ಭಾರೀ ಮಳೆಗೆ ಉರುಳಿದ ಬೃಹತ್ ಮರ: ಕೂದಲೆಳೆ ಅಂತರದಲ್ಲಿ ಬಚಾವಾದ ವಾಹನ ಸವಾರರು
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ರಿಪ್ಪನ್’ಪೇಟೆ: ಭಾರೀ ಮಳೆಯ ಪರಿಣಾಮವಾಗಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಬಚಾವಾದ ಘಟನೆ ವಡಗೆರೆ-ನೆವಟೂರು ಮುಖ್ಯರಸ್ತೆಯಲ್ಲಿ ಇಂದು ...
Read more