Tag: Puttur

ಕುಕ್ಕೆಶ್ರೀ ಸುಬ್ರಹ್ಮಣ್ಯ ಜಾತ್ರಾ ಮಹೋತ್ಸವ | ಅದ್ದೂರಿಯಾಗಿ ನೆರವೇರಿದ ಚಂಪಾಷಷ್ಠಿ ರಥೋತ್ಸವ

ಕಲ್ಪ ಮೀಡಿಯಾ ಹೌಸ್  |  ಪುತ್ತೂರು  | ದಕ್ಷಿಣ ಭಾರತದ ಪುರಾಣ ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆಶ್ರೀ ಸುಬ್ರಹ್ಮಣ್ಯ #Kukke Shri Subramanya ದೇವರ ಜಾತ್ರಾ ...

Read more

ಭಾರೀ ಮಳೆ | ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ | ರೆಡ್ ಅಲರ್ಟ್ ಘೋಷಣೆ

ಕಲ್ಪ ಮೀಡಿಯಾ ಹೌಸ್  |  ಕುಕ್ಕೆ ಸುಬ್ರಹ್ಮಣ್ಯ(ಪುತ್ತೂರು)  | ರಾಜ್ಯದ ಕರಾವಳಿ ಪ್ರದೇಶದಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿರುವ ಬೆನ್ನಲ್ಲೇ ಕುಕ್ಕೆ ಸುಬ್ರಹ್ಮಣ್ಯದ #Kukke Subrahmanya ಕುಮಾರಧಾರಾ ಸ್ನಾನಘಟ್ಟ ...

Read more

ಜನವಿರೋಧಿ ಕಾಂಗ್ರೆಸ್ ಗೆ ನಿಯಂತ್ರಣ ಹಾಕಬೇಕಿದೆ: ಶಾಸಕ ಹರೀಶ್ ಪೂಂಜ

ಕಲ್ಪ ಮೀಡಿಯಾ ಹೌಸ್  |  ಪುತ್ತೂರು  | ಜನ ವಿರೋಧಿ ಆಡಳಿತ ನಡೆಸುತ್ತಿರುವ ಕಾಂಗ್ರೆಸನ್ನು ನಿಯಂತ್ರಣದಲ್ಲಿಬೇಕಾದರೆ ವಿಧಾನ ಪರಿಷತ್ ನಲ್ಲಿ ಮೈತ್ರಿಕೂಟದ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಬೇಕಿದೆ ...

Read more

ಶೋಭಾಯಾತ್ರೆಯಲ್ಲಿ ಕುದುರೆಗಳ ನೃತ್ಯಕ್ಕೆ ಜನರು ಫುಲ್ ಫಿದಾ: ವೀಡಿಯೋ ನೋಡಿ

ಕಲ್ಪ ಮೀಡಿಯಾ ಹೌಸ್  |  ಪುತ್ತೂರು  | ಇಲ್ಲಿನ ಶ್ರೀ ಮರಾಠ ಗಣೇಶ್ ಉತ್ಸವ್ ಮಂಡಲ್'ನ ಶೋಭಾಯಾತ್ರೆಯಲ್ಲಿ ನಡೆದ ಕುದುರೆಗಳ ನೃತ್ಯ ಇಡಿಯ ನಗರದ ಜನರನ್ನು ಆಶ್ಚರ್ಯಚಕಿತಗೊಳಿಸಿತು. ...

Read more

ಪುತ್ತೂರು: ಇತಿಹಾಸ ಸೃಷ್ಠಿಸಿದ ಅರುಣ್ ಪುತ್ತಿಲ ನಾಮಪತ್ರ ಸಲ್ಲಿಕೆ ಮೆರವಣಿಗೆ

ಕಲ್ಪ ಮೀಡಿಯಾ ಹೌಸ್   |  ಪುತ್ತೂರು  | ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಸಂಘ ಪರಿವಾರದ ದಕ್ಷಿಣ ಕನ್ನಡದ ಪ್ರಭಾವಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ...

Read more

ಮನೆಯಂಗಳದಲ್ಲೇ ಚೂರಿ ಇರಿದು ಯುವತಿ ಹತ್ಯೆ: ಆರೋಪಿ ಪರಾರಿ

ಕಲ್ಪ ಮೀಡಿಯಾ ಹೌಸ್   |  ಪುತ್ತೂರು  | ಮನೆಯಂಗಳದಲ್ಲೇ ಯುವತಿಗೆ ಚೂರಿ ಇರಿದು ಆರೋಪಿ ಪರಾರಿಯಾದ ಘಟನೆ ತಾಲೂಕಿನ ಮುಂಡೂರಿನ ಕಂಪದಲ್ಲಿ ಜ.17 ರಂದು ನಡೆದಿದೆ. ಮುಂಡೂರಿನ ...

Read more

ಪುತ್ತೂರಿನ ಒಳಿತು ಮಾಡು ಮನುಷ್ಯ ತಂಡದ ಕಾರ್ಯ ಶ್ಲಾಘನೀಯ: ಸದಾಶಿವ ರೈ

ಕಲ್ಪ ಮೀಡಿಯಾ ಹೌಸ್   |  ಪುತ್ತೂರು  | ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದ್ದು, ಆರ್ಥಿಕವಾಗಿ ಸಬಲರಾಗಿರುವವರಿಂದ ಇನ್ನೂ ಹೆಚ್ಚಿನ ಪ್ರೋತ್ಸಾಹದ ಅಗ್ಯವಿದೆ ...

Read more

ಯುವತಿಯೊಡನೆ ಅಸಭ್ಯ ವರ್ತನೆ: ಆರೋಪಿ ಬಂಧನ

ಕಲ್ಪ ಮೀಡಿಯಾ ಹೌಸ್   |  ಪುತ್ತೂರು  | ಸ್ವೀಟ್ ಖರೀದಿಸಲು ಅಂಗಡಿಗೆ ಬಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ...

Read more

ಪುತ್ತೂರು: ಸಾಹಿತ್ಯದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವರ್ಚುವಲ್ ಕಾರ್ಯಾಗಾರ ಸಂಪನ್ನ

ಕಲ್ಪ ಮೀಡಿಯಾ ಹೌಸ್ ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಂಗ್ಲ ವಿಭಾಗ ಮತ್ತು ಲಿಟರರಿ ಕ್ಲಬ್ ಹಾಗೂ ಮಣಿಪಾಲ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ‘ಯುರೋಪಿಯನ್ ಲಿಟರೇಚರ್ ಮತ್ತು ...

Read more

ಹೂಡಿಕೆಯಲ್ಲಿ ಗುರಿ ನಿರ್ಧಾರ ಮಾಡುವುದು ಪ್ರಾಮುಖ್ಯವಾದದ್ದು : ಮಿಲನ್ ದೇಸಾಯಿ

ಕಲ್ಪ ಮೀಡಿಯಾ ಹೌಸ್ ಪುತ್ತೂರು: ಇತ್ತೀಚಿನ ದಿನಗಳಲ್ಲಿ ಹೂಡಿಕೆಗೆ ತುಂಬಾ ಅವಕಾಶಗಳಿವೆ, ಅದರಲ್ಲಿ ಪ್ರಮುಖವಾಗಿ ನಾವು ಬ್ಯಾಂಕ್ ಎಫ್ ಡಿ, ಬಾಂಡ್, ಗೋಲ್ಡ್, ಸ್ಟಾಕ್ಸ್, ಮ್ಯೂಚುಯಲ್ ಫಂಡ್, ...

Read more
Page 1 of 3 1 2 3
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!