Saturday, August 29, 2026
Advertisement
ADVERTISEMENT

Tag: Shivamogga

ಸ್ಮಾರ್ಟ್ ಆಗುವತ್ತ ಶಿವಮೊಗ್ಗ ಟ್ರಾಫಿಕ್ ಪೊಲೀಸರು: ಎಸ್‌ಪಿ ಅವರಿಗೆ ಅಭಿನಂದನೆ

ಶಿವಮೊಗ್ಗ: ನಗರದ ಜನಸಂಖ್ಯೆ ಏರಿದಂತೆಲ್ಲ ವಾಹನಗಳ ಸಂಖ್ಯೆಗಳೂ ಯದ್ವಾತದ್ವಾ ಹೆಚ್ಚುತ್ತಿದೆ. ಅವಶ್ಯಕತೆ ಇರಲಿ ಇಲ್ಲದಿರಲಿ ಬೈಕು, ಕಾರುಗಳ ಹುಚ್ಚು ಆಸೆ, ಒಣಪ್ರತಿಷ್ಟೆಗಳು ವಾಹನ ಸಂಖ್ಯೆಗಳನ್ನು ಇನ್ನಷ್ಟು ಹೆಚ್ಚಿಸಿವೆ. ಇವುಗಳಿಂದ ನೇರ ಸಮಸ್ಯೆ ತಟ್ಟುವುದು ಟ್ರಾಫಿಕ್ ವ್ಯವಸ್ಥೆಗೆ. ಜೊತೆಗೆ ಮುಖ್ಯವಾಗಿ ವಿದ್ಯಾವಂತರು ಎನಿಸಿಕೊಂಡವರಿಂದಲೇ ...

ಶಾಕಿಂಗ್: ಮನುಷ್ಯರು ಈ ನೀರನ್ನು ಕುಡಿಯಲು ಸಾಧ್ಯವೇ ನೋಡಿ

ಶಿಕಾರಿಪುರ: ಆರಂಭದಲ್ಲೇ ಹೇಳುತ್ತೇವೆ ನಿಜಕ್ಕೂ ಈ ವ್ಯವಸ್ಥೆಯಲ್ಲಿನ ಅವ್ಯವಸ್ಥೆಗೆ ಅಲ್ಲಿನ ಎಲ್ಲರೂ ತಲೆತಗ್ಗಿಸಬೇಕಿದೆ. ಮೂಲಭೂತ ಅವಶ್ಯಕತೆಯಾಗಿರುವ ನೀರನ್ನು ಎಂತಹ ಸ್ಥಿತಿಯಲ್ಲಿ ಪೂರೈಸಲಾಗುತ್ತಿದೆ ನೋಡಿ: ಭೂಮಿಯ ಮೇಲೆ ಪ್ರತಿಯೊಂದು ಜೀವ ರಾಶಿಗಳಿಗೂ ಆಹಾರ, ಆರೋಗ್ಯ, ಗಾಳಿ, ಬೆಳಕು ಎಷ್ಟು ಅವಶ್ಯಕತೆಯೋ ಅಷ್ಟೇ ಅವಶ್ಯಕತೆಯಾಗಿ ...

ಶಿವಮೊಗ್ಗ ಪಾಲಿಕೆ ಮೀಸಲಾತಿ ಘೋಷಣೆ: 17 ಸ್ಥಾನ ಮಹಿಳೆಯರಿಗೆ

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಮೀಸಲಾತಿ ಘೋಷಣೆಯಾಗಿದ್ದು, 35 ವಾರ್ಡ್‌ಗಳಲ್ಲಿ 17 ಸ್ಥಾನವನ್ನು ಮಹಿಳೆಯರಿಗೆ ಹಾಗೂ 18 ಸ್ಥಾನ ಪುರುಷರಿಗೆ ದಕ್ಕಿದೆ. ಹಾಲಿ ಜನಪ್ರತಿನಿಧಿಗಳ ಅವಧಿ ಸೆ.30ಕ್ಕೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ, ಹೊಸ ಚುನಾವಣೆಗಾಗಿ ಸರ್ಕಾರ ವಾರ್ಡ್‌ಗಳ ಮೀಸಲಾತಿಯನ್ನು ಪ್ರಕಟಿಸಿದೆ. ಈ ಹಿಂದಿನಂತೆ ...

