ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ಟ್ರಂಪ್ ಜೊತೆ ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಭಾರತೀಯ ಮೂಲದ ಉದ್ಯಮಿಗಳು!
November 7, 2026
Kalpa Media House | Mysuru | In a major initiative to facilitate railway pensioners and family pensioners, South Western Railway...
Read moreDetailsಮಾನಗೇಡಿ, ಮತಿಗೇಡಿ ಕಾಂಗ್ರೆಸ್ ಪಕ್ಷ ತನ್ನ ಸದಸ್ಯರಿಗೆ ಕಲಿಸಿರುವ ಬುದ್ದಿ ಶತಮಾನ ಕಳೆದರೂ ಹೋಗುವುದಿಲ್ಲ ಎನಿಸುತ್ತದೆ. ತೀರಾ ಆಕ್ರೋಶದಿಂದಲೇ ಈ ವಿಚಾರವನ್ನು ಬರೆಯುತ್ತಿದ್ದೇನೆ. ಇಡಿಯ ವಿಶ್ವಕ್ಕೇ ಅತ್ಯದ್ಬುತ ಸಂದೇಶ ಸಾರಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತವಾಗಿದ್ದ ಸಿದ್ದಗಂಗಾ ಮಠದ ಶ್ರೀ ...
ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಲೋಕ ಕಂಡ ಶ್ರೇಷ್ಠ ಸಂತ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಶಿವನಲ್ಲಿ ಲೀನವಾಗಿದ್ದಾರೆ. ಆದರೆ, ಅವರ ಜೀವನ, ಹಾಕಿಕೊಟ್ಟ ಹಾದಿ ಇಡಿಯ ವಿಶ್ವಕ್ಕೇ ದಾರಿದೀಪವಾಗಿದೆ. ಇಂತಹ ಅವರ ಹಾದಿಯ ಮಹತ್ವದ ಉಪದೇಶ ಅನ್ನದಾನ ಹಾಗೂ ಅನ್ನದ ...
ಮರೆಯಾಯಿತು ಶಿವನ ಬೆಳಕು ಸಿದ್ಧಗಂಗೆಯಲ್ಲಿ... ನಾನೆಂದೂ ನೋಡಿಲ್ಲ ದೇವರನ್ನು... ಕಂಡೆ ಆ ಬೆಳಕನ್ನು ನಿಮ್ಮ ತ್ರೀವಿಧ ದಾಸೋಹದ ಕಣ್ಣುಗಳಲ್ಲಿ... ದಣಿವರಿಯದ ನಿಮ್ಮ ಕೈಗಳಿಗೆ ಆ ಶಿವನೇ ಹಸ್ತ ಚಾಚಿದ್ದಾನೆ.. ಬನ್ನಿ ಸ್ವಲ್ಪ ದಣಿವರಿಸಿಕೊಳ್ಳಿ ಎಂದು... ಹೋಗಿ ಬಾ ಅಜ್ಜ.. ಮತ್ತೆ ಕಾಣುತ್ತೇನೆ ...
ಶಿವಮೊಗ್ಗ: ಶತಾಯುಷಿ ನಡೆದಾಡುವ ದೇವರು ದಾಸೋಹ ಪರಮಪೂಜ್ಯ ಡಾ. ಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಅರವಿಂದ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿವಾಸಿಗಳ ಸಂಘದ ಹಿರಿಯರು ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್, ಶ್ರೀಗಳ ...
ಭದ್ರಾವತಿ: 111 ವರ್ಷ ಸಾರ್ಥಕ, ಆದರ್ಶನೀಯವಾಗಿ ಬದುಕಿ, ಇಡಿಯ ವಿಶ್ವಕ್ಕೆ ಅತ್ಯುತ್ತಮ ಸಂದೇಶ ಸಾರಿ, ಅಮರರಾಗಿರುವ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭದ್ರಾವತಿಯ ಶ್ರಿಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ದಾಸೋಹ ಸಮಿತಿ ವತಿಯಿಂದ ನಮನ ಸಲ್ಲಿಸಲಾಯಿತು. ಲಕ್ಷ್ಮೀ ನರಸಿಂಹ ಸ್ವಾಮಿ ...
