ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಹೆರಿಟೇಜ್ ಸ್ಟೇಷನ್ ಮಹೋತ್ಸವ ಆಚರಣೆ
August 31, 2026
Kalpa Media House | Mysuru | The Railway Protection Force (RPF), Mysuru Division, has demonstrated prompt action and vigilance by...
Read moreDetailsಶಿವಮೊಗ್ಗ: ಶಿವಮೊಗ್ಗ ರಂಗಾಯಣದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ `ಚಿಣ್ಣರ ರಂಗೋತ್ಸವ’ ಎಪ್ರಿಲ್ 29 ಮತ್ತು 30ರಂದು ನಡೆಯಲಿದ್ದು, ಮಕ್ಕಳಿಂದ ಒಟ್ಟು 8ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ನಿರ್ದೇಶಕ ಡಾ.ಗಣೇಶ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ...
ಆ ಸಂಜೆ ಕುವೆಂಪು ರಂಗಮಂದಿರ ರಂಗೇರಿತ್ತು. ಹಲವಾರು ಪ್ರೇಕ್ಷಕರು ಅಲ್ಲಿ ನೆರೆದಿದ್ದರು. ಕಾರಣ ಇಷ್ಟೇ. ಭರತಮುನಿಯಿಂದ ಬಂದ ಭರತನಾಟ್ಯದೆಂಬ ಸರಪಳಿಗೆ ಒಂದು ಹೊಸ ಕೊಂಡಿ ಸೇರಿಕೊಳ್ಳಲು ವೇದಿಕೆಯು ಸಜ್ಜಾಗಿತ್ತು. ನಾನೇನು ಹೇಳ ಹೊರಟಿರುವೆ ಎಂದರೆ. ಇತ್ತೀಚೆಗೆ ಕುವೆಂಪು ರಂಗಮಂದಿರದಲ್ಲಿ ನಡೆದ ಕು. ...
ವಪಿ(ಗುಜರಾತ್): 2019ರ ಲೋಕಸಭಾ ಚುನಾವಣೆಗೆ ಮೂರನೆಯ ಹಂತದ ಮತದಾನ ಮುಕ್ತಾಯವಾಗಿದ್ದು, ದೇಶದಾದ್ಯಂತ ಮತದಾನ ಪ್ರಮಾಣ ಹೆಚ್ಚಾಗಿರುವಂತೆಯೇ, ಅನಿವಾಸಿ ಭಾರತೀಯರು ಸ್ವದೇಶಕ್ಕೆ ಆಗಮಿಸಿ ಮತ ಚಲಾಯಿಸಿದ ಬಹಳಷ್ಟು ಉದಾಹರಣೆಗಳು ಈ ಬಾರಿ ದಾಖಲಾಗಿವೆ. ಇಂತಹ ಸಾಲಿಗೆ ಗುಜರಾತ್’ನಲ್ಲಿ ಮತ ಹೊಂದಿರುವ ಶಿವಮೊಗ್ಗ ಮೂಲದ ...
ಅರಳುಗೋಡು: ಈಗ ಕೇವಲ ಮಲೆನಾಡಿನ ಮೂಲೆಯ ಯಾರೂ ತಿಳಿಯದ ಹಳ್ಳಿಯಾಗಿ ಉಳಿದಿಲ್ಲ. ನೆಲ್ಲಿಮಕ್ಕಿ, ಮರಬಿಡಿ, ಚೇಗಳ, ಸಂಪ, ಬಣ್ಣುಮನೆ, ಕಂಚಿಕೈ, ಕಾಳಮಂಜಿ, ಇಟಿಗೆ, ಐತುಮನೆ, ಮರಾಠಿಕೇರಿ ಮಜರೆಗಳ ಸುಮಾರು 170 ಕುಟುಂಬಗಳು ಮಂಗನಕಾಯಿಲೆ ಪೀಡಿತ ಸಂತ್ರಸ್ತರಾಗಿದ್ದಾರೆ. ಮಂಗನ ಕಾಯಿಲೆಯಿಂದ ತತ್ತರಿಸುತ್ತಿರುವ ಹಳ್ಳಿಗರ ...
ಶಿವಮೊಗ್ಗ: ಕನ್ನಡದ ವರನಟ ಡಾ.ರಾಜಕುಮಾರ್ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಇಂದು ಸಂಜೆ 6.30ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡಾ.ರಾಜ್‍ಕುಮಾರ್ ...