ಶಿವಮೊಗ್ಗದಲ್ಲಿ ಮತ್ತೆ ಹಾವಳಿಯೆಬ್ಬಿಸಿರುವ ಚಿಕೂನ್‌ಗೂನ್ಯಾ

ಶಿವಮೊಗ್ಗ: ಹಲವು ವರ್ಷಗಳ ಹಿಂದೆ ಸಾವಿರಾರು ಮಂದಿಯನ್ನು ಇನ್ನಿಲ್ಲದಂತೆ ಕಾಡಿದ್ದ ಚಿಕೂನ್ ಗೂನ್ಯಾ ಈಗ ನಗರದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಗೋಪಾಳದ ಮಲ್ಲಿಕಾರ್ಜುನ ನಗರದಲ್ಲಿ ಕಳೆದ ಒಂದು ವಾರದ ಹಿಂದೆಯೇ ಚಿಕೂನ್ ಗೂನ್ಯಾ ಕಾಣಿಸಿಕೊಂಡಿದೆ. ಆದರೆ ಇದರ ಅರಿವಿಲ್ಲದ ನಿವಾಸಿಗಳು ...

ಭದ್ರಾವತಿ: ಕ್ವಾಟ್ರಸ್ ವ್ಯಾಪ್ತಿಯಲ್ಲಿ ಮನೆ-ಮನೆ ಕಸ ಸಂಗ್ರಹ ಸ್ಥಗಿತ

ಭದ್ರಾವತಿ: ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯ ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿ ನಗರಸಭೆ ಆರಂಭಿಸಿರುವ ಮನೆ-ಮನೆ ಕಸ ಸಂಗ್ರಹ ಹಾಗೂ ಸಂಕ್ಷರಣೆ ಕಾರ್ಯಕ್ಕೆ ವಿಐಎಸ್‌ಎಲ್ ಮತ್ತು ಎಂಪಿಎಂ ಆಡಳಿತಗಳು ನಗರಸಭೆಗೆ ಹಣ ಪಾವತಿಸದಿರುವ ಹಿನ್ನಲೆಯಲ್ಲಿ ಜೂನ್ 1 ರಿಂದ ಕಸ ಸಂಗ್ರಹ ...

ಸೋಲಾರ್ ವಿದ್ಯುತ್ತಿನಿಂದ ಆರ್ಥಿಕ ಉಳಿತಾಯ: ಎಂಎಲ್‌ಸಿ ರುದ್ರೇಗೌಡ

ಶಿವಮೊಗ್ಗ: ಸೋಲಾರ್ ವಿದ್ಯುತ್ತಿನ ಉತ್ಪಾದನೆ ಹಾಗೂ ಬಳಕೆಯಿಂದ ಆರ್ಥಿಕ ಉಳಿತಾಯ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಅಭಿಪ್ರಾಯಪಟ್ಟರು. ಇಂದು ನಗರದ ಹರ್ಷ ಕಾಂಪ್ಲೆಕ್‌ಸ್ ಮೇಲ್ಭಾಗದಲ್ಲಿ ಪ್ರಥಮ ಬಾರಿಗೆ 100 ಕಿ.ವ್ಯಾಟ್ ಸಾಮರ್ಥ್ಯದ ಸೋಲಾರ್ ರೂಫ್‌ಟಾಪ್ ಅನಾವರಣಗೊಳಿಸಿ ಅವರು ...

