Saturday, August 8, 2026
Advertisement
ADVERTISEMENT

Tag: Shivamogga News

ಕೋವಿಡ್ ಕೇರ್ ಸೆಂಟರ್ ಆಗಿ ಭದ್ರಾವತಿ ಎಂಪಿಎಂ ಕಲ್ಯಾಣ ಮಂಟಪ

ಕೋವಿಡ್ ಕೇರ್ ಸೆಂಟರ್ ಆಗಿ ಭದ್ರಾವತಿ ಎಂಪಿಎಂ ಕಲ್ಯಾಣ ಮಂಟಪ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ದಿನೇದಿನೇ ಹೆಚ್ಚಾಗುತ್ತಿರುವ ಕೋವಿಡ್ ಸೋಂಕನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ಕೋವಿಡ್ ಪೀಡಿತರ ಆರೈಕೆಗಾಗಿ ಎಂಪಿಎಂ ಕಲ್ಯಾಣ ಮಂಟಪವನ್ನು100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆಗಿ ಮಾಡಲಾಗಿದ್ದು, ಅಗತ್ಯವಿರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಬಿ.ಕೆ. ...

ಶಿಕಾರಿಪುರದಲ್ಲಿ ಕಠಿಣ ನಿಯಮ ಜಾರಿ: ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಡಿವೈಎಸ್ ಪಿ ಶಿವಾನಂದ: ವಾಹನಗಳ ಜಪ್ತಿ..!

ಶಿಕಾರಿಪುರದಲ್ಲಿ ಕಠಿಣ ನಿಯಮ ಜಾರಿ: ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಡಿವೈಎಸ್ ಪಿ ಶಿವಾನಂದ: ವಾಹನಗಳ ಜಪ್ತಿ..!

ಕಲ್ಪ ಮೀಡಿಯಾ ಹೌಸ್ ಶಿಕಾರಿಪುರ: ರಾಜ್ಯದಲ್ಲಿ ಇಂದಿನಿಂದ ಲಾಕ್ ಡೌನ್ ಮಾದರಿ ಟಫ್ ರೂಲ್ಸ್ ಜಾರಿಯಾಗಿದ್ದು, ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಅನಗತ್ಯವಾಗಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಾಜ್ಯದಲ್ಲಿ ಕೋವಿಡ್ ತನ್ನ ಆರ್ಭಟವನ್ನು ಮುಂದುವರೆಸುತ್ತಿದ್ದು ಸರ್ಕಾರದ ಆದೇಶದಂತೆ ಎರಡನೇ ಬಾರಿಗೆ ...

ಸೊರಬದಲ್ಲಿ ಟಫ್ ರೂಲ್ಸ್ : ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಸಿಪಿಐ, ಪಿಎಸ್ಐ: ವಾಹನಗಳ ಜಪ್ತಿ

ಸೊರಬದಲ್ಲಿ ಟಫ್ ರೂಲ್ಸ್ : ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಸಿಪಿಐ, ಪಿಎಸ್ಐ: ವಾಹನಗಳ ಜಪ್ತಿ

ಕಲ್ಪ ಮೀಡಿಯಾ ಹೌಸ್ ಸೊರಬ: ರಾಜ್ಯದಲ್ಲಿ ಇಂದಿನಿಂದ ಲಾಕ್ ಡೌನ್ ಮಾದರಿ ಟಫ್ ರೂಲ್ಸ್ ಜಾರಿಯಾಗಿದ್ದು, ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಅನಗತ್ಯವಾಗಿ ಓಡಾಡುತ್ತಿದ್ದ 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಾಜ್ಯದಲ್ಲಿ ಕೋವಿಡ್ ತನ್ನ ಆರ್ಭಟವನ್ನು ಮುಂದುವರೆಸುತ್ತಿದೆ. ಸರ್ಕಾರದ ಆದೇಶದಂತೆ ...

