Friday, March 6, 2026
Advertisement
ADVERTISEMENT

Tag: Shivamogga

ಶಿವಮೊಗ್ಗ: ಚಿಣ್ಣರ ರಂಗೋತ್ಸವದಲ್ಲಿ ಮಕ್ಕಳಿಂದ 8 ನಾಟಕಗಳ ಪ್ರದರ್ಶನ

ಶಿವಮೊಗ್ಗ: ಚಿಣ್ಣರ ರಂಗೋತ್ಸವದಲ್ಲಿ ಮಕ್ಕಳಿಂದ 8 ನಾಟಕಗಳ ಪ್ರದರ್ಶನ

ಶಿವಮೊಗ್ಗ: ಶಿವಮೊಗ್ಗ ರಂಗಾಯಣದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ `ಚಿಣ್ಣರ ರಂಗೋತ್ಸವ’ ಎಪ್ರಿಲ್ 29 ಮತ್ತು 30ರಂದು ನಡೆಯಲಿದ್ದು, ಮಕ್ಕಳಿಂದ ಒಟ್ಟು 8ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ನಿರ್ದೇಶಕ ಡಾ.ಗಣೇಶ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ...

ನೃತ್ಯ ರಸಿಕರ ಕಣ್ಣಿಗೆ ತಂಪೆರೆದ ನರ್ತನದ ಸಿಂಚನಾ!

ನೃತ್ಯ ರಸಿಕರ ಕಣ್ಣಿಗೆ ತಂಪೆರೆದ ನರ್ತನದ ಸಿಂಚನಾ!

ಆ ಸಂಜೆ ಕುವೆಂಪು ರಂಗಮಂದಿರ ರಂಗೇರಿತ್ತು. ಹಲವಾರು ಪ್ರೇಕ್ಷಕರು ಅಲ್ಲಿ ನೆರೆದಿದ್ದರು. ಕಾರಣ ಇಷ್ಟೇ. ಭರತಮುನಿಯಿಂದ ಬಂದ ಭರತನಾಟ್ಯದೆಂಬ ಸರಪಳಿಗೆ ಒಂದು ಹೊಸ ಕೊಂಡಿ ಸೇರಿಕೊಳ್ಳಲು ವೇದಿಕೆಯು ಸಜ್ಜಾಗಿತ್ತು. ನಾನೇನು ಹೇಳ ಹೊರಟಿರುವೆ ಎಂದರೆ. ಇತ್ತೀಚೆಗೆ ಕುವೆಂಪು ರಂಗಮಂದಿರದಲ್ಲಿ ನಡೆದ ಕು. ...

ಕತಾರ್’ನಿಂದ ಆಗಮಿಸಿ, ಗುಜರಾತ್’ನಲ್ಲಿ ಮತ ಚಲಾಯಿಸಿದ ಶಿವಮೊಗ್ಗ ಮೂಲದ ಯುವತಿಗೆ ಪ್ರಶಂಸೆ

ಕತಾರ್’ನಿಂದ ಆಗಮಿಸಿ, ಗುಜರಾತ್’ನಲ್ಲಿ ಮತ ಚಲಾಯಿಸಿದ ಶಿವಮೊಗ್ಗ ಮೂಲದ ಯುವತಿಗೆ ಪ್ರಶಂಸೆ

ವಪಿ(ಗುಜರಾತ್): 2019ರ ಲೋಕಸಭಾ ಚುನಾವಣೆಗೆ ಮೂರನೆಯ ಹಂತದ ಮತದಾನ ಮುಕ್ತಾಯವಾಗಿದ್ದು, ದೇಶದಾದ್ಯಂತ ಮತದಾನ ಪ್ರಮಾಣ ಹೆಚ್ಚಾಗಿರುವಂತೆಯೇ, ಅನಿವಾಸಿ ಭಾರತೀಯರು ಸ್ವದೇಶಕ್ಕೆ ಆಗಮಿಸಿ ಮತ ಚಲಾಯಿಸಿದ ಬಹಳಷ್ಟು ಉದಾಹರಣೆಗಳು ಈ ಬಾರಿ ದಾಖಲಾಗಿವೆ. ಇಂತಹ ಸಾಲಿಗೆ ಗುಜರಾತ್’ನಲ್ಲಿ ಮತ ಹೊಂದಿರುವ ಶಿವಮೊಗ್ಗ ಮೂಲದ ...

ಮಂಗನಕಾಯಿಲೆ ಚಿಕಿತ್ಸೆ: ಮಲತಾಯಿ ಧೋರಣೆ ಯಾಕೆ?

