರಪ್ಪ ಕರೆ

ದೇಶದ ಜನತೆಯ ಒಳಿತಿಗಾಗಿ ಮೋದಿ ಪರ ಮತ ಚಲಾಯಿಸಿ: ಯಡಿಯೂರಪ್ಪ ಕರೆ

ಬೆಂಗಳೂರು: ದೇಶದ ಜನತೆಯ ಹಿತರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಮತ ಚಲಾವಣೆ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು. ಬೆಂಗಳೂರಿನಲ್ಲಿ ನೆಲೆಸಿರುವ ಶಿವಮೊಗ್ಗದ ಮತದಾರರ ಸ್ನೇಹ ಮಿಲನ ಕಾರ್ಯಕ್ರಮವನ್ನು ಪ್ಯಾಲೇಸ್ ಗ್ರೌಂಡ್ (ವಾಣಿ ವಿಲಾಸ ...

ಪುಟಗೋಸಿ ಐಟಿ ಚೀಫ್’ಗೆ ದೇವೇಗೌಡರ ಕುಟುಂಬ ಹೆದರಲ್ಲ: ರೇವಣ್ಣ ದಾರ್ಷ್ಟ್ಯದ ಮಾತು

ಪುಟಗೋಸಿ ಐಟಿ ಚೀಫ್’ಗೆ ದೇವೇಗೌಡರ ಕುಟುಂಬ ಹೆದರಲ್ಲ: ರೇವಣ್ಣ ದಾರ್ಷ್ಟ್ಯದ ಮಾತು

ಹಾಸನ: ಅವರು ಆ ಹುದ್ದೆಗೆ ಅನರ್ಹರು. ಯಾವುದೋ ಪುಟಗೋಸಿ ಐಟಿ ಚೀಫ್ ಇಟ್ಟುಕೊಂಡು ಹೆದರಿಸಿದರು ದೇವೇಗೌಡರ ಕುಟುಂಬ ಹೆದರುವುದಿಲ್ಲ ಎಂದು ಸಚಿವ ಎಚ್.ಡಿ. ರೇವಣ್ಣ ದಾರ್ಷ್ಟ್ಯದ ಮಾತುಗಳನ್ನಾಡಿದ್ದಾರೆ. ಜೆಡಿಎಸ್ ಮುಖಂಡರುಗಳ ನಿವಾಸದ ಮೇಲೆ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ...

Page 60 of 84 1 … 59 60 61 … 84
  • Trending
  • Latest
error: Content is protected by Kalpa News!!