Wednesday, March 4, 2026
Advertisement
ADVERTISEMENT

Tag: Shivamogga

ಭದ್ರಾವತಿ ಕಲಾವಿದನಿಂದ ಪೆನ್ಸಿಲ್‌ನಲ್ಲಿ ಮೂಡಿಬಂದ ವಿಘ್ನ ವಿನಾಯಕ

ಭದ್ರಾವತಿ: ಹಳೇನಗರದ ಎನ್‌ಎಸ್‌ಟಿ ರಸ್ತೆಯ ನಿವಾಸಿ ವರುಣ್‌ಕುಮಾರ್ ಬರವಣಿಗೆಯ ಪೆನ್ಸಿಲ್‌ನಲ್ಲಿ ಕೆತ್ತನೆಯ ಮೂಲಕ ಅನೇಕ ಚಿತ್ರಗಳನ್ನು ಬಿಡಿಸಿ ಎಲ್ಲರ ಮನಸೂರೆ ಗೊಂಡಿದ್ದಾರೆ. ಹಲವಾರು ಕಲಾವಿದರು ಕೆಲವರಿಗೆ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊತ್ತು ಅನೇಕ ಬಗೆಯ ವಿಭಿನ್ನ ಮಾದರಿಯಲ್ಲಿ ಕಲೆಗಳನ್ನು ಮೂಡಿಸುತ್ತಿರುತ್ತಾರೆ. ಇಂತಹ ...

ವಿಐಎಸ್‌ಎಲ್ ಕಾರ್ಖಾನೆ ಮನೆಗಳ ನಿವಾಸಿಗಳು ಆತಂಕ ಪಡುವ ಅಗತ್ಯವಿಲ್ಲ: ರಾಘವೇಂದ್ರ

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಉಳಿವಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇವೆ. ಅಲ್ಲದೆ ಕಾರ್ಖಾನೆಯ ಆಡಳಿತ ಮಂಡಳಿಯು ಮನೆಗಳಲ್ಲಿ ವಾಸಿವಾಗಿರುವ ನಿವಾಸಿಗಳನ್ನು ತೆರವು ಗೊಳಿಸುವ ಸುತ್ತೋಲೆಗೆ ಆತಂಕ ಪಡುವ ಅಗತ್ಯವಿಲ್ಲವೆಂದು ಮಾಜಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶನಿವಾರ ಜನ್ನಾಪುರದ ಜಯಶ್ರೀ ಕಲ್ಯಾಣ ಮಂಟಪದಲ್ಲಿ ವಿಐಎಸ್‌ಎಲ್ ನಿವೃತ್ತ ...

ಕುಮಾರಸ್ವಾಮಿ ಉತ್ಸಾಹವನ್ನು ಮೆಚ್ಚಿಕೊಳ್ಳಬೇಕು: ದೇವೇಗೌಡ

ಶಿವಮೊಗ್ಗ: ಸರ್ಕಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪುತ್ರವಾತ್ಸಲ್ಯದಿಂದಲ್ಲ. ರೈತರ ಸಾಲಮನ್ನಾ ಮಾಡಬೇಕೆಂಬ ಉತ್ಸಾಹ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಇದೆಯಲ್ಲ ಅದನ್ನ ಮೆಚ್ಚಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಇದೆಯಲ್ಲ ಅದನ್ನು ಮೆಚ್ಚಿಕೊಳ್ಳಬೇಕು. ...

ಭದ್ರಾವತಿ: ಹಲ್ಲೆಕೋರರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

ಭದ್ರಾವತಿ: ನಗರದ ಜಿಂಕ್ ಲೈನ್ ನಿವಾಸಿ ಮಹೇಶ್ ಎಂಬ ಹಲ್ಲೆಕೋರನನ್ನು ಬಂಧಿಸುವಂತೆ ಸ್ಥಳೀಯ ನಿವಾಸಿಗಳು ನ್ಯೂಟೌನ್ ಪೊಲೀಸ್ ಠಾಣೆ ಮುಂಭಾಗ ಶಾಮಿಯಾನ ಜಡಿದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು. ಜಿಂಕ್ ಲೈನ್ ವಾಸಿ ಮಹೇಶ ಎಂಬ ವ್ಯಕ್ತಿಯು ಗುರುವಾರ ರಾತ್ರಿ ...

ಕಲ್ಪ ನ್ಯೂಸ್ ಓದುಗರ ಮನೆಗಳಲ್ಲಿ ಗಣೇಶ ಚತುರ್ಥಿ: ಫೋಟೋ ಆಲ್ಬಂ ನೋಡಿ

ನಿನ್ನೆ ನಾಡಿನಾದ್ಯಂತ ಗಣೇಶ ಚತುರ್ಥಿಯನ್ನು ಶಾಸ್ತ್ರೋಕ್ತವಾಗಿ ಹಾಗೂ ವೈಭವಯುತವಾಗಿ ಆಚರಣೆ ಮಾಡಲಾಗಿದ್ದು, ಇಂದೂ ಸಹ ಸಂಭ್ರಮ ಮುಂದುವರೆದಿದೆ. ನಿಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಅಲಂಕಾರದ ಫೋಟೋಗಳನ್ನು ನಮಗೆ ಕಳುಹಿಸಿ, ನಾವದನ್ನು ಪ್ರಕಟಿಸುತ್ತೇವೆ ಎಂದು ಕಲ್ಪ ನ್ಯೂಸ್ ವಿನಂತಿಸಿತ್ತು. ಇದಕ್ಕೆ ವ್ಯಾಪಕ ...