ಮಂಗನಕಾಯಿಲೆ ಚಿಕಿತ್ಸೆ: ಮಲತಾಯಿ ಧೋರಣೆ ಯಾಕೆ?

ಅರಳುಗೋಡು: ಈಗ ಕೇವಲ ಮಲೆನಾಡಿನ ಮೂಲೆಯ ಯಾರೂ ತಿಳಿಯದ ಹಳ್ಳಿಯಾಗಿ ಉಳಿದಿಲ್ಲ. ನೆಲ್ಲಿಮಕ್ಕಿ, ಮರಬಿಡಿ, ಚೇಗಳ, ಸಂಪ, ಬಣ್ಣುಮನೆ, ಕಂಚಿಕೈ, ಕಾಳಮಂಜಿ, ಇಟಿಗೆ, ಐತುಮನೆ, ಮರಾಠಿಕೇರಿ ಮಜರೆಗಳ ಸುಮಾರು 170 ಕುಟುಂಬಗಳು ಮಂಗನಕಾಯಿಲೆ ಪೀಡಿತ ಸಂತ್ರಸ್ತರಾಗಿದ್ದಾರೆ. ಮಂಗನ ಕಾಯಿಲೆಯಿಂದ ತತ್ತರಿಸುತ್ತಿರುವ ಹಳ್ಳಿಗರ ...

ಡಾ.ರಾಜ್‍ಕುಮಾರ್ ಜಯಂತಿ ಅಂಗವಾಗಿ ಇಂದು ಸಂಗೀತ ರಸಸಂಜೆ

ಡಾ.ರಾಜ್‍ಕುಮಾರ್ ಜಯಂತಿ ಅಂಗವಾಗಿ ಇಂದು ಸಂಗೀತ ರಸಸಂಜೆ

ಶಿವಮೊಗ್ಗ: ಕನ್ನಡದ ವರನಟ ಡಾ.ರಾಜಕುಮಾರ್ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಇಂದು ಸಂಜೆ 6.30ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡಾ.ರಾಜ್‍ಕುಮಾರ್ ...

ಕತಾರ್’ನಿಂದ ಆಗಮಿಸಿ ಪ್ರಧಾನಿ ಮೋದಿಗಾಗಿ ಮತ ಚಲಾಯಿಸಿದ ಶಿವಮೊಗ್ಗದ ಯುವತಿ

ಕತಾರ್’ನಿಂದ ಆಗಮಿಸಿ ಪ್ರಧಾನಿ ಮೋದಿಗಾಗಿ ಮತ ಚಲಾಯಿಸಿದ ಶಿವಮೊಗ್ಗದ ಯುವತಿ

ಶಿವಮೊಗ್ಗ: ದೇಶದಾದ್ಯಂತ ಮೂರನೆಯ ಹಂತದ ಚುನಾವಣೆ ಇಂದು ಯಶಸ್ವಿಯಾಗಿ ನಡೆದಿದ್ದು, ಶಿವಮೊಗ್ಗವೂ ಸಹ ದಾಖಲೆ ಮತದಾನಕ್ಕೆ ಸಾಕ್ಷಿಯಾಗಿದೆ. ಇಂತಹ ಮತದಾನದಲ್ಲಿ ಕತಾರ್’ನಿಂದ ಆಗಮಿಸಿದ ನಗರದ ಯುವತಿಯೊಬ್ಬರು ಮತ ಚಲಾವಣೆ ಮಾಡಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ನಗರದ ಡಾ. ರವಿ ಪೈ ಹಾಗೂ ಕಿರಣ್ ...

ಶಿವಮೊಗ್ಗ: ಐಸಿಯುನಲ್ಲಿದ್ದರೂ ಮರೆಯದೇ ಸ್ಟ್ರೆಚರ್’ನಲ್ಲಿ ಬಂದು ಮತ ಚಲಾಯಿಸಿದ ಹಿರಿಯ

ಶಿವಮೊಗ್ಗ: ಐಸಿಯುನಲ್ಲಿದ್ದರೂ ಮರೆಯದೇ ಸ್ಟ್ರೆಚರ್’ನಲ್ಲಿ ಬಂದು ಮತ ಚಲಾಯಿಸಿದ ಹಿರಿಯ

ಶಿವಮೊಗ್ಗ: ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂಬುದನ್ನು ಶಿವಮೊಗ್ಗದ ಹಿರಿಯ ನಾಗರಿಕ ದೇಶಕ್ಕೇ ಸಾರಿ ಹೇಳಿದ್ದಾರೆ. 90 ವರ್ಷ ವಯಸ್ಸಿನ ಹಿರಿಯ ನಾಗರಿಕ ರಾಮಕೃಷ್ಣಪ್ಪನವರು ಅನಾರೋಗ್ಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮತದಾನದ ಹಿನ್ನೆಲೆಯಲ್ಲಿ ತಮ್ಮ ಮತ ಯಾವುದೇ ...