ಶಿವಮೊಗ್ಗ: ದೇಶದಾದ್ಯಂತ ಮೂರನೆಯ ಹಂತದ ಚುನಾವಣೆ ಇಂದು ಯಶಸ್ವಿಯಾಗಿ ನಡೆದಿದ್ದು, ಶಿವಮೊಗ್ಗವೂ ಸಹ ದಾಖಲೆ ಮತದಾನಕ್ಕೆ ಸಾಕ್ಷಿಯಾಗಿದೆ. ಇಂತಹ ಮತದಾನದಲ್ಲಿ ಕತಾರ್’ನಿಂದ ಆಗಮಿಸಿದ ನಗರದ ಯುವತಿಯೊಬ್ಬರು ಮತ ಚಲಾವಣೆ ಮಾಡಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ನಗರದ ಡಾ. ರವಿ ಪೈ ಹಾಗೂ ಕಿರಣ್ ...
ಶಿವಮೊಗ್ಗ: ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂಬುದನ್ನು ಶಿವಮೊಗ್ಗದ ಹಿರಿಯ ನಾಗರಿಕ ದೇಶಕ್ಕೇ ಸಾರಿ ಹೇಳಿದ್ದಾರೆ. 90 ವರ್ಷ ವಯಸ್ಸಿನ ಹಿರಿಯ ನಾಗರಿಕ ರಾಮಕೃಷ್ಣಪ್ಪನವರು ಅನಾರೋಗ್ಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮತದಾನದ ಹಿನ್ನೆಲೆಯಲ್ಲಿ ತಮ್ಮ ಮತ ಯಾವುದೇ ...
ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮುಕ್ತಾಯವಾಗಿದ್ದು, ಜಿಲ್ಲಾಧಿಕಾರಿಗಳ ಪ್ರಯತ್ನದಿಂದಾಗಿ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ತೀರ್ಥಹಳ್ಳಿಯ ಗುಡ್ಡೆಕೊಪ್ಪದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮತದಾನ ಶೇ.82.30ರಷ್ಟು ಮತದಾನವಾಗುವ ಮೂಲಕ ಸೊರಬ ಮೊದಲ ಸ್ಥಾನದಲ್ಲಿದ್ದರೆ, ಶೇ.67.55ರಷ್ಟು ಮತದಾನವಾಗುವ ...
ಶಿವಮೊಗ್ಗ: ಗಂಗಾ ಸ್ನಾನ, ತುಂಗಾ ಪಾನ ಎಂಬ ನಾನ್ನುಡಿ ಹಿಂದಿನಿಂದಲೂ ಇದೆ. ಅಂದರೆ, ಮಲೆನಾಡಿನ ತುಂಗೆ ಕುಡಿಯಲು ಅಷ್ಟು ಶುದ್ಧ ಹಾಗೂ ರುಚಿ ಎಂಬುದು ಇದರ ಅರ್ಥ. ಆದರೆ, ಇಂತಹ ಪವಿತ್ರ ತುಂಗಾ ನದಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದಾರೆಯೇ ಎಂಬ ಅನುಮಾನ ...
ಭದ್ರಾವತಿ: ಲೋಕಸಭೆಗೆ ರಾಜ್ಯದಲ್ಲಿ ಎರಡನೆಯ ಹಂತದ ಮತದಾನ ಇಂದು ನಡೆಯುತ್ತಿದ್ದು, ನಗರದಲ್ಲಿ ಇಂದು ಮಧ್ಯಾಹ್ನ ಸುರಿದ ಮಳೆ ಹಾಗೂ ಭಾರೀ ಗಾಳಿಯ ಪರಿಣಾಮ ಸುಮಾರು ಒಂದು ಗಂಟೆಯಷ್ಟು ಕಾಲ ಮತದಾನಕ್ಕೆ ಅಡ್ಡಿಯಾಗಿತ್ತು. ಮಧ್ಯಾಹ್ನ 1.30ರ ವೇಳೆಗೆ ಮೋಡಕವಿದ ವಾತಾವರಣ ಆವರಿಸಿದ್ದು, 2.30ರ ...
Copyright © 2026 Kalpa News. Designed by KIPL