Thursday, March 19, 2026
Advertisement
ADVERTISEMENT

Tag: Ram Janmabhoomi

ಮಂದಿರವಲ್ಲೇ ಕಟ್ಟೋಣ, ಭವ್ಯ ಮಂದಿರ ಕಟ್ಟೋಣ

ಹಲವು ದಶಕಗಳ ಕಾಲ ಈ ರಾಷ್ಟ್ರದ ಜನರಿಗೆ ಬಹುದೊಡ್ಡ ರಾಜಕೀಯ, ಐತಿಹಾಸಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚರ್ಚೆಯ ವಿಷಯವಾಗಿಯೇ ಬೆಳೆದು ನಿಂತಿದ್ದ ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಇಂದು ಬಹುತೇಕ ತೆರೆ ಬಿದ್ದಿದೆ. ಭಾರತದ ಸರ್ವೋಚ್ಛ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪು ಭಾರತದ ...

ಅಯೋಧ್ಯಾ ಅಂತಿಮ ತೀರ್ಪು ಹಿನ್ನೆಲೆ: ದೇಶದಲ್ಲಿ ಹೈ ಅಲರ್ಟ್, ಉತ್ತರ ಪ್ರದೇಶದಲ್ಲಿ ಭದ್ರತೆಗೆ ಹೆಲಿಕಾಪ್ಟರ್ ನಿಯೋಜನೆ

ಅಯೋಧ್ಯಾ ಅಂತಿಮ ತೀರ್ಪು ಹಿನ್ನೆಲೆ: ದೇಶದಲ್ಲಿ ಹೈ ಅಲರ್ಟ್, ಉತ್ತರ ಪ್ರದೇಶದಲ್ಲಿ ಭದ್ರತೆಗೆ ಹೆಲಿಕಾಪ್ಟರ್ ನಿಯೋಜನೆ

ನವದೆಹಲಿ: ಇಡಿಯ ದೇಶವೇ ತೀವ್ರ ಕುತೂಹಲದಿಂದ ಎದುರು ನೋಡುತ್ತಿರುವ ರಾಮಜನ್ಮ ಭೂಮಿ-ಬಾಬ್ರಿ ಮಸೀದಿಗೆ ಸಂಬಂಧಿಸಿದ ಅಂತಿಮ ತೀರ್ಪು ಯಾವುದೇ ಕ್ಷಣದಲ್ಲಾದರೂ ಹೊರಬೀಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಭಾರೀ ಭದ್ರತೆ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ಈಗಾಗಲೇ ಎಲ್ಲ ರಾಜ್ಯ ...

ಇಂದಿನಿಂದ ರಾಮಜನ್ಮಭೂಮಿ-ಬಾಬರಿ ಮಸೀದಿ ವಿಚಾರಣೆ ಆರಂಭ

ಇಂದಿನಿಂದ ರಾಮಜನ್ಮಭೂಮಿ-ಬಾಬರಿ ಮಸೀದಿ ವಿಚಾರಣೆ ಆರಂಭ

ನವದೆಹಲಿ: ದೇಶದ ಕುತೂಹಲವನ್ನು ತನ್ನತ್ತ ಸೆಳೆದಿರುವ ಭಾವನಾತ್ಮಕ ವಿಚಾರ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ವಿಚಾರಣೆ ಇಂದಿನಿಂದ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದ್ದು, ಎಲ್ಲರ ಚಿತ್ತ ನ್ಯಾಯಾಲಯದತ್ತ ನೆಟ್ಟಿದೆ. ಸಿಜೆಐ ರಂಜನ್ ಗಗೋಯ್ ಹಾಗೂ ನ್ಯಾ. ಎಸ್.ಕೆ. ಕೌಲ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಅರ್ಜಿಗಳು ...

ಅಯೋಧ್ಯ ವಿವಾದ: ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ನವದೆಹಲಿ: ಭಾರೀ ಕುತೂಲಹಕ್ಕೆ ಕಾರಣವಾಗಿರುವ ಅಯೋಧ್ಯ ಭೂಮಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಈ ಕುರಿತಂತೆ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ. ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ...

  • Trending
  • Latest
error: Content is protected by Kalpa News!!