ಕಠಿಣ ಲಾಕ್ ಡೌನ್: ಓಡಾಟಕ್ಕೆ ಕುಂಟು ನೆಪ, ಭದ್ರಾವತಿಯಲ್ಲಿ ಬೆಳ್ಳಂಬೆಳಗ್ಗೆಯೇ ಹಲವು ವಾಹನ ಸೀಜ್

ಕಠಿಣ ಲಾಕ್ ಡೌನ್: ಓಡಾಟಕ್ಕೆ ಕುಂಟು ನೆಪ, ಭದ್ರಾವತಿಯಲ್ಲಿ ಬೆಳ್ಳಂಬೆಳಗ್ಗೆಯೇ ಹಲವು ವಾಹನ ಸೀಜ್

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೊರೋನಾ ವೈರಸ್ ನಿಯಂತ್ರಣಕ್ಕೆ ಇಂದು ಮುಂಜಾನೆ 6 ಗಂಟೆಯಿಂದ ಕಠಿಣ ಲಾಕ್ ಡೌನ್ ಜಾರಿಗೊಳಿಸಿ, ವಾಹನ ಸಂಚಾರಕ್ಕೆ ನಿಷೇಧವಿದ್ದರೂ ತಿರುಗಾಡುತ್ತಿದ್ದ ಜನರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಇಂದು ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೂ ನಡೆದುಕೊಂಡು ...

ಲಾಕ್ ಡೌನ್ ಹಿನ್ನೆಲೆ: ಭದ್ರಾವತಿಯಲ್ಲಿ ಇಂದು ಪೊಲೀಸ್ ನೈಟ್ ಬೀಟ್, ಎಚ್ಚರಿಕೆ ಸಂದೇಶ ರವಾನೆ

ಲಾಕ್ ಡೌನ್ ಹಿನ್ನೆಲೆ: ಭದ್ರಾವತಿಯಲ್ಲಿ ಇಂದು ಪೊಲೀಸ್ ನೈಟ್ ಬೀಟ್, ಎಚ್ಚರಿಕೆ ಸಂದೇಶ ರವಾನೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಸೋಮವಾರ ಮುಂಜಾನೆ 6 ಗಂಟೆಯಿಂದ ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ನಗರದಲ್ಲೂ ಇಂದು ರಾತ್ರಿಯಿಂದಲೇ ಪೊಲೀಸರು ಜಾಗ್ರತೆ ವಹಿಸಿದ್ದಾರೆ. ಇಂದು ಸಂಜೆ ನಂತರ ನಗರದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಬೀಟ್ ನಡೆಸಿದ್ದು, ...

ನಾಳೆಯಿಂದ ರೋಡಿಗಿಳಿದು ವಾಹನ ಸೀಜ್ ಆದ್ರೆ ಲಾಕ್‌ಡೌನ್ ಮುಗಿಯೋವರೆಗೂ ಸಿಗೋದಿಲ್ಲ ನೆನಪಿಡಿ

ನಾಳೆಯಿಂದ ರೋಡಿಗಿಳಿದು ವಾಹನ ಸೀಜ್ ಆದ್ರೆ ಲಾಕ್‌ಡೌನ್ ಮುಗಿಯೋವರೆಗೂ ಸಿಗೋದಿಲ್ಲ ನೆನಪಿಡಿ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ನಾಳೆಯಿಂದ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿ ಇರಲಿದ್ದು, ನಾಳೆಯಿಂದ ನಡೆಯುವ ಲಾಕ್ ಡೌನ್ ವೇಳೆಯಲ್ಲಿ ಸೀಜ್ ಆಗುವ ವಾಹನಗಳು 14 ದಿನ ಮುಗಿಯವರೆಗೂ ಮಾಲೀಕರಿಗೆ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ...

ಜಿಲ್ಲೆಯಲ್ಲಿ ವಾರ್ಡ್‌ವಾರು ನಾಕಾಬಂಧಿ: ರೋಡಿಗಿಳಿದರೆ ವಾಹನ ಸೀಜ್, ಮೆಡಿಕಲ್ ಶಾಪ್’ಗೂ ನಡೆದುಕೊಂಡೇ ಹೋಗಿ

ಜಿಲ್ಲೆಯಲ್ಲಿ ವಾರ್ಡ್‌ವಾರು ನಾಕಾಬಂಧಿ: ರೋಡಿಗಿಳಿದರೆ ವಾಹನ ಸೀಜ್, ಮೆಡಿಕಲ್ ಶಾಪ್’ಗೂ ನಡೆದುಕೊಂಡೇ ಹೋಗಿ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ನಾಳೆಯಿಂದ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನಿಂದ ಲಾಕ್‌ಡೌನ್ ಜಾರಿಯಾಗಲಿದ್ದು, ಜನರು ಅಗತ್ಯ ವಸ್ತುಗಳನ್ನು ಸ್ಥಳೀಯವಾಗಿ ನಡೆದುಕೊಂಡು ಹೋಗಿ ಖರೀದಿಸಲು ಮಾತ್ರ ಅವಕಾಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಅವರು ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ...

