ಕೆಟ್ಟ ನೆನಪುಗಳು ಹೆಣ ಇದ್ದಂಗೆ ಅವನ್ನೆಲ್ಲ ಸುಟ್ಟುಬಿಡಬೇಕು: ಪ್ರೀಮಿಯರ್ ಪದ್ಮಿನಿ ಟ್ರೇಲರ್’ಗೆ ಜನ ಫಿದಾ
ಭಾರೀ ನಿರೀಕ್ಷೆ ಹುಟ್ಟಿಸಿರುವ ನವರಸ ನಾಯಕ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರರಸಿಕ ಮನಗೆದ್ದಿದೆ. ಯೂಟ್ಯೂಬ್’ನಲ್ಲಿ ಬಿಡುಗಡೆಯಾದ ನಂತರ ಪ್ರೀಮಿಯರ್ ಪದ್ಮಿನಿ ಕುರಿತಾಗಿ ...
Read more