ಮಾನವೀಯತೆ ಮೆರೆದ ಶಿವಮೊಗ್ಗ ಎಸ್‌ಪಿ ಖರೆ: ವ್ಯಾಪಕ ಪ್ರಶಂಸೆ

ಶಿವಮೊಗ್ಗ: ಅಂಗಾಂಗ ಧಾನ ಮಾಡಲು ಜೀರೋ ಟ್ರಾಫಿಕ್ ಗೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವಕಾಶ ಮಾಡಿಕೊಟ್ಟಿದ್ದು, ಈ ಮೂಲಕ ಮಾನವೀಯತೆ ಮೆರೆದ ಇವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಭದ್ರಾವತಿಯ ಜೇಡಿಕಟ್ಟೆಯ ನಿವಾಸಿ ಹರೀಶ್ (32) ಇವರಿಗೆ ನಿನ್ನೆ ಬೆಳಗಿನ ...

ಶಿವಮೊಗ್ಗದಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

ಶಿವಮೊಗ್ಗ: ನಗರದ ಜನನಿಬಿಡ ಪ್ರದೇಶದಲ್ಲಿ ರೌಡಿ ಶೀಟರ್ ಮಾರ್ಕೆಟ್ ಗಿರಿ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಂದು ರಾತ್ರಿ 9.45ಕ್ಕೆ ಜ್ಯುವೆಲ್ ರಾಕ್ ಹೋಟೆಲ್ ರಸ್ತೆಯಲ್ಲಿರುವ ದೇನಾ ಬ್ಯಾಂಕ್ ಬಳಿ ದುಷ್ಕರ್ಮಿಗಳು ಗಿರಿ ಮೇಲೆ ಭೀಕರವಾಗಿ ದಾಳಿ ಮಾಡಿದ್ದು, ಆತ ಸ್ಥಳದಲ್ಲೇ ...

ಭದ್ರಾವತಿ ಭಾಗಶಃ ಬಂದ್, ಮಿಶ್ರ ಪ್ರತಿಕ್ರಿಯೆ

ಭದ್ರಾವತಿ: ಕೇಂದ್ರ ಸರಕಾರವು ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿಡಲು ವಿಫಲವಾಗಿರುವುದನ್ನು ಖಂಡಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ ಹಿನ್ನಲೆಯಲ್ಲಿ ಸೋಮವಾರ ಭದ್ರಾವತಿ ಭಾಗಶಃ ಬಂದ್ ಆಚರಿಸಿದೆ. ವಿವಿಧ ಬಡಾವಣೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ. ಬೆಳಿಗ್ಗೆ ಕಾಂಗ್ರೆಸ್ ಮತ್ತು ಪ್ರಗತಿಪರ ...

ಜಾತಿ ಹೆಸರಲ್ಲಿ ರಾಜಕಾರಣ ಮಾಡುವ ಬಿಜೆಪಿ ಕಿತ್ತೊಗೆಯಿರಿ: ಶಾಸಕ ಸಂಗಮೇಶ್ವರ್

ಭದ್ರಾವತಿ: ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಹೆಸರಿನ ರಾಜಕಾರಣ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು. ಅವರು ಸೋಮವಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ದೇಶದಾಧ್ಯಂತ ಕರೆ ನೀಡಿದ್ದ ಭಾರತ್ ಬಂದ್ ಬೆಂಬಲಿಸಿ ಶಾಸಕ ಬಿ.ಕೆ.ಸಂಗಮೇಶ್ವರ್ ನೇತೃತ್ವದಲ್ಲಿ ...

ಒತ್ತಾಯದ ‘ಬಂದ್’ ಗಳನ್ನು ಬೆಂಬಲಿಸಬೇಕೆ? ಜಪಾನ್ ನೋಡಿ ಕಲಿಯಬೇಕಿದೆ

ರಾಷ್ಟದ ಆರ್ಥಿಕತೆಗೆ ನೇರ ಪರಿಣಾಮ ಬೀರುವ, ರಾಷ್ಟ್ರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟವುಂಟು ಮಾಡುವ, ರಾಷ್ಟ್ರದ ಹಿತ ಬಯಸದ ಕೆಲವು ವ್ಯಕ್ತಿಗಳ ದುರಾಲೋಚನೆಯಿಂದ ಜನರನ್ನು ಕತ್ತಲೆಯೆಡೆಗೆ ದೂಡುವ ಈ 'ಬಂದ್' ಗಳು ನಮಗೆ ಬೇಕೆ? ಬೆದರಿಕೆಯೊಡ್ಡಿ ಬಾಗಿಲೆಳೆದು ಬಂದ್ ಮಾಡಿಸುವ ...

Page 718 of 727 1 717 718 719 727
  • Trending
  • Latest
error: Content is protected by Kalpa News!!