ಭದ್ರಾವತಿಯಲ್ಲಿ ಅಗತ್ಯ ವಸ್ತು ಖರೀದಿಗೆ ಜನಸಂದಣಿ: ಫೀಲ್ಡಿಗಿಳಿದ ಆಯುಕ್ತ ಮನೋಹರ್’ರಿಂದ ತೆರವು ಕಾರ್ಯ

ಭದ್ರಾವತಿಯಲ್ಲಿ ಅಗತ್ಯ ವಸ್ತು ಖರೀದಿಗೆ ಜನಸಂದಣಿ: ಫೀಲ್ಡಿಗಿಳಿದ ಆಯುಕ್ತ ಮನೋಹರ್’ರಿಂದ ತೆರವು ಕಾರ್ಯ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ವೀಕೆಂಡ್ ಕರ್ಫ್ಯೂ ಹಾಗೂ ಸೋಮವಾರದಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಅಗತ್ಯ ವಸ್ತು ಖರೀದಿಗಾಗಿ ಜನರು ಮುಗಿಬಿದ್ದಿದ್ದು, ಸ್ವತಃ ನಗರಸಭೆ ಆಯುಕ್ತರೇ ಫೀಲ್ಡಿಗಳಿದು ತೆರವು ಕಾರ್ಯ ಮಾಡಬೇಕಾಗಿ ಬಂದಿತ್ತು. ನಗರದ ಬಿಎಚ್ ರಸ್ತೆಯ ಅಂಗಡಿ ...

ಕೃತಕ ಆಕ್ಸಿಜನ್ ಮಾರಾಟ: ಪ್ರಕರಣ ದಾಖಲು

ಭದ್ರಾವತಿಯ ವಿಐಎಸ್’ಎಲ್’ನಲ್ಲಿ ಆಕ್ಸಿಜನ್ ಉತ್ಪಾದನೆ ಆರಂಭ: ಮೊದಲ ದಿನ 150 ಸಿಲಿಂಡರ್ ರವಾನೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಕ್ಸಿಜನ್ ಕೊರತೆಯನ್ನು ನೀಗಿಸಲು ನಗರದ ವಿಐಎಸ್’ಎಲ್ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಆರಂಭಿಸಲಾಗಿದೆ. ವಿಐಎಸ್’ಎಲ್ ಕಾರ್ಖಾನೆಯಲ್ಲಿ ಎಂಎಸ್’ಪಿಎಲ್ ಸಂಸ್ಥೆಯ ಸಹಯೋಗದಲ್ಲಿ ಇರುವ ಆಕ್ಸಿಜನ್ ಘಟಕದಿಂದ ಶುಕ್ರವಾರ ಆಕ್ಸಿಜನ್ ಉತ್ಪಾದನೆ ಆರಂಭಗೊಂಡಿದ್ದು, ಮೊದಲ ದಿನ ...

ಕರ್ಫ್ಯೂ ಉಲ್ಲಂಘನೆ: ಆನವಟ್ಟಿಯಲ್ಲಿ ಪಾತ್ರೆ ವ್ಯಾಪಾರಿ ಮೇಲೆ ಬಿತ್ತು ಕೇಸ್

ಕರ್ಫ್ಯೂ ಉಲ್ಲಂಘನೆ: ಆನವಟ್ಟಿಯಲ್ಲಿ ಪಾತ್ರೆ ವ್ಯಾಪಾರಿ ಮೇಲೆ ಬಿತ್ತು ಕೇಸ್

ಕಲ್ಪ ಮೀಡಿಯಾ ಹೌಸ್ ಸೊರಬ: ಕೊರೋನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಾದ ಕೊರೋನಾ ಕರ್ಫ್ಯೂ ನಿಯಮ ಉಲ್ಲಂಘಿಸಿ ವ್ಯಾಪಾರ - ವಹಿವಾಟಿನಲ್ಲಿ ತೊಡಗಿದ್ದ ಮೆಟಲ್ ಸ್ಟೋರ್ ಮಾಲೀಕನ ವಿರುದ್ಧ ಶನಿವಾರ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆನವಟ್ಟಿಯ ದಾನಮ್ಮನ ಬಡಾವಣೆ ನಿವಾಸಿ ...

Page 543 of 715 1 542 543 544 715
  • Trending
  • Latest
error: Content is protected by Kalpa News!!