ಶಿವಮೊಗ್ಗದಲ್ಲಿ ಮತದಾನ ಮುಕ್ತಾಯ: ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯ್ತು? ಇಲ್ಲಿದೆ ಮಾಹಿತಿ

ಶಿವಮೊಗ್ಗದಲ್ಲಿ ಮತದಾನ ಮುಕ್ತಾಯ: ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯ್ತು? ಇಲ್ಲಿದೆ ಮಾಹಿತಿ

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮುಕ್ತಾಯವಾಗಿದ್ದು, ಜಿಲ್ಲಾಧಿಕಾರಿಗಳ ಪ್ರಯತ್ನದಿಂದಾಗಿ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ತೀರ್ಥಹಳ್ಳಿಯ ಗುಡ್ಡೆಕೊಪ್ಪದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮತದಾನ ಶೇ.82.30ರಷ್ಟು ಮತದಾನವಾಗುವ ಮೂಲಕ ಸೊರಬ ಮೊದಲ ಸ್ಥಾನದಲ್ಲಿದ್ದರೆ, ಶೇ.67.55ರಷ್ಟು ಮತದಾನವಾಗುವ ...

ಶಿವಮೊಗ್ಗ: ಹೊಸಹಳ್ಳಿ ತುಂಗಾ ನದಿ ನೀರಿಗೆ ವಿಷ ಮಿಶ್ರಣ? ನೂರಾರು ಮೀನು ಸತ್ತಿದ್ದೇಕೆ?

ಶಿವಮೊಗ್ಗ: ಹೊಸಹಳ್ಳಿ ತುಂಗಾ ನದಿ ನೀರಿಗೆ ವಿಷ ಮಿಶ್ರಣ? ನೂರಾರು ಮೀನು ಸತ್ತಿದ್ದೇಕೆ?

ಶಿವಮೊಗ್ಗ: ಗಂಗಾ ಸ್ನಾನ, ತುಂಗಾ ಪಾನ ಎಂಬ ನಾನ್ನುಡಿ ಹಿಂದಿನಿಂದಲೂ ಇದೆ. ಅಂದರೆ, ಮಲೆನಾಡಿನ ತುಂಗೆ ಕುಡಿಯಲು ಅಷ್ಟು ಶುದ್ಧ ಹಾಗೂ ರುಚಿ ಎಂಬುದು ಇದರ ಅರ್ಥ. ಆದರೆ, ಇಂತಹ ಪವಿತ್ರ ತುಂಗಾ ನದಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದಾರೆಯೇ ಎಂಬ ಅನುಮಾನ ...

ಭದ್ರಾವತಿಯಲ್ಲಿ ಭಾರೀ ಗಾಳಿ, ಮಳೆ, ಮೋಡ ಕವಿದ ವಾತಾವರಣ: ಕೆಲ ಕಾಲ ಮತದಾನಕ್ಕೆ ಅಡ್ಡಿ

ಭದ್ರಾವತಿಯಲ್ಲಿ ಭಾರೀ ಗಾಳಿ, ಮಳೆ, ಮೋಡ ಕವಿದ ವಾತಾವರಣ: ಕೆಲ ಕಾಲ ಮತದಾನಕ್ಕೆ ಅಡ್ಡಿ

ಭದ್ರಾವತಿ: ಲೋಕಸಭೆಗೆ ರಾಜ್ಯದಲ್ಲಿ ಎರಡನೆಯ ಹಂತದ ಮತದಾನ ಇಂದು ನಡೆಯುತ್ತಿದ್ದು, ನಗರದಲ್ಲಿ ಇಂದು ಮಧ್ಯಾಹ್ನ ಸುರಿದ ಮಳೆ ಹಾಗೂ ಭಾರೀ ಗಾಳಿಯ ಪರಿಣಾಮ ಸುಮಾರು ಒಂದು ಗಂಟೆಯಷ್ಟು ಕಾಲ ಮತದಾನಕ್ಕೆ ಅಡ್ಡಿಯಾಗಿತ್ತು. ಮಧ್ಯಾಹ್ನ 1.30ರ ವೇಳೆಗೆ ಮೋಡಕವಿದ ವಾತಾವರಣ ಆವರಿಸಿದ್ದು, 2.30ರ ...

Page 688 of 727 1 687 688 689 727
  • Trending
  • Latest
error: Content is protected by Kalpa News!!