Wednesday, March 4, 2026
Advertisement
ADVERTISEMENT

Tag: Shivamogga

ಹೆಚ್ಚು ಸ್ಥಾನ ಗಳಿಸಿ ಪ್ರತಿಪಕ್ಷದಲ್ಲಿ ಕುಳಿತಿರುವುದು ಬೇಸರವಾಗಿದೆ: ಬಿಎಸ್‌ವೈ

ಶಿಕಾರಿಪುರ: ಇತಿಹಾಸದಲ್ಲಿಯೇ ಹಿಂದೆದೂ ಕೇಳಿ ಕಂಡರಿಯದಂತೆ ವಿಧಾನಸಭೆಯಲ್ಲಿ ನೂರಾ ನಾಲ್ಕು ಸ್ಥಳಗಳಲ್ಲಿ ಜಯ ಸಾಧಿಸಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ, ವಿಧಾನಸಭಾ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು. ಪತ್ರಿಕಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ...

ಶಿಕಾರಿಪುರ: ಸರ್ಕಾರಿ ಖಾಲಿ ಜಮೀನು ಕುರಿತು ವರದಿ ನೀಡಿ: ಬಿಎಸ್‌ವೈ ತಾಕೀತು

ಶಿಕಾರಿಪುರ: ತಾಲೂಕಿನಲ್ಲಿ ಎಲ್ಲೆಲ್ಲಿ ಸರ್ಕಾರಿ ಖಾಲಿ ಜಾಗ, ಜಮೀನುಗಳಿವೆ. ಅದನ್ನು ತಾಲೂಕು ದಂಡಾಧಿಕಾರಿಗಳು ಅಲ್ಲಿಗೆ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಮಾಜಿ ಮುಖ್ಯಮಂತ್ರಿ, ವಿಧಾನ ವಿಧಾನಸಭಾ ಪ್ರತಿಪಕ್ಷದ ನಾಯಕ, ಶಾಸಕ ಬಿ.ಎಸ್. ಯಡಿಯೂರಪ್ಪ ತಾಕೀತು ಮಾಡಿದರು. ...

(ಸಾಂದರ್ಭಿಕ ಚಿತ್ರ)

ಶಿವಮೊಗ್ಗ: ಕಾರಿನ ಸೀಟ್ ಬೆಲ್ಟ್ ಧರಿಸದಿದ್ದಕ್ಕೆ ಎರಡು ದಿನದಲ್ಲಿ ದಾಖಲಾದ ಕೇಸ್ ಎಷ್ಟು ಗೊತ್ತಾ?

ಶಿವಮೊಗ್ಗ: ಕಾರು ಹಾಗೂ ನಾಲ್ಕು ಚಕ್ರಗಳ ವಾಹನ ಚಾಲನೆ ವೇಳೆ, ಚಾಲಕ ಮತ್ತು ಆತನ ಪಕ್ಕದ ಸೀಟ್ ನಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸುವುದು ಮೋಟಾರು ಕಾಯ್ದೆ ನಿಯಮದ ಅನುಸಾರ ಕಡ್ಡಾಯವಾಗಿದೆ. ಆದರೆ ಶಿವಮೊಗ್ಗ ನಗರದಲ್ಲಿ ಅದೆಷ್ಟೊ ಕಾರು ಚಾಲಕರು ಸೀಟ್ ...

ಭದ್ರಾವತಿಯ ಪ್ರತಿಭೆಗಳು ಲೋಕದಲ್ಲೇ ಮಿಂಚಿವೆ: ಡಾ.ಸುಧೀಂದ್ರ ಅಭಿಮತ

ಭದ್ರಾವತಿ: ಭದ್ರಾವತಿಯ ಪ್ರತಿಭೆಗಳು ಲೋಕೋತ್ತರ ವಾಗಿ ಮಿಂಚಿವೆ. ಇಂತಹ ಅನೇಕ ಜನೋಪಯೋಗಿ ಕಾರ್ಯಕ್ರಮಗಳಿಗೆ ಸ್ಥಳೀಯ ಜನತೆ ತಮ್ಮ ತುಂಬು ಸಹಕಾರ ನೀಡಬೇಕು ಎಂದು ಸಂಸ್ಕೃತಿ ಸೌರಭ ಸಂಸ್ಥೆಯ ಅಧ್ಯಕ್ಷ ಡಾ.ಎನ್. ಸುಧೀಂದ್ರ ಅಭಿಪ್ರಾಯಪಟ್ಟರು. ವಿವಿಧ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿಪ್ರ ಸಮುದಾಯದ ...

ಸೊರಬ: ಸರ್ಕಾರಿ ಪಾಲಿಟೆಕ್ನಿಕ್ ಗೆ ಕೋರ್ಸ್ ಸಿಬ್ಬಂದಿ ನೇಮಿಸಲು ಅಗ್ರಹ

ಸೊರಬ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಎಐಸಿಟಿಯಿಂದ ಮಂಜೂರಾಗಿರುವ ಕೋರ್ಸ್‌ಗಳಿಗೆ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತಂತೆ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದ್ದು, ಎಐಸಿಟಿಯಿಂದ ಆಟೋಮೊಬೈಲ್ ಇಂಜೀನಿಯರಿಂಗ್, ಮೆಕ್ಯಾನಿಕಲ್ ...