ಕೆ.ಎಸ್. ಈಶ್ವರಪ್ಪ ಅವರ ಅಧಿಕೃತ ಕಚೇರಿ ಉದ್ಘಾಟನೆ

ಶಿವಮೊಗ್ಗ: ಶಾಸಕ ಕೆ.ಎಸ್. ಈಶ್ವರಪ್ಪ ತಮ್ಮ ನೂತನ ಕಚೇರಿಯನ್ನು ನೆಹರೂ ರಸ್ತೆಯ ಶಿವಪ್ಪನಾಯಕ ಮಾರುಕಟ್ಟೆ ಸಂಕೀರ್ಣದ ಹಿಂಬದಿಯ ಆವರಣದಲ್ಲಿರುವ ಇಂದು ಆರಂಭಿಸಿದ್ದು, ಹೋಮ ಮತ್ತು ಪೂಜೆಗಳನ್ನು ನಡೆಸಲಾಯಿತು. ಇಂದು ಮುಂಜಾನೆ ನಡೆದ ಪೂಜೆ ಮತ್ತು ಹೋಮ ಕಾರ್ಯಕ್ರಮದಲ್ಲಿ ಈಶ್ವರಪ್ಪ ದಂಪತಿ ಪಾಲ್ಗೊಂಡಿದ್ದರು. ...

ಶಿಕಾರಿಪುರ: ಸ್ನಾತಕೋತ್ತರ ಕೇಂದ್ರ ರದ್ದತಿಗೆ ವಿರೋಧ

ಶಿಕಾರಿಪುರ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರ ರದ್ದುಗೊಳಿಸಿರುವ ವಿಶ್ವವಿದ್ಯಾಲಯದ ಆದೇಶ ವಿರೋಧಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಳೆದ ಏಳು ವರ್ಷಗಳ ಹಿಂದೆ ಪಟ್ಟಣದ ಪದವಿ ಕಾಲೇಜಿನಲ್ಲಿ ಆರಂಭಗೊಂಡಿದ್ದ ಕನ್ನಡ ಅಲ್ಲಮ ...

ಶಿಕಾರಿಪುರ: ರಕ್ತದಾನಕ್ಕೆ ಯುವಕರು ಕೈಜೋಡಿಸಬೇಕು

ಶಿಕಾರಿಪುರ: ರಕ್ತದಾನ ಶ್ರೇಷ್ಠ, ಅದನ್ನು ಸೃಷ್ಠಿಸಲು ಆಗುವುದಿಲ್ಲ ದಾನದ ಮೂಲಕ ಸಂಗ್ರಹಿಸುವ ಕೆಲಸಕ್ಕೆ ಎಲ್ಲ ಯುವಕರೂ ಕೈಜೋಡಿಸಬೇಕು ಎಂದು ಮುರುಘರಾಜೇಂದ್ರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಹೇಳಿದರು. ಜಗಜ್ಯೋತಿ ಬಸವೇಶ್ವರ ಯುವ ಬಳಗ, ಮುರುಘರಾಜೇಂದ್ರ ವಿರಕ್ತಮಠ, ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಶಿವಮೊಗ್ಗ ಆಯೋಜಿಸಿದ್ದ ...

ಸೊರಬ: ಕುಮಾರಸ್ವಾಮಿ ಅವರಿಂದ ತಾಲೂಕು ಅಭಿವೃದ್ಧಿಗೆ ಅವಕಾಶವಿದೆ

ಸೊರಬ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದರೂ ಸಹ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವುದರಿಂದ ತಾಲೂಕಿನ ಅಭಿವೃದ್ದಿಯ ಕನಸನ್ನು ನನಸಾಗಿಸಲು ಉತ್ತಮ ಅವಕಾಶ ಸಿಕ್ಕಂತಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು. ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರದಲ್ಲಿ ಪ್ರಥಮ ಬಾರಿಗೆ ...

Page 754 of 757 1 753 754 755 757
  • Trending
  • Latest
error: Content is protected by Kalpa News!!