ಭದ್ರಾವತಿ: ಕಾಯಕವೇ ಕೈಲಾಸ, ಸೇವೆಯೇ ಸಾಧನೆ ಎಂಬುದನ್ನು ಕೃತಿಯಲ್ಲಿ ಸಾಧಿಸಿ, ವಿಶ್ವಗುರುವಾಗಿ ಬೆಳೆದ ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ ಇಡಿಯ ಭಕ್ತಗಣವನ್ನು ದುಃಖದಲ್ಲಿ ಮುಳುಗಿಸಿದೆ. ಇಂತಹ ದುಃಖದ ನಡುವೆಯೇ ಗುರುಗಳು ಉಪದೇಶಿಸಿದ ಸೇವೆಯನ್ನು ಶ್ರೀಗಳ ಅಂತಿಮ ವಿಧಿವಿಧಾನದ ಸಂದರ್ಭದಲ್ಲಿ ಭದ್ರಾವತಿಯ ವೀರಶೈವ ಸಮುದಾಯದವರು ...
ತ್ರಿವಿಧ ದಾಸೋಹಿ, ಅಕ್ಷರದಾತ, ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಅಗಲಿಕೆ ಇಡಿಯ ರಾಜ್ಯವನ್ನು ದುಃಖದ ಮಡಿಲಿಗೆ ದೂಡಿದೆ. ಮಾತ್ರವಲ್ಲ ರಾಷ್ಟದಾದ್ಯಂತ ಇರುವ ಭಕ್ತರನ್ನು ಇನ್ನಿಲ್ಲದ ಶೋಕಸಾಗರದಲ್ಲಿ ಮುಳುಗಿಸಿದೆ. ಈಗಾಗಲೇ ಲಕ್ಷಾಂತರ ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿ, ಅಂತಿಮ ದರ್ಶನ ...
ಬೆಂಗಳೂರು: ನಡೆದಾಡುವ ದೇವರೆಂದೇ ನಾಡಿನಾದ್ಯಂತ ಖ್ಯಾತರಾದ ತ್ರಿವಿಧ ದಾಸೋಹಿ, ಶತಾಯುಷಿ ಸಂತ ಸಿದ್ದಗಂಗಾಮಠದ ಡಾ. ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿರುವುದು ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಲಿಂಗೈಕ್ಯರಾದ ಪರಮಪೂಜ್ಯರ ಆತ್ಮಕ್ಕೆ ಪರಮಶಾಂತಿ ಲಭಿಸಲಿ ಎಂದು ಶ್ರೀ ರಾಮಚಂದ್ರಾಪುರಮಠ ಪ್ರಾರ್ಥಿಸಿದೆ. ಈ ಕುರಿತಂತೆ ...
ಬೆಂಗಳೂರು: ಕಾಯಕ ಯೋಗಿ, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿದ್ದು, ಕೋಟ್ಯಂತರ ಭಕ್ತ ಸಮೂಹ ದುಃಖದ ಮಡಿಲಿನಲ್ಲಿ ಮುಳುಗಿದೆ. ಶ್ರೀಗಳ ಕರುಣಾರಸಧಾರೆಗೆ ಲಕ್ಷಾಂತರ ಮಂದಿ ಅನುಗ್ರಹಿತರಾಗಿದ್ದು, ಇವರಲ್ಲಿ ನಟ ಜಗ್ಗೇಶ್ ಅವರೂ ಸಹ ಒಬ್ಬರು. ಹೌದು... ಶಿವಕುಮಾರ ...
ಶಿವಮೊಗ್ಗ: ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿರುವುದರಿಂದ ಜನವರಿ 23ರಂದು ನಡೆಸಲು ಉದ್ದೇಶಿಸಿದ್ದ ಸಹ್ಯಾದ್ರಿ ಉತ್ಸವದ ಉದ್ಘಾಟನಾ ಸಮಾರಂಭವನ್ನು ಮುಂದೂಡಲಾಗಿದ್ದು, ಜನವರಿ 24ರಂದು ನೆರವೇರಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದರು. ...
Copyright © 2026 Kalpa News. Designed by KIPL