ಶಿಕಾರಿಪುರಕ್ಕೆ ಹೋದರೆ ಯಡಿಯೂರಪ್ಪ ಅವರ ಕನಸಿನ ಈ ಸ್ಥಳ ನೋಡದೇ ಬರಬೇಡಿ

ಶಿಕಾರಿಪುರ: ಹೌದು... ಅದೊಂದು ಅದ್ಬುತ ಲೋಕ. ಅದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸೊಂದು ನನಸಾದ ಸ್ಥಳ. ಅದನ್ನು ಇಂದು ಅವರೇ ಸ್ವತಃ ಲೋಕಾರ್ಪಣೆ ಮಾಡಿ, ಮೈದುಂಬಿರುವ ಅಂಜನಾಪುರ ಜಲಾಶಯಕ್ಕೆ ಬಾಗಿಣ ಅರ್ಪಿಸಿದ್ದಾರೆ. ಅದು ಅಂಜನಾಪುರ ಜಲಾಶಯದ ಪ್ರದೇಶ.. ಅಲ್ಲಿ ...

ಸೊರಬ: ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರಕಬೇಕಿದೆ

ಸೊರಬ: ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ರೋಟರೆ ಕ್ಲಬ್ ಅಧ್ಯಕ್ಷ ಶಂಕರ್.ಡಿ.ಎಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಉಳವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್‌ನಿಂದ ನೃತ್ಯಪಟು ಕುಮಾರಿ ...

ಶಿವಮೊಗ್ಗ-ಶಿಕಾರಿಪುರ ನಡುವೆ ಸರ್ಕಾರಿ ಬಸ್‌ಗೆ ಪರ್ಮಿಟ್ ನೀಡಿ

ಶಿಕಾರಿಪುರ: ಅವಸರವೇ ಅಪಘಾತಕ್ಕೆ ಕಾರಣ ಎಂಬ ನಿಯಮ ಸಾರಿಗೆ ಇಲಾಖೆಯದ್ದಾಗಿದ್ದರೆ, ಇದನ್ನು ಉಲ್ಲಂಘಿಸಿದರೆ ಎಲ್ಲಿ ಅಪಘಾತ ಸಂಭವಿಸುತ್ತದೆಯೋ ಎಂಬಂತೆ ಸಾರ್ವಜನಿಕರ ಹಿತಾಸಕ್ತಿ ಹಾಗೂ ಸೇವೆಗೆ ತೊಡಗಿರುವ ಅನೇಕ ಬಸ್ಸುಗಳಿವೆ. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯು ಹೆಚ್ಚಾದಂತೆ ಇದಕ್ಕೆ ಹೊಂದಿಕೊಂಡು ಹೋಗುವ ಕೆಲಸ ಕೆಲವು ...

ಶಿವಮೊಗ್ಗ: ಕೋಟೆ ದೇಗುಲದ ಅರ್ಚಕ ಕೇಶವ ಮೂರ್ತಿ ಅಯ್ಯಂಗಾರ್ ನಿಧನ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಅತ್ಯಂತ ಪವಿತ್ರ ಹಾಗೂ ಪ್ರಖ್ಯಾತ ಕೋಟೆ ಶ್ರೀ ಆಂಜನೇಯ ದೇವಾಲಯದ ಪ್ರಧಾನ ಅರ್ಚಕರಾದ ಕೇಶವ ಮೂರ್ತಿ ಅಯ್ಯಂಗಾರ್(85) ಇಂದು ಇಹಲೋಕ ತ್ಯಜಿಸಿದ್ದಾರೆ. ಸಂಘ ಪರಿವಾರದ ಎಲ್ಲಾ ಚಟುವಟಿಕೆಗಳಲ್ಲೂ, ಅಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸದಾ ಕಾಲ ...

ಮಣಿಪಾಲ ಆಸ್ಪತ್ರೆಯಿಂದ ಬಡವರಿಗೆ ಮತ್ತಷ್ಟು ರಿಯಾಯ್ತಿ ಚಿಕಿತ್ಸೆ

ಸೊರಬ: ಉತ್ತಮ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವ ಮಣಿಪಾಲ ವೈದ್ಯಕೀಯ ಸಂಸ್ಥೆಯು ಇನ್ನಷ್ಟು ರಿಯಾಯ್ತಿ ದರದಲ್ಲಿ ಬಡವರಿಗೆ ಸೇವೆಯನ್ನು ನೀಡಲು ತಯಾರಿದೆ ಎಂದು ಮಣಿಪಾಲ ಆಸ್ಪತ್ರೆಯ ಉಪ ವ್ಯವಸ್ಥಾಪಕ ಮೋಹನ ಶೆಟ್ಟಿ ಹೇಳಿದರು. ಪಟ್ಟಣದ ವಿಪ್ರ ವಿವಿಧೋದ್ದೇಶ ಸಹಕಾರಿ ಬ್ಯಾಂಕಿನಲ್ಲಿ ಮಣಿಪಾಲ ಆರೋಗ್ಯ ...

Page 723 of 727 1 722 723 724 727
  • Trending
  • Latest
error: Content is protected by Kalpa News!!